November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಕ್ಕಳ ಮುಂದೆಯೇ ಹೊಗಳುವುದು, ತೆಗಳುವುದು ಸರಿಯೇ? ಪೋಷಕರೇ, ಈ ವಿಚಾರ ತಿಳಿದುಕೊಳ್ಳಿ

ಎಲ್ಲ ಮಕ್ಕಳು ಚೆನ್ನಾಗಿ ಓದ್ತಾರೆ, ಆದರೆ ನನ್ನ ಮಗ ನೋಡಿ ಕ್ಲಾಸಿಗೆ ಐದನೇ ಸ್ಥಾನದಲ್ಲಿದ್ದಾನೆ, ಮನೆಯಲ್ಲಿ ಓದೋಕೆ ಇಷ್ಟವೇ ಇಲ್ಲ. ದಿನವಿಡೀ ಆಟ ಆಡ್ತಾನೆ. ಇವನು ಉದ್ಧಾರ ಆಗೋಕೆ ಚಾನ್ಸೇ ಇಲ್ಲ ಬಿಡಿ!ಹೀಗೆಲ್ಲಾ...

ದೇಶಾದ್ಯಂತದ ಪ್ರತಿಭಟನೆಗಳನ್ನು ಒಗ್ಗೂಡಿಸಲು ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಆರಂಭಿಸಿದ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಶನಿವಾರ ದೇಶಾದ್ಯಂತ ನಡೆಯುತ್ತಿರುವ ವಿವಿಧ ಜನಪರ ಹೋರಾಟಗಳು ಮತ್ತು ಪ್ರತಿಭಟನೆಗಳನ್ನು ಒಂದೇ ಸೂರಿನಡಿ ತರಲು 'ಸತ್ಯಾಗ್ರಹ' ಎಂಬ ನೂತನ ಡಿಜಿಟಲ್...

ಮನೆ ನಮ್ಮದಲ್ಲ ಓನರ್‌ದು ಎನ್ನುವ ಉಡಾಫೆ ಬೇಡ, ಬಾಡಿಗೆದಾರರು ಫಾಲೋ ಮಾಡಬೇಕಾದ ರೂಲ್ಸ್‌ ಇವು..

ಮನೆ ನಮ್ಮದಲ್ಲ ಓನರ್‌ದು ನಾವು ಬಿಡುವಾಗ ಒಂದು ತಿಂಗಳ ಬಾಡಿಗೆ ಕೊಟ್ಟರೆ ಆಯ್ತು ಎಂದು ಕೈತೊಳೆದುಕೊಳ್ಳಬೇಡಿ. ನಮ್ಮ ಮನೆಯಲ್ಲ ಎಂದು ಮನೆಯನ್ನು ಹೇಗೆ ಬೇಕೆ ಹಾಗೆ ಬಳಸುವುದು, ನಲ್ಲಿಗಳನ್ನು ಜೋರಾಗಿ ತಿರುಗಿಸುವುದು, ಗೋಡೆಗಳನ್ನು...

ರಾಜ್ಯಕ್ಕೆ ಬಂದಿಳಿದ ಕೇಂದ್ರ ತಂಡ: ಉನ್ನತ ಅಧಿಕಾರಿಗಳೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ತಲೆದೋರಿರುವ ತೀವ್ರ ಮಳೆ ಅಭಾವ ಮತ್ತು ಬೆಳೆ ಹಾನಿಯ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಕೇಂದ್ರ ಸರ್ಕಾರದ ಅಂತರ-ಸಚಿವಾಲಯದ ಉನ್ನತ ಮಟ್ಟದ ಸಮಿತಿಯೊಂದಿಗೆ ಬೆಂಗಳೂರಿನಲ್ಲಿ ಮಹತ್ವದ...

ಏಷ್ಯನ್ ಗೇಮ್ಸ್‌ನಲ್ಲಿ ಮೈಸೂರಿನ ಪ್ರಣವಿ ಅರಸ್ ಐತಿಹಾಸಿಕ ಸಾಧನೆ; ಗಾಲ್ಫ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಗಾಲ್ಫ್ ತಾರೆ ಪ್ರಣವಿ ಅರಸ್ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ ರೋಮಾಂಚಕ ಪ್ರದರ್ಶನ...

ಖಾರ ಅಂದರೆ ಇಷ್ಟ ಇಲ್ಲ ಎನ್ನುವವರಿಗೆ ಸ್ಪೆಷಲ್‌ ಕ್ರೀಮಿ ವೈಟ್‌ ಸಾಸ್‌ ಪಾಸ್ತಾ ರೆಸಿಪಿ ತಂದಿದ್ದೇವೆ ನೋಡಿ..

ಸಾಮಾಗ್ರಿಗಳುಪಾಸ್ತಾಕ್ಯಾಪ್ಸಿಕಂಬೆಲ್‌ ಪೆಪ್ಪರ್ಸ್‌ ಮಶ್ರೂಮ್ಸ್ಸ್ವೀಟ್‌ ಕಾರ್ನ್‌ ಹಾಲುಚೀಸ್‌ ಉಪ್ಪುಆರಿಗ್ಯಾನೊಚಿಲ್ಲಿ ಫ್ಲೇಕ್ಸ್‌ ಮೈದಾಹಿಟ್ಟು ಅಥವಾ ಕಾರ್ನ್‌ಫ್ಲೋರ್‌ ಮಾಡುವ ವಿಧಾನಮೊದಲು ಪಾಸ್ತಾಗೆ ನೀರು, ಎಣ್ಣೆ ಹಾಗೂ ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ಇದು ಬೆಂದ ನಂತರ ತಣ್ಣೀರಿನಲ್ಲಿ ತೊಳೆದು...

ಪ್ರಾಚೀನ ಜ್ಞಾನ ಪರಂಪರೆಗೆ ಡಿಜಿಟಲ್‌ ಸ್ಪರ್ಶ: ಓಆರ್‌ಐನಿಂದ ‘ಗ್ರಂಥ ಕಥಾ’ ಆ್ಯನಿಮೇಷನ್‌ ಫಿಲಂ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅಪರೂಪದ ಹಸ್ತಪ್ರತಿಗಳು, ತಾಳೆಗರಿ ಮತ್ತು ಸಾಹಿತ್ಯ ಕೃತಿಗಳ ಸಂಗ್ರಹ ಹೊಂದಿರುವ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯ ( ಓಆರ್‌ಐ)ವು ಜಾಗತಿಕ ಮಟ್ಟದಲ್ಲಿ ಪ್ರಾಚೀನ ಜ್ಞಾನ ಪರಂಪರೆಯ ಅರಿವು ಮೂಡಿಸುವ ಕಾರ್ಯವನ್ನು ಅತ್ಯಂತ...

ಸ್ನೇಹಿತರ ಜೊತೆ ಹಂಪಿ ಟ್ರಿಪ್‌ ಪ್ಲಾನ್‌ ಮಾಡ್ತಾ ಇದ್ದೀರಾ? ಮೂರು ದಿನದ ಐಟೆನರಿ ಇಲ್ಲಿದೆ

ಆರು ತಿಂಗಳಿಗೊಮ್ಮೆಯಾದರೂ ಸ್ನೇಹಿತರ ಜೊತೆ ಟ್ರಿಪ್‌ ಹೋಗೋದು ತುಂಬಾನೇ ಮುಖ್ಯ. ಜೀವನ, ಮನೆ, ಕೆಲಸ, ಫ್ಯಾಮಿಲಿ ಎಂದು ಸಮಯಕಳೆಯುವಾಗ ಜವಾಬ್ದಾರಿಯಿಂದ ವರ್ತಿಸುತ್ತೀವಿ. ಆದರೆ ಸ್ನೇಹಿತರ ಜೊತೆ ಒಮ್ಮೆ ಸೇರಿಬಿಟ್ರೆ ಎಲ್ಲವನ್ನೂ ಮರೆತು ಮತ್ತೆ...

ಓಮನ್ ಕರಾವಳಿಯಲ್ಲಿ ತೈಲ ನೌಕೆ ಮೇಲೆ ಅಪರಿಚಿತ ಕ್ಷಿಪಣಿ ದಾಳಿ: 5 ಮಂದಿ ಭಾರತೀಯರ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಓಮನ್ ದೇಶದ ಪೂರ್ವ ಕರಾವಳಿಯಿಂದ ಸುಮಾರು 4 ನಾಟಿಕಲ್ ಮೈಲಿ ದೂರದಲ್ಲಿ ಚಲಿಸುತ್ತಿದ್ದ ಕಚ್ಚಾ ತೈಲ ಹೊತ್ತ ಹಡಗಿನ ಮೇಲೆ ಅಪರಿಚಿತ ಕ್ಷಿಪಣಿಯೊಂದು ದಾಳಿ ನಡೆಸಿದೆ. ಬ್ರಿಟನ್‌ನ ಕಡಲ ವ್ಯಾಪಾರ...

ಬಾಲಿಯಲ್ಲಿ ನಟಿ ನುಸ್ರತ್‌ ಭರೂಚಾ ಕಾರು ಅಪಘಾತ: ಏರ್‌ ಆಂಬುಲೆನ್ಸ್‌ ಮೂಲಕ ಮುಂಬೈಗೆ ಆಗಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಲಿ ಪ್ರವಾಸದಲ್ಲಿದ್ದ ಬಾಲಿವುಡ್‌ ನಟಿ ನುಸ್ರತ್‌ ಭರೂಚಾ ಅವರ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ. ಇದರಿಂದಾಗಿ ನುಸ್ರತ್‌ ಅವರ ಬೆನ್ನುಮೂಳೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸದ್ಯ ನಟಿಯನ್ನು ಬಾಲಿಯಿಂದ ಏರ್‌ ಆಂಬುಲೆನ್ಸ್‌...

ಮೈಸೂರಿನಲ್ಲಿ ಯುವ ದಸರಾ ಸಡಗರ: ಅ.13ರಿಂದ 17ರವರೆಗೆ ತಾರಾ ಕಲಾವಿದರ ಭರ್ಜರಿ ಕಾರ್ಯಕ್ರಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾಡಹಬ್ಬ ದಸರಾಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ದಸರಾದಲ್ಲಿ ಸಾಕಷ್ಟು ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಅ.13ರಿಂದ 17ರವರೆಗೆ ಜ್ವಾಲಾಮುಖಿ ತ್ರಿಪುರಸುಂದರ ದೇವಾಲಯದ ಬಳಿಯ ರಿಂಗ್‌ ರೋಡ್‌ನಲ್ಲಿ...

ಬೆಂಗಳೂರಿನ PG ಮಾಲೀಕರಿಗೆ ಶಾಕ್: ನಿಯಮ ಉಲ್ಲಂಘಿಸಿದ 10 ಸಾವಿರ ಪಿಜಿಗಳ ವಿರುದ್ಧ ಕ್ರಮಕ್ಕೆ ಜಿಬಿಎ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿರುವ ಪೇಯಿಂಗ್ ಗೆಸ್ಟ್ (PG) ವಸತಿ ನಿಲಯಗಳ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮಹಾನಗರದಲ್ಲಿ ನಡೆಸಲಾದ ವಿಶೇಷ ಸಮೀಕ್ಷೆಯಿಂದ ಆಘಾತಕಾರಿ ಸತ್ಯಾಂಶ ಹೊರಬಿದ್ದಿದ್ದು,...