November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಏಷ್ಯನ್ ಗೇಮ್ಸ್: ಬಿಲ್ವಿದ್ಯೆಯಲ್ಲಿ ಇತಿಹಾಸ ಬರೆದ 17 ವರ್ಷದ ಕುಂಕುಮ್ ಮೊಹೊದ್‌ಗೆ ಚಿನ್ನದ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಹೆಮ್ಮೆಯ ಬಿಲ್ಲುಗಾರ್ತಿ ಕುಂಕುಮ್ ಮೊಹೊದ್ ಅಪರೂಪದ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಮಹಿಳೆಯರ ವೈಯಕ್ತಿಕ ರಿಕರ್ವ್ ಬಿಲ್ವಿದ್ಯೆ ಸ್ಪರ್ಧೆಯಲ್ಲಿ...

ಪ್ರೇಕ್ಷಕರಿಗಿಂತ ದೊಡ್ಡ ಮಾರ್ಕೆಟಿಂಗ್‌ ಟೀಮ್‌ ಇಲ್ಲ! ಸದ್ದಿಲ್ಲದೇ ಒಳ್ಳೆಯ ಕಲೆಕ್ಷನ್‌ ಮಾಡುತ್ತಿದೆ ʼಪ್ರೇಮದ ಊರಲಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೆಲವೊಮ್ಮೆ ಎಷ್ಟೇ ಬೆಸ್ಟ್‌ ಮಾರ್ಕೆಟಿಂಗ್‌ ಟೀಂಗೆ ಕೆಲಸ ನೀಡಿದರೂ ಸಿನಿಮಾ ಪ್ರತೀ ಮನೆಯನ್ನು ತಲುಪೋಕೆ ಸಾಧ್ಯವಿಲ್ಲ. ಆದರೆ ಹಲವು ಬಾರಿ ಕಥೆ ಚೆನ್ನಾಗಿದ್ದು, ಮಾರ್ಕೆಟಿಂಗ್‌ ಟೀಂಗೆ ಹಣ ವ್ಯರ್ಥ ಮಾಡಿಲ್ಲ...

ಫಿಟ್ & ಫುಡ್ 03 | ಫ್ಯಾನ್ಸಿ ಪ್ರೋಟೀನ್‌ ಬೇಡ ಮನೆಯಲ್ಲಿಯೇ ಟೇಸ್ಟಿ ಹೆಸರು ಕಾಳಿನ ದೋಸೆ ಮಾಡಿಕೊಳ್ಳಿ

ಸಾಮಾಗ್ರಿಗಳು ಹೆಸರುಕಾಳು ಹಸಿಮೆಣಸುಜೀರಿಗೆಶುಂಠಿಅಕ್ಕಿಸಾಬುದಾನಮೆಂತ್ಯೆಕಡಲೆಬೇಳೆಉಪ್ಪು ರವೆಮಾಡುವ ವಿಧಾನರಾತ್ರಿ ಒಂದು ಬೌಲ್‌ಗೆ ಒಂದು ಲೋಟ ಅಕ್ಕಿಗೆ ಎರಡು ಲೋಟ ಹೆಸರುಕಾಳು ಹಾಕಿ ಆನಂತರ ಒಂದು ಹಿಡಿಯಷ್ಟು ಸಾಬುದಾನ, ಅರ್ಧ ಹಿಡಿ ಕಡಲೆಬೇಳೆ ಒಂದು ಸ್ಪೂನ್‌ ಮೆಂತ್ಯೆ...

WEATHER | ಮುಂದಿನ ಎರಡು ದಿನ ರಾಜ್ಯದ ಹಲವೆಡೆ ಮಳೆ: ಆದರೆ ಉತ್ತರ ಒಳನಾಡಿನಲ್ಲಿ ಒಣಹವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮುಂಗಾರು ಸದ್ಯಕ್ಕೆ ಕೊಂಚ ಕ್ಷೀಣಿಸಿದ್ದು, ಕಳೆದ 24 ಗಂಟೆಗಳಲ್ಲಿ ಕೊಡಗಿನ ನಾಪೋಕ್ಲುವಿನಲ್ಲಿ...

ದಿನಭವಿಷ್ಯ | ಸವಾಲುಗಳ ಮಧ್ಯೆಯೂ ಸಿಗಲಿದೆ ಯಶಸ್ಸು, ಸಾಧನೆಗೆ ಒಲಿಯಲಿದೆ ಶ್ಲಾಘನೆ

ಮೇಷನಿಮ್ಮ ಸಾಧನೆಗೆ ಶ್ಲಾಘನೆ ಸಿಗಲಿದೆ. ಸವಾಲು ಎದುರಾದರೂ ನಿಭಾಯಿಸುವಿರಿ. ಕ್ಷುಲ್ಲಕ ವಿಚಾರಕ್ಕೆ ಹೆಚ್ಚು ಗಮನ ನೀಡಲು ಹೋಗಬೇಡಿ.ವೃಷಭಉತ್ಸಾಹ ಹೆಚ್ಚು. ಕಾರ್ಯಸಿದ್ಧಿ. ಗುರಿ ಸಾಧನೆಯಲ್ಲಿ ವಿಳಂಬ ಸಲ್ಲದು. ಆತ್ಮೀಯರ ಸಂಗದಲ್ಲಿ ಖುಷಿ ಕಂಡರೂ ಮನಸ್ತಾಪವೂ...

ರಿಲೇಯಲ್ಲಿ ಚಿನ್ನ ಗೆದ್ದರೂ ತವರು ರಾಜ್ಯದಲ್ಲಿ ಬೆಂಬಲದ ಕೊರತೆ: ಪೂವಮ್ಮಾ ಬೇಸರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಪರ ಚಿನ್ನದ ಪದಕ ಗೆದ್ದು ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿರುವ ಅಥ್ಲೀಟ್ ಎಂ.ಆರ್. ಪೂವಮ್ಮಾ, ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಮನ್ನಣೆ ಹಾಗೂ ಬೆಂಬಲ ದೊರೆಯುತ್ತಿಲ್ಲ...

ಜಲಾಶಯಗಳಲ್ಲಿ ನೀರಿನ ಕೊರತೆ: ತಮಿಳುನಾಡಿಗೆ ನೀರಿನ ಹರಿವು 2,000 ಕ್ಯುಸೆಕ್‌ಗೆ ಇಳಿಸಲು ಕರ್ನಾಟಕ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಾಗೂ ಜಲಾಶಯಗಳ ಒಳಹರಿವು ಕುಸಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನಿಗದಿಪಡಿಸಿರುವ ಕಾವೇರಿ ನೀರಿನ ಹರಿವನ್ನು ದಿನಕ್ಕೆ 4,000 ಕ್ಯುಸೆಕ್‌ನಿಂದ 2,000 ಕ್ಯುಸೆಕ್‌ಗೆ...

ಅನುಮತಿ ಇಲ್ಲದೆ ಪ್ರತಿಭಟನೆ ಆರೋಪ: ಅಭಿಜೀತ್ ದೀಪ್ಕೆ ಸೇರಿ ನಾಲ್ವರ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಾಂಕಾ ಮತ್ತು ರತ್ನಾ ಸಿಂಗ್ ವಿರುದ್ಧ ಮುಂಬೈನ...

ವಿದ್ಯುತ್ ತಂತಿ ತಗುಲಿ ಒಂದೂವರೆ ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮ: ಕಂಗಾಲಾದ ರೈತ

ಹೊಸದಿಗಂತ ವರದಿ ಕಲಘಟಗಿ: ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿನ ಕಬ್ಬಿನ ಹೊಲಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಸುಮಾರು ಒಂದೂವರೆ ಎಕರೆ ಕಬ್ಬಿನ ಬೆಳೆ ಸುಟ್ಟುಹೋದ ಘಟನೆ ನಡೆದಿದೆ. ತುಮರಿಕೊಪ್ಪ ಗ್ರಾಮದ ರೈತ ಶಂಕ್ರಪ್ಪ ಕೆಲಗೇರಿ...

ನಿಂತಿದ್ದ ಟ್ರ್ಯಾಕ್ಟರ್, ಕಾರಿಗೆ ಎಥನಾಲ್ ತುಂಬಿದ್ದ ಟ್ಯಾಂಕರ್ ಡಿಕ್ಕಿ: ಚಾಲಕರಿಗೆ ಗಾಯ

ಹೊಸದಿಗಂತ ವರದಿ ಕಲಘಟಗಿ: ಕಲಘಟಗಿ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಬುಡನಾಳ ಬಳಿ ಶುಕ್ರವಾರ ಸಂಜೆ ಎಥನಾಲ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್‌ವೊಂದು ನಿಂತಿದ್ದ ಟ್ರ್ಯಾಕ್ಟ‌ರ್ ಹಾಗೂ ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯೆಯೇ ಪಲ್ಟಿಯಾದ ಘಟನೆ ಸಂಭವಿಸಿದೆ. ರಭಸವಾಗಿ...

ವೀಕೆಂಡ್ ಟ್ರಾವೆಲ್‌ಗೆ ‘ನಮ್ಮ ಮೆಟ್ರೋ’ ಸಾಥ್: ಶನಿವಾರ ತಡರಾತ್ರಿವರೆಗೂ ರೈಲು ಸೇವೆ ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುದೀರ್ಘ ವಾರಾಂತ್ಯದ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ಸಾಧ್ಯತೆಯಿರುವುದರಿಂದ, ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸೇವೆಯ ಸಮಯವನ್ನು ವಿಸ್ತರಿಸಿದೆ. ಅಕ್ಟೋಬರ್ 3ರ ಶನಿವಾರ ನಗರದ ಪ್ರಮುಖ ಮೆಟ್ರೋ ಮಾರ್ಗಗಳಲ್ಲಿ...

ಏಷ್ಯನ್ ಗೇಮ್ಸ್‌: ದಕ್ಷಿಣ ಕೊರಿಯಾ ಬಾಕ್ಸರ್‌ಗೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಅಂಕುಶ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಷ್ಯನ್ ಗೇಮ್ಸ್ 2026ರ ಬಾಕ್ಸಿಂಗ್ ರಿಂಗ್‌ನಲ್ಲಿ ಭಾರತದ ಅಂಕುಶ್ ಪಂಘಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. 80 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಮಿನ್‌ಸಾಂಗ್ ಕಿಮ್ ಅವರನ್ನು 5-0 ಅಂತರದಲ್ಲಿ...