24.9 C
Mangalore
Wednesday, November 18, 2026
24.9 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Home Remedies | ಶೀತ ಕೆಮ್ಮು ನಿಮ್ಮನ್ನ ಪದೇ ಪದೇ ಕಾಡುತ್ತಿದ್ಯಾ? ದೊಡ್ಡಪತ್ರೆ ಎಲೆಯಲ್ಲೇ ಇದೆ ಪರಿಹಾರ!

ಚಳಿಗಾಲದಲ್ಲಿ ಶೀತ ಕೆಮ್ಮು ಸರ್ವೇ ಸಾಮಾನ್ಯ ಹಾಗಂತ ಪದೇ ಪದೇ ಮಾತ್ರೆ ಕುಡಿಯೋಕಾಗುತ್ತ. ಹಾಗೆ ಮಾಡಿದ್ರೆ ನಮ್ಮ ಆರೋಗ್ಯ ಏನಾಗ್ಬೇಡ ಹೇಳಿ. ಅದಿಕ್ಕೆ ಮನೆಯಲ್ಲೇ ಸಿಗುವ ಈ ದೊಡ್ಡಪತ್ರೆಯ ಎಲೆ ನಿಮ್ಮ ಈ...

ಕೋಳಿಮೊಟ್ಟೆ ಸೇವನೆ ಆತಂಕ ಬೇಡ: ಕ್ಯಾನ್ಸರ್ ವದಂತಿ ತಳ್ಳಿಹಾಕಿದ ಸಚಿವ ದಿನೇಶ್ ಗುಂಡೂರಾವ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೊಟ್ಟೆ ಸೇವನೆಯು ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂಬ ಸಾರ್ವಜನಿಕ ಆತಂಕ ಮತ್ತು ಯೂಟ್ಯೂಬ್ ವದಂತಿಗಳ ಕುರಿತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದ್ದು, ನಾಗರಿಕರು ಯಾವುದೇ ಭಯಪಡುವ ಅಗತ್ಯವಿಲ್ಲ...

SHOCKING | ಆವರಣ ತಡೆ ಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ: ಕಾರ್ಮಿಕ ಭೂಸಮಾಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆಯ ಹಿಂದಿನ ಆವರಣ ತಡೆ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ ವಲಸೆ ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ...

Technology | ನಿಮ್ಮ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮೃದುತ್ವ ಕಳೆದುಕೊಂಡಿದೆಯೇ? ಕಾರಣ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ, ನಮ್ಮ ಫೋನ್‌ಗಳನ್ನು ಬಿಟ್ಟಿರಲು ಸಾಧ್ಯವಿಲ್ಲ. ಅಧ್ಯಯನಗಳ ಪ್ರಕಾರ, ಸರಾಸರಿ ವ್ಯಕ್ತಿ ದಿನಕ್ಕೆ 100 ರಿಂದ 150 ಬಾರಿ ತಮ್ಮ ಫೋನ್ ಅನ್ನು ಅನ್‌ಲಾಕ್ ಮಾಡುತ್ತಾರೆ ಮತ್ತು 2,600 ಕ್ಕೂ ಹೆಚ್ಚು...

FOOD | ಅನ್ನಕ್ಕೂ ಸೈ, ರೋಟಿಗೂ ಜೈ ಈ ಪಾಲಕ್ ಚನಾ ಮಸಾಲಾ! ನೀವೂ ಒಮ್ಮೆ ರುಚಿ ನೋಡಿ

ದಿನನಿತ್ಯದ ಊಟದಲ್ಲಿ ಆರೋಗ್ಯವೂ ಇರಬೇಕು, ರುಚಿಯೂ ಇರಬೇಕು ಅನ್ನೋದು ಎಲ್ಲರ ಆಸೆ. ಅಂಥದ್ದೇ ಒಂದು ಸರಳ ಆದರೆ ಪೌಷ್ಟಿಕತೆಯಿಂದ ತುಂಬಿದ ಉತ್ತರ ಭಾರತೀಯ ಶೈಲಿಯ ಖಾದ್ಯವೇ ಪಾಲಕ್ ಚನಾ ಮಸಾಲಾ. ಹಸಿರು ಪಾಲಕ್‌ನ...

HEALTH | ಪ್ರತಿ ದಿನ ಬೆಳಗ್ಗೆ ಲವಂಗದ ನೀರು ಕುಡಿದರೆ ಎಷ್ಟೆಲ್ಲಾ ಆರೋಗ್ಯ ಲಾಭ ಇದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗ್ಗೆ ಎದ್ದು ಏನು ಕುಡಿದರೆ ದಿನವಿಡೀ ದೇಹ ಹಗುರವಾಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರ ನಮ್ಮ ಅಡುಗೆ ಮನೆಯಲ್ಲೇ ಸಿಗುತ್ತದೆ. ಸಾಮಾನ್ಯವಾಗಿ ಮಸಾಲೆ ಪದಾರ್ಥವಾಗಿ ಬಳಸುವ ಲವಂಗ, ನೀರಿನ ರೂಪದಲ್ಲಿ ಸೇವಿಸಿದರೆ...

ಕೌಟಿಲ್ಯನ ಕಣಜ: ಈ ಗುಣಗಳಿರುವ ಪತ್ನಿಯನ್ನು ಆರಿಸಿದರೆ ಜೀವನದಲ್ಲಿ ಯಶಸ್ಸು ನಿಶ್ಚಿತ!

ಆಚಾರ್ಯ ಚಾಣಕ್ಯರು ವೃತ್ತಿ ಜೀವನ ಮತ್ತು ರಾಜಕೀಯ ಮಾತ್ರವಲ್ಲದೆ, ವೈಯಕ್ತಿಕ ಮತ್ತು ಕೌಟುಂಬಿಕ ಜೀವನದ ಬಗ್ಗೆಯೂ ತಮ್ಮ ಅಮೂಲ್ಯ ಜ್ಞಾನವನ್ನು ನೀಡಿದ್ದಾರೆ. ಒಂದು ಕುಟುಂಬವು ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ಬಾಳಲು ಮಹಿಳೆಯ...

IPL ಹರಾಜು ಸಮರಕ್ಕೆ ವೇದಿಕೆ ಸಜ್ಜು: 369 ಆಟಗಾರರಿಗೆ ಅದೃಷ್ಟ ಪರೀಕ್ಷೆ, ಕೋಟಿಗಳ ಸುರಿಮಳೆ ಖಚಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಹುನಿರೀಕ್ಷಿತ ಐಪಿಎಲ್ 2026 ರ ಮಿನಿ ಹರಾಜಿಗೆ ಅಬುಧಾಬಿ ವೇದಿಕೆ ಸಿದ್ಧಗೊಳಿಸಿದೆ. ಆರಂಭದಲ್ಲಿ 350 ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಗಿತ್ತು, ಆದರೆ ಈಗ ಲಭ್ಯವಿರುವ ವರದಿಗಳ ಪ್ರಕಾರ, ಇನ್ನೂ 19...

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಅಣಕಿಸಿದ ಭಾರತ: ಕಾಶ್ಮೀರದ ಕುರಿತು ನಿಲುವು ಪುನರುಚ್ಚರಿಸಿದ ರಾಯಭಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ “ಶಾಂತಿಗಾಗಿ ನಾಯಕತ್ವ” ಕುರಿತ ಮುಕ್ತ ಚರ್ಚೆ, ಭಾರತ–ಪಾಕಿಸ್ತಾನ ನಡುವಿನ ದೀರ್ಘಕಾಲದ ಭಿನ್ನಾಭಿಪ್ರಾಯಗಳನ್ನು ಮತ್ತೊಮ್ಮೆ ಜಾಗತಿಕ ವೇದಿಕೆಗೆ ತಂದಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನಿ ಪ್ರತಿನಿಧಿಯ ಹೇಳಿಕೆಗಳಿಗೆ...

Viral | ಮೈಲಿಗಳ ದೂರ ಮೀರಿತು ಪ್ರೀತಿ: ತಂತ್ರಜ್ಞಾನದ ಮೂಲಕ ಬಂಧ ಗಟ್ಟಿಗೊಳಿಸಿದ ವಿಶಿಷ್ಟ ನಿಶ್ಚಿತಾರ್ಥ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಲಸದ ಒತ್ತಡ, ರಜೆ ಅಭಾವದಿಂದಾಗಿ ಪ್ರೀತಿಪಾತ್ರರ ಕಾರ್ಯಕ್ರಮಗಳಿಗೂ ಹಾಜರಾಗಲು ಸಾಧ್ಯವಾಗದಿರುವುದು ಇತ್ತೀಚಿನ ಸಾಮಾನ್ಯ ಸಂಗತಿಯಾಗಿದೆ. ಆದರೆ, ಉಡುಪಿಯಲ್ಲಿ ನಡೆದಿರುವ ಒಂದು ಅಪರೂಪದ ಪ್ರಸಂಗ ಅಚ್ಚರಿ ಮೂಡಿಸಿದೆ. ಇಲ್ಲಿ, ನಿಶ್ಚಿತಾರ್ಥಕ್ಕೆ ಬರಲು...

ಮಸಣಗುಡಿ-ಊಟಿ ರಸ್ತೆಯಲ್ಲಿ ಪ್ರತ್ಯಕ್ಷವಾದ ‘ದೈತ್ಯ’ ವ್ಯಾಘ್ರ! ಪ್ರಯಾಣಿಕರಲ್ಲಿ ಅಚ್ಚರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಸಣಗುಡಿ-ಊಟಿ ಅಂತರರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ಬೃಹತ್ ಗಾತ್ರದ ಹೆಬ್ಬುಲಿಯೊಂದು ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಲ್ಲಿ ಏಕಕಾಲಕ್ಕೆ ಆಶ್ಚರ್ಯ...

CINE | ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹೊಸ ಅಧ್ಯಾಯ: 10 ಸಾವಿರ ಕೋಟಿ ಗಡಿ ದಾಟಿದ ‘ಝೂಟೋಪಿಯಾ 2’

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಅಚ್ಚರಿಯ ದಾಖಲೆ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಲೈವ್ ಆ್ಯಕ್ಷನ್ ಚಿತ್ರಗಳೇ ಭಾರೀ ಕಲೆಕ್ಷನ್ ಮಾಡುತ್ತವೆ ಎಂಬ ಕಲ್ಪನೆಯನ್ನು ಮುರಿದಿರುವ ಅನಿಮೇಟೆಡ್ ಸಿನಿಮಾ ‘ಝೂಟೋಪಿಯಾ 2’ ವಿಶ್ವ...