26.1 C
Mangalore
Monday, November 23, 2026
26.1 C
Mangalore
Monday, November 23, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ವಾಪಾಸ್‌ ಬಂದ ಕಾಂಗ್ರೆಸ್‌ ಶಾಸಕರು

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್‌ ಶಾಸಕರು ಇದೀಗ ಬೆಂಗಳೂರಿಗೆ ವಾಪಾಸ್‌ ಆಗಿದ್ದಾರೆ. ಸಿರಗುಪ್ಪ ಶಾಸಕ ಬಿಎಂ ನಾಗರಾಜ್‌ ಮಾತನಾಡಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹೋಗಿ ಬಂದೆವು. ಟ್ರಿಪ್‌ನಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಅಧ್ಯಯನ...

ರಶ್ಮಿಕಾ- ವಿಜಯ್‌ ಪೋಸ್ಟ್‌ ವೆಡ್ಡಿಂಗ್‌ ಮುಗಿಯುತ್ತಲೇ ಇಲ್ಲ, ಅಭಿಮಾನಿಗಳ ಜತೆ ಊಟ ಮಾಡಿದ ಜೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯಾದ ನಂತರ ಸಾಕಷ್ಟು ಪಬ್ಲಿಕ್‌ ಅಪೀಯರೆನ್ಸ್‌ ನೀಡಿದ್ದಾರೆ. ಮದುವೆಯ ತಕ್ಷಣವೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಜೋಡಿ, ನಂತರ ವಿಜಯ್‌ ಹುಟ್ಟೂರಿನಲ್ಲಿ, ಸತ್ಯನಾರಾಯಣ ಪೂಜೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ...

ದಾಂಡೇಲಿಯಲ್ಲಿ ಬಾಲಕನ ಮೇಲೆ ಬೀದಿನಾಯಿ ದಾಳಿ, ಆಸ್ಪತ್ರೆಗೆ ದಾಖಲು

ಹೊಸದಿಗಂತ ವರದಿ ದಾಂಡೇಲಿ : ನಗರದ ಹಳಿಯಾಳ ರಸ್ತೆಯ ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ. ಹಳಿಯಾಳ ರಸ್ತೆಯ ಶಾರುಖ್ ಸೈಯದ್ ಎಂಬಾತನೇ ಬೀದಿನಾಯಿ ದಾಳಿಗೊಳಗಾಗಿ ಗಾಯಗೊಂಡ ಬಾಲಕನಾಗಿದ್ದಾನೆ. ಈತ...

HOLI | ರಂಗಿನಲ್ಲಿ ಮಿಂದೆದ್ದ ರಾಜ್ಯದ ಜನತೆ, ಎಲ್ಲೆಡೆ ಬಣ್ಣಗಳ ಹಬ್ಬದ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೇಶಾದ್ಯಂತ ಇಂದು ಸಂಭ್ರಮದ ಹೋಳಿ ಆಚರಣೆ ಮಾಡಲಾಗಿದೆ. ಎರಡು ದಿನಗಳ ಸಂಭ್ರಮ ಇದಾಗಿದ್ದು, ನಿನ್ನೆ ಹೋಲಿಕಾ ದಹನ ಆಚರಿಸಲಾಗಿದೆ. ಇಂದು ಬಣ್ಣಗಳ ಓಕುಳಿ ಇರಲಿದೆ. ಜಾತಿ ಮತ ಬೇಧವಿಲ್ಲದೆ ಜನರೆಲ್ಲರೂ ಸೇರಿ...

DAILY MOTIVATION | ಮೇಲೆ ಎದ್ದಾಳೋಕೂ ಮೂಡ್‌ ಇಲ್ಲ ಅಂದ್ರೆ ಏನು ಮಾಡೋದು?

ಮನೆಯಲ್ಲಿ ರಾಶಿ ಕೆಲಸ ಬಿದ್ದಿದೆ, ಹೊರಗೆ ಹೋಗಿ ಮಾಡೋಕು ಸುಮಾರು ಕೆಲಸ ಇದೆ. ಈಗ ಎದ್ದು ಸ್ನಾನಕ್ಕೆ ಹೋಗ್ಬೇಕು ಅನ್ನೋದೂ ಗೊತ್ತಿದೆ. ಆದರೆ ಮೇಲೆ ಏಳೋಕೆ ಸೋಂಬೇರಿತನ. ಎದ್ದಾಳೋಕೆ ಮನಸಿಲ್ಲ. ದೇಹ ಸಪೋರ್ಟ್‌...

ಪಲ್ಯ, ಗ್ರೇವಿ & More 25 | ಇಂದೇ ಟ್ರೈ ಮಾಡಿ ನೋಡಿ ಟೇಸ್ಟಿ ಕ್ಯಾರೆಟ್‌ ಪಲ್ಯ, ಚಪಾತಿ ಜೊತೆ ಬೆಸ್ಟ್‌

ಸಾಮಾಗ್ರಿಗಳುಕ್ಯಾರೆಟ್‌ ಈರುಳ್ಳಿಹಸಿಮೆಣಸುಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಕೊತ್ತಂಬರಿ ಸೊಪ್ಪು https://hosadigantha.com/why-so-why-do-people-say-that-you-shouldnt-drink-milk-when-eating-fish-and-chicken/ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಕಡ್ಲೆಬೇಳೆ ಹಾಕಿ ಬಾಡಿಸಿನಂತರ ಅದಕ್ಕೆ ಈರುಳ್ಳಿ-ಹಸಿಮೆಣಸು ಹಾಕಿ ಬಾಡಿಸಿಆಮೇಲೆ ಕ್ಯಾರೆಟ್‌ ತುರಿ ಹಾಗೂ ಉಪ್ಪು ಹಾಕಿಕ್ಯಾರೆಟ್‌ ಚೆನ್ನಾಗಿ ಬೆಂದ ಮೇಲೆ...

WEATHER | ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌:ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಒಣಹವೆ ಇರಲಿದೆ. ರಾಜ್ಯದಲ್ಲಿ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಒಣಹವೆ ಎಲ್ಲೆಡೆ ಇದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು...

ದಿನಭವಿಷ್ಯ: ಕೆಲಸದಲ್ಲಿ ಸ್ವಲ್ಪ ಹೆಚ್ಚುವರಿ ಹೊಣೆ, ಅದನ್ನು ಮುಗಿಸಿ ಮೆಚ್ಚುಗೆ ಪಡೆಯುವಿರಿ

ಮೇಷವೃತ್ತಿಯಲ್ಲಿ ಎಲ್ಲರ  ಸಹಕಾರ. ಕೆಲಸ ಸುಲಲಿತ. ಆರ್ಥಿಕ ಸಮಸ್ಯೆ ನಿವಾರಣೆ. ಭಾವನಾತ್ಮಕವಾಗಿ ಸಂತೋಷದ ಮನಸ್ಥಿತಿ.        ವೃಷಭಸಹೋದ್ಯೋಗಿ ನಿಮಗೆ  ತೊಂದರೆ ಸೃಷ್ಟಿಸಬಹುದು. ಸಹನೆ ಕಾಯ್ದುಕೊಳ್ಳಿ. ಹಣ ಗಳಿಕೆ ಕಷ್ಟಕರವಾಗಲಿದೆ. ಮನೆಯಲ್ಲಿ...

ತುಂಬಾ ತಡವಾಯಿತು…ಇನ್ನು ಇರಾನ್ ಜೊತೆ ಮಾತುಕತೆ ಇಲ್ಲ ಎಂದ ಡೊನಾಲ್ಡ್ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ಜೊತೆ ಮಾತುಕತೆ ಪುನರಾರಂಭಿಸಲು 'ತುಂಬಾ ತಡವಾಯಿತು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ಇರಾನ್ ವಾಯುಪಡೆ, ನೌಕಾಪಡೆ ಮತ್ತು...

ಅಮೆರಿಕ-ಇಸ್ರೇಲ್‌ ನಿಂದ ಮತ್ತೆ ವಾರ್: ಇರಾನ್‌ ವಿಮಾನ ನಿಲ್ದಾಣದ ಮೇಲೆ ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ-ಇಸ್ರೇಲ್‌ ಇದೀಗ ಮತ್ತೆ ಇರಾನ್‌ನ ರಾಜಧಾನಿ ಟೆಹರಾನ್‌ನ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ. ಬುಶೆಹರ್ ವಿಮಾನ ನಿಲ್ದಾಣದ ಮೇಲೆ ನಡೆದ ಈ ದಾಳಿಯಲ್ಲಿ ನಿಲ್ಲಿಸಿದ್ದ ವಿಮಾನ ಧ್ವಂಸಗೊಂಡಿದೆ....

ಬಿ ರಿಪೋರ್ಟ್ ಗೆ ಲಂಚದ ಡಿಮ್ಯಾಂಡ್: ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ,ಎಎಸ್ಐ

ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ: ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಮತ್ತು ಎಎಸ್ಐ ವೆಂಕಟೇಶಪ್ಪ ಮಂಗಳವಾರ ಸಂಜೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆ ಮಾಡಲು...

ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಪರಮಾಣು ಘಟಕ ನಟಾಂಜ್ ಮೇಲೆ ವೈಮಾನಿಕ ದಾಳಿ ನಡೆಡಿದ್ದು, ಈ ಕುರಿತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(IAEA) ಮಂಗಳವಾರ ದೃಢಪಡಿಸಿದೆ. ಇರಾನ್​ನ ಇಸ್ಫಹಾನ್​ ಪ್ರಾಂತ್ಯದಲ್ಲಿನ ನಟಾಂಜ್​ ಪರಮಾಣು...