24.4 C
Mangalore
Saturday, November 21, 2026
24.4 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾಗೆ ಬಾಂಬ್ ಬೆದರಿಕೆ: ಹೈ ಅಲರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಜೇಂದರ್ ಗುಪ್ತಾ ಅವರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ವಿಧಾನಸಭೆ ಕಟ್ಟಡ ಹಾಗೂ ಮೆಟ್ರೋ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ತಿಳಿಸಲಾಗಿದೆ. ವಿಧಾನಸಭಾ ಕಚೇರಿ...

‘ಧುರಂಧರ್ 2’ಗೆ ಶುರುವಾಗಿದೆ ಕಾನೂನು ಸಂಕಷ್ಟ: ಹೈಕೋರ್ಟ್ ಮೆಟ್ಟಿಲೇರಿದ ವಕೀಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವು ಬಿಡುಗಡೆಯಾದ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದರೂ, ಇದೀಗ ಕಾನೂನು ವಿವಾದಕ್ಕೆ ಸಿಲುಕಿದೆ. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾಗೆ...

ಬಿಸಿಸಿಐನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ಗೆ ಬುಮ್ರಾ ಭೇಟಿ, ಫಿಟ್‌ನೆಸ್‌ ಬಗ್ಗೆ ಅನುಮಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಟಾರ್‌ ಕ್ರಿಕೆಟಿಗ ಜಸ್ಪ್ರೀತ್‌ ಬುಮ್ರಾ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ಗೆ ಭೇಟಿ ನೀಡಿದ್ದಾರೆ. ಐಪಿಎಲ್‌ ಆರಂಭವಾಗೋಕೆ ಇನ್ನೇನು ವಾರಕ್ಕಿಂತ ಕಡಿಮೆ ಸಮಯ ಇದೆ. ಗಾಯದ ಸಮಸ್ಯೆಯಿಂದಲೋ ಅಥವಾ ರೆಗ್ಯುಲರ್‌ ಚೆಕಪ್‌ಗಾಗಿಯೋ ಬುಮ್ರಾ...

ಶಾಂತಿ ಕಾಪಾಡೋಕೆ ಪಾಕ್‌ ಮಧ್ಯಸ್ಥಿಕೆಯಂತೆ! ಇದನ್ನೇ ಹೇಳೋದು ನೋಡಿ ಭೂತದ ಬಾಯಲ್ಲಿ ಭಗವದ್ಗೀತೆ ಅಂತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆ ಜಾಗತಿಕ ಮಟ್ಟದಲ್ಲಿ ಶಾಂತಿ ಪ್ರಯತ್ನಗಳು ಚುರುಕುಗೊಂಡಿವೆ. ಈ ಹಿನ್ನೆಲೆ ಶೆಹಬಾಜ್ ಷರೀಫ್ ಪಾಕಿಸ್ತಾನವು ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಘೋಷಿಸಿದ್ದಾರೆ. ಅವರು...

TOWING | ಗಾಡಿ ಯಾರೂ ಟೋ ಮಾಡ್ಕೊಂಡು ಹೋಗ್ಬಾರ್ದು ಅಂದ್ರೆ ಈ ಟಿಪ್ಸ್‌ ಫಾಲೋ ಮಾಡಿ

ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಟೋಯಿಂಗ್‌ ಆರಂಭವಾಗಿದೆ. ಎಲ್ಲೆಂದರಲ್ಲಿ ಗಾಡಿ ನಿಲ್ಲಿಸುವವರು ಈಗ ಎಚ್ಚೆತ್ತುಕೊಳ್ಳಬೇಕಿದೆ. ಟೋಯಿಂಗ್‌ ಆಗದಂತೆ ತಡೆಗಟ್ಟಲು ಹೀಗೆ ಮಾಡಿ.. ನಿಮ್ಮ ಕಣ್ಣ ಮುಂದೆಯೇ ಇರುವ ಸೈನ್‌ಗಳನ್ನು ಇಗ್ನೋರ್‌ ಮಾಡಬೇಡಿ. ನೋ ಪಾರ್ಕಿಂಗ್‌ ಟೋ...

ಮುಂದಿನ ಎರಡು ಬಜೆಟ್‌ಗಳನ್ನು ಸಿದ್ದರಾಮಯ್ಯ ಮಂಡನೆ ಮಾಡ್ತಾರೆ: ಜಮೀರ್ ಅಹ್ಮದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕೀಯದಲ್ಲಿ ಬಜೆಟ್ ಚರ್ಚೆ ನಡುವೆ ಮಹತ್ವದ ಹೇಳಿಕೆ ಹೊರಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಎರಡು ವರ್ಷಗಳ ಕಾಲ ಬಜೆಟ್ ಮಂಡಿಸುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ...

ಇಂದಿನಿಂದ ಬೆಂಗಳೂರಿನಲ್ಲಿ ಟೋಯಿಂಗ್‌ ಶುರು, ಎಲ್ಲೆಂದ್ರಲ್ಲಿ ಗಾಡಿ ನಿಲ್ಲಿಸಿ ಹೋಗ್ಬೇಡ್ರಪ್ಪೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಲ್ಲೇ ಐದು ನಿಮಿಷ ವಾಪಾಸ್‌ ಬರ್ತೀನಿ ಎಂದು ಎಲ್ಲೆಂದರಲ್ಲಿ ಗಾಡಿ ನಿಲ್ಲಿಸೋ ನಿಮ್ಮ ಸ್ನೇಹಿತರಿಗೆ ಈ ಸುದ್ದಿಯನ್ನು ಶೇರ್‌ ಮಾಡಿ. ಇಂದಿನಿಂದ ಬೆಂಗಳೂರಿನಲ್ಲಿ ಟೋಯಿಂಗ್‌ ಆರಂಭವಾಗಿದೆ. ಹೀಗಾಗಿ ಗಾಡಿ ಎಲ್ಲೆಂದರಲ್ಲಿ...

Viral | ‘ಧುರಂಧರ್’ ಎಫೆಕ್ಟ್ ಅನ್ಸುತ್ತೆ, ಪಾಕ್‌ನಲ್ಲಿ ಭಾರತದ ಸ್ಪೈಗಾಗಿ ಹುಡುಕಾಟ: ವಿಡಿಯೋ ಅಸಲಿಯತ್ತು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ಕಥೆಗಳು ಕೆಲವೊಮ್ಮೆ ವಾಸ್ತವದಂತೆಯೇ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಧುರಂಧರ್ 2 ಸಿನಿಮಾ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ದೊಡ್ಡ ಚರ್ಚೆಗೆ ಕಾರಣವಾಗಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ...

VIRAL | ಪ್ರಪೋಸ್‌ ಮಾಡಿದ್ದಕ್ಕೆ ಮುಖಕ್ಕೆ ಟೀ ಎರಚಿದ ಹುಡುಗಿ, ಕೋಲಿನಿಂದ ಹೊಡೆದ ಹುಡುಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹುಡುಗರು ಪ್ರಪೋಸ್‌ ಮಾಡೋದು, ಹುಡುಗಿಯರು ರಿಜೆಕ್ಟ್‌ ಮಾಡೋದು ಮಾಮೂಲಾಗಿದೆ. ಇಷ್ಟ ಇದೆ ಎಂದು ಹೇಳಿಕೊಳ್ಳೋದು ಮಾಮೂಲಿ, ಆದರೆ ಹೇಗೆ ರಿಯಾಕ್ಟ್‌ ಮಾಡುತ್ತಾರೆ ಅನ್ನೋದು ತುಂಬಾ ಮುಖ್ಯ. ಹರಿಯಾಣದಲ್ಲಿ ಯುವಕನೊಬ್ಬ ಯುವತಿಗೆ ಪ್ರಪೋಸ್‌...

HOME | ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ ಈ ಸುಂದರವಾದ ಬಬಲ್ ಸೋಫಾ

ಮನೆಯ ಒಳಾಂಗಣ ಅಲಂಕಾರದಲ್ಲಿ ಒಂದು ಸಣ್ಣ ಬದಲಾವಣೆ ಮಾಡಿದರೂ ಸಂಪೂರ್ಣ ವಾತಾವರಣವೇ ಬದಲಾಗುತ್ತದೆ. ಇತ್ತೀಚೆಗೆ ಮನೆ ಅಲಂಕಾರದಲ್ಲಿ ಟ್ರೆಂಡ್ ಆಗಿರುವ ‘ಬಬಲ್ ಸೋಫಾ’ (Bubble Sofa) ನಿಮ್ಮ ಲಿವಿಂಗ್ ರೂಮ್‌ಗೆ ಹೊಸ ಲುಕ್...

EVIL EYE 🧿 | ಇದ್ದಕ್ಕಿದ್ದಂತೆಯೇ ಮಕ್ಕಳಿಗೆ ಅನಾರೋಗ್ಯ ಕಾಡುತ್ತಿದ್ದರೆ ಈ ಮೂರು ರೀತಿ ದೃಷ್ಟಿ ತೆಗೆಯಿರಿ

ಸದಾ ಆರೋಗ್ಯವಾಗಿರುವ ಮಕ್ಕಳು ಏನೂ ಮಾಡದೇ ಏನೂ ಹೊರಗಿನದ್ದು ತಿನ್ನದೆ ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೆ ತುತ್ತಾಗ್ತಿದ್ದಾರಾ? ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ದೃಷ್ಟಿ ತೆಗೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ಅವರ ಆರೋಗ್ಯ ಕಾಪಾಡೋಕೆ ಸಹಾಯ ಮಾಡುತ್ತದೆ. ಉಪ್ಪುಕೈಯಲ್ಲಿ ಒಂದು...

Fitness ಮಂತ್ರ | ವರ್ಕ್ ಔಟ್ ಮಾಡೋವಾಗ ಆಯಾಸ ಕಡಿಮೆ ಮಾಡೋಕೆ ಇಲ್ಲಿದೆ ಉಪಾಯ

ವರ್ಕ್‌ಔಟ್ ಶುರು ಮಾಡಿದಾಗ ಮೊದಲ 10 ನಿಮಿಷದಲ್ಲೇ ಸಾಕು ಅನಿಸಿಬಿಡುತ್ತೆ. ದೇಹಕ್ಕಿಂತ ಮನಸ್ಸೇ ಬೇಗ ಆಯಾಸಗೊಳ್ಳುತ್ತದೆ. ಆದರೆ ಕೆಲವು ಸರಳ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ವರ್ಕ್‌ಔಟ್ ವೇಳೆ ಆಯಾಸ ಕಡಿಮೆ ಆಗಿ ಎನರ್ಜಿ ಹೆಚ್ಚಾಗುತ್ತದೆ. *ಸರಿಯಾದ...