27.5 C
Mangalore
Tuesday, November 17, 2026
27.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಿತ್ಯಾ ಮೆನನ್ ತಾಯ್ತನದ ಫೋಟೋ ವೈರಲ್: ಅಸಲಿ ಕಥೆ ಕೇಳಿದ್ರೆ ನೀವು ಅಚ್ಚರಿ ಆಗ್ತೀರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹುಭಾಷಾ ನಟಿ ನಿತ್ಯಾ ಮೆನನ್ ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಫೋಟೋಗಳು ಭಾರೀ ಸದ್ದು ಮಾಡುತ್ತಿವೆ. ತಾಯಿಯ ಪಾತ್ರದಲ್ಲಿರುವ, ಮಗುವಿನ ಆರೈಕೆಯಲ್ಲಿ ತೊಡಗಿರುವಂತಹ ಈ ಫೋಟೋಗಳು...

ಚಳಿಗೆ ಬೆಡ್‌ಶೀಟ್, ಬೆನ್ನಿಗೆ ಫಿಸಿಯೋಥೆರಪಿ: ಜೈಲಿನಲ್ಲಿ ದರ್ಶನ್ ಬೇಡಿಕೆಗಳ ಸರಮಾಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇದೀಗ ಮತ್ತೆ ತಮ್ಮ ಆರೋಗ್ಯ ಸಮಸ್ಯೆಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ. ನಿನ್ನೆ (ನವೆಂಬರ್ 19) ಚಳಿಯ ತೀವ್ರತೆಯಿಂದ ನಿದ್ರೆ ಮಾಡಲು...

ಅಕ್ರಮ ವಲಸಿಗರಿಗೆ ಬಿಗ್ ಶಾಕ್ ನೀಡಿದ ಅಸ್ಸಾಂ ಸರಕಾರ: ‘ಅತ್ಯಪರೂಪದ ಕಾನೂನು’ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಕ್ರಮ ವಲಸಿಗರಿಗೆ ಅಸ್ಸಾಂನ ಬಿಜೆಪಿ ಸರ್ಕಾರ ಬಿಗ್ ಶಾಕ್ ನೀಡಿದ್ದು, 24 ಗಂಟೆಯೊಳಗೆ ಗಡಿಪಾರು ಮಾಡಬಲ್ಲ 'ಅತ್ಯಪರೂಪದ ಗಡಿಪಾರು ಕಾನೂನು ಜಾರಿ'ಗೆ ಆದೇಶಿಸಿದೆ. ಅಸ್ಸಾಂ ಅಪರೂಪಕ್ಕೆ ಬಳಸಲಾಗುವ 1950 ರ ಗಡಿಪಾರು...

ಚಿನ್ನದ ಕಳ್ಳಸಾಗಣೆ ಕೇಸ್: ನಟಿ ರನ್ಯಾ ರಾವ್ ವಿರುದ್ಧ 4000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್ ನಟಿ ಮತ್ತು ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ರನ್ಯಾ ರಾವ್ ಅವರಿಗೆ ಸಂಬಂಧಿಸಿದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವು ಇದೀಗ ಮಹತ್ವದ ಘಟ್ಟ ತಲುಪಿದೆ. ಆರು ತಿಂಗಳ ಸುದೀರ್ಘ...

ಆಕಾಶ ಯಾವತ್ತೂ ಮಿತಿಯಲ್ಲ, ನನಗೂ ಅಲ್ಲ, ನಿಮಗೂ ಅಲ್ಲ, ಭಾರತಕ್ಕೂ ಅಲ್ಲ: ಶುಭಾಂಶು ಶುಕ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:ಆಕಾಶ ಯಾವತ್ತೂ ಮಿತಿಯಲ್ಲ, ನನಗೂ ಅಲ್ಲ, ನಿಮಗೂ ಅಲ್ಲ, ಭಾರತಕ್ಕೂ ಅಲ್ಲ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಹೇಳಿದರು ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಇಂದು ಆಯೋಜಿಸಿದ್ದ ಫ್ಯೂಚರ್ ಮೇಕರ್ಸ್ ಸಮ್ಮೇಳನದಲ್ಲಿ ಮಾತನಾಡಿದ...

ಬಾಲ್ಯ ವಿವಾಹ ಮುಕ್ತ ಗ್ರಾ.ಪಂ.ಗಳಿಗೆ 25 ಸಾವಿರ ರೂ. ಬಹುಮಾನ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ‌ ಕಠಿಣ ಕ್ರಮಕೈಗೊಳ್ಳಲಿದೆ. 18 ವರ್ಷ ಮೀರದೆ ನಿಶ್ಚಿತಾರ್ಥ ಮಾಡಿದರೂ ಶಿಕ್ಷೆಗೆ ಗುರಿ ಪಡಿಸಲಾಗುವುದು. ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯಿತಿಗಳಿಗೆ ಇಲಾಖೆ ವತಿಯಿಂದ‌ 25...

ರಜತ ಮಹೋತ್ಸವದಲ್ಲಿ ಜೆಡಿಎಸ್‌ನ ಹೊಸ ರಣಕಹಳೆ: ನಿಖಿಲ್‌ಗೆ ಸಿಗಲಿದೆಯೇ ‘ದಳಪತಿ’ ಪಟ್ಟ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಜನತಾ ದಳ ಪಕ್ಷವು ಅಸ್ತಿತ್ವಕ್ಕೆ ಬಂದು 25 ವರ್ಷಗಳು ಪೂರ್ಣಗೊಂಡ ಶುಭ ಸಂದರ್ಭದಲ್ಲಿ ರಾಜ್ಯಾದ್ಯಂತ ರಜತ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಇದರ ಭಾಗವಾಗಿ, ನಾಳೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ 25ನೇ...

ಬೀದರ್‌ನಲ್ಲಿ ಜಿಲ್ಲಾಡಳಿತ-ರೈತರ 4ನೇ ಸುತ್ತಿನ ಸಭೆ ವಿಫಲ; ರೈತ ಮುಖಂಡರಿಂದ ಸಭೆ ಬಹಿಷ್ಕಾರ!

ಹೊಸದಿಗಂತ ಬೀದರ್: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾಡಳಿತ ಹಾಗೂ ರೈತರ ನಡುವಿನ ನಾಲ್ಕನೇ ಸುತ್ತಿನ ಮಹತ್ವದ ಸಭೆಯಲ್ಲಿ ಕಬ್ಬಿನ ದರ ನಿಗದಿ ಕುರಿತು ಒಮ್ಮತ ಮೂಡದೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ...

ಉಳ್ಳಾಲದ ಬಿಜೆಪಿ ಹಿರಿಯ ಮುಖಂಡೆ ಲಲಿತ ಸುಂದರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಳ್ಳಾಲದ ಬಿಜೆಪಿ ಹಿರಿಯ ಮುಖಂಡೆ, ಉಳ್ಳಾಲ ನಗರಸಭೆಯ ಮಾಜಿ ಸದಸ್ಯರಾದ ಲಲಿತಾ ಸುಂದರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸಂಜೆ ತೊಕ್ಕೊಟ್ಟಿನ‌ ಅವರ ಸ್ವಗೃಹದಲ್ಲಿ ನಿಧನರಾದರು. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ...

ಬಿಹಾರದ ಮಹತ್ಮಾ ಗಾಂಧಿ ಆಶ್ರಮದಲ್ಲಿ ಪ್ರಶಾಂತ್​ ಕಿಶೋರ್​ ಮೌನ ಉಪವಾಸ

ಬಿಹಾರದ ಮಹತ್ಮಾ ಗಾಂಧಿ ಆಶ್ರಮದಲ್ಲಿ ಪ್ರಶಾಂತ್​ ಕಿಶೋರ್​ ಮೌನ ಉಪವಾಸ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್​ ಅವರ ಜನ್​ ಸುರಾಜ್​ ಪಕ್ಷ ಠೇವಣಿ ಕಳೆದುಕೊಂಡು ಸೋಲನ್ನು ಅನುಭವಿಸಿತ್ತು. ಈ ಸೋಲಿನ...

‘ವೈಟ್ ಕಾಲರ್ ಭಯೋತ್ಪಾದನೆ’ಯ ಪ್ರವೃತ್ತಿ ಅಪಾಯಕಾರಿ: ದೆಹಲಿ ಗಲಭೆ ಕೇಸ್‌ ಬೇಲ್‌ಗೆ ವಿರೋಧ!

ಹೊಸದಿಗಂತ ಡಿಜಿಟಲ್ ಡೆಸ್ಕ್: 2020 ರ ದೆಹಲಿ ಗಲಭೆಯಲ್ಲಿ ಕಾರ್ಯಕರ್ತರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಜಾಮೀನು ಅರ್ಜಿಗಳನ್ನು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದ್ದರೆ. ಈ ವೇಳೆ ಇತ್ತೀಚೆಗೆ ನಡೆದ ಕೆಂಪು...

60 ರಾಷ್ಟ್ರಗಳ ಸಂವಾದ, ತ್ರಿವಳಿ ಸ್ಟಾರ್‌ಗಳ ಸ್ಪೂರ್ತಿ: ಬೆಂಗಳೂರು ಟೆಕ್ ಶೃಂಗಸಭೆಗೆ ಅದ್ದೂರಿ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹೊರವಲಯ, ನೆಲಮಂಗಲ ಸಮೀಪದ ಮಾದವಾರ ಬಿಐಇಸಿ ಆವರಣದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2025ರ 28ನೇ ಆವೃತ್ತಿಗೆ ಇಂದು ಅದ್ಧೂರಿಯಾಗಿ ತೆರೆ ಬಿದ್ದಿದೆ. ಈ...