November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳದ ಸುಳಿವು ನೀಡಿದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಜನಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಬೀಳುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ನಂದಿನಿ ಹಾಲಿನ ದರ ದುಬಾರಿಯಾಗುವ ಸಾಧ್ಯತೆಯಿದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ...

13 ಕೋಟಿ Rolls-Royce ಕಾರ್ ವಿವಾದ: ಮೈಥಿಲಿ ಠಾಕೂರ್ ಬೆನ್ನಿಗೆ ನಿಂತ ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿ ದರುಶನಕ್ಕೆ ನೀಲಿ ಬಣ್ಣದ, ಬರೋಬ್ಬರಿ 13 ಕೋಟಿ ರೂಪಾಯಿ ಬೆಲೆಬಾಳುವ 'ರೋಲ್ಸ್ ರಾಯ್ಸ್' ಐಷಾರಾಮಿ ಕಾರಿನಲ್ಲಿ ಎಂಟ್ರಿ ಕೊಟ್ಟ ಬಿಹಾರದ ಯುವ ಶಾಸಕಿ...

120 ದಿನಗಳಲ್ಲೇ ಸಿಎಂ ವಿಜಯ್‌ರನ್ನು ಜಡ್ಜ್ ಮಾಡಬೇಡಿ, 1 ವರ್ಷ ಟೈಮ್ ಕೊಡಿ: ನಟ ಪ್ರಕಾಶ್ ರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 120 ದಿನಗಳಾಗಿವೆ. ಅಷ್ಟು ಬೇಗ ಅವರ ಆಡಳಿತವನ್ನು ಅಳೆಯುವುದು ತಪ್ಪು, ಅವರಿಗೆ ಕನಿಷ್ಠ...

ಬಾಂಗ್ಲಾ ಬೌಲರ್‌ಗಳ ಬೆಂಡೆತ್ತಿ ಗೋಲ್ಡ್ ಮೆಡಲ್‌ ಮ್ಯಾಚ್‌ಗೆ ಟೀಂ ಇಂಡಿಯಾ ಗ್ರಾಂಡ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನ ನಿಶ್ಶಿನ್ ನಗರದ ಕ್ರಿಕೆಟ್ ಮೈದಾನದಲ್ಲಿ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 114 ರನ್‌ಗಳ ಬೃಹತ್ ಅಂತರದಿಂದ ಧೂಳೀಪಟ ಮಾಡಿ, ಟೀಂ ಇಂಡಿಯಾ ಮಹಿಳೆಯರು ನೇರವಾಗಿ...

ಮುಗಿಯದ ಟಿ. ನರಸೀಪುರ ಗಣಪತಿ ಹೈಡ್ರಾಮಾ: ಇನ್ಸ್ಪೆಕ್ಟರ್ ಜತೆ ಕಿರಿಕ್, ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ವಿರುದ್ಧ FIR

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಆರಂಭವಾದ ವಿವಾದವು ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಾಗುವ ಹಂತಕ್ಕೆ ತಲುಪಿದೆ. ಶುಕ್ರವಾರ ನಡೆದ ಶೋಭಾಯಾತ್ರೆಯ...

ಕ್ರೇನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಹೊಸದಿಗಂತ ವರದಿ ವಿಜಯಪುರ: ಕ್ರೇನ್‌ಗೆ ನೇಣು ಬೀಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ನಗರದ ಹೊರ ವಲಯ ದರ್ಗಾ ಬಳಿಯ ರಿಂಗ್‌ರೋಡ್ ಬಳಿ ನಡೆದಿದೆ. ಮೃತಪಟ್ಟವನನ್ನು ಆಕಾಶ ಪಾಟೀಲ (22) ಎಂದು ಗುರುತಿಸಲಾಗಿದೆ....

Sweet | ಬಾಯಲ್ಲಿ ಇಟ್ಟರೆ ಕರಗೋ ಪಕ್ಕಾ ನಾರ್ಥ್ ಇಂಡಿಯನ್ ಸ್ವೀಟ್ ಚುರ್ಮಾ ಲಾಡು.. ನೀವು ಟ್ರೈ ಮಾಡಿ

ಗೋಧಿ ಹಿಟ್ಟು ರವೆ ತುಪ್ಪ ಬೆಲ್ಲ ಏಲಕ್ಕಿ ಪುಡಿ ಗೋಡಂಬಿ, ಬಾದಾಮಿ, ಪಿಸ್ತಾ ಗಸಗಸೆ ಗೋಧಿ ಹಿಟ್ಟು, ರವೆ ಮತ್ತು ೩-೪ ಚಮಚ ಬಿಸಿ ತುಪ್ಪ ಹಾಕಿ ಚನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಯಾಗಿ ನಾದಿ ಇಟ್ಟುಕೊಳ್ಳಿ....

ಮನೆ-ಆಸ್ತಿ ನೋಡಿ ಮದುವೆ ಮಾಡೋ ಕಾಲ ಹೋಯ್ತು, ಈಗ ಊರಿನ ರಸ್ತೆ ನೋಡಿ ಮದುವೆ ಬೇಡ ಅಂತಿದ್ದಾರೆ!

ಹೊಸದಿಗಂತ ವರದಿ ಹಾಸನ: ಗ್ರಾಮದ ಹದಗೆಟ್ಟ ರಸ್ತೆಗಳು ಹಾಗೂ ಊಳು ತುಂಬಿಕೊಂಡಿರುವ ಕೆರೆಯ ದುಸ್ಥಿತಿ ಕಂಡು ಮದುವೆ ಮಾತುಕತೆಗೆ ಬಂದಿದ್ದ ಹೆಣ್ಣಿನ ಕಡೆಯವರು ಅಸಮಾಧಾನ ವ್ಯಕ್ತಪಡಿಸಿ, ಇಂತಹ ಪರಿಸ್ಥಿತಿ ಇರುವ ಊರಿಗೆ ತಮ್ಮ...

ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ವಿಧಿವಶ: ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಾಧ್ಯಮ ಲೋಕದ ಹಿರಿಯ ಪತ್ರಕರ್ತೆಯಾಗಿದ್ದ ಪಾಯಲ್ ಮೆಹ್ತಾ ಅವರು ಭಾನುವಾರ ಮುಂಜಾನೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಖಾಸಗಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಯಲ್, ರಾಜಕೀಯ ಹಾಗೂ...

T20I ಯಲ್ಲಿ ನಂ.1 ಸ್ಥಾನ: ಬೌಂಡರಿಗಳ ಸುರಿಮಳೆ ಗೈದು ಇತಿಹಾಸ ಬರೆದ ಭಾರತದ ‘ವೈಸ್ ಕ್ಯಾಪ್ಟನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟನ್, ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಕ್ವೀನ್ ಸ್ಮೃತಿ ಮಂಧಾನ ಈಗ ವಿಶ್ವ ಕ್ರಿಕೆಟ್‌ನ 'ಸುಲ್ತಾನ್' ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಏಷ್ಯನ್ ಗೇಮ್ಸ್...

ಮುಂಬೈ ಕೋಸ್ಟಲ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿ BMW ಕಾರು ಪಲ್ಟಿ: ಮೂವರು ಯುವಕರು ಸ್ಥಳದಲ್ಲೇ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮುಂಬೈನ ಕೋಸ್ಟಲ್ ರೋಡ್ ಎಕ್ಸ್‌ಪ್ರೆಸ್‌ವೇನಲ್ಲಿ ಭಾನುವಾರ ಮುಂಜಾನೆ ಭೀಕರ ಕಾರು ಅಪಘಾತವೊಂದು ಸಂಭವಿಸಿದೆ. ಮಿತಿಮೀರಿದ ವೇಗದಲ್ಲಿದ್ದ ಬಿಎಂಡಬ್ಲ್ಯೂ ಕಾರೊಂದು ಸೇತುವೆಯ ಮೇಲಿಂದ ಕೆಳಕ್ಕೆ ಹಾರಿ ಬಿದ್ದ ಪರಿಣಾಮ ಮೂವರು ಯುವಕರು...

ಸೊಳ್ಳೆಯಿಂದ ಬಚಾವ್ ಆಗೋಕೆ ಹೋಗಿ ಕ್ಯಾನ್ಸರ್ ತಂದಿಟ್ಕೊಳ್ಬೇಡಿ! ಈ ಸತ್ಯ ನಿಮಗೊತ್ತಿರಲೇಬೇಕು

ನಮ್ಮ ದಿನ ನಿತ್ಯದ ಜೀವನದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ದೇವರ ಪೂಜೆಗೆ ಅಗರ್ಬತ್ತಿ ಹಚ್ಚೋದು, ರಾತ್ರಿ ಸೊಳ್ಳೆ ಕಾಟ ತಾಳಲಾರದೆ ಸೊಳ್ಳೆ ಕಾಯಿಲ್ ಹಚ್ಚಿ ಮಲಗೋದು ಪ್ರತಿಯೊಬ್ಬರ ಮನೆಯಲ್ಲೂ ತೀರಾ ಮಾಮೂಲಿ ವಿಷಯ....