28.5 C
Mangalore
Tuesday, November 17, 2026
28.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಂಗಳೂರಿನಲ್ಲಿ ಝಗಮಗಿಸೋ ನ್ಯೂ ಇಯರ್‌ಗೆ ದಿನಗಣನೆ: ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಹೊಸ ವರ್ಷಾಚರಣೆಯನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಪ್ರತೀ ವರ್ಷದಂತೆ ಈ ಬಾರಿಯೂ ಹೊಸ ವರ್ಷಾಚರಣೆಗೆ ಪೊಲೀಸರು ಮಾರ್ಗಸೂಚಿ ನೀಡಿದ್ದಾರೆ. ಏನಿದೆ ಮಾರ್ಗಸೂಚಿಯಲ್ಲಿ? ಬಾರ್‌...

ವಿಜಯನಗರದ ಹಂಪಿ ಸ್ಮಾರಕದ ಸ್ತಂಭಕ್ಕೆ ಧಕ್ಕೆ: ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಂಪಿಯ ನೆಲಮಹಡಿ ಶಿವ ದೇವಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವತಿಯಿಂದ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿ ವೇಳೆ ಸ್ಮಾರಕ ಸ್ತಂಭವೊಂದನ್ನು ತುಂಡರಿಸಿದ ಮತ್ತು ಅದನ್ನು ನಾಪತ್ತೆ ಮಾಡಿದ ಕುರಿತಂತೆ...

ತಿರುಪತಿಯಲ್ಲಿ ಮತ್ತೊಂದು ಹಗರಣ: ಹತ್ತು ವರ್ಷಗಳ ‘ರೇಷ್ಮೆ ವಂಚನೆ’ ಬಯಲಿಗೆಳೆದ TTD

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಕ್ತರ ನಂಬಿಕೆಯ ಕೇಂದ್ರವೆನಿಸಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಮತ್ತೊಂದು ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ಲಡ್ಡು ವಿವಾದದ ಬೆನ್ನಲ್ಲೇ, ಕಳೆದ ಹತ್ತು ವರ್ಷಗಳಿಂದ ದೇವಾಲಯ ಟ್ರಸ್ಟ್‌ಗೆ ರೇಷ್ಮೆ ಎಂಬ ಹೆಸರಿನಲ್ಲಿ...

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಹೂಡಿಕೆಗೆ ಬೆಸ್ಟ್‌: ಸಚಿವ ಎಂ.ಬಿ. ಪಾಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿವಿಧ ರಾಜ್ಯಗಳ ನಡುವಿನ ಸ್ಪರ್ಧೆಯನ್ನು ಪರಿಗಣಿಸಿ ಕರ್ನಾಟಕವು ದೇಶದಲ್ಲಿ ಹೂಡಿಕೆಗೆ ಅತ್ಯುತ್ತಮ ಸ್ಥಳವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ಕೇಶವ...

HEALTH | ಸಕ್ಕರೆ vs ಕಲ್ಲುಸಕ್ಕರೆ ಇವೆರಡರಲ್ಲಿ ಮಕ್ಕಳಿಗೆ ಯಾವುದು ಕೊಡ್ಬಹುದು?

ಮಕ್ಕಳ ಬೆಳವಣಿಗೆಯಲ್ಲಿ ಆಹಾರಕ್ಕೆ ಬಳಸುವ ಸಣ್ಣ ಆಯ್ಕೆಗಳೂ ಸಹ ದೊಡ್ಡ ಪ್ರಭಾವ ಬೀರುತ್ತವೆ. ಅದರಲ್ಲೂ ಸಿಹಿ ಎಂದರೆ ಮಕ್ಕಳು ಸಿಕ್ಕಾಪಟ್ಟೆ ಖುಷಿಯಾಗುತ್ತಾರೆ, ಆದರೆ ಯಾವ ಸಿಹಿ ಮಕ್ಕಳ ಆರೋಗ್ಯಕ್ಕೆ ಸೂಕ್ತ ಎಂಬ ಪ್ರಶ್ನೆ...

ತನ್ನದೇ ಸ್ಕೂಲಿನ ಬಸ್‌ ಚಕ್ರಕ್ಕೆ ಸಿಲುಕಿ ಬಾಲಕಿ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಾಲಾ ಬಸ್​ ಹರಿದು 8 ವರ್ಷದ ಬಾಲಕಿ‌ ಮೃತಪಟ್ಟ ಘಟನೆ ಬೀದರ್‌ನ ಜನವಾಡಾ ಗ್ರಾಮದ ಪೊಲೀಸ್ ಕ್ವಾಟರ್ಸ್ ಬಳಿ ನಡೆದಿದೆ.ಗಡಿಕುಶನೂರು ಗ್ರಾಮದ ರುತ್ವಿ, ಶಾಲೆಯಿಂದ ವಾಪಸ್ ಶಾಲಾ ವಾಹನದಲ್ಲಿ ಮನೆಗೆ...

ಶಾರ್ಟ್‌ ಸರ್ಕ್ಯೂಟ್‌ನಿಂದ ಕಾಟನ್ ಮಿಲ್‌ನಲ್ಲಿ ಬೆಂಕಿ: 1 ಕೋಟಿ ಮೌಲ್ಯದ ಹತ್ತಿ ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಾದ್ಯಪುರ ಸಮೀಪದಲ್ಲಿ ಇರುವ ಕಾಟನ್ ಮಿಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಭಾರೀ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ಮಿಲ್‌ನೊಳಗೆ...

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಟ್ರಕ್ ಮುಖಾಮುಖಿ ಡಿಕ್ಕಿ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜಸ್ಥಾನದ ಸಿಕಾರ್ ಜಿಲ್ಲೆಯ ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ 27 ಮಂದಿ...

ಕೃಷ್ಣಾ ಮೇಲ್ದಂಡೆ ಹಂತ–3ಕ್ಕೆ ಕೇಂದ್ರದ ಅನುಮತಿ ವಿಳಂಬ | ಸಾಲ ಮಾಡಿಯಾದ್ರು ಯೋಜನೆ ಮುಗಿಸುತ್ತೇವೆ: ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರದ ಅಧಿಸೂಚನೆ ವಿಳಂಬದಿಂದ ಸ್ಥಗಿತಗೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಬಸನಗೌಡ...

SHOCKING | ರೈಲಿನಲ್ಲಿ ನಿದ್ದೆ ಮಾಡಿದ್ದೇ ತಪ್ಪಾಯ್ತು! ವ್ಯಾಪಾರಿಯ ಐದು ಕೋಟಿ ಮೌಲ್ಯದ ಚಿನ್ನಾಭರಣ ಗಾಯಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮುಂಬೈ ಮೂಲದ ಚಿನ್ನದ ವ್ಯಾಪಾರಿಯೊಬ್ಬರು ಸೋಲಾಪುರದಿಂದ ರಾಜ್ಯ ರಾಜಧಾನಿಗೆ ರೈಲು ಪ್ರಯಾಣ ಮಾಡುವಾಗ ನಿದ್ರೆಗೆ ಜಾರಿದ ನಂತರ ಅವರ ಬಳಿ ಇದ್ದ 5.53 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು...

Skin Care | ಚಳಿಗಾಲದಲ್ಲಿ ತೊಂದರೆ ಕೊಡುವ ಡ್ರೈ ಸ್ಕಿನ್ ಗೆ ತೆಂಗಿನ ಹಾಲು ಒಂದೇ ಪರಿಹಾರ!

ಚಳಿಗಾಲ ಬಂತೆದರೆ ಸಾಕು ಚರ್ಮದ ಮೇಲೆ ಬಿಗಿತ, ಡ್ರೈ ಸ್ಕಿನ್, ಬಿಳಿ ಬಿಳಿ ಪದರಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆ. ಎಷ್ಟೇ ಕ್ರೀಮ್‌ಗಳನ್ನು ಬಳಸದರೂ ಡ್ರೈ ಸ್ಕಿನ್ ಸಮಸ್ಯೆ ಪದೇ ಪದೇ ಮರಳುತ್ತದೆ. ಇಂತಹ...

ಇದ್ದಕ್ಕಿದ್ದಂತೆಯೇ ಕಾಫಿ ತೋಟದಲ್ಲಿ ಕೇಳಿತು ಗುಂಡಿನ ಸದ್ದು! ಆಸ್ತಿ ವಿಷಯಕ್ಕೆ ಕಲಹ

ಹೊಸದಿಗಂತ ವರದಿ ಮಡಿಕೇರಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ನಡೆದ ಕಲಹದ ಸಂದರ್ಭ ಅಣ್ಣನ ಮಗನ ಮೇಲೆ ಗುಂಡು ಹಾರಿಸಿದ ಘಟನೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಬಳಿ ಬುಧವಾರ ಬೆಳಗ್ಗೆ ನಡೆದಿದೆ.ಅಮ್ಮತ್ತಿ ಸಮೀಪದ ಕಾವಾಡಿ...