November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಲೈಸೆನ್ಸ್‌ ಇಲ್ಲದ ಬಂದೂಕು ವಾಪಸ್ ಗೆ ನವೆಂಬರ್‌ ಒಂದರ ಗಡುವು: ಮುಖ್ಯಮಂತ್ರಿ ಡಿಕೆಶಿ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಲೈಸೆನ್ಸ್‌ ಇಲ್ಲದ ಬಂದೂಕುಗಳನ್ನು ಹೊಂದಿರುವವರು ನವೆಂಬರ್‌ ಒಂದರ ಒಳಗಾಗಿ ಬಂದೂಕನ್ನು ತಮ್ಮ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಗೆ ನೀಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ. ಅರಣ್ಯದಂಚಿನಲ್ಲಿ ವಾಸವಿರು...

ಹೃದಯಾಘಾತ: ದಕ್ಷಿಣ ಕನ್ನಡದ ಪ್ರವಾಸಿ ಯಮುನೋತ್ರಿಯಲ್ಲಿ ಸಾ*ವು, ಮೃತದೇಹ ಏರ್ ಲಿಫ್ಟ್ ಗೆ ಸಿದ್ಧತೆ

ಹೊಸದಿಗಂತ ವರದಿ ಉಳ್ಳಾಲ: ಮಂಗಳೂರಿನಿಂದ ರೈಲಿನಲ್ಲಿ ಪವಿತ್ರ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕುಂಪಲದ ನಿವಾಸಿಯೊಬ್ಬರು ಉತ್ತರಾಖಂಡದ ಯಮುನೋತ್ರಿಯಲ್ಲಿ ಮಂಗಳವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಉಳ್ಳಾಲ ತಾಲೂಕಿನ ಕುಂಪಲದ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ (53) ಹೃದಯಾಘಾತಕ್ಕೆ...

ರಿವರ್ಸ್ ಹಿಟ್, ವೈಡ್ ತೀರ್ಪು, ಬಳಿಕ ಯೂ-ಟರ್ನ್: ಭಾರತ-ಜಪಾನ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ನಡೆದಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೆಲ್ಲಲು ಕೊನೆಯ ಓವರ್‌ನಲ್ಲಿ ಕೇವಲ ಎಂಟು ರನ್‌ಗಳ ಅಗತ್ಯವಿತ್ತು.. ಕೈಯಲ್ಲಿದ್ದದ್ದು ನಾಲ್ಕು ಎಸೆತಗಳು. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಅಂಪೈರ್ ನೀಡಿದ ಒಂದು ವೈಡ್‌ ತೀರ್ಪು ಬದಲಾದ ಕ್ಷಣವೇ ಭಾರತ-ಜಪಾನ್ ನಡುವಿನ...

ವಿಕಸಿತ ಭಾರತ@2047 ಗುರಿ: ಇಂದಿನಿಂದ 2 ದಿನ ಪ್ರಧಾನಿ ಮೋದಿ ನೇತೃತ್ವದಲ್ಲಿ ‘ಚಿಂತನ ಶಿಬಿರ’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದಿನಿಂದ ದೆಹಲಿಯಲ್ಲಿ ಚಿಂತನ ಶಿಬಿರ ಆರಂಭವಾಗಲಿದೆ. 2047 ರ ವೇಳೆ ಭಾರತವನ್ನು ಹೇಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವ ಸಂಕಲ್ಪದಲ್ಲಿ ಚಿಂತನ ಶಿಬಿರ...

ಪತ್ನಿಗೆ ರಾಷ್ಟ್ರ ಪ್ರಶಸ್ತಿ, ಪತಿಯ ಕಣ್ಣಲ್ಲಿ ಆನಂದಭಾಷ್ಪ: ಕ್ಯಾಮೆರಾದಲ್ಲಿ ಸೆರೆಯಾಯಿತು ಆದಿತ್ಯ ಧರ್ ಭಾವುಕ ವಿಡಿಯೋ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದ ಪತ್ನಿ, ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಣ್ಣಿನಲ್ಲಿ ಆನಂದಭಾಷ್ಪ ತುಂಬಿಕೊಂಡು ಹೆಮ್ಮೆಯಿಂದ ನೋಡುತ್ತಿದ್ದ ಪತಿ... 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪತಿ ಪತ್ನಿಯ ಭಾವುಕ ವಿಡಿಯೋ...

ಐಐಟಿ ಬಾಂಬೆ ಸೂಸೈಡ್‌ ಕೇಸ್‌ | ಇಂದಿನಿಂದಲೇ ಉಪವಾಸ ಸತ್ಯಾಗ್ರಹ ಎಂದ ಸಾಹಿಲ್‌ ವಾಕೊಡೆ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಐಐಟಿ ಬಾಂಬೆಯ ದ್ವಿತೀಯ ವರ್ಷದ ಬಿ.ಟೆಕ್‌ ವಿದ್ಯಾರ್ಥಿ ಸಾಹಿಲ್‌ ವಾಕೋಡೆ ಅವರ ತಂದೆ ರವೀಂದ್ರ ವಾಕೋಡೆ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ನನ್ನ ಮಗ ಮೃತಪಟ್ಟು ನಾಲ್ಕು ದಿನಗಳು ಆಗಿವೆ. ಆತನ...

ಮಮ್ಮುಟ್ಟಿಗೆ ನಾಲ್ಕನೇ ಬಾರಿ ರಾಷ್ಟ್ರೀಯ ಪುರಸ್ಕಾರ: ‘ಈ ಗೌರವ ನನ್ನೊಬ್ಬನದ್ದಲ್ಲ ನಿಮ್ಮೆಲ್ಲರದ್ದು’ ಎಂದ ಮೆಗಾಸ್ಟಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಪಾತ್ರ, ಒಂದು ಸಿನಿಮಾ, ಒಂದು ಪ್ರಶಸ್ತಿ... ಆದರೆ ಅದರ ಹಿಂದೆ ನಿಂತಿರುವುದು ದಶಕಗಳ ಕಲಾ ಪಯಣ. ‘ಬ್ರಹ್ಮಯುಗಂ’ನ ಕೊಡುಮೋನ್ ಪೊಟ್ಟಿಯಾಗಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ಮಮ್ಮುಟ್ಟಿಯ ಅಭಿನಯಕ್ಕೆ ಇದೀಗ ರಾಷ್ಟ್ರಮಟ್ಟದ...

ಚಿಕನ್‌, ಮಟನ್‌ ಜೊತೆ ಗೋಮಾಂಸ ನೀಡಿ: ಚರ್ಚೆ ಹುಟ್ಟುಹಾಕಿದೆ ಸಚಿವರಿಗೆ ಹಾಸ್ಟೆಲ್ ವಿದ್ಯಾರ್ಥಿಗಳ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಮಿಳುನಾಡಿನ ಸರ್ಕಾರಿ ವಸತಿನಿಲಯಗಳ ಊಟದ ಮೆನ್ಯುವಿನಲ್ಲಿ ಚಿಕನ್‌, ಮಟನ್‌ ಮಾತ್ರ ನೀಡುತ್ತಾರೆ. ಇದರ ಜತೆಗೆ ಗೋಮಾಂಸವನ್ನೂ ನೀಡಿ ಎಂದು ವಿದ್ಯಾರ್ಥಿಗಳು ಸಚಿವರಲ್ಲಿ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರ ಸದ್ಯ ಚರ್ಚೆಗೆ...

ಸಿಎಂ ಡಿ.ಕೆ. ಶಿವಕುಮಾರ್‌ ಶೋ ಮ್ಯಾನ್‌ ಅಷ್ಟೇ, ರಾಜ್ಯದ ಖಜಾನೆಯಲ್ಲಿ ದುಡ್ಡಿಲ್ಲ ಎಂದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದ ಖಜಾನೆಯಲ್ಲಿ ದುಡ್ಡೇ ಇಲ್ಲ, ಹೊರಗಿನಿಂದ ನೋಡೋಕೆ ಎಲ್ಲವೂ ಚೆನ್ನಾಗಿಯೇ ಕಾಣುತ್ತಿದೆ. ಹೊಸ ಹೊಸ ಯೋಜನೆಗಳು, ಗ್ಯಾರಂಟಿಗಳನ್ನು ಸರ್ಕಾರ ನೀಡುತ್ತಿದೆ. ಆದರೆ ರಿಯಾಲಿಟಿ ತುಂಬಾ ಕೆಟ್ಟದಾಗಿದೆ ಎಂದು ರಾಜ್ಯ ಬಿಜೆಪಿ...

ಕೈ ಕೊಟ್ಟ ಮಳೆಯಿಂದ ನೂರಾರು ತೊಂದರೆ: ಸದ್ದಿಲ್ಲದಂತೆಯೇ ಏರಿಕೆಯಾಗುತ್ತಿದೆ ತರಕಾರಿ ಬೆಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ನೂರಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯ ಸುದ್ದಿ ಬೆನ್ನಲ್ಲೇ ಇದೀಗ ಸದ್ದಿಲ್ಲದೇ ತರಕಾರಿಗಳ ಬೆಲೆ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಮಿಡಲ್‌ ಕ್ಲಾಸ್‌ ಜನರಿಗೆ...

ಚಿಂತೆ ಬಿಡಿ, ತಿಂಡಿ ಮಾಡಿ 97 | ಸಿಹಿ ಗೆಣಸಿನ ಸ್ಯಾಂಡ್‌ವಿಚ್‌ ತಿಂದಿದ್ದೀರಾ? ಆರೋಗ್ಯಕ್ಕೂ ಹಿತ, ನಾಲಗೆಗೂ ರುಚಿ

ಬೆಳಗ್ಗೆ ಎದ್ದು ತಿಂಡಿ ಮಾಡುವ ಟೆನ್ಶನ್ ಎಲ್ಲರಿಗೂ ಇದ್ದೇ ಇರುತ್ತದೆ. ಮಕ್ಕಳಿಗೂ ಇಷ್ಟ ಆಗಬೇಕು, ಮನೆಯವರು ಬಾಯಿ ಚಪ್ಪರಿಸಿಕೊಂಡು ತಿನ್ನಬೇಕು, ಆರೋಗ್ಯ ಕೂಡ ಇಂಪ್ರೂವ್ ಆಗಬೇಕು ಎನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಒಳ್ಳೆಯ ರೆಸಿಪಿ...

WEATHER | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಮೋಡ ಕವಿದ ವಾತಾವರಣ, ಹಲವು ಜಿಲ್ಲೆಗಳಲ್ಲಿ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣದಿಂದ ಉತ್ತರ ಆಂಧ್ರಾ ಕರಾವಳಿಗೆ ಪ್ರವೇಶಿಸಿ ಉತ್ತರಾಭಿಮುಖವಾಗಿ ಚಲನೆ ಮಾಡುತ್ತಿದೆ. ಇದು ರಾಜ್ಯದ ಮೇಲೆಯೂ ಪರಿಣಾಮ ಬೀರಿದ್ದು, ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದ ಹಲವು...