November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದಿನಭವಿಷ್ಯ: ಅಪೇಕ್ಷಿತರಿಗೆ ವಿವಾಹ ಸಂಬಂಧ ಕೂಡಿಬರಬಹುದು, ದಿನಾಂತ್ಯದಲ್ಲಿ ಆರ್ಥಿಕ ಲಾಭ

ಮೇಷನಿಮ್ಮ ಕ್ರಿಯಾಶೀಲತೆ ಮೆಚ್ಚುಗೆ ಪಡೆಯಲಿದೆ. ಮನೆಯಲ್ಲಿ ಉತ್ತಮ ಹೊಂದಾಣಿಕೆ. ಹಳೆಯ ಕಹಿ ತೊಲಗಲಿದೆ. ಹಣದ ಕೊರತೆ ನಿವಾರಣೆ.ವೃಷಭನೀವು ಬಯಸಿದ ಕಾರ್ಯ ಆಗಲಿದೆ. ಆದರೂ ಏನೋ ಕೊರತೆ ಬಾಧಿಸುವುದು. ಕೆಲವರ ಅಸಹಕಾರದಿಂದ ಅಸಹನೆ. ಮನೆಯಲ್ಲಿ...

ಹೈನುಗಾರಿಕೆ ವೆಚ್ಚ ಏರಿಕೆ ಬಿಸಿ: ನಂದಿನಿ ಹಾಲಿಗೆ 10 ರೂ. ಹೆಚ್ಚಳಕ್ಕೆ ಒಕ್ಕೂಟಗಳ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶು ಆಹಾರ, ಮೇವು, ಔಷಧ ಹಾಗೂ ಹೈನುಗಾರಿಕೆ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್‌ಗೆ 8ರಿಂದ 10 ರೂ ವರೆಗೆ...

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರ–ಒಡಿಶಾ ಕರಾವಳಿಗೆ ಭಾರೀ ಮಳೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಂಡಿದ್ದು, ಮುಂದಿನ 12 ಗಂಟೆಗಳಲ್ಲಿ ಆಳವಾದ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ವಾಯುಭಾರ ಕುಸಿತದ ಪರಿಣಾಮ...

ಹೊಸ ಯೋಜನೆಗಳಿಗೆ ಹಣಕಾಸು ಇಲಾಖೆಯ ಬ್ರೇಕ್: 27 ಸಾವಿರ ಕೋಟಿ ರೂ. ಕೊರತೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ನಡುವೆಯೇ ಸರಣಿ ಹೊಸ ಯೋಜನೆಗಳನ್ನು ಘೋಷಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಘೋಷಿಸಿರುವ ಯೋಜನೆಗಳ ಅನುಷ್ಠಾನಕ್ಕೇ ಸುಮಾರು 27,000 ಕೋಟಿ...

ಕಲಬುರಗಿ ಕೋಟೆ ಮುಂಭಾಗದಲ್ಲಿ ಮೊಳಗಿದ ಘೋಷ್ ವಾದ್ಯ: 25 ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ‘ಗಣೇಶ್ ವಂದನಾ’

ಹೊಸದಿಗಂತ ವರದಿ ಕಲಬುರಗಿ: ಶ್ರೀ ಗಣೇಶೋತ್ಸವದ ಸಂಭ್ರಮದ ನಡುವೆ ನಗರದ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ನಡೆದ ವಿಶೇಷ ಗಣೇಶ್ ವಂದನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲಬುರಗಿ ನಗರ ವತಿಯಿಂದ ಕೋಟೆ...

ಆರೈಕೆಗೆ ಬಂದಾಕೆಯಿಂದ ಬಾಣಂತಿ ಮಹಿಳೆಯ ನಗ್ನ ದೃಶ್ಯ ಚಿತ್ರೀಕರಣ: ಕರ್ನಾಟಕದ ಯುವತಿ ಕಾಸರಗೋಡಿನಲ್ಲಿ ಸೆರೆ

ಹೊಸದಿಗಂತ ವರದಿ ಕಾಸರಗೋಡು: ಆರೈಕೆಯ ನೆಪದಲ್ಲಿ ಮಹಿಳೆಯೊಬ್ಬರ ನಗ್ನ ದೃಶ್ಯಗಳನ್ನು ಸೆರೆಹಿಡಿದು, ಬಳಿಕ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಆರೋಪದ ಮೇಲೆ ಕರ್ನಾಟಕ ಮೂಲದ ನಿವಾಸಿ 25 ವರ್ಷದ ಯುವತಿಯನ್ನು ಕಾಸರಗೋಡು ನಗರ...

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಮಿಂಚಿದ ತಾರೆಯರು: ಯಾವ ಪ್ರಶಸ್ತಿ? ಯಾರ ಕೈ ಸೇರಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್‌ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು...

ಪೇಜಾವರ ಶ್ರೀ ಭೇಟಿಯಾದ ಪ್ರಧಾನಿ ಮೋದಿ: ವಿಶ್ವೇಶತೀರ್ಥ ಶ್ರೀ ಜನ್ಮ ಶತಮಾನೋತ್ಸವ ಲಾಂಛನ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರನ್ನು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ...

ಟಾರ್ಪಲ್ ಹೊದೆಸಿ ಜಾನುವಾರುಗಳ ಅಕ್ರಮ ಸಾಗಾಟ: ಲಾರಿ ಚಾಲಕ ಸೆರೆ, 17 ಜಾನುವಾರುಗಳ ರಕ್ಷಣೆ

ಹೊಸದಿಗಂತ ವರದಿ ಮಂಗಳೂರು: ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಮಂಗಳವಾರ ಕಂಕನಾಡಿ ನಗರ ಠಾಣೆ ಪೊಲೀಸರು ಪಡೀಲ್ ಬಳಿ ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು...

ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ಆಶ್ರಯ ಪಡೆದ ರೈತ ಸಿಡಿಲಿಗೆ ಬ*ಲಿ

ಹೊಸದಿಗಂತ ವರದಿ ಬೀದರ್: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲೂಕಿನ ಉಡಮನಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಂಗಳವಾರ ಸಂಜೆ 4:30 ಗಂಟೆಗೆ ಗ್ರಾಮದ ಹೊರವಲಯದ ಜಮೀನಿನಲ್ಲಿ ದುರ್ಘಟನೆ...

ಮನೆಗೆ ಹಾವು ಬಂದರೆ ಗಾಬರಿಯಾಗಬೇಡಿ, ಅಪಾಯದಿಂದ ಪಾರಾಗಲು ಈ ಕೆಲಸ ಮಾಡಿ, ಸಾಕು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ಮನೆಯೊಳಗೆ ಹಾವು ಕಾಣಿಸಿಕೊಂಡರೆ ಕ್ಷಣಾರ್ಧದಲ್ಲಿ ಅದನ್ನು ಹೊಡೆಯಲು ಮುಂದಾಗುತ್ತಾರೆ, ಇನ್ನು ಕೆಲವರು ಹಾವನ್ನು ಹೊರಗೆ ಓಡಿಸಲು ಪ್ರಯತ್ನಿಸುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಆತುರದಲ್ಲಿ ಮಾಡುವ ಸಣ್ಣ ತಪ್ಪೇ...

‘ಅನ್ನಂ ಬ್ರಹ್ಮ’ ಮಾಲಿಕೆ | ತುಪ್ಪದ ದಿವ್ಯ ಗುಣಗಳನ್ನು ಯಂತ್ರಗಳಿಂದ ಅಳೆಯಲಾಗದು: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಪ್ಪವನ್ನು ಕೇವಲ ಭೌತಿಕ ಗುಣಗಳ ಆಧಾರದ ಮೇಲೆ ಯಂತ್ರಗಳಿಂದ ವಿಶ್ಲೇಷಿಸಿದರೆ ಅದರ ಸಂಪೂರ್ಣ ಶಕ್ತಿಯನ್ನು ಅರಿಯಲು ಸಾಧ್ಯವಿಲ್ಲ. ತುಪ್ಪದಲ್ಲಿ ಕಣ್ಣಿಗೆ ಕಾಣದ ಹಾಗೂ ಅನುಭವದ ಮೂಲಕ ಅರಿಯಬಹುದಾದ ದೈವಿಕ ಗುಣಗಳಿವೆ...