26.1 C
Mangalore
Saturday, November 21, 2026
26.1 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪ್ರಯಾಣಿಕನಿಗೆ ಅಸ್ವಸ್ಥ: ವಿಜಯವಾಡಕ್ಕೆ ಹೋಗುತ್ತಿದ್ದ ವಿಮಾನ ಜೈಪುರದಲ್ಲಿ ತುರ್ತು ಭೂಸ್ಪರ್ಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:ದೆಹಲಿಯಿಂದ ವಿಜಯವಾಡಕ್ಕೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬರು ಅಸ್ವಸ್ಥರಾದ ಕಾರಣ ಚಿಕಿತ್ಸೆಗಾಗಿ ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಇಂದು ಬೆಳಗ್ಗೆ ದೆಹಲಿಯಿಂದ ಹೊರಟಿದ್ದ AI2517 ವಿಮಾನದಲ್ಲಿ ವಯಸ್ಸಾದ ಪ್ರಯಾಣಿಕರೊಬ್ಬರು ಅಸ್ವಸ್ಥರಾದರು....

ಸ್ವಾತಂತ್ರ್ಯ ಬಳಿಕ ಮೊದಲ ಬಾರಿ…ಮಕರ ಸಂಕ್ರಾಂತಿಗೆ ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಆಫೀಸ್ ಬದಲಾಗುತ್ತಿದೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಸೇವೆ ಸಲ್ಲಿಸಿದ ಅದೇ...

ಗೋವಾ ಮೈದಾನದಲ್ಲಿ ದಿಗ್ಗಜರ ದರ್ಬಾರ್: WLPTL ಪ್ರಾಯೋಜಕತ್ವ ವಹಿಸಿಕೊಂಡ ಗೋವಾ ಟೂರಿಸಂ!

ಹೊಸದಿಗಂತ ಬೆಂಗಳೂರು ಕ್ರಿಕೆಟ್ ಇತಿಹಾಸದ ಸುವರ್ಣ ಕಾಲವನ್ನು ನೆನಪಿಸುವಂತಹ 'ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್' ತನ್ನ ಚೊಚ್ಚಲ ಆವೃತ್ತಿಗೆ ಸಜ್ಜಾಗಿದ್ದು, ಈ ಕ್ರೀಡಾ ಸಂಭ್ರಮಕ್ಕೆ ಗೋವಾ ಟೂರಿಸಂ 'ಪವರ್ಡ್ ಬೈ' ಪ್ರಾಯೋಜಕತ್ವದ ಬಲ...

ವಿಜಯ್ ಹಜಾರೆ ಟ್ರೋಫಿ: ಮುಂಬೈ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ ಹಾಗೂ ಕರ್ನಾಟಕ ನಡುವಿನ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್​ಗಳಿಂದ ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್...

ಗ್ರಾಮ ಸ್ವರಾಜ್ಯಕ್ಕೆ ಎದುರಾಯಿತೇ ಕುತ್ತು? ಕೇಂದ್ರದ ಹೊಸ ಕಾಯ್ದೆ ವಿರುದ್ಧ ರಾಯಚೂರಿನಲ್ಲಿ ಪ್ರತಿರೋಧ

ಹೊಸದಿಗಂತ ರಾಯಚೂರು: ಕೇಂದ್ರದ ಎನ್‌ಡಿಎ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ 'ವಿಬಿ-ಗ್ರಾಮ್ ಜಿ' ಕಾಯ್ದೆಯು ಗ್ರಾಮೀಣ ಭಾರತದ ಬೆನ್ನೆಲುಬಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಸ್ತಿತ್ವಕ್ಕೆ ಧಕ್ಕೆ ತರಲಿದೆ...

Food | ಮಕ್ಕಳ ಫೇವರೆಟ್ ‘ಸ್ಟ್ರಾಬೆರಿ ಚಾಕ್ಲೆಟ್ ಪುಡ್ಡಿಂಗ್’ ಕೇವಲ 20 ನಿಮಿಷಗಳಲ್ಲಿ ಸಿದ್ಧ!

ಅಗತ್ಯವಿರುವ ಸಾಮಗ್ರಿಗಳು: ಹಾಲು: 2 ಕಪ್ ಡಾರ್ಕ್ ಚಾಕ್ಲೆಟ್ ಅಥವಾ ಕೋಕೋ ಪೌಡರ್: 1/2 ಕಪ್ ಸ್ಟ್ರಾಬೆರಿಗಳು: 1 ಕಪ್ (ಸಣ್ಣಗೆ ಹೆಚ್ಚಿದ್ದು) ಸಕ್ಕರೆ: 1/2 ಕಪ್ (ನಿಮ್ಮ ರುಚಿಗೆ ತಕ್ಕಂತೆ) ಕಾರ್ನ್ ಫ್ಲೋರ್: 2 ದೊಡ್ಡ ಚಮಚ ವೆನಿಲ್ಲಾ ಎಸೆನ್ಸ್:...

ಶೌಚಾಲಯದ ಗೋಡೆ ಒಡೆದು ಬ್ಯಾಂಕ್‌ಗೆ ನುಗ್ಗಿದ ಕಳ್ಳರು: ಸ್ಟ್ರಾಂಗ್ ರೂಮ್ ಸೇರಲಾಗದೆ ವಾಪಸ್!

ಹೊಸದಿಗಂತ ಅಂಕೋಲಾ: ತಾಲೂಕಿನ ಸುಂಕಸಾಳದಲ್ಲಿರುವ 'ಬ್ಯಾಂಕ್ ಆಫ್ ಬರೋಡಾ' ಶಾಖೆಯಲ್ಲಿ ಕಿಡಿಗೇಡಿಗಳು ದರೋಡೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನ ಹಿಂಬದಿಯ ಶೌಚಾಲಯದ ಗೋಡೆಗೆ ಕನ್ನ ಕೊರೆದು ಒಳನುಗ್ಗಿರುವ ದುಷ್ಕರ್ಮಿಗಳು, ಹಣವಿದ್ದ ಸ್ಟ್ರಾಂಗ್ ರೂಮ್...

ಎಸ್ಐಆರ್ ಪ್ರಕ್ರಿಯೆ ಸಂಪೂರ್ಣ ದೋಷಪೂರಿತ: ಮತ್ತೊಮ್ಮೆ ಚುನಾವಣಾ ಆಯುಕ್ತರಿಗೆ ದೀದಿ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ಅವರಿಗೆ ಐದನೇ ಬಾರಿ ಪತ್ರ...

ಮಕ್ಕಳ ಕಣ್ಣೆದುರೇ ಅಪ್ಪನ ಬರ್ಬರ ಹತ್ಯೆ: ತೋಟದ ಮನೆಯಲ್ಲಿ ನೆತ್ತರು ಹರಿಸಿದ ಕಿರಾತಕರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಊರಿನ ಹೊರಗಿನ ಆ ತೋಟದ ಮನೆಯಲ್ಲಿ ಅಪ್ಪ-ಅಮ್ಮ ಹಾಗೂ ಇಬ್ಬರು ಮಕ್ಕಳಿದ್ದ ಮನೆಯಲ್ಲಿ ಈಗ ಮೌನ ಆವರಿಸಿದೆ. ಹಂತಕರ ಕ್ರೌರ್ಯಕ್ಕೆ ಮನೆಯ ಯಜಮಾನ ಬಲಿಯಾಗಿದ್ದು, ಇಡೀ ಜಿಲ್ಲೆಯೇ ಬೆಚ್ಚಿಬೀಳುವಂತಾಗಿದೆ. ತುಮಕೂರು ಜಿಲ್ಲೆಯ...

Festive Special | ಎಳ್ಳು-ಬೆಲ್ಲದ ಹಬ್ಬಕ್ಕೆ ಉತ್ತರ ಕರ್ನಾಟಕದ ಸ್ಪೆಷಲ್ ಶೇಂಗಾ ಹೋಳಿಗೆಯ ಗಮ್ಮತ್ತು!

ಬೇಕಾಗುವ ಸಾಮಗ್ರಿಗಳು: ಶೇಂಗಾ (ಕಡಲೆಕಾಯಿ ಬೀಜ): 2 ಕಪ್ ಬೆಲ್ಲ (ಪುಡಿ ಮಾಡಿದ್ದು): 1.5 ರಿಂದ 2 ಕಪ್ ಗೋಧಿ ಹಿಟ್ಟು ಅಥವಾ ಮೈದಾ: 2 ಕಪ್ ಏಲಕ್ಕಿ ಪುಡಿ: 1 ಚಮಚ ಎಣ್ಣೆ ಅಥವಾ ತುಪ್ಪ: ಅಗತ್ಯವಿರುವಷ್ಟು ಉಪ್ಪು: ಒಂದು...

ಪಾಕ್ ಬ್ಯಾಟ್ಸ್ ಮ್ಯಾನ್ ರಿಜ್ವಾನ್​ಗೆ ಲೈವ್ ಪಂದ್ಯದಲ್ಲೇ ಅವಮಾನ: ಬ್ಯಾಟಿಂಗ್ ಮಧ್ಯೆ ಮೈದಾನದಿಂದ ಹೊರಗೆ ಕರೆದ ತಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಸದ್ಯ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಆಡುತ್ತಿದ್ದಾರೆ. ಇಲ್ಲಿ ಕೂಡ ಕಳಪೆ ಪ್ರದರ್ಶನ ನೀಡುತ್ತಿದ್ದು ರನ್ ಗಳಿಸಲು ಪರಡಾದುತ್ತಿದ್ದಾರೆ. ಸೋಮವಾರದ...

ಪೊಲೀಸ್ ವ್ಯವಸ್ಥೆ ದುರುಪಯೋಗ ಆರೋಪ: ಸರ್ಕಾರಕ್ಕೆ ರಾಜ್ಯಪಾಲರ ಮೂಲಕ ಬಿಸಿ ಮುಟ್ಟಿಸಿದ ವಿಪಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025' ಈಗ ದೊಡ್ಡ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಈ ಮಸೂದೆಯು ಜನರ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶ...