November 10, 2026
Tuesday, November 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನಕ್ಕೆ ಯುರೋಪಿನ ಬೆಂಬಲ: ಖಾಯಂ ಯುಎನ್‌ಎಸ್‌ಸಿ ಸದಸ್ಯತ್ವಕ್ಕೆ V4 ರಾಷ್ಟ್ರಗಳ ಒಲವು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಖಾಯಂ ಸದಸ್ಯತ್ವ ಪಡೆಯಬೇಕೆಂಬ ಭಾರತದ ದೀರ್ಘಕಾಲದ ಬೇಡಿಕೆಗೆ ನಾಲ್ಕು ಮಧ್ಯ ಯುರೋಪ್ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ಹಂಗೇರಿ, ಪೋಲೆಂಡ್, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯಗಳನ್ನು ಒಳಗೊಂಡ...

ಸೋನಿಯಾ ಗಾಂಧಿ ವೋಟರ್ ಐಡಿ ವಿವಾದ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಯಾವಾಗಲೂ ಬಿಜೆಪಿ ವಿರುದ್ಧ 'ಮತ ಕಳ್ಳತನ'ದ ಆರೋಪ ಮಾಡುವ ಕಾಂಗ್ರೆಸ್ ಪಕ್ಷವೇ ಈಗ ʼಪ್ರಜಾಪ್ರಭುತ್ವದ ಕಳ್ಳತನʼದಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ದೆಹಲಿಯ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ನಾಯಕಿ...

ಈ ಹಿಂಸೆ ತಡೆಯೋದಕ್ಕೆ ಆಗುತ್ತಿಲ್ಲ, ಒಂದು ತೊಟ್ಟು ವಿಷ ಕೊಟ್ಟುಬಿಡಿ: ಪವಿತ್ರಾ ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ಬೆಂಗಳೂರಿನ 59ನೇ ಸಿಸಿಹೆಚ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪವಿತ್ರಾ ಗೌಡ ಪರ ವಕೀಲರಾದ ಬಾಲನ್‌ ವಾದ...

ಇದ್ದಕ್ಕಿದ್ದಂತೆಯೇ ಖಿನ್ನತೆ ಕಾಡುತ್ತಿದೆಯೇ? ನಿಮ್ಮ ದೇಹದಲ್ಲಿನ ಬಿ12 ಪರೀಕ್ಷಿಸಿ ನೋಡಿ

ಜೀವನದಲ್ಲಿ ಯಾವ ಸಮಸ್ಯೆಯೂ ಇಲ್ಲದಾಗಲೂ ಇದ್ದಕ್ಕಿದ್ದಂತೆಯೇ ಖಿನ್ನತೆ, ಬೇಸರ, ಎನರ್ಜಿ ಇಲ್ಲದೇ ಇರುವುದು, ಯಾವ ವಿಷಯದಲ್ಲಿಯೂ ಆಸಕ್ತಿ ಕಾಣದೇ ಹೋಗುವುದಕ್ಕೆ ನೀವು ಮಾನಸಿಕವಾಗಿ ಖಿನ್ನೆತೆಗೆ ಒಳಗಾಗಿದ್ದೀರಿ ಎಂದು ಹೇಳಲು ಆಗುವುದಿಲ್ಲ. ಈ ಸಮಯದಲ್ಲಿ...

ಕೆಪಿಎಸ್‌ಸಿ ಹಗರಣದ ಬೆನ್ನಲ್ಲೇ ಕಚೇರಿ ಮುಚ್ಚುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಸರಣಿ ಅಕ್ರಮಗಳು ಬಯಲಿಗೆ ಬಂದ ಬೆನ್ನಲ್ಲೇ, ರಾಜ್ಯ ಸರ್ಕಾರವು ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಗರಣಗಳು ಆಡಳಿತಾರೂಢ...

‘ವಂದೇ ಮಾತರಂ’ ಹಾಡದಿದ್ದರೆ ಶಿಕ್ಷಾರ್ಹ ಅಪರಾಧವೇ?: ಸುಪ್ರೀಂ ಕೋರ್ಟ್ ಮಹತ್ವದ ಪರಿಶೀಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 'ವಂದೇ ಮಾತರಂ' ರಾಷ್ಟ್ರಗೀತೆಯನ್ನು ಹಾಡದೇ ಇರುವುದು ಶಿಕ್ಷಾರ್ಹ ಅಪರಾಧವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಆದರೆ, ರಾಷ್ಟ್ರಗೀತೆಯನ್ನು ಪ್ರಸ್ತುತ ಇರುವ ಎರಡು ಚರಣಗಳಿಗೆ ಸೀಮಿತಗೊಳಿಸಬೇಕೇ ಅಥವಾ ಆರು...

ರಿಲೀಸ್‌ಗೂ ಮುನ್ನವೇ ಗಿನ್ನೆಸ್ ದಾಖಲೆ ಬರೆದ ಅಲ್ಲು ಅರ್ಜುನ್‌ ನಟನೆಯ ʼರಾಕಾʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಟಾರ್‌ ಡೈರೆಕ್ಟರ್‌ ಅಟ್ಲೀ ಹಾಗೂ ಅಲ್ಲು ಅರ್ಜುನ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ರಾಕಾ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಅಂತಿಮ ಹಂತದಲ್ಲಿರುವ ರಾಕಾ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ....

ಒಂದೇ ರೀತಿ ಮ್ಯಾಗಿ ತಿಂದು ಬೇಜಾರು ಆಗಿದ್ರೆ ಈ ರೀತಿ ಸ್ಪೆಷಲ್‌ ಗಾರ್ಲಿಕ್‌ ಚಿಲ್ಲಿ ಮ್ಯಾಗಿ ತಿಂದು ನೋಡಿ

ಸಾಮಾಗ್ರಿಗಳುಬೆಳ್ಳುಳ್ಳಿಖಾರದಪುಡಿಈರುಳ್ಳಿಮ್ಯಾಗಿಕೊತ್ತಂಬರಿ ಸೊಪ್ಪು ನೀರು ಬೆಣ್ಣೆಮಾಡುವ ವಿಧಾನಮೊದಲು ಕುಟಾಣಿಗೆ ಉಪ್ಪು, ಬೆಳ್ಳುಳ್ಳಿ ಹಾಗೂ ಖಾರದಪುಡಿ ಹಾಕಿ ಕುಟ್ಟಿಕೊಳ್ಳಿನಂತರ ಪ್ಯಾನ್‌ಗೆ ಬೆಣ್ಣೆ, ಕುಟಾಣಿಯ ಮಸಾಲೆ ಹಾಕಿ, ನಂತರ ಈರುಳ್ಳಿ ಹಾಕಿ ಬೇಯಿಸಿಆನಂತರ ಇದಕ್ಕೆ ನೀರು ಹಾಕಿ...

ಉಪಹಾರ ಯೋಜನೆಗೆ ಚಾಲನೆ: ಮಕ್ಕಳೊಂದಿಗೆ ಕುಳಿತು ಪೊಂಗಲ್ ಸವಿದ ತಮಿಳುನಾಡು ಸಿಎಂ ವಿಜಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಶಾಲಾ ಮಕ್ಕಳ ಪೌಷ್ಟಿಕಾಂಶ ವೃದ್ಧಿ ಹಾಗೂ ಹಸಿವು ಮುಕ್ತ ಶಿಕ್ಷಣಕ್ಕೆ ಒತ್ತು ನೀಡಿರುವ ತಮಿಳುನಾಡು ಸರ್ಕಾರ, ಉಚಿತ ಉಪಹಾರ ಯೋಜನೆಯನ್ನು ಇದೀಗ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ತಮಿಳುನಾಡು ಮುಖ್ಯಮಂತ್ರಿ...

ಗ್ರಾಹಕರೇ ಗಮನಿಸಿ, ಇನ್ನುಮುಂದೆ ಸೋಪು, ಶಾಂಪೂ, ಟೂತ್‌ಪೇಸ್ಟ್‌ಗೂ ವೆಜ್‌-ನಾನ್‌ವೆಜ್‌ ಗುರುತು ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಮಾನ್ಯವಾಗಿ ಊಟ ತಿಂಡಿಯ ವಸ್ತುಗಳ ಮೇಲೆ ವೆಜ್‌ ಎಂದು ಗುರುತಿಸಲು ಹಸಿರು ಹಾಗೂ ನಾನ್‌ವೆಜ್‌ ಎಂದು ಗುರುತಿಸಲು ಕೆಂಪು ಬಣ್ಣದ ಚುಕ್ಕಿಯಂತಹ ಗುರುತನ್ನು ನೋಡಿರುತ್ತೀರಿ. ಆದರೆ ಸೋಪು, ಶಾಂಪೂ, ಟೂತ್‌ಪೇಸ್ಟ್‌...

ರಾಜ್ಯದಲ್ಲಿ ಬೆಲೆ ಏರಿಕೆಯ ಶಾಕ್: ಒಂದೇ ತಿಂಗಳಿನಲ್ಲಿ ಎರಡು ಬಾರಿ ಅಕ್ಕಿ ದರ ಹೆಚ್ಚಳ: ಕಂಗಾಲಾದ ಗ್ರಾಹಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಈಗಾಗಲೇ ದಿನ ಬಳಕೆ ವಸ್ತುಗಳ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನಸಾಮಾನ್ಯರಿಗೆ ಅಕ್ಕಿ ದರ ದಿಢೀರ್ ಹೆಚ್ಚಳವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾರುಕಟ್ಟೆಯಲ್ಲಿ ಕೇವಲ ಒಂದೇ ತಿಂಗಳ ಅವಧಿಯಲ್ಲಿ...

ಹೆಚ್ಚಾಗುತ್ತಿವೆ ವಿದ್ಯಾರ್ಥಿಗಳ ಆತ್ಮ*ಹತ್ಯೆ ಪ್ರಕರಣಗಳು: ಹಾಸ್ಟೆಲ್‌ನಿಂದ ಸೀಲಿಂಗ್‌ ಫ್ಯಾನ್‌ಗಳನ್ನು ತೆಗೆದು ಹಾಕಿದ ಐಐಟಿ ಬಾಂಬೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪರೀಕ್ಷೆಯ ಒತ್ತಡದಿಂದಲೋ, ಪ್ರೇಮ ವೈಫಲ್ಯದಿಂದಲೋ, ರ್ಯಾಗಿಂಗ್‌ನಿಂದ ಮನನೊಂದು ವಿದ್ಯಾರ್ಥಿಗಳು ಹಾಸ್ಟೆಲ್‌ನ ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗಷ್ಟೇ ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯಲ್ಲಿ ಓದುತ್ತಿದ್ದ ಸಾಹಿಲ್‌ ವಾಕೋಡೆ...