November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಬರೆ? ಲೀಟರ್‌ಗೆ 8 ರೂ. ಹೆಚ್ಚಿಸುವಂತೆ ಹಾಲು ಉತ್ಪಾದಕರ ಒಕ್ಕೂಟಗಳ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ರಾಜ್ಯದ ಜನಸಾಮಾನ್ಯರ ಜೇಬಿಗೆ ಮತ್ತೊಂದು ಬರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಬಮೂಲ್, ಚಮೂಲ್, ಮಂಡ್ಯ ಹಾಗೂ ತುಮಕೂರು...

ವಿಡಿಯೋ ನೋಡಿ | ರೆಸಾರ್ಟ್‌ನಲ್ಲಿ ಬಾರ್ಬೆಕ್ಯೂ ಮಾಡುವ ವೇಳೆ ಎಡವಟ್ಟು: ಹನಿಮೂನ್‌ನಲ್ಲಿದ್ದ ಯುವತಿಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹನಿಮೂನ್‌ಗೆಂದು ಹೋಗಿದ್ದ ಜೋಡಿಗೆ ಬಾರ್ಬೆಕ್ಯೂ ಬೆಂಕಿ ತಗುಲಿದ್ದು, ಯುವತಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿಟೋಂಗ್‌ನಲ್ಲಿರುವ ಕುರ್ಸೊಂಗ್‌ನಲ್ಲಿನ ರೆಸಾರ್ಟ್‌ನಲ್ಲಿ ದಂಪತಿ...

ನಾನು ಒಪ್ಪಿಕೊಂಡ ಲಾಸ್ಟ್‌ ಐದೂ ಸಿನಿಮಾಗಳು ಫ್ಲಾಪ್‌! ಇನ್ಮುಂದೆ ನಟನೆ ಮಾಡೋದಿಲ್ಲ ಎಂದ ಅನಂತ್‌ ನಾಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ನಟ ಅನಂತ್‌ ನಾಗ್‌ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಎಂದು ಹೇಳಿದ್ದಾರೆ. ಹೌದು, ವರ್ಷಗಳಿಂದ ನಟನೆ ಮಾಡಿಕೊಂಡು ಬಂದಿರುವ ಅನಂತ್‌ ನಾಗ್‌...

‘ಯಾವ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ’: ಪಕ್ಷಾಂತರದ ವದಂತಿಗಳಿಗೆ ಬ್ರೇಕ್ ಹಾಕಿದ ಕೆ.ಎನ್. ರಾಜಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದ ಎಲ್ಲಾ ಗಾಸಿಪ್‌ಗಳಿಗೆ ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಅವರು ತೆರೆ ಎಳೆದಿದ್ದಾರೆ. ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನ್ನು ತೊರೆಯುವುದಿಲ್ಲ ಮತ್ತು ಬೇರೆ...

ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಅರಿಸ್ ಕಿರಿಯಾಕೋ ಮುನ್ನಡೆ; ಎಫ್4 ಚಾಂಪಿಯನ್‌ಶಿಪ್‌ನ 2ನೇ ಸುತ್ತಿಗೆ ಕ್ಷಣಗಣನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜೆಕೆ ಟೈರ್ ಪ್ರಾಯೋಜಿತ ಬಹುನಿರೀಕ್ಷಿತ ‘ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2026’ರ ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತು ಇದೇ ಸೆಪ್ಟೆಂಬರ್ 19 ಮತ್ತು 20ರಂದು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇನಲ್ಲಿ...

‘ವೋಟ್ ಕಳ್ಳತನ ಆಯ್ತು, ಈಗ ಪಕ್ಷ ಕಳ್ಳತನ’: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಅಧಿಕೃತ ಹೆಸರು ಹಾಗೂ  ಚಿಹ್ನೆಯನ್ನು ಭಾರತೀಯ ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡ ಆದೇಶಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲೋಕಸಭೆಯ ವಿರೋಧ...

20 ಶಾಲೆಗಳ ನವೀಕರಣಕ್ಕೆ ಸಹಾಯ ಮಾಡ್ತೀವಿ: ಇದು ನಮ್ಮ ‘ಸೇವಾ ಸಂಕಲ್ಪ ಅಭಿಯಾನ’ ಎಂದ ರಾಲಿಯಾ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಿನ್ನೆ ಪ್ರಧಾನಿ ಮೋದಿ ತಮ್ಮ 76ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಪ್ರಧಾನಿಯ ಜನ್ಮದಿನಕ್ಕೆ ಬಿಜೆಪಿ ಸೇವಾ ಸಂಕಲ್ಪ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನ ಒಂದು ತಿಂಗಳು ನಡೆಯಲಿದ್ದು, ಸೇವೆ, ಜನರಿಗೆ ಉಪಕಾರವಾಗುವಂತ...

ಕದ್ರಿ ಶ್ರೀ ಕ್ಷೇತ್ರದ ಮಂಜುನಾಥಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ ಸಮರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಂಗಳೂರಿನ‌ ಪ್ರಜಾಸೌಧದಲ್ಲಿ ಇಂದು ನಡೆಯುವ ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ಮಂಗಳೂರಿನ ಕದ್ರಿಯ ಮಂಜುನಾಥ ಸ್ವಾಮಿ ದೇಗುಲಕ್ಕೆ...

ಮಂಗಳೂರಿಗೆ ತನ್ನೂರಿನ‌ ಪ್ರಥಮ ಸಚಿವ ಸಂಪುಟ ಸಭೆ ಸಂಭ್ರಮ: ಅಭಿವೃದ್ಧಿ ಚಿಂತನೆಗೆ ಪ್ರಜಾಸೌಧದಲ್ಲಿ ಕ್ಷಣಗಣನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ: ಕಡಲ ತಡಿ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. 12.30 ರ ವೇಳೆಗೆ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ.ಇಂದು...

ಬಿಸಿಲು ಜಾಸ್ತಿ ಅನಿಸಿದಾಗ ರುಚಿಯಾದ ಸೀಬೆಹಣ್ಣಿನ ಸ್ಪೈಸಿ ಶಾಟ್ಸ್‌ ಟ್ರೈ ಮಾಡಿ, ಮಾಡೋದು ತುಂಬಾ ಸುಲಭ

ಸಾಮಾಗ್ರಿಗಳುಸೀಬೆ ಹಣ್ಣು ಉಪ್ಪುಖಾರದಪುಡಿಹಸಿಮೆಣಸಿನಕಾಯಿ ಸಕ್ಕರೆನೀರುಮಾಡುವ ವಿಧಾನ ಮೊದಲು ಮೀಡಿಯಂ ಹಣ್ಣಾದ ಸೀಬೆಹಣ್ಣನ್ನು ತೆಗೆದುಕೊಳ್ಳಿ, ಇದರ ತಿರುಳನ್ನು ತೆಗೆದುಬಿಡಿ. ಆನಂತರ ಹಣ್ಣನ್ನು ಮಿಕ್ಸಿಗೆ ಹಾಕಿ, ಇದರ ಜೊತೆಗೆ ಸಕ್ಕರೆ, ಅರ್ಧ ಹಸಿಮೆಣಸನ್ನು ಹಾಕಿ ರುಬ್ಬಿ. ಬೇಕಾದಷ್ಟು...

ಮಂಗಳೂರಿನಲ್ಲಿ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ: ಕದ್ರಿ ಮಂಜುನಾಥನ ಆಶೀರ್ವಾದ ಪಡೆದ ಸಚಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರಾವಳಿ ನಗರಿ ಮಂಗಳೂರಿನ ಇತಿಹಾಸದಲ್ಲೇ ಇಂದು ಮಹತ್ವದ ದಿನವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟವು ಜಿಲ್ಲೆಯಲ್ಲಿ ತನ್ನ ಚೊಚ್ಚಲ ಸಭೆಯನ್ನು ನಡೆಸುವ ಮೂಲಕ ಹೊಸ ಇತಿಹಾಸ...

ಮಂಗಳೂರಿಗೆ ಬಂದು ಬನ್ಸ್‌, ಗೋಳಿ ಬಜೆ, ಶ್ಯಾವಿಗೆ ರಸಾಯನ ತಿಂದಿಲ್ಲ ಅಂದ್ರೆ ಹೇಗೆ? ಯುವ ಮನಸ್ಸುಗಳ ಜತೆ ಸಿಎಂ ಬ್ರೇಕ್‌ಫಾಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರಾವಳಿ ನಗರಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಸಭೆಗಾಗಿ ಸಿಎಂ ಡಿ.ಕೆ. ಶಿವಕುಮಾರ್‌ ಮಂಗಳೂರಿಗೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಮಂಗಳೂರಿನ...