ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸೋನಂ ಕಪೂರ್ ಹಾಗೂ ಬ್ಯುಸಿನೆಸ್‌ಮೆನ್ ಆನಂದ್ ಅಹೂಜಾ ಎರಡನೇ ಬಾರಿ ಪೋಷಕರಾಗಿದ್ದಾರೆ. ದಂಪತಿಗೆ ಈಗಾಗಲೇ ವಾಯು ಎಂಬ ಕಂದನಿದ್ದು, ಅವನಿಗೆ ತಮ್ಮ ಬಂದಿದ್ದಾನೆ ಎಂದು ಅನೌನ್ಸ್ ಮಾಡಿದ್ದಾರೆ.
ನಿನ್ನೆ ಮಗು...
ಸಾಮಾಗ್ರಿಗಳುಅನ್ನಬೆಳ್ಳುಳ್ಳಿಒಣಮೆಣಸುಕೊತ್ತಂಬರಿ ಸೊಪ್ಪುಕಾಳುಮೆಣಸಿನ ಪುಡಿಈರುಳ್ಳಿ
https://hosadigantha.com/palya-gravy-more-49-instead-of-potato-palya-for-chapati-make-sweet-potato-palya-it-tastes-so-much-better/
ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಬೆಳ್ಳುಳ್ಳಿ ಫ್ರೈ ಮಾಡಿಆಮೇಲೆ ಒಣಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿನಂತರ ಉಪ್ಪು ಹಾಕಿ, ಕಾಳುಮೆಣಸಿನ ಪುಡಿಯನ್ನು ಹಾಕಿ, ಅನ್ನ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅಭಿಮಾನಿಗಳಿಗೆ ರೋಚಕ ಪಂದ್ಯವನ್ನು ಉಣಬಡಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಆಚರಣೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಈಗಾಗಲೇ ದೇಗುಲದ ಸುತ್ತಮುತ್ತ ವಿದ್ಯುತ್ ದೀಪಗಳು ಝಗಮಗಿಸುತ್ತಿದೆ.
ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ಹೂವಿನ ದಂಡೆಯನ್ನ ಹೊತ್ತು ಸಾಗುವ ವಿಶ್ವವಿಖ್ಯಾತ...
“ಇದೀಗ ಶುರು ಮಾಡಿದ್ರೆ ಲೇಟ್ ಆಗೋದಿಲ್ಲವಾ?” ಅನ್ನೋ ಒಂದು ಯೋಚನೆ ಎಷ್ಟು ಜನರನ್ನು ತಮ್ಮ ಕನಸನ್ನು ಆರಂಭಿಸೋದನ್ನೇ ತಡೆದು ಬಿಡುತ್ತೆ ಗೊತ್ತಾ?
ನಾವು ಜೀವನವನ್ನು ಒಂದು ಟೈಮ್‌ಟೇಬಲ್ ಹಾಗೆ ನೋಡುತ್ತೇವೆ. ಈ ವಯಸ್ಸಿನಲ್ಲಿ ಇದು...
ಸಿಹಿ ಗೆಣಸು ಒಂದು ಆರೋಗ್ಯಕರ, ಫೈಬರ್, ವಿಟಮಿನ್‌ಗಳು ಮತ್ತು ಶಕ್ತಿಯನ್ನು ನೀಡುವ ಒಂದು ಗೆಡ್ಡೆ ತರಕಾರಿ. ಉಪವಾಸದ ದಿನಗಳಲ್ಲೂ ಹಾಗೂ ದಿನನಿತ್ಯದ ಊಟದಲ್ಲೂ ಸಿಹಿ ಗೆಣಸಿನ ಪಲ್ಯ ಸೇರಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯ ಆಯ್ಕೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯವೆಲ್ಲ ಕೂಲ್ ಕೂಲ್ ಆಗಿದ್ದು, ಇಂದು ಕೂಡ ಮಳೆಯ ಸಾಧ್ಯತೆ ಇದೆ.
ಬೆಳ್ಳಂಬೆಳಗ್ಗೆ ಸೂರ್ಯನ ಬಿರುಬಿಸಿಲು ಮಾಯವಾಗಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣವಿದೆ. ಇಂದು ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.
https://hosadigantha.com/varunas-cool-entry-rain-irrigation-that-brought-life-to-the-cities-that-were-barren/
ತುಮಕೂರು,...
ಮೇಷಭಾವುಕ ಸನ್ನಿವೇಶ. ನಿಮ್ಮ ಮನಸ್ಸಿನ ದೌರ್ಬಲ್ಯ ಎಲ್ಲರಿಗೂ ತಿಳಿಯದಂತೆ ಎಚ್ಚರ ವಹಿಸಿ. ಕೌಟುಂಬಿಕ ಅಶಾಂತಿ ಹೆಚ್ಚಲು ಅವಕಾಶ ಕೊಡಬೇಡಿ.ವೃಷಭನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಪರಿಹರಿಸಿಕೊಳ್ಳಿ. ನಿಮ್ಮ ಬಗ್ಗೆ ಕೆಲವರು ಈರ್ಷ್ಯೆ ತೋರುವರು....
ಮೋಜು-ಮಸ್ತಿಯ ಭಾನುವಾರಕ್ಕೆ ಈಗ ತೆರೆ ಬಿದ್ದಿದೆ. ನಾಳೆ ಮತ್ತೆ ಅದೇ ಹಳೆ ರೊಟೀನ್, ಅದೇ ಕೆಲಸದ ಒತ್ತಡದ ಸೋಮವಾರ ಎದುರಾಗಲಿದೆ.
ಆದ್ದರಿಂದ, ವಾರದ ಆರಂಭಕ್ಕೆ ಹೊಸ ಚೈತನ್ಯ ತುಂಬಿಕೊಳ್ಳಲು ಈಗಿರೋ ಒಂದೇ ದಾರಿ ಎಂದರೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಭಾರತದಲ್ಲಿ ಸಾವಿರ ಕೋಟಿ ರೂಪಾಯಿಗಳ ಕ್ಲಬ್ ಸೇರಿದ ಈ ಸಿನಿಮಾ, ಅಧಿಕೃತವಾಗಿ ಬಿಡುಗಡೆಯಾಗದಿದ್ದರೂ ಪಾಕಿಸ್ತಾನದಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತಷ್ಟು ತ್ರೀವಗೊಳ್ಳುತ್ತಿದ್ದು, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಏರ್ ಬೇಸ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಅಮೆರಿಕದ ದುಬಾರಿ E-3 ಸೆಂಟ್ರಿ ಅವಾಕ್ಸ್ ವಿಮಾನ ಧ್ವಂಸಗೊಂಡಿದೆ.
ಸೌದಿಯ ಪ್ರಿನ್ಸ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಂಖೆಡೆಯಲ್ಲಿ ರಹಾನೆ ,ಅಂಗಕ್ರಿಶ್ ರಘುವಂಶಿ ಬಿರುಸಿನ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದ್ದು, ಮುಂಬೈ ಇಂಡಿಯನ್ಸ್ ಗೆ ಬಿಗ್ ಟಾರ್ಗೆಟ್ ನೀಡಿದೆ.
ಟಾಸ್...