November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

EXPLAINER | ಏನಿದು ಎಲ್ಲೆಡೆ ಚರ್ಚೆಗೆ ಕಾರಣವಾದ ಕಸ್ತೂರಿ ರಂಗನ್ ವರದಿ? ಕರಾವಳಿ, ಮಲೆನಾಡಿಗರ ವಿರೋಧ ಯಾಕೆ?

ರಾಜ್ಯದಲ್ಲಿ ಸದ್ಯ ಕಸ್ತೂರಿ ರಂಗನ್‌ ವರದಿಯನ್ನು ಜಾರಿ ಮಾಡಬೇಕಾ ಬೇಡವಾ ಎನ್ನುವ ವಿಷಯ ಮುನ್ನೆಲೆ ಬಂದಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು, ಮಲೆನಾಡಿಗರು ಹಾಗೂ ಕರಾವಳಿ ಭಾಗದ ಜನರು...

15 ದಿನಗಳ ಡೆಡ್‌ಲೈನ್ ಮುಕ್ತಾಯ: ಬೇಡಿಕೆ ಈಡೇರದ ಹಿನ್ನೆಲೆ ಸಾಮೂಹಿಕ ರಾಜೀನಾಮೆಗೆ ಮುಂದಾದ ʼ108ʼ ಆ್ಯಂಬುಲೆನ್ಸ್ ನೌಕರರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ಆರೋಗ್ಯ ತುರ್ತು ಸೇವೆ ಸಂಪೂರ್ಣವಾಗಿ ಹಳಿ ತಪ್ಪುವ ಆತಂಕ ಎದುರಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ '108' ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘ ನೀಡಿದ್ದ 15...

ಹೈಕೋರ್ಟ್ ತರಾಟೆ ಬೆನ್ನಲ್ಲೇ ವಿಡಿಯೋ ಮಾಡಿ ಲೇಡಿ PSI ಕ್ಷಮೆ ಕೇಳಿದ ಶಾಸಕ ಸುರೇಶ್ ಗೌಡ ಮಗಳು ಐಶ್ವರ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭೀಮನ ಅಮಾವಾಸ್ಯೆಯಂದು ದೇವಸ್ಥಾನದಲ್ಲಿ ಕರ್ತವ್ಯ ನಿರತ ಮಹಿಳಾ PSI ಅವರೊಂದಿಗೆ ಉದ್ಧಟತನ ತೋರಿ, ಕಪಾಳಕ್ಕೆ ಹೊಡೆದಿದ್ದ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾ ಕೊನೆಗೂ ತಮ್ಮ ತಪ್ಪಿಗೆ...

ದೆಹಲಿಯಲ್ಲಿ ಅಮಾನುಷ ಕೃತ್ಯ: ಪೊಲೀಸರ ಸೋಗಿನಲ್ಲಿ ಬಂದು ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದ ಬಳಿಯಿರುವ ಉದ್ಯಾನವನದಲ್ಲಿ 17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಪೊಲೀಸರ ಸೋಗಿನಲ್ಲಿ ಬಂದ ಮೂವರು ಕಾಮುಕರು ಸಾಮೂಹಿಕ...

ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಇಇ ಕಿರಣಕುಮಾರ್‌ ಮನೆ, ಕಚೇರಿ ಸೇರಿ ನಾಲ್ಕು ಕಡೆ ಲೋಕಾ ದಾಳಿ

ಹೊಸದಿಗಂತ ವರದಿ ಹುಬ್ಬಳ್ಳಿ: ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳ್ಳಿಗೆ ಹೆಸ್ಕಾಂ ಎಇಇ ಕಿರಣಕುಮಾರ ಮನೆ, ಕಚೇರಿ‌ ಸೇರಿ ನಾಲ್ಕು ಕಡೆ ದಾಳಿ ನಡೆಸಿದ್ದಾರೆ‌. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು,...

ದೊಡ್ಡ ತರಕಾರಿ ಬುಟ್ಟಿಯಲ್ಲಿ ಐವರು ಮಕ್ಕಳನ್ನು ಕೂರಿಸಿಕೊಂಡು ಹೊರಟ ತಂದೆ: ನೆಟ್ಟಿಗರಿಂದ ಕ್ಲಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟು ವ್ಹೀಲರ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುವಾಗ ತಲೆಯ ಮೇಲೆ ಹೆಲ್ಮೆಟ್‌ ಇಲ್ಲವಾದರೆ ಪೊಲೀಸ್‌ ಫೈನ್‌ ಹಾಕ್ತಾರೆ, ಜನ ಅವರನ್ನು ಬೈದು ಮಕ್ಕಳಿಗೆ ಹೆಲ್ಮೆಟ್‌ ಹಾಕಿಸಿ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ...

ಬಹುಭಾಷಾ ನಟಿ ಅಂಬಿಕಾ ಮೇಲೆ 46 ಕೋಟಿ ರೂ. ವಂಚನೆ ಆರೋಪ: ಸಹೋದರಿಯಿಂದಲೇ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಹುಭಾಷಾ ನಟಿ ಅಂಬಿಕಾಗೆ ಬರೋಬ್ಬರಿ 46 ಕೋಟಿ ರೂಪಾಯಿ ವಂಚನೆ ಆರೋಪ ಎದುರಾಗಿದೆ. ಸಹೋದರಿ, ನಟಿ ರಾಧಾ ಅಂಬಿಕಾ ವಿರುದ್ಧ ದೂರು ದಾಖಲಿಸಿದ್ದಾರೆ. ನಟಿ ರಾಧಾ ಅವರು ಅಂಬಿಕಾ ಹಾಗೂ ಸಹೋದರ...

ಕುಶಾಲನಗರದಲ್ಲಿ ಬೆಚ್ಚಿಬೀಳಿಸುವ ಘಟನೆ: ಹಣ-ಚಿನ್ನಕ್ಕಾಗಿ ವೃದ್ದೆಯ ಕೊ*ಲೆ: ನಂಬಿಕಸ್ಥನಿಂದಲೇ ಕೃತ್ಯ?

ಹೊಸದಿಗಂತ ವರದಿ ಕುಶಾಲನಗರ: ವೃದ್ದೆಯನ್ನು ಕೊಂದು ಆಕೆಯ ಬಳಿಯಿದ್ದ ಹಣ‌ ಮತ್ತು ಚಿನ್ನ ದೋಚಿದ ಪ್ರಕರಣ ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ನಡೆದಿದೆ. ಕೂಡಿಗೆಯ ಪೂರ್ಣಚಂದ್ರ ಬಡಾವಣೆ ನಿವಾಸಿ ರತ್ನ (77) ಕೊಲೆಯಾದ ಮಹಿಳೆ.  ಶನಿವಾರದಿಂದ ಕಾಣೆಯಾಗಿದ್ದ...

ಬೀದರ್‌ನಲ್ಲಿ ಲೋಕಾ ಶಾಕ್: ಬೆಳ್ಳಂಬೆಳಗ್ಗೆ ನಿವೃತ್ತ ಕೃಷಿ ಅಧಿಕಾರಿ ಮನೆ ಮೇಲೆ ದಿಢೀರ್ ರೇಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬೀದರ್ ಜಿಲ್ಲೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಇಂದು ಮುಂಜಾನೆ ಕೃಷಿ ಇಲಾಖೆಯ ಮಾಜಿ ಅಧಿಕಾರಿಯೊಬ್ಬರ ನಿವಾಸ ಹಾಗೂ ಫಾರ್ಮ್‌ಹೌಸ್ ಮೇಲೆ ಲೋಕಾಯುಕ್ತ ಸಿಬ್ಬಂದಿ...

ಮೊಳಕೆ ಕಾಳುಗಳು+ ಪನೀರ್‌ ಇದ್ರೆ ಸಾಕು ರುಚಿಯಾದ ಕಟ್ಲೆಟ್‌ ಮಾಡಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಮೊಳಕೆಕಾಳುಗಳುಪನೀರ್‌ ಹಸಿಮೆಣಸುಪೆಪ್ಪರ್‌ ಕೊತ್ತಂಬರಿ ಕಾಳು ಪುಡಿಶುಂಠಿಬೆಳ್ಳುಳ್ಳಿಕೊತ್ತಂಬರಿ ಸೊಪ್ಪುಎಣ್ಣೆಮಾಡುವ ವಿಧಾನಮೊದಲು ಮೊಳಕೆಕಾಳುಗಳನ್ನು ಮಿಕ್ಸಿಗೆ ಹಾಕಿ, ಇದರ ಜತೆ ಉಪ್ಪು, ಹಸಿಮೆಣಸು ಪೆಪ್ಪರ್‌ ಕೊತ್ತಂಬರಿ ಕಾಳು ಪುಡಿ ಶುಂಠಿ ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ...

ಅಕ್ರಮ ಆಸ್ತಿ ಗಳಿಕೆ ಆರೋಪ: ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಎಂಟ್ರಿಗೆ ಬೆಚ್ಚಿಬಿದ್ದ ಜೆಸ್ಕಾಂ ಎಇಇ

ಹೊಸದಿಗಂತ ವರದಿ ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ರಾಜೇಶ್ವರಿ ಅವರ ಮನೆಗಳು ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಂಬೆಳಗ್ಗೆ ಏಕಕಾಲದಲ್ಲಿ...

ವಿಡಿಯೋ | ಕಡುಗತ್ತಲಿನಲ್ಲಿ ಪಂಜು ಹಿಡಿದು ನಡೆದ ಮಹಿಳೆಯರು : ಎನ್‌ಆರ್‌ಸಿ ಪರಿಷ್ಕರಣೆಗೆ ಆಗ್ರಹಿಸಿದ ಮಣಿಪುರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಜಾರಿಗೆ ಸಂಬಂಧಿಸಿದಂತೆ ಚರ್ಚೆಗಳು ಅತಿರೇಕಕ್ಕೆ ತಲುಪಿವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ವಲಸೆಯನ್ನು ತಡೆಯಲು ಹಾಗೂ ಸ್ಥಳೀಯ ಜನಸಂಖ್ಯೆಯನ್ನು ರಕ್ಷಣೆ ಮಾಡಲು 1951ನ್ನು ಮೂಲ ವರ್ಷವನ್ನಾಗಿ...