November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ತುಳುವಿಗೆ ಗೌರವ.. ಕರಾವಳಿಗೆ ಅಭಿವೃದ್ಧಿಯ ವೇಗ: ಮಂಗಳೂರು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರಾವಳಿ ಕರ್ನಾಟಕದ ಬಹುಕಾಲದ ಬೇಡಿಕೆಗಳು, ಮೂಲಸೌಕರ್ಯ, ಪ್ರವಾಸೋದ್ಯಮ, ಮೀನುಗಾರಿಕೆ, ಕೈಗಾರಿಕೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಹಲವು ಮಹತ್ವದ...

ಅಮಿತ್ ಶಾ ಭೇಟಿ ಹಿನ್ನೆಲೆ ಬೆಳಗಾವಿಯಲ್ಲಿ ಬಿಗಿ ಭದ್ರತೆ: ವಿಮಾನ ನಿಲ್ದಾಣದ 2 ಕಿ.ಮೀ. ವ್ಯಾಪ್ತಿಯಲ್ಲಿ ‘ನೋ ಫ್ಲೈ ಝೋನ್’

ಹೊಸದಿಗಂತ ವರದಿ ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಳಗಾವಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಳಗಾವಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯನ್ನು ‘ರೆಡ್ ಝೋನ್–ನೋ ಫ್ಲೈ...

ಪ್ರಾಣಿಪ್ರಿಯರಿಗೆ ಸಂತಸದ ಸುದ್ದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 4 ಚೀತಾ ಮರಿಗಳ ಜನನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ಚೀತಾಗಳ ಸಂರಕ್ಷಣೆಯ ಯೋಜನೆಗೆ ಮತ್ತೊಂದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಜನಿಸಿದ ಹೆಣ್ಣು ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಚೀತಾ ಪುನರ್‌ ಪರಿಚಯ...

CINE | ಸಂಸ್ಕೃತಿ, ಪ್ರೀತಿ, ಕೊಲೆ, ಥ್ರಿಲ್ಲರ್… ಆಸ್ಕರ್‌ಗೆ ಹಾರಿದ ‘ಗೋಂಧಲ್’

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಿನಿಮಾಗಳ ಕಥೆಗಳು ಇತ್ತೀಚಿನ ವರ್ಷಗಳಲ್ಲಿ ದೇಶದ ಗಡಿಗಳನ್ನು ದಾಟಿ ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುತ್ತಿರೋದಂತೂ ನಿಜ. ಅದರಲ್ಲೂ ಪ್ರಾದೇಶಿಕ ಭಾಷೆಯ ಸಿನಿಮಾಗಳು ತಮ್ಮ ವಿಭಿನ್ನ ಕಥಾವಸ್ತು, ಸ್ಥಳೀಯ ಸಂಸ್ಕೃತಿ...

ಫುಟ್‌ಪಾತ್‌ಗೆ ಮತ್ತೆ ಕಾಲಿಟ್ರೆ FIR ಗ್ಯಾರಂಟಿ: ಬೆಂಗಳೂರಿನಲ್ಲಿ ಮರುಒತ್ತುವರಿಗೆ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ತೆರವುಗೊಳಿಸಿರುವ ಪಾದಚಾರಿ ಮಾರ್ಗಗಳು ಮತ್ತೆ ಒತ್ತುವರಿಯಾಗದಂತೆ ನೋಡಿಕೊಳ್ಳೋಕೆ ಕಠಿಣ ನಿಗಾ ವಹಿಸಲು ಗ್ರೇಟರ್ GBA ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈಗಾಗಲೇ ಒತ್ತುವರಿ ತೆರವುಗೊಳಿಸಿರುವ ಜಾಗದಲ್ಲೇ...

1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ‘ಸಂಕಲ್ಪ’: ಸಮಾಜ ಸೇವೆಗೆ ಮಾದರಿಯಾದ ನಟ ರಣವೀರ್ ಸಿಂಗ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ರಣವೀರ್ ಸಿಂಗ್‌ ಮಹತ್ವದ ಸಮಾಜಮುಖಿ ಕಾರ್ಯವೊಂದನ್ನು ಮಾಡೋದಾಗಿ ಘೋಷಿಸಿದ್ದಾರೆ. ಹೌದು! ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ಭಾಗವಹಿಸಿದ ನಟ, 1,000...

BIG NEWS | ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ: ಕರಾವಳಿಯ ಬಹುವರ್ಷದ ಬೇಡಿಕೆಗೆ ಸರ್ಕಾರದ ಮನ್ನಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಗಳೂರು: ಕರಾವಳಿ ಭಾಗದ ಬಹುವರ್ಷಗಳ ಬೇಡಿಕೆಯಾಗಿದ್ದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಮಹತ್ವದ ನಿರ್ಣಯವನ್ನು ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಮೂಲಕ...

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಕರಿ ಉದ್ಘಾಟನೆ: ಕೈದಿಗಳಿಗೆ ತರಬೇತಿ, ಆದಾಯ ಹೆಚ್ಚಳಕ್ಕೆ ಪ್ಲ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಪ್ಪು ಮಾಡಿ ಜೈಲು ಸೇರಿದ ತಕ್ಷಣ ಬದುಕು ಮುಗಿದುಹೋಗುವುದಿಲ್ಲ, ಬದಲಿಗೆ ಅಲ್ಲಿಂದಲೇ ಬದುಕಲು ಹೊಸದೊಂದು ದಾರಿ ಕಂಡುಕೊಳ್ಳಬಹುದು ಎಂಬುದಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಈಗ ಸಾಕ್ಷಿಯಾಗಿದೆ. ಕೈದಿಗಳ ಮನಃಪರಿವರ್ತನೆ ಹಾಗೂ...

ಗುಜರಾತ್‌ನ ಸ್ವಾದ ನಿಮ್ಮ ಅಡುಗೆಮನೆಯಲ್ಲಿ! ಈ ಆರೋಗ್ಯಕರ ಸ್ನಾಕ್ಸ್ ಖಾಕ್ರಾ ಟ್ರೈ ಮಾಡಿ

ಸಾಮಾಗ್ರಿಗಳುಗೋಧಿ ಹಿಟ್ಟುಕಡ್ಲೆಹಿಟ್ಟುಕಸೂರಿ ಮೇಥಿಖಾರದಪುಡಿಜೀರಿಗೆಅರಿಶಿಣಇಂಗುಎಣ್ಣೆಉಪ್ಪುನೀರು ಮಾಡುವ ವಿಧಾನದೊಡ್ಡ ಪಾತ್ರೆಗೆ ಗೋಧಿ ಹಿಟ್ಟು, ಕಡಲೆ ಹಿಟ್ಟು, ಅಚ್ಚಕಾರದ ಪುಡಿ, ಅರಿಶಿನ, ಓಂ ಕಾಳು/ಜೀರಿಗೆ, ಕಸೂರಿ ಮೇಥಿ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್...

ʼನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆಯೇ ಹೊರತು, ಭಾವನೆಗಳ ಮೇಲಲ್ಲʼ: ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರಾವಳಿ ನಗರಿ ಮಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ರಾಜ್ಯದ ಎಲ್ಲಾ ಸಚಿವರು ಮಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಈ ವೇಳೆ...

ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟೇ ಇರಲಿ, ಬಾಡಿ ಶೇಮಿಂಗ್‌ ತಪ್ಪು! ಕಟ್ರೀನಾ ಕೈಫ್ ಪರ ನಿಂತ ರಮ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ಕಟ್ರೀನಾ ಕೈಫ್‌ ಇತ್ತೀಚೆಗೆ ಗಣೇಶೋತ್ಸವ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಮಗು ಆದ ಬಳಿಕ ಇದೇ ಮೊದಲ ಬಾರಿಗೆ ಕಟ್ರೀನಾ ಕ್ಯಾಮರಾ ಮುಂದೆ ಬಂದಿದ್ದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಆದರೆ...

ಖಾನಾವಳಿಗಳಲ್ಲಿ ಸಿಗೋ ಟೊಮ್ಯಾಟೊ ಗೊಜ್ಜಿನ ರುಚಿ ಬೇರೆ ಕಡೆ ಸಿಗೋದಿಲ್ಲ, ಆದರೆ ಅವರ ರೆಸಿಪಿ ಏನು?

ಸಾಮಾಗ್ರಿಗಳುಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಉದ್ದಿನಬೇಳೆಕರಿಬೇವುಹಿಂಗ್‌ ಹಸಿಮೆಣಸುಈರುಳ್ಳಿಟೊಮ್ಯಾಟೊಖಾರದಪುಡಿಗರಂ ಮಸಾಲಾಸಾಂಬಾರ್‌ ಪುಡಿಬೆಲ್ಲಹುಣಸೆಹುಳಿಕೊತ್ತಂಬರಿ ಸೊಪ್ಪುಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಮಿಕ್ಸ್‌ ಮಾಡಿಆನಂತರ ಒಂದು ಹಸಿಮೆಣಸು,...