27.5 C
Mangalore
Saturday, November 21, 2026
27.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

WEATHER | ರಾಜ್ಯದಲ್ಲಿ ಮಾಮೂಲಿ ಒಣಹವೆ, ಬೆಂಗಳೂರಿನಲ್ಲಿ ಹೀಟ್‌ ಸ್ಟ್ರೋಕ್‌ ಭಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಒಣಹವೆ ಮುಂದುವರಿದಿದ್ದು ಬೆಂಗಳೂರಿನಲ್ಲಿ ಮಾತ್ರ ಹೀಟ್‌ ಸ್ಟ್ರೋಕ್‌ ಭಯ ಇದೆ. ಮಾರ್ಚ್‌ ಎರಡನೇ ವಾರದಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಳವಾಗಲಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ...

ಪಲ್ಯ, ಗ್ರೇವಿ & More 33 | ಮಂಗಳೂರು ಸ್ಟೈಲ್ ಜೀಗುಜ್ಜೆ ಸಾಂಬಾರ್: ಇಡ್ಲಿ, ಪುಂಡಿ ಜೊತೆ ಸೂಪರ್ ಕಾಂಬಿನೇಶನ್

ಕರಾವಳಿ ಕರ್ನಾಟಕದ ಅಡುಗೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಪದಾರ್ಥಗಳಲ್ಲಿ ಜೀಗುಜ್ಜೆ ಸಾಂಬಾರ್ ಕೂಡ ಒಂದು. ಇದನ್ನು ಕೆಲವರು ದೀವಿ ಹಲಸು ಎಂದೂ ಕರೆಯುತ್ತಾರೆ. ತೆಂಗಿನಕಾಯಿ ಮತ್ತು ವಿಶೇಷ ಮಸಾಲೆಗಳ ಜೊತೆ ತಯಾರಾಗುವ ಈ...

ದಿನಭವಿಷ್ಯ: ಇವತ್ತು ಜಾಸ್ತಿ ಮಾತಾಡೋಕೆ ಹೋಗ್ಬೇಡಿ, ಚಿಂತೆ ಪರಿಹಾರವಾಗುತ್ತೆ

ಮೇಷವೃತ್ತಿಗೆ ಸಂಬಂಧಿಸಿ ಶುಭ ಬೆಳವಣಿಗೆ. ದಂಪತಿ ನಡುವಿನ ವಿರಸ ಶಮನಕ್ಕೆ ನಿಧಾನಗತಿ ಹಿಡಿದೀತು. ಬಿಕ್ಕಟ್ಟಿನಲ್ಲಿ ಮೌನಧಾರಣೆ ಒಳ್ಳೆಯದಾದೀತು.ವೃಷಭಚಿಂತೆ ತಂದ ವಿಷಯವೊಂದು ಇಂದು ಇತ್ಯರ್ಥ ಕಾಣಲಿದೆ. ಹಿರಿಯರ ಮಾತಿಗೆ ಪ್ರತಿಯಾಡದಿರಿ. ಹಣದ ಕೊರತೆ ನೀಗುವುದು.ಮಿಥುನನಿರೀಕ್ಷಿಸಿದ್ದಕ್ಕಿಂತ...

ಶುಭರಾತ್ರಿ: ದಿನದ ಒತ್ತಡಕ್ಕೆ ಗುಡ್ ಬೈ ಹೇಳಿ.. ಈಗ ವಿಶ್ರಾಂತಿಯ ‘ಸ್ವೀಟ್ ಡ್ರೀಮ್ಸ್’ ಸಮಯ

ದಿನವಿಡೀ ಕೆಲಸದ ಒತ್ತಡ, ಓಡಾಟ ಮತ್ತು ಸಾವಿರಾರು ಯೋಚನೆಗಳಿಂದ ಸುಸ್ತಾಗಿದ್ದ ಜನತೆಗೆ ಅಂತೂ ನೆಮ್ಮದಿಯ ರಾತ್ರಿ ಬಂದೊದಗಿದೆ. ಸೂರ್ಯ ಮುಳುಗಿ ಚಂದಿರ ಮೂಡುತ್ತಿದ್ದಂತೆಯೇ ಇಡೀ ದಿನದ ಜಂಜಾಟಗಳನ್ನು ಬದಿಗಿಟ್ಟು ಮನಸ್ಸಿಗೆ ವಿಶ್ರಾಂತಿ ನೀಡುವ ಸಮಯ...

ರಷ್ಯಾ ವಿದೇಶಾಂಗ ಸಚಿವರಿಗೆ ಜೈಶಂಕರ್ ದೂರವಾಣಿ ಕರೆ: ತೈಲ ಖರೀದಿಯ ಕುರಿತು ನಡೆಯಿತೇ ಮಾತುಕತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್ : ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದ ಇಂಧನ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗಿದ್ದು, ಇದರ ನಡುವೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ರಷ್ಯಾದ ಸಹವರ್ತಿ (ರಷ್ಯಾ ವಿದೇಶಾಂಗ ಸಚಿವ) ಸೆರ್ಗೆಯ್ ಲಾವ್ರೊವ್...

ಭಾಗಮಂಡಲದಲ್ಲಿ ಭೀಕರ ಹತ್ಯಾಕಾಂಡ: ಕುಡಿದ ಮತ್ತಿನಲ್ಲಿ ಒಡಹುಟ್ಟಿದವರ ಪ್ರಾಣ ತೆಗೆದ ಪಾಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕುಡಿದ ಮತ್ತಿನಲ್ಲಿ ವಿವೇಚನೆ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಒಡಹುಟ್ಟಿದ ಅಕ್ಕ ಮತ್ತು ತಮ್ಮನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಬುಧವಾರ ಸಂಜೆ...

ಹಾರ್ಮುಜ್ ಜಲಸಂಧಿ ಬಳಿ ಗುಜರಾತ್‌ಗೆ ಬರುತ್ತಿದ್ದ ಹಡಗಿನ ಮೇಲೆ ಕ್ಷಿಪಣಿ ದಾಳಿ: ಇಬ್ಬರು ಭಾರತೀಯರು ಸಾವು, ಓರ್ವ ನಾಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬುಧವಾರ ತಿಳಿಸಿದೆ. ಭಾರತದ...

ಗಡಿ ಭಾಗದಲ್ಲಿ ಖಾಕಿ ಭೇಟೆ: 19.77 ಲಕ್ಷದ ಗಾಂಜಾ ಜಪ್ತಿ, ಇಬ್ಬರು ಅರೆಸ್ಟ್

ಹೊಸದಿಗಂತ ಬೀದರ್: ತೆಲಂಗಾಣದಿಂದ ಮಹಾರಾಷ್ಟ್ರದತ್ತ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪುರ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ...

ಜಾನುವಾರುಗಳ ಮರಣಮೃದಂಗ: ಕಲುಷಿತ ನೀರು ಕುಡಿದು 9ಕ್ಕೂ ಹೆಚ್ಚು ಎಮ್ಮೆಗಳ ಸಾ*ವು

ಹೊಸದಿಗಂತ ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದ ಆಕಸ್ಮಿಕ ಬೆಂಕಿ ಅವಘಡದ ನೆನಪು ಮಾಸುವ ಮುನ್ನವೇ, ಮೇದೂರ ಗ್ರಾಮದಲ್ಲಿ ಜಾನುವಾರುಗಳ ಸರಣಿ ಸಾವು ಸಂಭವಿಸಿದ್ದು, ರೈತಾಪಿ ವರ್ಗದ ನಿದ್ದೆಗೆಡಿಸಿದೆ. ಮೇದೂರ ಗ್ರಾಮದ ರೈತ ಸಿದ್ದಪ್ಪ ಬತ್ತಿಕೊಪ್ಪ...

ಅಂತ್ಯಕ್ರಿಯೆಗೆ ತಯಾರಾಗಿದ್ದ ಕುಟುಂಬಕ್ಕೆ ಅಚ್ಚರಿಯ ಕ್ಷಣ: ಸಾವಿನ ದವಡೆಯಲ್ಲಿದ್ದ ರೋಗಿಗೆ ಪುನರ್ಜನ್ಮ ನೀಡಿದ ರಸ್ತೆ ಗುಂಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ರಸ್ತೆಗುಂಡಿಗಳು ಜನರ ಜೀವಕ್ಕೆ ಹಾನಿ ಮಾಡಿರುವುದು ಕೇಳಿರುತ್ತೇವೆ. ಆದರೆ ಇಲ್ಲಿ ಗುಂಡಿಯೊಂದು ಮಹಿಳೆಯೊಬ್ಬರ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಫಿಲಿಬಿಟ್ ಜಿಲ್ಲೆಯ 50...

ರೈಲ್ವೆ ಪ್ರಯಾಣಕ್ಕೂ ತಟ್ಟಿದೆ ಎಲ್‌ಪಿಜಿ ಅಭಾವದ ಬಿಸಿ: ಇನ್ಮುಂದೆ ರೈಲುಗಳಲ್ಲಿ ಊಟ ಸಿಗುವುದು ಡೌಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್ : ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, . ಇದರ ಕರಿನೆರಳು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಮೇಲೆ ಬಿದ್ದಿದ್ದು, ರೈಲುಗಳಲ್ಲಿ...

ವಾಹನ ಸವಾರರೇ ಎಚ್ಚರ: ದಾಂಡೇಲಿ ಅರಣ್ಯ ರಸ್ತೆಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ‘ಸಲಗ’

ಹೊಸದಿಗಂತ ದಾಂಡೇಲಿ: ಪ್ರಕೃತಿ ಸೌಂದರ್ಯದ ನಡುವೆ ವನ್ಯಜೀವಿಗಳ ದರ್ಶನಕ್ಕೆ ಹೆಸರಾಗಿರುವ ದಾಂಡೇಲಿಯಲ್ಲಿ ಈಗ ಕಾಡಾನೆಯೊಂದರ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಬುಧವಾರ ಸಂಜೆ ತಾಲೂಕಿನ ಕುಳಗಿ - ಭಾಗವತಿ ರಸ್ತೆಯ ಮಧ್ಯಭಾಗದಲ್ಲಿ ಆನೆಯೊಂದು ಪ್ರತ್ಯಕ್ಷವಾಗಿ...