27.5 C
Mangalore
Saturday, November 21, 2026
27.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಸ್ತೆಯಲ್ಲಿ ಹೋಗುವಾಗ ಮೈಮೇಲೆ ಬಿದ್ದ ಕೇಬಲ್‌ ವೈರ್‌: ಹುಬ್ಬಳ್ಳಿಯಲ್ಲಿ ಇಬ್ಬರ ದಾರುಣ ಸಾ*ವು

ಹೊಸದಿಗಂತ ವರದಿ ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಅರ್ಬನ್ ಓಯಸಿಸ್ ಮಾಲ್ ಹತ್ತಿರ ಬೈಕ್ ರಸ್ತೆ ಅಪಘಾತವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ತಾಜನಗರ ನಿವಾಸಿಗಳಾದ ಮೀಜಮುಲ್ಲಾ ಮುಲ್ಲಾ(25), ಫಯಾಜ್...

ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನ: 30ಕ್ಕೂ ಅಧಿಕ ಮಂದಿಯ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಭಾರೀ ವಿಮಾನ ದುರಂತ ಸಂಭವಿಸಿದ್ದು, ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಾಯುಪಡೆಯ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಮೃತರ...

ಇಂದು ʼಐತಿಹಾಸಿಕ ಬೆಂಗಳೂರು ಕರಗ ಉತ್ಸವʼಕ್ಕೆ ಚಾಲನೆ, ವಿದ್ಯುತ್‌ ದೀಪಗಳಿಂದ ಕಂಗೊಳಿಸಿದ ದೇಗುಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜಧಾನಿ ಬೆಂಗಳೂರಿನಲ್ಲಿ ಕರಗ ಸಂಭ್ರಮ ಆರಂಭವಾಗಿದೆ. ಕಾಲ ಎಷ್ಟೇ ಮುಂದುವರಿದಿದ್ದರೂ ಸಾಂಪ್ರದಾಯಕವಾಗಿ ನಡೆಯುವ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ ದೊರೆಯಲಿದೆ. ಪ್ರಧಾನ ಅರ್ಚಕರಾದ ವಿ. ಜ್ಞಾನೇಂದ್ರ ಅವರು ಈ...

CINE | ಬಾಕ್ಸ್ ಆಫೀಸ್ Monday Testನಲ್ಲಿ ಪಾಸಾದ ‘ಧುರಂಧರ್ 2’: ಹಾಗಿದ್ರೆ ‘ಲವ್ ಮಾಕ್ಟೇಲ್ 3’ ಕಥೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾಗಳಿಗೆ ಮೊದಲ ಸೋಮವಾರದ ಗಳಿಕೆ ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗುತ್ತದೆ. ಈ ದಿನ ಉತ್ತಮ ಪ್ರದರ್ಶನ ನೀಡಿದರೆ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ ಎಂದರ್ಥ. ಮಾರ್ಚ್ 19ರಂದು ಬಿಡುಗಡೆಯಾದ ಧುರಂಧರ್ 2...

PSLನಲ್ಲಿ ಆಟ ಆಡಿದ್ರೆ ಹುಷಾರ್..! ವಿದೇಶಿ ಆಟಗಾರರಿಗೆ ಪಾಕ್ ಉಗ್ರ ಸಂಘಟನೆಯಿಂದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಸೂಪರ್ ಲೀಗ್ 2026 ಆರಂಭಕ್ಕೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ವಿದೇಶಿ ಆಟಗಾರರ ಲಭ್ಯತೆ ಕಡಿಮೆಯಿರುವ ನಡುವೆಯೇ, ಭದ್ರತಾ ಆತಂಕಗಳು ಮತ್ತಷ್ಟು ಗಂಭೀರವಾಗಿವೆ. ಪಶ್ಚಿಮ ಏಷ್ಯಾದ...

ಮಳೆ ಬಿದ್ರೂ ಬೀದರ್‌ ಜನಕ್ಕೆ ಪಾನಿಪುರಿ ತಿನ್ನೋ ಭಾಗ್ಯ ಇಲ್ಲವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಯುದ್ಧದ ಪರಿಣಾಮವಾಗಿ ದೊಡ್ಡ ದೊಡ್ಡ ಹೊಟೇಲ್‌ಗಳ ಮೆನ್ಯು ಬದಲಾಗಿ, ಜನ ಕಡಿಮೆಯಾಗಿದ್ದಾರೆ. ಆದರೆ ಇತ್ತ ಸಣ್ಣ ಪಾನಿಪುರಿ ಸ್ಟಾಲ್‌ಗಳು ಅಂಗಡಿ ತೆಗೆಯಲಾರದೆ, ದಿನದ ವ್ಯಾಪಾರ ಇಲ್ಲದೆ ಕಂಗಾಲಾಗಿವೆ. ಗಡಿ ಜಿಲ್ಲೆ ಬೀದರ್‌ನಲ್ಲಿ...

LIFE | ಕಷ್ಟಗಳಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನ ಪಡ್ಬೇಡಿ, ಅದನ್ನೇ ಶಕ್ತಿಯಾಗಿ ಬಳಸಿಕೊಳ್ಳಿ

ಜೀವನದಲ್ಲಿ ಕಷ್ಟಗಳು ಬರೋದು ತಪ್ಪಿಸಲಾಗದ ಸಂಗತಿ. ಆದ್ರೆ ನಾವು ಮಾಡೋದು ಏನು? ಅವುಗಳಿಂದ ದೂರ ಓಡೋಕೆ ಪ್ರಯತ್ನಿಸುತ್ತೇವೆ ಅಲ್ವಾ. “ಇದನ್ನ ಹೇಗೆ ತಪ್ಪಿಸಿಕೊಳ್ಳೋದು?” ಅನ್ನೋ ಯೋಚನೆ ಹೆಚ್ಚು… “ಇದರಿಂದ ನಾನು ಏನು ಕಲಿಯಬಹುದು?”...

ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಬಿರುಗಾಳಿ ಸಹಿತ ಮಳೆ, ಧರೆಗೆ ಉರುಳಿದ ವಿದ್ಯುತ್‌ ಕಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಲೇ ಇದ್ದು, ಹಾವೇರಿಯಲ್ಲಿ ವರ್ಷಧಾರೆ ಹಾನಿ ಸೃಷ್ಟಿಸಿದೆ. ರಾಣೇಬೆನ್ನೂರಿನಲ್ಲಿ ಹಲವೆಡೆ ಕಂಬಗಳು ನೆಲಕ್ಕುರುಳಿವೆ, ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೌರಿಶಂಕರ ನಗರದಲ್ಲಿ ಈ ಅವಘಡ ಸಂಭವಿಸಿದ್ದು,...

ಪಲ್ಯ, ಗ್ರೇವಿ & More 44 | ಬಸಳೆ ಸೊಪ್ಪಿನ ಸಾಂಬಾರ್ : ಕರಾವಳಿಯ ವಿಶೇಷ ರುಚಿ ಈಗ ನಿಮ್ಮ ಅಡುಗೆ ಮನೆಯಲ್ಲೇ

ಕರಾವಳಿ ಭಾಗದ ಅಡುಗೆಗಳಲ್ಲಿ ಸಾಂಬಾರ್‌ಗೂ ಒಂದು ವಿಶೇಷ ಸ್ಥಾನವಿದೆ. ಅದರಲ್ಲಿ ಬಸಳೆ ಸೊಪ್ಪಿನ ಸಾಂಬಾರ್ ಮನೆಮನೆಯಲ್ಲೂ ತಯಾರಾಗುತ್ತೆ. ಈ ಸಾಂಬಾರ್ ಅನ್ನ, ಪುಂಡಿ, ದೋಸೆ, ಶ್ಯಾವಿಗೆ ಜೊತೆಗೆ ಸವಿದರೆ ಮನೆಯಲ್ಲೇ ಕರಾವಳಿ ಊಟದ...

ದಿನಭವಿಷ್ಯ: ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ, ಎಲ್ಲೆಡೆ ನೆಮ್ಮದಿ

ಮೇಷ.ಕಾರ್ಯಸಿದ್ಧಿ. ಯಶಸ್ಸು ಸುಲಭದಲ್ಲಿ ಸಿಗಲಿದೆ. ವ್ಯವಹಾರzಲ್ಲಿ ಪ್ರಗತಿ. ವೃತ್ತಿ ಸಂಬಂಧ  ವಾಗ್ವಾದಕ್ಕೆ ಇಳಿಯದಿರಿ. ಸಹನೆಯಿಂದ ವರ್ತಿಸಿ. ವೃಷಭನಾಯಕನ ರೀತಿ  ಕಾರ್ಯಾಚರಿಸಿ. ಪ್ರತಿ ವಿಷಯದಲ್ಲಿ ಮುಂದಾಳತ್ವ ವಹಿಸಿ. ಅನುಕರಣೆ ಬೇಡ. ಕೌಟುಂಬಿಕ ಆಶಾಂತಿ ನಿವಾರಣೆ,...

WEATHER | ರಾಜ್ಯದಲ್ಲಿ ಭರ್ಜರಿ ಮಳೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಹಲವು ಭಾಗಗಳಲ್ಲಿ ಇಂದು ಮಳೆಯ ಅಬ್ಬರ ಮುಂದುವರಿಯಲಿದ್ದು, IMD 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆ...

ಇರಾನ್ ಮಾತಿಗೆ ಮತ್ತೆ ಗುಡುಗಿದ ಟ್ರಂಪ್: ಸಂಧಾನಕ್ಕೆ ಮೊರೆ ಇಟ್ಟಿದ್ದು ಅವರೇ ಎಂದ ದೊಡ್ಡಣ್ಣ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಐದು ದಿನಗಳ ಕದನ ವಿರಾಮ ಹೇಳಿಕೆಗೆ ತಿರುಗೇಟು ನೀಡಿದ್ದ ಇರಾನ್ ಮಾತಿಗೆ ಮತ್ತೆ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ನಾನು ಇರಾನ್‌ಗೆ ಕರೆ ಮಾಡಿಲ್ಲ, ಅವರೇ ನನಗೆ ಕರೆ...