26.1 C
Mangalore
Monday, November 23, 2026
26.1 C
Mangalore
Monday, November 23, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಜಿಯೋ ಪ್ಲಾಟ್‌ಫಾರ್ಮ್ಸ್ ಗೆ ಡ್ಯಾನ್ ಬೈಲಿ ಅಧ್ಯಕ್ಷ: ಜಾಗತಿಕ ಮಾರುಕಟ್ಟೆ ಮೇಲೆ ದೃಷ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜೆಪಿಎಲ್)ನಿಂದ ಡ್ಯಾನ್ ಬೈಲಿ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ತನ್ನ ಅಂತಾರಾಷ್ಟ್ರೀಯ ವ್ಯವಹಾರವನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಕಂಪನಿಯ ಪ್ರಕಾರ, ಜಿಯೋದ ಅಂತರರಾಷ್ಟ್ರೀಯ...

ವಿವಿಧ ಕಾರ್ಯಕ್ರಮಗಳಿಗಾಗಿ ನಾಳೆ ಯಡೂರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ರಾಜ್ಯಪಾಲರು-ಉಪರಾಷ್ಟ್ರಪತಿಗಳು

ಹೊಸದಿಗಂತ ವರದಿ ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಜರೇಯ ಯಡೂರ ವೀರಭದ್ರೇಶ್ವರ ದೇವಾಲಯದ ರಾಜಗೋಪುರಗಳ ಲೋಕಾರ್ಪಣೆ ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ ಮಾ.5 (ಗುರುವಾರ) ರಂದು ಬೆಳಿಗ್ಗೆ 9 ಗಂಟೆಗೆ ಗೌರವಾನ್ವಿತ ಉಪರಾಷ್ಟ್ರಪತಿಗಳು...

ದೊಡ್ಡಬಳ್ಳಾಪುರದ ಬಳಿ ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್‌ ಪಲ್ಟಿ, ಕೈಗೆರಡು ಹಣ್ಣು ಹೊತ್ತೊಯ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾದ ಘಟನೆ ದೊಡ್ಡಬಳ್ಳಾಪುರ ಹೊರ ವಲಯದಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ವೇದಮೂರ್ತಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಬಳ್ಳಾಪುರ ಹೊರ ವಲಯದ...

ಕರಾವಳಿ ಐಕ್ಯತಾ ವೇದಿಕೆಯಿಂದ ಸೌಹಾರ್ದಯುತ ಇಫ್ತಾರ್ ಮೀಟ್

ಹೊಸದಿಗಂತ ವರದಿ ಬೆಂಗಳೂರು : ಅನಿವಾಸಿ ಕರಾವಳಿಗರು ಕಟ್ಟಿ ಬೆಳೆಸಿದ ಕರಾವಳಿ ಐಕ್ಯತಾ ವೇದಿಕೆ ಬೆಂಗಳೂರು ಸಂಘಟನೆಯ 4ನೇ ವಾರ್ಷಿಕ ಸಂದರ್ಭದಲ್ಲಿ ರಮ್ಝಾನ್ ಪ್ರಯುಕ್ತ ಸರ್ವಧರ್ಮಗಳ ವೈವಿದ್ಯತೆಯಿಂದ ಕೂಡಿದ 'ಇಫ್ತಾರ್ ಮೀಟ್' ಕಾರ್ಯಕ್ರಮವನ್ನು...

ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್‌ನ ನೂತನ ಪರಮೋಚ್ಛ ನಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅಮೆರಿಕದ ದಾಳಿಯಲ್ಲಿ ಹತ್ಯೆಗೀಡಾದ ಅಲಿ ಖಮೇನಿ ಪುತ್ರನನ್ನು ಇರಾನ್‌ನ ನೂತನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಖಮೇನಿ ಪುತ್ರ ಮೊಜ್ತಾಬಾ ಖಮೇನಿಯನ್ನು ಶಿಯಾ ಧಾರ್ಮಿಕ ಪಂಡಿತರುಗಳಿರುವ ಸಂಸ್ಥೆ ಅಸೆಂಬ್ಲಿ ಆಫ್‌ ಎಕ್ಸ್‌ಪರ್ಟ್ಸ್‌...

ವಿದ್ಯಾನಗರಿಯ ರಸ್ತೆಗಳಲ್ಲಿ ರಂಗೇರಿದ ಹೋಳಿ, ಈ ಬಾರಿ ಆರ್ಗಾನಿಕ್‌ ಕಲರ್ಸ್‌ ಬಳಕೆ

ಹೊಸದಿಗಂತ ವರದಿ ಧಾರವಾಡ:ವಿದ್ಯಾನಗರಿ ಧಾರವಾಡದಲ್ಲಿ ಕಾಮನ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಸಾಂಸ್ಕೃತಿಕ ನಗರಿಯ ಬೀದಿ ಬೀದಿಗಳಲ್ಲಿ ಇಂದು ಬಣ್ಣದ ಓಕಳಿ ಅದ್ಧೂರಿಯಾಗಿ ರಂಗೇರಿದ್ದು, ಸಣ್ಣವರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಣ್ಣದಾಟದಲ್ಲಿ ಮಿಂದೆದ್ದರು.ಬೆಳಿಗ್ಗೆಯಿಂದ...

CINE | ಮಾರ್ಚ್‌ನಲ್ಲಿ ಟಾಕ್ಸಿಕ್‌ ರಿಲೀಸ್‌ ಆಗ್ತಿಲ್ಲ, ಡೇಟ್‌ ಪೋಸ್ಟ್‌ಪೋನ್‌ ಆಗೋಕಿದೆ ಸ್ಟ್ರಾಂಗ್‌ ರೀಸನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಶ್ವದಲ್ಲೇ ಸದ್ದು ಮಾಡ್ತಿರೋ ಟಾಕ್ಸಿಕ್‌ ಸಿನಿಮಾ ಫ್ಯಾನ್ಸ್‌ಗೆ ಸಣ್ಣ ಮಟ್ಟದ ನಿರಾಸೆ ಆಗೋದು ಖಂಡಿತ. ಯಾಕಂದ್ರೆ ಇದೇ ಮಾರ್ಚ್‌ ೧೯ಕ್ಕೆ ರಿಲೀಸ್‌ ಆಗಬೇಕಿದ್ದ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಡೇಟ್ ಪೋಸ್ಟ್‌ಪೋನ್‌...

ಮೃತದೇಹಗಳನ್ನು ಹೊರತೆಗೆಯೋದೇ ಕಷ್ಟವಾಯ್ತು! ಚಿತ್ತೂರು ಬಳಿಭೀಕರ ಅಪಘಾತ: ಕರ್ನಾಟಕದ ಐವರು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕಾರ್‌ ಲಾರಿಗೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಐದು ಮಂದಿ ಮೃತಪಟ್ಟಿದ್ದಾರೆ. ಆಂಧ್ರದ ಚಿತ್ತೂರು ಬಳಿ ಕಾರು ಅಪಘಾತಕ್ಕೆ ಈಡಾಗಿದೆ. ಪಲಮನೇರು ಬಳಿ ಹಿಂಬದಿಯಿಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ....

VIRAL | ನಂಜನಗೂಡು ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಾಹಾರ ಸೇವನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಾಹಾರ ಸೇವನೆ ಮಾಡಿದ ಘಟನೆ ನಡೆದಿದೆ. ಹೂವಿನ ವ್ಯಾಪಾರ ಮಾಡುವ ಪ್ರದೀಪ್‌ ಎಂಬಾತ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ತನ್ನ ಬಾಕ್ಸ್‌ನಲ್ಲಿದ್ದ...

India vs England: ಭಾರತ ಕ್ರಿಕೆಟ್‌ ತಂಡದ ಅಭ್ಯಾಸಕ್ಕೆ ಅಡ್ಡಿಯಾಯ್ತು ʼಗ್ರಹಣʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಕ್ಕಾಗಿ ಟೀಂ ಇಂಡಿಯಾ ಅದ್ಭುತ ತಯಾರಿ ನಡೆಸಿದೆ. ನಾಳೆ ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್‌ ವಿರುದ್ಧ ಸೆಣೆಸಾಡಲಿದೆ. ಇದಕ್ಕಾಗಿ ತಯಾರಿ ಅಗತ್ಯ, ಆದರೆ ಅಭ್ಯಾಸಕ್ಕೆ...

ದುಬೈ ಮೇಲೆ ಮತ್ತೆ ಇರಾನ್ ನಿಂದ ಡ್ರೋನ್ ದಾಳಿ: ಅಮೆರಿಕ ರಾಯಭಾರಿ ಕಚೇರಿ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದುಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್‌ ಡ್ರೋನ್‌ ದಾಳಿ ಮಾಡಿದೆ. ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ. ಟೆಹ್ರಾನ್ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಪ್ರದೇಶದಾದ್ಯಂತದ ಇತರ ಇಸ್ರೇಲಿ...

ಮಧು ಬಂಗಾರಪ್ಪ ಜನ್ಮದಿನ: ಪೌರಕಾರ್ಮಿಕರು, ಸರ್ಕಾರಿ ಶಾಲಾ ಪುಟಾಣಿಗಳಿಗೆ ಫ್ರೀ ಫ್ಲೈಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಜನ್ಮದಿನದಂದು ಇತರರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ, ತಮ್ಮ ಜನ್ಮದಿನದಂದು ಪೌರಕಾರ್ಮಿಕರು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಮಾಡಿಸಿದ್ದಾರೆ. ಸೊರಬ ಕ್ಷೇತ್ರದ ಪುರಸಭೆ ಹಾಗೂ...