ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಅಮೆರಿಕದ ಬೊಲಿವಿಯಾದ ರಾಜಧಾನಿ ಲಾ ಪಾಸ್ ಸಮೀಪ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಹಣ ಸಾಗಿಸುತ್ತಿದ್ದ ಸರಕು ವಿಮಾನ ಹೆದ್ದಾರಿಯ ಮೇಲೆ ಪತನಗೊಂಡ ಪರಿಣಾಮ ಕನಿಷ್ಠ 15 ಮಂದಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣಜಿ ಟ್ರೋಫಿ ಫೈನಲ್ ಪಂದ್ಯವು ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟವಾಗಿ ಉಳಿದಿಲ್ಲ. ಇದು ಈಗ ಆಟಗಾರರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷಣ ಸಂಸ್ಥೆಯೊಂದರ ಮಾಲೀಕನೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘೋರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಖಾಸಗಿ ವಸತಿ ಶಾಲೆಯ ಮಾಲೀಕ ಹಾಗೂ ಅನುದಾನ...
ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋದು ಬಹುತೇಕ ಜನರ ಹವ್ಯಾಸ. ಆದರೆ ಅದಕ್ಕಿಂತ ಮೊದಲು ಮುಖಕ್ಕೆ ಒಂದು ಐಸ್ ಕ್ಯೂಬ್ ರಬ್ ಮಾಡಿದ್ರೆ ನಿಮ್ಮ ಚರ್ಮಕ್ಕೆ ಸಿಗೋ ಲಾಭಗಳು ಸಾಕಷ್ಟು. ಮನೆಯಲ್ಲೇ ಸಿಗುವ...
ಹೊಸದಿಗಂತ ಮಡಿಕೇರಿ:
ಬಲ್ಲಮಾವಟಿಯಲ್ಲಿ ಆಯೋಜಿಸಲಾಗಿರುವ 'ಬೃಹತ್ ಹಿಂದು ಸಂಗಮ' ಕಾರ್ಯಕ್ರಮದ ಪ್ರಚಾರದ ವೇಳೆ ಅಹಿತಕರ ಘಟನೆಯೊಂದು ಸಂಭವಿಸಿದೆ. ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಹಿಂದು ಕಾರ್ಯಕರ್ತ ಗೌತಮ್ ಎಂಬವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು,...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಏಕತೆಯ ಸಂದೇಶ ಸಾರಬೇಕಾದ ಹೆದ್ದಾರಿಯೇ ಈಗ ವಿವಾದದ ಕೇಂದ್ರವಾಗಿರುವ ಘಟನೆ ಉತ್ತರ ಭಾರತದಲ್ಲಿ ಬೆಳಕಿಗೆ ಬಂದಿದೆ. ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ಎನ್ಎಚ್–72ಎ ಮಾರ್ಗದಲ್ಲಿ ಪ್ರಚೋದಕ ಸ್ವರೂಪದ ಬರಹ ಕಾಣಿಸಿಕೊಂಡಿದ್ದು,...
ಸೋಮವಾರದಿಂದ ಶುಕ್ರವಾರದವರೆಗೆ ಯಾಂತ್ರಿಕ ಜೀವನದಲ್ಲಿ ಮುಳುಗಿದ್ದವರಿಗೆ 'ಶನಿವಾರ' ಅಕ್ಷರಶಃ ಒಂದು ಸಂಜೀವಿನಿ.
ವಾರದ ಆರು ದಿನಗಳ ಒತ್ತಡ ಮರೆತು, ಮರುದಿನದ ರಜೆಯ ನಿರೀಕ್ಷೆಯಲ್ಲಿ ಶನಿವಾರದ ಸಂಜೆಯನ್ನು ಕಳೆಯುವ ಖುಷಿಯೇ ಬೇರೆ. ಈ ದಿನದ ಆಗಮನವಾಗುತ್ತಿದ್ದಂತೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಫ್ಘಾನಿಸ್ತಾನ–ಪಾಕಿಸ್ತಾನ ಗಡಿ ಸಂಘರ್ಷದ ವಿಚಾರದಲ್ಲಿ ಪಾಕಿಸ್ತಾನ ಪರ ನಿಲುವು ವ್ಯಕ್ತಪಡಿಸಿದ್ದಾರೆ.
ಎರಡನೇ ಅವಧಿಯ ಆಡಳಿತದಲ್ಲಿ ಹಲವು ಯುದ್ಧಗಳನ್ನು ತಡೆಯಲು ಸಾಧ್ಯವಾಯಿತು ಎಂದು ಹೇಳಿಕೊಂಡಿರುವ ಟ್ರಂಪ್, ಈ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಭರವಸೆಯ ಯುವ ಆಟಗಾರ ರಿಂಕು ಸಿಂಗ್ ಅವರು ವೈಯಕ್ತಿಕ ಬದುಕಿನ ದೊಡ್ಡ ಆಘಾತದ ನಡುವೆಯೂ ರಾಷ್ಟ್ರದ ಹಿತಾಸಕ್ತಿಗಾಗಿ ಮೈದಾನಕ್ಕೆ ಮರಳಿದ್ದಾರೆ. ಫೆಬ್ರವರಿ 27 ರಂದು ತಂದೆ ಖಾನ್ಚಂದ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಬಾಗಲಗುಂಟೆ ಪ್ರದೇಶದ ಎಂಇಐ ಲೇಔಟ್ನಲ್ಲಿ 29 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾಜ್ಯೋತಿ ಎಂಬ ಯುವತಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ವರ್ಕ್ ಫ್ರಂ...
ಬದುಕಿನಲ್ಲಿ ಒಮ್ಮೆಯಾದರೂ ನಮಗೆ ಇಂತಹ ಪರಿಸ್ಥಿತಿ ಬಂದೇ ಇರುತ್ತದೆ. ಕಣ್ಣು ಬಿಟ್ಟರೆ ಕೋಟಿ ರೂಪಾಯಿಯ ಐಡಿಯಾಗಳು, ಸಾಧಿಸಬೇಕೆಂಬ ಹಂಬಲ ಆಕಾಶದ ಎತ್ತರಕ್ಕಿರುತ್ತದೆ. ಆದರೆ ಅಸಲಿ ಆಟ ಶುರುವಾಗುವುದೇ ಆರ್ಥಿಕತೆಯ ಹತ್ತಿರ ಬಂದಾಗ. ಜೇಬಿನಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರತಿಯೊಂದು ಅಪ್ಡೇಟ್ ಕೂಡ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ. ಈಗಾಗಲೇ ಬಿಡುಗಡೆಗೊಂಡ ಟೀಸರ್ಗಳು ಭಾರಿ ಪ್ರತಿಕ್ರಿಯೆ ಪಡೆದಿದ್ದು, ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ‘ತಬಾಹಿ’...