November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅಂಕೋಲಾದ ಹಿರಿಯ ವಕೀಲ ಸುಭಾಷ ರಮಾಕಾಂತ ನಾರ್ವೇಕರ್ ನಿಧನ

ಹೊಸದಿಗಂತ ವರದಿ ಅಂಕೋಲಾ: ತಾಲೂಕಿನ ಹಿರಿಯ ವಕೀಲ ಸುಭಾಷ ರಮಾಕಾಂತ ನಾರ್ವೇಕರ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಾಲೂಕಿನಲ್ಲಿ ಖ್ಯಾತ ವಕೀಲರಾಗಿ ಗುರುತಿಸಿಕೊಂಡಿದ್ದ ಅವರು ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದರು. ಗೃಹರಕ್ಷಕ ದಳದ ಕಮಾಂಡರ್ ಆಗಿ ಹಲವು ವರ್ಷಗಳ...

ಬಾಕ್ಸ್ ಆಫೀಸ್‌ನಲ್ಲಿ ‘ಹನುಮಾನ್ ಅಂಶ್’ ಅಬ್ಬರ: 7ನೇ ವಾರದಲ್ಲೂ ಧೂಳೆಬ್ಬಿಸ್ತಿರೋ ಡಿವೈನ್ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 'ಹನುಮಾನ್ ಅಂಶ್’ ಸಿನಿಮಾ ಥಿಯೇಟರ್‌ಗಳಿಗೆ ಬಂದು ಬರೋಬ್ಬರಿ 7 ವಾರ ಕಳೆದ್ರೂ ಈ ಸಿನಿಮಾದ ಹವಾ ಕಮ್ಮಿನೇ ಆಗ್ತಿಲ್ಲ. ಏಳನೇ ಶನಿವಾರವೂ ಈ ಭಕ್ತಿ ಪ್ರಧಾನ ಸಿನಿಮಾ ಬರೋಬ್ಬರಿ 9.50...

ಗಣಪತಿ ದರುಶನದ ವೇಳೆ ದುರಂತ: ಮುಂಬೈನ ಲಾಲ್‌ಬಾಗ್ ಪೆಂಡಾಲ್ ಬಳಿ ವಿದ್ಯುತ್ ಸ್ಪರ್ಶಿಸಿ 8 ವರ್ಷದ ಬಾಲಕಿ ಸೇರಿ ಇಬ್ಬರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗಣೇಶ ಹಬ್ಬದ ಸಡಗರದಲ್ಲಿದ್ದ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ದುರಂತವೊಂದು ನಡೆದಿದೆ. ಗಣಪತಿಯ ದರುಶನ ಪಡೆಯಲು ಭಕ್ತ ಸಾಗರವೇ ನೆರೆದಿದ್ದ ಸಂದರ್ಭದಲ್ಲಿ, ಪೆಂಡಾಲ್ ಒಂದರ ಬಳಿ ವಿದ್ಯುತ್...

ಜಮೀನು ಉಳುಮೆ ವಿಚಾರಕ್ಕೆ ರಂಪಾಟ: ಅಣ್ಣನೇ ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹ*ತ್ಯೆ

ಹೊಸದಿಗಂತ ವರದಿ ಕಲಬುರಗಿ: ಜಮೀನು ಉಳುಮೆ ಮಾಡೋ ಸಣ್ಣ ವಿಚಾರಕ್ಕೆ ಶುರುವಾದ ಜಗಳ, ಕೊನೆಯಲ್ಲಿ ಒಬ್ಬನ ಪ್ರಾಣವನ್ನೇ ತೆಗೆದುಬಿಟ್ಟಿದೆ. ಸ್ವಂತ ಅಣ್ಣನೇ ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕ್ರೂರವಾಗಿ ಹತ್ಯೆ ಮಾಡಿರೋ ಘಟನೆ...

ವೈಯಕ್ತಿಕ ದ್ವೇಷಕ್ಕೆ ಬಲಿಯಾಯ್ತು ಅಮಾಯಕ ಜೀವ; ಕಲಬುರಗಿಯಲ್ಲಿ ಚಾಕುವಿನಿಂದ ಇರಿದು ಯುವಕನ ಹ*ತ್ಯೆ

ಹೊಸದಿಗಂತ ವರದಿ ಕಲಬುರಗಿ: ನಗರದ ರಾಮನಗರದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ 26 ವರ್ಷದ ವಿಜಯಕುಮಾರ್ ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ನಿನ್ನೆ ಸಂಜೆ ನಗರದ ಶಾಮ್ ಬಾರ್‌ ಬಳಿ ಪರಿಚಿತ ವ್ಯಕ್ತಿಗಳೇ ವಿಜಯಕುಮಾರ್‌ಗೆ ಚಾಕುವಿನಿಂದ...

Food | ಬಿಸಿ ಬಿಸಿ ಅನ್ನ, ರೊಟ್ಟಿ, ಚಪಾತಿಗಂತೂ ಸೂಪರ್ ಕಾಂಬಿನೇಷನ್.. ಈ ಬದನೆಕಾಯಿ ಪಲ್ಯ!

ಬದನೆಕಾಯಿ ಈರುಳ್ಳಿ ಟೊಮೆಟೊ ಹಸಿಮೆಣಸಿನಕಾಯಿ ಖಾರದ ಪುಡಿ ಧನಿಯಾ ಪುಡಿ ಅರಿಶಿನ ಪುಡಿ ಸಾಾಸಿವೆ, ಜೀರಿಗೆ ಕರಿಬೇವು, ಕೊತ್ತಂಬರಿ ಸೊಪ್ಪು ಹುಣಸೆಹಣ್ಣಿನ ರಸ ಎಣ್ಣೆ ಹಾಗೂ ಉಪ್ಪು ಮೊದಲು ಬದನೆಕಾಯಿಯನ್ನ ಹೆಚ್ಚಿ ತಕ್ಷಣ ಉಪ್ಪು ನೀರಿಗೆ ಹಾಕಿ ಇಡಿ. ಬಾಣಲೆಗೆ ೩-೪ ಚಮಚ ಎಣ್ಣೆ ಹಾಕಿ, ಎಣ್ಣೆ ಕಾಯ್ದ...

ಸಿನೆಮಾ ಸೆಟ್‌ ಬಿಟ್ಟು ರೇಸಿಂಗ್ ಟ್ರ್ಯಾಕ್‌ಗೆ ಇಳಿದ ಅಜಿತ್: ‘ಗ್ಲಾಡಿಯೇಟರ್ಸ್’ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ 'ತಲಾ' ಅಜಿತ್ ಕುಮಾರ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತೆರೆಮೇಲೆ ಅವರು ಎಂಟ್ರಿ ಕೊಟ್ಟರೆ ಸಾಕು, ಥಿಯೇಟರ್‌ನಲ್ಲಿ ವಿಸಿಲ್, ಪಟಾಕಿ ಸೌಂಡು ನೆಕ್ಸ್ಟ್ ಲೆವೆಲ್ ಇರುತ್ತೆ....

ಸಿಎಂ ಭೇಟಿಗೂ ಮುನ್ನವೇ ಸಕಲೇಶಪುರದಲ್ಲಿ ಕಳ್ಳರ ಕೈಚಳಕ: ಬೆಳ್ಳಂಬೆಳಗ್ಗೆ ಮಹಿಳೆಯ ಚಿನ್ನದ ಸರ ಎಗರಿಸಿದ ಖದೀಮರು

ಹೊಸದಿಗಂತ ವರದಿ ಹಾಸನ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಕಲೇಶಪುರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದರೂ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ...

ಡ್ರಗ್ಸ್ ಮಾಫಿಯಾಕ್ಕೆ ಸೇರಲು ‘ಲಾಯಲ್ಟಿ ಟೆಸ್ಟ್’: ಪಾಕ್ ಹ್ಯಾಂಡ್ಲರ್ ಆದೇಶಕ್ಕೆ ಪಂಜಾಬ್ ಎಎಸ್‌ಐ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗಡಿಯಾಚೆಗಿನ ಡ್ರಗ್ಸ್ ದಂಧೆಗೆ ಎಂಟ್ರಿ ಕೊಡಲು ಪಾಕಿಸ್ತಾನದ ಹ್ಯಾಂಡ್ಲರ್ ನೀಡಿದ 'ಟಾಸ್ಕ್'ಗೆ ಪಂಜಾಬ್‌ನ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಪಂಜಾಬ್ ಪೊಲೀಸ್ ಇಲಾಖೆಯ ಎಎಸ್‌ಐ ಹರ್ಜಿತ್ ಸಿಂಗ್ ಅವರ ಹತ್ಯೆಯ...

ನಿಮ್ಮ ಫಿಟ್ನೆಸ್ ನೋಡಿಕೊಳ್ಳಿ! ಟ್ರೋಲ್ ಮಾಡೋರಿಗೆ ಮೈಕಟ್ಟು ತೋರಿಸಿ ಕೌಂಟರ್ ಕೊಟ್ಟ ಸಲ್ಮಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ ಸೂಪರ್‌ಸ್ಟಾರ್, 'ಸಲ್ಲು ಭಾಯ್' ಅಂದ್ರೆ ಸುಮ್ನೆನಾ? ಬಿಗ್ ಬಾಸ್ ಶೋ ನಡೆಸಿಕೊಡೋ ಅವರ ಶೈಲಿಗೆ ಇಡೀ ದೇಶವೇ ಫ್ಯಾನ್. ಆದ್ರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅವರ ವಯಸ್ಸು,...

ಕೋಟಿ ಕೋಟಿ ಆಫರ್ ಬಂದ್ರೂ ಬಗ್ಗಲಿಲ್ಲ: ದೇಶದ ಜೆರ್ಸಿಗಾಗಿ ಬಿಗ್ ಲೀಗ್‌ಗಳಿಗೆ ‘ನೋ’ ಅಂದ ಹ್ಯಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಈಗಿನ ಕ್ರಿಕೆಟ್ ಪ್ರಪಂಚದಲ್ಲಿ ಫ್ರಾಂಚೈಸಿ ಲೀಗ್‌ಗಳ ಕಾರುಬಾರು ಯಾವ ಮಟ್ಟದಲ್ಲಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಕೋಟಿ ಕೋಟಿ ರೂಪಾಯಿ, ಸಿಕ್ಕಾಪಟ್ಟೆ ಗ್ಲಾಮರ್, ದುಬಾರಿ ಲೈಫ್‌ಸ್ಟೈಲ್ ಅಂದ ತಕ್ಷಣ ಯುವ...

ಬಾಕ್ಸ್ ಆಫೀಸ್ ರಿಪೋರ್ಟ್: ‘ದಾಯ್ರಾ’ ಚಿತ್ರಕ್ಕೆ 2 ದಿನದಲ್ಲಿ ಸಿಕ್ಕಿದ್ದೆಷ್ಟು? ಸಿನಿರಸಿಕರ ರಿಯಾಕ್ಷನ್ ಹೇಗಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಬೇಬೋ ಕರೀನಾ ಕಪೂರ್ ಖಾನ್ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರೋ 'ದಾಯ್ರಾ' ಸಿನಿಮಾ, ಥಿಯೇಟರ್‌ಗೆ ಬಂದ ಮೊದಲ ದಿನ ಸ್ವಲ್ಪ ಸೈಲೆಂಟ್...