ಇಂದಿನ ವೇಗದ ಜೀವನದಲ್ಲಿ ಪ್ರತಿದಿನ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಫ್ರಿಜ್‌ನಲ್ಲಿ ತರಕಾರಿ ಸಂಗ್ರಹಿಸುವುದು ಹೆಚ್ಚು ಉತ್ತಮ ಎಂದುಕೊಳ್ಳುತ್ತಾರೆ. ಆದರೆ ತರಕಾರಿಗಳನ್ನು ಹೇಗೆ ಇಡ್ತೀರಿ ಎನ್ನುವುದೇ ಅವು ಎಷ್ಟು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನದೇ ಸ್ಥಾನ ನಿರ್ಮಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ಈಗ ತಮ್ಮ ಮುಂದಿನ ಚಿತ್ರ “ವಾರಣಾಸಿ”ಗಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಫಸ್ಟ್ ಲುಕ್ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದ್ದು,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕರ್ನಾಟಕದಾದ್ಯಂತ 5,000 ಅಂಗನವಾಡಿ ಕೇಂದ್ರಗಳಲ್ಲಿ ನವೆಂಬರ್ 28ರಿಂದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಿಸಿದ್ದಾರೆ.
ನಾನು ಸಚಿವಳಾದ ನಂತರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗೆ ಅವರು ತಮ್ಮ ಹೊಸ ಗೆಳತಿ ಎಂದೇ ಹೇಳಲಾಗುತ್ತಿರುವ ಮಹಿಕಾ ಶರ್ಮಾ ಜೊತೆಯ ಫೋಟೋ ಮತ್ತು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆಯುವ ಕನಸು ಹೊತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ‘ನಿವಿಕ್ಯಾಪ್’ ಸುಗಮ ಶಿಕ್ಷಣದ ಹಾದಿಯನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಶಿಕ್ಷಣ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಸ್ಟ್ರೇಲಿಯಾದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರತಿಷ್ಠಿತ ದೇಶೀಯ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 ಕ್ಕೆ ಕರ್ನಾಟಕ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ನವೆಂಬರ್ 26ರಿಂದ ಡಿಸೆಂಬರ್ 8ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿರುವ...
ಜೀವನವೆಂದರೆ ಏರಿಳಿತಗಳ ಪ್ರಯಾಣ. ಯಾವಾಗಲೂ ಎಲ್ಲವೂ ನಮಗೆ ಬೇಕಾದಂತೆ ಆಗೋದಿಲ್ಲ. ಆದರೆ ಆ ಸಂದರ್ಭಗಳಲ್ಲಿ ಪಾಸಿಟಿವ್ ಆಗಿರುವ ಮನಸ್ಸು ನಮ್ಮನ್ನು ಮುಂದೆ ಕೊಂಡೊಯ್ಯುವ ಶಕ್ತಿಯಾಗಿರುತ್ತದೆ. ಪಾಸಿಟಿವಿಟಿ ಇರುವ ವ್ಯಕ್ತಿ ಮಾತ್ರ ಸಮಸ್ಯೆಗಳ ನಡುವೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕರ್ನಾಟಕಕ್ಕೆ ಹವಾಮಾನ ಇಲಾಖೆ ಮತ್ತೆ ಮಳೆಯ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ,...
ಮೇಷನಿಮಗೆ ಹಿತ ತಾರದ ಬೆಳವಣಿಗೆ ನಡೆದೀತು. ಹಿಂಜರಿಕೆ ಬೇಡ. ಅದರ ಪ್ರತಿಕೂಲ ಪರಿಣಾಮ ತಾಳಿಕೊಳ್ಳಬಲ್ಲಿರಿ. ಸಾಂಸಾರಿಕ ಸಮಾಧಾನ.ವೃಷಭಎಲ್ಲರನ್ನು ಮೆಚ್ಚಿ ಸುವ ಪ್ರಯತ್ನ ಬಿಡಿ. ನಿಮ್ಮನ್ನು ಟೀಕಿಸುವವರನ್ನು ಕಡೆಗಣಿಸುವುದೇ ಒಳಿತು. ಆತ್ಮೀಯರ ಸಹಕಾರ ನಿಮಗಿದೆ....
ಬೆಳಗಿನ ಉಪಹಾರಕ್ಕೆ ಸಿಂಪಲ್ ಆಗಿ, ಆದರೆ ಜಾಸ್ತಿ ರುಚಿ ಕೊಡೋ ಡಿಶ್ ಹುಡುಕುತ್ತಿದ್ದರೆ ಖಾರ ರೈಸ್ ಬಾತ್ ಸೂಪರ್ ಆಯ್ಕೆ. ಹೋಟೆಲ್ ಸ್ಟೈಲ್ ಫ್ಲೇವರ್ ನಲ್ಲಿ ಬೇಗ ತಯಾರಾಗೋ ರೆಸಿಪಿ ಇದು. ಇದನ್ನ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಸ್ರೇಲ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಶುರುವಾಗಲಿದೆ. ಈ ನಿಟ್ಟಿನಲ್ಲಿ ಎರಡೂ ದೇಶಗಳು ಟರ್ಮ್ಸ್ ಆಫ್ ರೆಫರೆನ್ಸ್ ಅಥವಾ ಮಾರ್ಗಸೂಚಿಗೆ ಸಹಿ ಹಾಕಿವೆ.
ಮಾರುಕಟ್ಟೆ ಪ್ರವೇಶ, ಮುಕ್ತ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಎಂದು 60ನೇ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.
ಅಮೆರಿಕ-ಸೌದಿ ಅರೇಬಿಯಾ ಹೂಡಿಕೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಭಾರತ...