28.5 C
Mangalore
Tuesday, November 17, 2026
28.5 C
Mangalore
Tuesday, November 17, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಮ್ಮ ಸಂಸ್ಕೃತಿಗೆ ಜಾಗತಿಕ ಮನ್ನಣೆ: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ‘ಬೆಳಕಿನ ಹಬ್ಬ’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಳಕಿನ ಹಬ್ಬ ದೀಪಾವಳಿ ಭಾರತದ ಸಾಂಸ್ಕೃತಿಕ ಹಿರಿಮೆ ಮತ್ತು ಉದಾತ್ತತೆಯ ಪ್ರತೀಕ. ಸರ್ವಜನಾಂಗಗಳು ಕೂಡಿ ಆಚರಿಸುವ ವಿಶೇಷ ಹಬ್ಬವು ಯುನೆಸ್ಕೋದ (UNESCO) 'ಅಮೂರ್ತ ಸಾಂಸ್ಕೃತಿಕ ಪಾರಂಪರಿಕ ಪಟ್ಟಿ'ಯಲ್ಲಿ ಸ್ಥಾನ ಪಡೆಯುವ...

ಮೊದಲ ತಿಂಗಳಲ್ಲೇ ದಾಖಲೆ: ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಗೆ ಪ್ರಯಾಣಿಕರ ಭಾರಿ ಬೆಂಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಉದ್ದೇಶದಿಂದ ಆರಂಭವಾದ ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಪ್ರಯಾಣಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಸೇವೆ ಆರಂಭವಾಗಿ ಇನ್ನೂ ಒಂದು...

ಎಲ್ಲ ಸರಿಯಾಗಿದೆ ಎಂದು ಹೇಳಿದಮೇಲೂ ಬೆಂಗಳೂರಿನಿಂದ 60ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಡಿಸೆಂಬರ್ 9 ರಂದು ವಿಮಾನಯಾನ ಕಾರ್ಯಾಚರಣೆಗಳು ಮತ್ತೆ ಮೊದಲಿನಂತೆ ಆಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಎಲ್ಬರ್ಸ್ ಹೇಳಿದ್ದರೂ, ಇಂಡಿಗೋ ಬುಧವಾರ 60ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇಂಡಿಗೋ ಬುಧವಾರ...

CINE | ‘ಡೆವಿಲ್’ ರಿಲೀಸ್‌ಗೆ ಕೌಂಟ್ ಡೌನ್ ಶುರು: ದರ್ಶನ್ ಚಿತ್ರಕ್ಕೆ ಶುಭಾಶಯ ಕೋರಿದ ಡಿವೈನ್ ಸ್ಟಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಕಾಣಲು ಸಿದ್ಧವಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳಲ್ಲೂ, ಚಿತ್ರರಂಗದಲ್ಲೂ ವಿಶೇಷ ಹುಮ್ಮಸ್ಸು ಮೂಡಿದೆ. ಬಹುನಿರೀಕ್ಷಿತ ಈ ಚಿತ್ರ ಡಿಸೆಂಬರ್ 11ರಂದು ಪ್ರೇಕ್ಷಕರ ಮುಂದೆ ಬರಲಿದ್ದು, ಮೊದಲ...

ಮದುವೆಯಾದ ಮೂರೇ ದಿನಕ್ಕೆ ಡಿವೋರ್ಸ್‌ ಬೇಕು ಎಂದು ಪಟ್ಟು ಹಿಡಿದ ವಧು! ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮದುವೆಯಾದ ಮೂರೇ ದಿನಕ್ಕೆ ವಧುವೊಬ್ಬಳು ಡಿವೋರ್ಸ್‌ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದರ ಜೊತೆಗೆ ಮದುವೆಗೆ ಮಾಡಿದ ಖರ್ಚನ್ನೂ ನೀಡಿ ಎಂದು ಡಿವೋರ್ಸ್‌ ಫೈಲ್‌ ಮಾಡಿದ್ದಾರೆ.ಗೋರಖ್‌ಪುರದ ನವವಿವಾಹಿತ ಮಹಿಳೆಯೊಬ್ಬರು ಮೊದಲ...

ನಾಳೆ ಅಕ್ಸಾ ಪ್ರತಿಭಟನೆಗೆ ಬ್ರೇಕ್! ಕಾನೂನು–ಸುವ್ಯವಸ್ಥೆ ಹಿನ್ನಲೆ ಅನುಮತಿ ನಿರಾಕರಣೆ: ಆಯುಕ್ತ ಭೂಷಣ್ ಬೊರಸೆ

ಹೊಸದಿಗಂತ ವರದಿ ಬೆಳಗಾವಿ: ನಗರದಲ್ಲಿ ನಾಳೆ ಡಿ.11 ರಂದು ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಅಕ್ಸಾ) ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ನಗರ...

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಯ ವೇಳೆ ರೈತ ಅಸ್ವಸ್ಥ

ಹೊಸದಿಗಂತ ವರದಿ ಬೆಳಗಾವಿ: ವಿಧಾನ ಮಂಡಲ ಅಧಿವೇಶನ ಮೂರನೇಯ ದಿನದಂದು ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪಾ ಹಿರೇಕುರಬರ...

FOOD | ಬಿಸಿಬಿಸಿ ಅನ್ನಕ್ಕೆ ಹೇಳಿಮಾಡಿಸಿದ ಜೊತೆ ಈ ಮೂಲಂಗಿ ಚಟ್ನಿ! ಮಾಡೋದು ತುಂಬಾನೇ ಸುಲಭ

ಮಧ್ಯಾಹ್ನದ ಊಟಕ್ಕೆ ಅನ್ನ–ಸಾಂಬಾರ್ ಅಥವಾ ಅನ್ನ–ಮೊಸರಿನ ಜೊತೆ ವಿಭಿನ್ನವಾದ ಸೈಡ್ ಡಿಶ್ ಬೇಕಾದಾಗ ಮೂಲಂಗಿ ಚಟ್ನಿ ತುಂಬಾ ಒಳ್ಳೆಯ ಆಯ್ಕೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಈ ಚಟ್ನಿ, ಮಾಡೋಕೆ ಜಾಸ್ತಿ ಟೈಮ್ ಬೇಕಾಗಿಲ್ಲ. ಬೇಕಾಗುವ...

ಜೀವನವಿಡೀ ಸರ್ಕಾರಿ ಕೆಲಸಕ್ಕಾಗಿ ಮುಡಿಪಿಟ್ಟಿದ್ದ ವ್ಯಕ್ತಿಗೆ ನಿರಾಸೆ, ಆತ್ಮಹತ್ಯೆಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪದವಿ ಪೂರೈಸಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೂ ಸರ್ಕಾರಿ ಕೆಲಸ ಸಿಗದ ಹಿನ್ನೆಲೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣನಹಳ್ಳಿಯಲ್ಲಿ...

ಕಥೆಯೊಂದ ಹೇಳುವೆ 10 | ಸಣ್ಣಪುಟ್ಟ ವಿಷ್ಯಕ್ಕೆ ಬೇಗ ಬೇಜಾರ್ ಮಾಡ್ಕೋತೀರಾ? ಈ ಹುಡುಗಿ ತರ ಅಪ್ಪನ ಮಾತು ಕೇಳಿ!

'ಅಪ್ಪ ನನಗೆ ಯಾರಾದ್ರೂ ಏನಾದ್ರು ಸ್ವಲ್ಪ ಹೇಳಿದ್ರೆ ತುಂಬಾ ಬೇಗ ಬೇಜಾರಾಗುತ್ತೆ. ಮತ್ತೆ ವಾಪಾಸ್ ಸರಿ ಆಗ್ಬೇಕಾದ್ರೆ ತುಂಬಾ ಟೈಮ್ ಬೇಕಾಗುತ್ತೆ, ನಾನು ಯಾಕೆ ಹೇಗೆ ಅಪ್ಪ?' ಅಂತ ಅವಳು ಅಪ್ಪನಲ್ಲಿ ಕೇಳುತ್ತಾಳೆ. 'ಅಷ್ಟೇನಾ...

ಮನೆಯಲ್ಲಿ ಸಿಕ್ಕಾಪಟ್ಟೆ ಜಗಳ, ಆರು ತಿಂಗಳ ಮಗುವನ್ನೇ ಕಿಡ್ನ್ಯಾಪ್‌ ಮಾಡಿದ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ತನ್ನದೇ ಆರು ತಿಂಗಳ ಮಗುವನ್ನು ವ್ಯಕ್ತಿ ಅಪಹರಿಸಿದ್ದಾನೆ? ಬೆಂಗಳೂರಿನ ಮಾಗಡಿ ರೋಡ್‌ ಠಾಣಾ ವ್ಯಾಪ್ತಿಯನ್ನು ಘಟನೆ ನಡೆದಿದ್ದು, ಮಗುವಿನ ತಂದೆ ಹಾಗೂ ಮಾವ ಸೇರಿ ಕಿಡ್ನ್ಯಾಪ್‌ ಮಾಡಿದ್ದಾರೆ...

ಹೈದರಾಬಾದ್‌ನಲ್ಲಿ ಭಾರಿ ಬಂಡವಾಳ ಹೂಡಿಕೆ ಮಾಡ್ತಿದ್ದಾರಂತೆ ಸಲ್ಲು ಭಾಯ್: ದಕ್ಷಿಣದಲ್ಲಿ ಹೊಸ ಸಿನಿ ಯುಗ ಆರಂಭ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಿನಿಮಾ ಉದ್ಯಮದ ಭೂಗೋಳವೇ ನಿಧಾನವಾಗಿ ಬದಲಾಗುತ್ತಿದೆ. ಒಮ್ಮೆ ಮುಂಬೈಗೆ ಸೀಮಿತವಾಗಿದ್ದ ಬಾಲಿವುಡ್ ಈಗ ದಕ್ಷಿಣ ಭಾರತದತ್ತ ಮುಖ ಮಾಡಿವೆ. ಪ್ರೇಕ್ಷಕರ ಸ್ಪಂದನೆ, ತಾಂತ್ರಿಕ ಸಾಮರ್ಥ್ಯ ಮತ್ತು ಸರ್ಕಾರದ ಬೆಂಬಲ...