24.9 C
Mangalore
Wednesday, November 18, 2026
24.9 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

IPL 2026 ಮೆಗಾ ಹರಾಜು: 4 ಸ್ಟಾರ್ ಆಟಗಾರರು ಅನ್ಸೋಲ್ಡ್! ಮೊದಲ ಸುತ್ತಿನ ಹೈಲೈಟ್ಸ್ ಹೀಗಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಬಹುನಿರೀಕ್ಷಿತ ಹರಾಜು ಪ್ರಕ್ರಿಯೆಯು ರೋಚಕವಾಗಿ ಆರಂಭಗೊಂಡಿದೆ. ಮೊದಲ ಸುತ್ತಿನಲ್ಲಿ ಒಟ್ಟು ಆರು ಪ್ರಮುಖ ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಕೇವಲ ಇಬ್ಬರು...

ಪ.ಬಂಗಾಳದಲ್ಲಿ 58 ಲಕ್ಷ ಮತದಾರರ ಹೆಸರು ಡಿಲೀಟ್: ಇದು ಶುದ್ಧೀಕರಣವೇ, ಮತ ಕಡಿತದ ತಂತ್ರವೇ?

ಚುನಾವಣಾ ಆಯೋಗದ ಮಹತ್ವದ ನಡೆ: ಕರಡು ಪಟ್ಟಿಯಲ್ಲಿ 58 ಲಕ್ಷ ಹೆಸರುಗಳಿಗೆ ಕೊಕ್; ರಾಜಕೀಯ ವಲಯದಲ್ಲಿ ತೀವ್ರ ವಿರೋಧ. ಪಶ್ಚಿಮ ಬಂಗಾಳದಲ್ಲಿ ತಿಂಗಳುಗಳ ಕಾಲ ನಡೆದ ಸಮಗ್ರ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು...

IPL Auction |ಬರೋಬ್ಬರಿ 25.2 ಕೋಟಿ ರೂ.ಗೆ ಹರಾಜಾದ ಗ್ರೀನ್! ಖರೀದಿಸಿದ್ದು ಯಾವ ಟೀಮ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಮಿನಿ ಹರಾಜು ಆರಂಭವಾಗುತ್ತಿದ್ದಂತೆಯೇ ಭರ್ಜರಿ ಬಿಡ್‌ಗಳು ಗಮನ ಸೆಳೆದಿವೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಮೊದಲ ಸುತ್ತಿನಲ್ಲೇ ದೊಡ್ಡ ಮೊತ್ತದ ಒಪ್ಪಂದವೊಂದು...

Bad Habits | ಯೌವನವನ್ನು ಕದಿಯುವ ಈ 6 ಅಭ್ಯಾಸಗಳನ್ನು ತಕ್ಷಣ ನಿಲ್ಲಿಸಿ!

ನಮ್ಮೆಲ್ಲರಿಗೂ ವಯಸ್ಸಾಗುವುದು ಸಹಜ. ಆದರೆ ಕೆಲವರು ಎಷ್ಟು ವಯಸ್ಸಾದ್ರೂ ತುಂಬಾನೇ ಯೌವ್ವನದಿಂದ ಕಂಗೊಳಿಸಿದರೆ, ಇನ್ನು ಕೆಲವರು ಸಣ್ಣ ವಯಸ್ಸಿನಲ್ಲೇ ತಮ್ಮ ನಿಜವಾದ ವಯಸ್ಸಿಗಿಂತ ಹೆಚ್ಚು ಮುಪ್ಪಾದವರಂತೆ ಕಾಣುತ್ತಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ...

ಅಂಡರ್-19 ಏಷ್ಯಾಕಪ್‌ | ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ಅಭಿಗ್ಯಾನ್ ಕುಂಡು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕಿರಿಯ ಕ್ರಿಕೆಟ್‌ ತಂಡ ತಮ್ಮ ಅದ್ಭುತ ಪ್ರದರ್ಶನದಿಂದ ಈಗಾಗಲೇ ಸದ್ದು ಮಾಡುತ್ತಿದ್ದು, ಈಗ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಅಂಡರ್-19 ಏಷ್ಯಾ ಕಪ್ 2025ರಲ್ಲಿ ಮಲೇಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ...

ದರ್ಶನ್ ಜೀವನದ ಏಳು-ಬೀಳು, ವೈಯಕ್ತಿಕ ಸಂಕಷ್ಟ: 25 ವರ್ಷಗಳ ನಂತರ ಮೌನ ಮುರಿದ ಪತ್ನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ 25 ವರ್ಷಗಳ ವೈವಾಹಿಕ ಜೀವನದಲ್ಲಿ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಟಿ ರಚನಾ ರೈ ಅವರು ನಡೆಸಿದ ಈ ಸಂದರ್ಶನದಲ್ಲಿ...

CINE | ‘OG’ ಯಶಸ್ಸಿನ ಖುಷಿ: ನಿರ್ದೇಶಕ ಸುಜೀತ್‌ಗೆ ಪವನ್ ಕಲ್ಯಾಣ್ ಕೊಟ್ರು ಸ್ಪೆಷಲ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿನಯದ ಚಿತ್ರವೊಂದು ಪಡೆದ ಭರ್ಜರಿ ಯಶಸ್ಸಿನ ಹಿನ್ನೆಲೆ ಅವರು...

ಬನ್ನೇರುಘಟ್ಟ ಝೂನಲ್ಲಿ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಮಂಗಗಳ ಕಲರವ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಜನಪ್ರಿಯ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ಎಂಟು ಮನಮೋಹಕ ಕ್ಯಾಪುಚಿನ್ ಕೋತಿಗಳು ಆಗಮಿಸಿವೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ಬಂದಿರುವ ಈ ಹೊಸ ಅತಿಥಿಗಳು ಝೂಗೆ...

ಭಾರತದಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಗಳಿಸಿ: ಜೋರ್ಡಾನ್ ಕಂಪನಿಗಳಿಗೆ ಪ್ರಧಾನಿ ಮೋದಿ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೋರ್ಡಾನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆಹ್ವಾನ ನೀಡಿದ್ದು, ದೇಶವು ಶೇಕಡಾ 8 ಕ್ಕಿಂತ ಹೆಚ್ಚು ಬೆಳವಣಿಗೆ ಹೊಂದುತ್ತಿರುವುದರಿಂದ ತಮ್ಮ ಹೂಡಿಕೆಗಳಿಂದ ಉತ್ತಮ ಲಾಭವನ್ನು...

Be Aware | ಸೈನಸ್, ಕಣ್ಣು ನೋವು ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಸಾಮಾನ್ಯವೆಂದು ನಿರ್ಲಕ್ಷಿಸಿದ ಸಣ್ಣ ತಲೆನೋವು ಮತ್ತು ಕಣ್ಣಿನ ಸುತ್ತಲಿನ ನೋವು, ಬೆಂಗಳೂರಿನ 32 ವರ್ಷದ ಯುವಕನಿಗೆ ಜೀವಕ್ಕೆ ಮತ್ತು ದೃಷ್ಟಿಗೆ ಅಪಾಯಕಾರಿಯಾಗಬಹುದಾದ ಮ್ಯೂಕರ್‌ಮೈಕೋಸಿಸ್‌ ಎಂಬ ಅಪರೂಪದ ಮತ್ತು ತೀವ್ರವಾದ ಫಂಗಲ್ ಸೋಂಕಿಗೆ ದಾರಿ...

ಲೇಟ್ ನೈಟ್ ಪಾರ್ಟಿ: ಶಿಲ್ಪಾ ಶೆಟ್ಟಿ ಒಡೆತನದ ಪಬ್‌ ವಿರುದ್ಧ FIR !

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಲೇಟ್ ನೈಟ್ ಪಾರ್ಟಿಗಳ ನಿಯಮ ಉಲ್ಲಂಘನೆ ಕುರಿತಾಗಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಖ್ಯಾತ ಪಬ್‌ಗಳ ವಿರುದ್ಧ ಪ್ರತ್ಯೇಕವಾಗಿ ಎಫ್‌ಐಆರ್...

ಟ್ಯಾಕ್ಸಿ ಚಾಲಕರ ಆಕ್ರೋಶದ ಕಿಚ್ಚು: ಕೆಂಪೇಗೌಡ ಏರ್‌ಪೋರ್ಟ್ ಬಳಿ ಚಾಲಕರ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಪಾರ್ಕಿಂಗ್ ಮತ್ತು ಪಿಕಪ್‌ಗೆ ಸಂಬಂಧಿಸಿದ ಹೊಸ ನಿಯಮಗಳ ವಿರುದ್ಧ ಸಾವಿರಾರು ಟ್ಯಾಕ್ಸಿ ಚಾಲಕರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ ರೂಲ್ಸ್‌ಗಳಿಂದ ಕೆರಳಿದ...