33.5 C
Mangalore
Tuesday, November 24, 2026
33.5 C
Mangalore
Tuesday, November 24, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಾ.19ಕ್ಕೆ ರಣಾಂಗಣ ಸಿದ್ಧ: ಯಶ್-ರಣವೀರ್ ನಡುವೆ ಬಿಗ್ ಫೈಟ್, ಯಾರಿಗೆ ಒಲಿಯಲಿದೆ ಜಯದ ಮಾಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರ್ಚ್ ತಿಂಗಳು ಚಿತ್ರಪ್ರೇಮಿಗಳಿಗೆ ನಿಜಕ್ಕೂ ಹಬ್ಬದ ಸಂಭ್ರಮ ತರಲಿದೆ. ಚಿತ್ರರಂಗದ ಇಬ್ಬರು ದೈತ್ಯ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ನಡುವೆ ಅತಿದೊಡ್ಡ...

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಇಂದಿನಿಂದ 7.1 ಲಕ್ಷ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ಪರೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ 'ಬೌದ್ಧಿಕ ಸತ್ವ' ಪರೀಕ್ಷೆ ಇಂದಿನಿಂದ ಆರಂಭವಾಗುತ್ತಿದೆ. ಇಲಾಖೆಯು ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಕ್ರಮಗಳಿಗೆ ಎಡೆಮಾಡಿಕೊಡದಂತೆ ಬಿಗಿ ಭದ್ರತೆ ಕೈಗೊಂಡಿದೆ. 7,10,363...

ಕೊಲಂಬೊದಲ್ಲಿ ರೋಚಕ ತಿರುವು: ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್, ಇಂಗ್ಲೆಂಡ್ ಸೆಮಿಫೈನಲ್‌ಗೆ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್ 8 ಹಂತದಲ್ಲಿ ರೋಚಕ ತಿರುವು ಕಂಡ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಸಾಧಾರಣ ಹೋರಾಟದ ಮೂಲಕ ಗೆಲುವು ದಾಖಲಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್...

ರಾಯಚೂರಿನಲ್ಲಿ ಭೀಕರ ಅಪಘಾತ: ಟ್ರಕ್ ಅಡಿಗೆ ಸಿಲುಕಿ ಮೂವರು ಯುವಕರ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಜನನಿಬಿಡ ಪ್ರದೇಶವಾದ ಬಸವೇಶ್ವರ ವೃತ್ತದಲ್ಲಿ ಶನಿವಾರ ಘೋರ ದುರಂತವೊಂದು ಸಂಭವಿಸಿದೆ. ವೇಗವಾಗಿ ಬಂದ ಟ್ರಕ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಗರದ...

CINE | ‘ಬಾಕ್ಸ್ ಆಫೀಸ್’ ಗಿಂತ ‘ಬೇಬಿ ಕೇರ್’ಗೆ ಫಸ್ಟ್ ಪ್ರಯಾರಿಟಿ: ಸ್ಟಾರ್ ನಟಿಯ ಹೊಸ ಷರತ್ತುಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಕೆಲವು ಪ್ರತಿಷ್ಠಿತ ಸಿನಿಮಾಗಳಿಂದ ಹಿಂದೆ ಸರಿದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಅವರು ವಿಧಿಸಿರುವ 'ವರ್ಕ್ ಫ್ರಮ್ ಹೋಮ್' ಮಾದರಿಯ...

LIFE | ನಿಜವಾಗ್ಲೂ ಸಂತೋಷ ಅಂದ್ರೇನು? ಎಲ್ಲರಿಗೂ ಫ್ರೀ ಆಗಿ ಸಿಗೋದಿಲ್ಲವಾ?

ಸಂತೋಷ ಎಂಬುದು ಹಣದಿಂದ ಕೊಂಡುಕೊಳ್ಳುವ ವಸ್ತುವಲ್ಲ. ಅದು ಮನಸ್ಸಿನ ಒಂದು ಸ್ಥಿತಿ. ಹಲವರು ದೊಡ್ಡ ಮನೆ, ಕಾರು, ಹುದ್ದೆ ಇದ್ದರೆ ಮಾತ್ರ ಸಂತೋಷ ಸಿಗುತ್ತದೆ ಎಂದು ಭಾವಿಸುತ್ತಾರೆ. ಆದರೆ ನಿಜವಾಗಿ ನೋಡಿದರೆ, ಸಂತೋಷವು...

ಬಣ್ಣದ ಹಬ್ಬದಂದೇ ಬಾನಲ್ಲಿ ವಿಸ್ಮಯ: ಕರ್ನಾಟಕದಲ್ಲೂ ಗೋಚರಿಸಲಿದೆ ‘ಬ್ಲಡ್ ಮೂನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವರ್ಷದ ಹೋಳಿ ಹಬ್ಬದ ಸಂಭ್ರಮಕ್ಕೆ ಬಾನಂಗಳದ ಅಪರೂಪದ ವಿದ್ಯಮಾನವೊಂದು ಸಾಕ್ಷಿಯಾಗಲಿದೆ. ಮಾರ್ಚ್ 3ರಂದು ಫಾಲ್ಗುಣ ಮಾಸದ ಹುಣ್ಣಿಮೆಯ ದಿನವೇ 'ಕೇತುಗ್ರಸ್ತ ರಕ್ತಚಂದ್ರಗಹಣ' ಸಂಭವಿಸಲಿದೆ. ಈ ಖಗೋಳ ವಿಸ್ಮಯವು ಭಾರತದಾದ್ಯಂತ ಗೋಚರಿಸಲಿದ್ದು,...

ಸಿಲಿಕಾನ್ ಸಿಟಿಯಲ್ಲಿ ಶುದ್ಧ ಗಾಳಿ ಇನ್ನು ಕನಸೇ? ಅಪಾಯದ ಮಟ್ಟ ತಲುಪಿದ ವಾಯು ಮಾಲಿನ್ಯ!

ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಸಾರ್ವಜನಿಕರಲ್ಲಿ ಆರೋಗ್ಯದ ಆತಂಕ ಮನೆಮಾಡಿದೆ. ಕೆಲವು...

ಪಲ್ಯ, ಗ್ರೇವಿ & More 21 | ಚಪಾತಿ ಪೂರಿಗೆ ಸೂಪರ್ ಈ ಪನೀರ್ ಭುರ್ಜಿ ಗ್ರೇವಿ

ಮನೆಯಲ್ಲಿ ಬೇಗ ಮಾಡಬಹುದಾದ, ರುಚಿ ಮತ್ತು ಪೌಷ್ಟಿಕಾಂಶ ತುಂಬಿದ ಡಿಶ್ ಬೇಕಾ? ಆಗ ಈ ಪನೀರ್ ಭುರ್ಜಿ ಗ್ರೇವಿ ಟ್ರೈ ಮಾಡಿ. ಚಪಾತಿ, ರೊಟ್ಟಿ, ಪೂರಿ ಅಥವಾ ಅನ್ನದ ಜೊತೆ ಅದ್ಭುತವಾಗಿ ಸವಿಯಬಹುದು. ಬೇಕಾಗುವ...

Thought of the Day | ಕೆಟ್ಟ ಸಂದರ್ಭದಲ್ಲೂ ಒಳ್ಳೆಯದನ್ನು ಹುಡುಕುವ ಗುಣ ಬೆಳೆಸಿಕೊಳ್ಳಿ!

ಜೀವನವು ಒಂದು ಸುಂದರವಾದ ಪ್ರಯಾಣ. ಆದರೆ ಈ ಪ್ರಯಾಣದಲ್ಲಿ ನಾವು ಎದುರಿಸುವ ಸವಾಲುಗಳು ನಮ್ಮನ್ನು ಆಗಾಗ ಕುಗ್ಗಿಸುತ್ತವೆ. ಇಂದು ನಾವು ನೆನಪಿಟ್ಟುಕೊಳ್ಳಬೇಕಾದ ಒಂದು ಮುಖ್ಯ ವಿಷಯವೆಂದರೆ: "ನಮ್ಮ ಇಂದಿನ ಶ್ರಮವೇ ನಾಳೆಯ ಯಶಸ್ಸಿನ...

WEATHER | ವರುಣನ ಬಿಡುವು, ಬಿಸಿಲ ಮೇಲುಗೈ: ಇಂದು ನಿಮ್ಮ ಜಿಲ್ಲೆಯ ಹವಾಮಾನ ಹೇಗಿದೆ?

ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಅಲ್ಲೊಂದು ಇಲ್ಲೊಂದು ಗುಡುಗು ಸಹಿತ ಮಳೆಯಾದ ವರದಿಗಳಿದ್ದವು. ಆದರೆ, ಇಂದಿನಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಹವಾಮಾನದಲ್ಲಿ ಬದಲಾವಣೆಯಾಗಲಿದ್ದು, ಶುಷ್ಕ ವಾತಾವರಣ ಮುಂದುವರಿಯಲಿದೆ...

ದಿನಭವಿಷ್ಯ: ಸವಾಲುಗಳ ದಿನವಾದರೂ ಸಮರ್ಥವಾಗಿ ನಿಭಾಯಿಸುವಿರಿ, ಖರ್ಚಿನ ಮೇಲೆ ನಿಗಾ ಇರಲಿ

ಮೇಷನಿಮಗೆ ಸಂಬಂಧಿಸಿ ಪ್ರಮುಖ ಬದಲಾವಣೆ ಉಂಟಾದೀತು. ಹಣದ ವಿಚಾರದಲ್ಲಿ ರಿಸ್ಕ್ ತೆಗೆದು ಕೊಳ್ಳಬೇಡಿ. ಸಂಬಂಧದಲ್ಲಿ ಒಡಕು ಸಂಭವ.ವೃಷಭನಿಮ್ಮ ತಪ್ಪಿಗೆ ಇತರರನ್ನು ದೂರಬೇಡಿ. ಕಾದಿಟ್ಟ ರಹಸ್ಯವೊಂದು ಬಹಿರಂಗವಾದೀತು. ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿದರೆ ಒಳಿತು.ಮಿಥುನಕೆಲಸದ...