29.5 C
Mangalore
Saturday, November 21, 2026
29.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸೆಂಚುರಿ, ಹಾಫ್ ಸೆಂಚುರಿಗೆ ಆಡೋದಲ್ಲ: ಟೀಮ್ ಇಂಡಿಯಾಗೆ ‘ಗಂಭೀರ’ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಗೆಲುವಿನ ನಂತರ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆಟಗಾರರು ವೈಯಕ್ತಿಕ ದಾಖಲೆಗಳಿಗಾಗಿ ಆಡದೆ, ತಂಡದ...

FITNESS | ಡೆಡ್ ಲಿಫ್ಟ್ ನಂತ್ರ ಬೆನ್ನು ನೋವು ಕಾಡ್ತಿದ್ಯಾ? ಈ ಸರಳ ಟ್ರಿಕ್ಸ್ ಟ್ರೈ ಮಾಡಿದ್ರೆ ರಿಲೀಫ್ ಸಿಗುತ್ತೆ

ಜಿಮ್‌ಗೆ ಹೋಗುವವರಲ್ಲಿ ಹಲವರಿಗೆ ಡೆಡ್ ಲಿಫ್ಟ್ ಫೇವರಿಟ್ ವ್ಯಾಯಾಮ. ಆದರೆ ಕೆಲವೊಮ್ಮೆ ಇದನ್ನೇ ಮಾಡಿದ ಬಳಿಕ ಬೆನ್ನು ನೋವು ಆಗಿರೋ ಅನುಭವವೂ ಆಗಿರಬಹುದು ಅಲ್ವಾ? ಹೆಚ್ಚು ತೂಕ ಎತ್ತುವುದು, ತಪ್ಪಾದ ಪೋಶ್ಚರ್ ಅಥವಾ...

ಪ್ಲೀಸ್‌ ಲವ್‌ ಮಾಡು ಎಂದು ಕಾಟ ಕೊಟ್ಟ ಕ್ಲಾಸ್‌ಮೇಟ್‌? ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮ*ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೀದರ್‌ನ ಚಿಟಗುಪ್ಪಾದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನದೇ ಕ್ಲಾಸಿನ ಬಾಲಕನೊಬ್ಬ ಪ್ರೀತಿಸುವಂತೆ ಒತ್ತಾಯಿಸಿದ್ದು, ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ಮದಿಯಾ ನಶೀರ್‌ ಪಾಷಾ ಮೃತ...

ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಜಮ್ಮುವಿನಲ್ಲಿ ಗುಂಡಿನ ದಾಳಿ ಯತ್ನ ನಡೆದಿದ್ದು, ಅವರು ಕೂದಲೆಳೆ ಅಂತರದಲ್ಲಿ...

ಜಾಸ್ತಿ ಬೇಕೆಂದು ನೀರಿನ ಕ್ಯಾನ್‌ನಲ್ಲಿ ಪೆಟ್ರೋಲ್‌ ತುಂಬಿಸಿಕೊಂಡು ಹೋದ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೂರದ ಇಸ್ರೇಲ್‌ ಹಾಗೂ ಇರಾನ್‌ ಯುದ್ಧದ ಎಫೆಕ್ಟ್‌ ಭಾರತದಲ್ಲೂ ಸಮಸ್ಯೆ ತಂದಿಟ್ಟಿದೆ. ಗ್ಯಾಸ್‌ ಸಿಗೋದಿಲ್ಲ ಎಂದು ಎಲೆಕ್ಟ್ರಿಕ್‌ ಸ್ಟೋವ್‌ಗಳ ಖರೀದಿಗೆ ಮುಗಿಬಿದ್ದಿರುವ ಜನ ಪೆಟ್ರೋಲ್‌-ಡಿಸೇಲ್‌ ಕೂಡ ಸಿಗೋದೇ ಇಲ್ಲ ಎಂದು...

Viral | ಮಗಳ ಮದುವೆ ಇದೆ, ದಯವಿಟ್ಟು ಬೆಳೆ ಖರೀದಿಸಿ: ಮಾರ್ಕೆಟ್ ನಲ್ಲಿ ನಿಂತು ಕಣ್ಣೀರು ಹಾಕಿದ ರೈತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಗಳ ಮದುವೆಗೆ ಹಣಕ್ಕಾಗಿ ಬೆಳೆ ಮಾರಲು ಮಾರುಕಟ್ಟೆಗೆ ಬಂದ ರೈತನೊಬ್ಬ ಕಣ್ಣೀರು ಸುರಿಸಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಹರಾಜು ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೈತ...

ಜಿಮ್‌ ಪ್ರಿಯರಿಗೆ ಸಿಹಿಸುದ್ದಿ, ಫೇವರೆಟ್‌ ಪ್ರೋಟೀನ್‌ ಮೊಟ್ಟೆ ದರದಲ್ಲಿ ಭಾರೀ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಜಿಮ್‌ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಮೊಟ್ಟೆ ರೇಟ್‌ನಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಈಮೊದಲು ಒಂದು ಮೊಟ್ಟೆಗೆ ಏಳು ರೂಪಾಯಿ ದರ ಇತ್ತು. ಇದೀಗ ಮೊಟ್ಟೆ ಬೆಲೆ ಒಂದಕ್ಕೆ ರೂ.4.60ಕ್ಕೆ...

ಎಂಟು ಗಂಟೆ ಶಿಫ್ಟ್ ಸಾಕು ಎಂದ ದೀಪಿಕಾ ಪಡುಕೋಣೆಗೆ ತಿರುಗೇಟು ಕೊಟ್ಟ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ದೀಪಿಕಾ ಪಡುಕೋಣ್ ಸಿನಿಮಾಗಳಲ್ಲಿ ದಿನಕ್ಕೆ ಎಂಟು ಗಂಟೆಗಳ ಕೆಲಸದ ಶಿಫ್ಟ್ ಇರಬೇಕು ಎಂಬ ಬೇಡಿಕೆ ಮುಂದಿಟ್ಟಿರುವ ವಿಚಾರ ಈಗ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರಣದಿಂದಲೇ ‘ಸ್ಪಿರಿಟ್’...

ಬೇರೆ ದೇಶಗಳಿಗೆ ರಫ್ತಾಗದೇ ಕಾರ್ಖಾನೆಯಲ್ಲೇ ಕುಳಿತ ಚನ್ನಪಟ್ಟಣದ ಗೊಂಬೆಗಳು, ಭಾರೀ ನಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇರಾನ್‌-ಇಸ್ರೇಲ್‌ ಯುದ್ಧದ ಎಫೆಕ್ಟ್‌ ಬರೀ ಗ್ಯಾಸ್‌, ಪೆಟ್ರೋಲ್‌ ಮೇಲೆ ಮಾತ್ರ ಆಗಿಲ್ಲ. ಚನ್ನಪಟ್ಟಣದ ಬೊಂಬೆ ಉದ್ಯಮಕ್ಕೂ ಇದರ ಬಿಸಿ ತಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಚನ್ನಪಟ್ಟಣದ ಬೊಂಬೆಗಳು ತಯಾರಾಗಿದ್ದು, ಇನ್ನೇನು...

ಟೀಮ್ ಇಂಡಿಯಾದಿಂದ ಬುಮ್ರಾಗೆ ಬ್ರೇಕ್: ಕಾರಣ ಏನ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಮುಂದಿನ ಕೆಲಕಾಲ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಸುಮಾರು 18 ತಿಂಗಳ ಕಾಲ ಅವರು ಭಾರತದ ದ್ವಿಪಕ್ಷೀಯ...

HAIR CARE | ಬೇಸಿಗೆಯಲ್ಲಿ ಕೂದಲ ರಕ್ಷಣೆ ಮಾಡೋದಕ್ಕೆ ಈ ಎಣ್ಣೆ ತಯಾರಿಸಿ ನೋಡಿ, ನೀವೇ ಖುಷಿ ಪಡ್ತೀರ

ಸಾಮಾಗ್ರಿಗಳುಕೊಬ್ಬರಿ ಎಣ್ಣೆಹರಳೆಣ್ಣೆಬಾದಾಮಿ ಎಣ್ಣೆಮೆಂತ್ಯೆಈರುಳ್ಳಿಶಂಖಪುಷ್ಪಗ್ರೀನ್‌ ಟೀ ಪುಡಿ https://hosadigantha.com/old-roots-new-shoots-increased-demand-for-wood-stoves-in-an-expensive-world/ ಮಾಡುವ ವಿಧಾನಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿಸಣ್ಣ ಉರಿಯಲ್ಲಿ ಇದನ್ನು ಕುದಿಯಲು ಬಿಡಿನಂತರ ಆಫ್‌ ಮಾಡಿ ಒಂದು ರಾತ್ರಿ ಹಾಗೇ ಬಿಟ್ಟು ಸೋಸಿ ಇಟ್ಟುಕೊಳ್ಳಿತಲೆಸ್ನಾನಕ್ಕೂ...

LIFE | ಆತ್ಮವಿಶ್ವಾಸ ನಮ್ಮ ಜೀವನವನ್ನು ಹೇಗೆ ಬದಲಾಯಿಸಿಬಿಡುತ್ತೆ ಗೊತ್ತಾ?

ಒಂದು ಪ್ರಶ್ನೆ ಕೇಳೋಣ…ನಿಮಗೆ ನಿಮ್ಮ ಮೇಲೆ ನಂಬಿಕೆ ಇದೆಯಾ? ಜೀವನದಲ್ಲಿ ಹಲವು ಬಾರಿ ಅವಕಾಶಗಳು ನಮ್ಮ ಮುಂದೆ ಬರುತ್ತವೆ. ಆದರೆ ಅವುಗಳನ್ನು ಹಿಡಿಯುವ ಬದಲು ನಾವು ಹಿಂದೆ ಸರಿಯುತ್ತೇವೆ. ಕಾರಣ ಒಂದೇ “ನನ್ನ ಕೈಯಿಂದ...