26.1 C
Mangalore
Saturday, November 21, 2026
26.1 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಲಾರಿ ಬೇಡ, ರೈಲು ಸಾಕು: ಚಿತ್ರದುರ್ಗದ ಗಣಿ ಕಂಪನಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಹೊಸದಿಗಂತ ಚಿತ್ರದುರ್ಗ: ಗಣಿ ಅದಿರು ಹೊತ್ತ ಲಾರಿಗಳ ನಿರಂತರ ಓಡಾಟದಿಂದಾಗಿ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮ ನರಕಸದೃಶವಾಗಿದೆ. ರಸ್ತೆಗಳ ದುಸ್ಥಿತಿ, ಧೂಳಿನಿಂದ ಹದಗೆಡುತ್ತಿರುವ ಜನರ ಆರೋಗ್ಯ ಹಾಗೂ ಬೆಳೆ ಹಾನಿಯನ್ನು ಖಂಡಿಸಿ ಭೀಮಸಮುದ್ರದ ನೂರಾರು...

ಕರೂರ್ ಕಾಲ್ತುಳಿತ ಕೇಸ್: ದಳಪತಿ ವಿಜಯ್ ಗೆ ಆರು ಗಂಟೆ ಸಿಬಿಐ ಗ್ರೀಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಸೋಮವಾರ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಆರು ಗಂಟೆಗಳ ಕಾಲ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ವಿಜಯ್...

ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಶೀತಗಾಳಿ: 2.9 ಡಿಗ್ರಿಗಿಳಿದ ಕನಿಷ್ಠ ತಾಪಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿ ತೀವ್ರ ಶೀತಗಾಳಿಯಿಂದ ತತ್ತರಿಸಿದ್ದು, ಇಂದಿನಿಂದ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕನಿಷ್ಠ ತಾಪಮಾನ 2.9 ಡಿಗ್ರಿಗಿಳಿದಿದೆ. ಜ.12 ಹಾಗೂ ಜ.13ರಂದು ತ್ರೀವ ಶೀತಗಾಳಿ ಬೀಸುವ ಸಾಧ್ಯತೆಯಿರುವ...

ವಿದೇಶದಿಂದ ರಹಸ್ಯವಾಗಿ ಆಗಮಿಸಿ ಸ್ವಂತ ತಾಯಿಯನ್ನೇ ಕೊಂದ ಮಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿಸೆಂಬರ್ 24ರಂದು ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಇಲ್ಲಿ ಕೊಲೆ ಮಾಡಿದ್ದು, ಮಹಿಳೆಯ ಸ್ವಂತ ಮಗನೇ ಆಗಿದ್ದು, ಈ ವಿಚಾರ...

ಕಡಲತೀರದಲ್ಲಿ ಪಟಗಳ ಜುಗಲ್‌ಬಂದಿ: ಕುಡ್ಲದ ಆಕಾಶದಲ್ಲಿ ಅಂತಾರಾಷ್ಟ್ರೀಯ ಗಾಳಿಪಟೋತ್ಸವ!

ಹೊಸದಿಗಂತ ಮಂಗಳೂರು: ಕರಾವಳಿ ಉತ್ಸವದ ಸಂಭ್ರಮಕ್ಕೆ ಇದೀಗ ಬಣ್ಣದ ಮೆರುಗು ಸಿಗಲಿದೆ. ನಗರದ ನವೀಕೃತ ತಣ್ಣೀರುಬಾವಿ 'ಬ್ಲೂ ಬೇ ಬೀಚ್‌'ನಲ್ಲಿ ಜನವರಿ 17 ಮತ್ತು 18 ರಂದು 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಅದ್ದೂರಿಯಾಗಿ...

WPL 2026 | ಟಾಸ್ ಗೆದ್ದ ಸ್ಮೃತಿ ಪಡೆ ಫೀಲ್ಡಿಂಗ್ ಆಯ್ಕೆ: ಯುಪಿ ವಾರಿಯರ್ಸ್‌ಗೆ ಗೆಲುವಿನ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಪ್ರೀಮಿಯರ್ ಲೀಗ್ 2026ರ ಐದನೇ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗಿವೆ. ನವಿ ಮುಂಬೈನ ಮೈದಾನದಲ್ಲಿ ಇಂದು ನಡೆಯುತ್ತಿರುವ ಈ ಪಂದ್ಯದಲ್ಲಿ, ಅದೃಷ್ಟ RCB...

Healthy Snacks | ಡಯಟ್ ಮಾಡುವವರಿಗೂ ಫೇವರೆಟ್ ಈ ಓಟ್ಸ್ ಚಿಪ್ಸ್: ಹತ್ತೇ ನಿಮಿಷದಲ್ಲಿ ಸಿದ್ಧ!

ಅಗತ್ಯವಿರುವ ಪದಾರ್ಥಗಳು: ಓಟ್ಸ್ ಪುಡಿ: 1 ಕಪ್ ಗೋಧಿ ಹಿಟ್ಟು ಅಥವಾ ಕಡಲೆ ಹಿಟ್ಟು: 1/4 ಕಪ್ ಖಾರದ ಪುಡಿ: 1 ಚಮಚ ಅರಿಶಿನ: ಸ್ವಲ್ಪ ಜೀರಿಗೆ: 1/2 ಚಮಚ ಉಪ್ಪು: ರುಚಿಗೆ ತಕ್ಕಷ್ಟು ಎಣ್ಣೆ: 2 ಚಮಚ ನೀರು: ಹಿಟ್ಟು ಕಲಸಲು ಅಗತ್ಯವಿರುವಷ್ಟು ತಯಾರಿಸುವ...

ಭಾರತೀಯರು-ಜರ್ಮನ್ನರನ್ನು ಸ್ನೇಹಿತರನ್ನಾಗಿ ಜೊತೆಗೂಡಿಸುವಲ್ಲಿ ಗಾಂಧಿ ಬೋಧನೆಗಳು ಸಹಕಾರಿ: ಜರ್ಮನ್ ಚಾನ್ಸೆಲರ್ ಮೆರ್ಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾತ್ಮ ಗಾಂಧಿಯವರ ಬೋಧನೆಗಳು ಇಂದು ಎಂದಿಗಿಂತಲೂ ಹೆಚ್ಚು ಅಗತ್ಯವಿದೆ ಎಂದು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅಭಿಪ್ರಾಯಪಟ್ಟರು. ಇಂದು ಪ್ರಧಾನಿ ಮೋದಿ ಅವರೊಂದಿಗೆ ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ...

ಯಾರೋ ಮಾಡಿದ ಕೆಲಸಕ್ಕೆ ಇನ್ಯಾರದೋ ಹೆಸರು? ತುಮಕೂರಲ್ಲಿ ಬಿಜೆಪಿ ಆಕ್ರೋಶದ ರಣಕಹಳೆ!

ಹೊಸದಿಗಂತ ತುಮಕೂರು: ನಗರದ ಹೆಮ್ಮೆಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ನಾಮಕರಣ ಮಾಡಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸೋಮವಾರ ಸಂಜೆ ಕ್ರೀಡಾಂಗಣದ...

ಬೀದಿ ಆಟದಿಂದ ಹಿಡಿದು ದೀಪಗಳ ನಡುವಿನ ಕ್ರೀಡಾಂಗಣ…ಕ್ರಿಕೆಟ್‌ ಗೆ ವಿದಾಯ ಹೇಳಿದ ಕನ್ನಡಿಗ ಕೆಸಿ ಕಾರಿಯಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಿ ಕ್ರಿಕೆಟ್‌ ಹಾಗೂ IPL ಖ್ಯಾತ ಲೆಗ್‌ ಸ್ಪಿನ್ನರ್‌ ಕೆಸಿ ಕಾರಿಯಪ್ಪ ಅವರು ಸೋಮವಾ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 31ರ ವಯಸ್ಸಿನ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮೂಲಕ...

ಸೌಂದರ್ಯವೋ, ಸಮಸ್ಯೆಯೋ? ಮಚ್ಚೆಗಳ ಹಿಂದಿರುವ ಅಸಲಿ ರಹಸ್ಯಗಳೇನು?

ದೇಹದ ಮೇಲೆ ಮಚ್ಚೆಗಳು ಮೂಡುವುದು ಸಹಜ ಪ್ರಕ್ರಿಯೆ. ಆದರೆ ಕೆಲವರಿಗೆ ಹಠಾತ್ತಾಗಿ ಮಚ್ಚೆಗಳ ಸಂಖ್ಯೆ ಹೆಚ್ಚಾಗತೊಡಗುತ್ತದೆ. ಇದಕ್ಕೆ ಕೇವಲ ಸೌಂದರ್ಯದ ದೃಷ್ಟಿಯಷ್ಟೇ ಅಲ್ಲದೆ, ವೈದ್ಯಕೀಯ ಕಾರಣಗಳೂ ಇರುತ್ತವೆ. ಆನುವಂಶಿಕತೆ: ನಿಮ್ಮ ಪೋಷಕರು ಅಥವಾ ಕುಟುಂಬದ...

ಡೆಲಿವರಿ ಬಾಯ್ ಆದ್ರಾ ರಾಜ್ಯಸಭಾ ಸಂಸದ ರಾಘವ್ ಚಡ್ಡಾ? ಏನಿದು ಹೊಸ ಗೇಟ್ ಅಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ ಅವರು 'ಡೆಲಿವರಿ ಬಾಯ್' ರೂಪದಲ್ಲಿ ಕಾಣಿಸಿ ಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ದಿನನಿತ್ಯದ ಡೆಲಿವರಿ ಏಜೆಂಟ್ ಗಳ ದೈನಂದಿನ ಹೋರಾಟ ಗಳನ್ನು ಅರ್ಥಮಾಡಿಕೊಳ್ಳಲು ಅವರು ಈ...