24.9 C
Mangalore
Saturday, November 21, 2026
24.9 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪ್ಲಾಸ್ಟಿಕ್‌ ಬಾಟಲಿಗೆಲ್ಲ ಪೆಟ್ರೋಲ್‌ ಹಾಕೋದಿಲ್ಲ ಎಂದ ಬಂಕ್‌ ಸಿಬ್ಬಂದಿ, ರೊಚ್ಚಿಗೆದ್ದ ರೈತರು

ಚಿಕ್ಕಬಳ್ಳಾಪುರದಲ್ಲಿ ಪ್ಲಾಸ್ಟಿಕ್‌ ಬಾಟಲಿಗೆ ಪೆಟ್ರೋಲ್‌ ಹಾಕೋದಿಲ್ಲ ಎಂದು ಸಿಬ್ಬಂದಿ ಹೇಳಿದ್ದು, ರೈತರು ರೊಚ್ಚಿಗೆದ್ದಿದ್ದಾರೆ. ಇಡೀ ಬಂಕ್‌ನ್ನೇ ಬಂದ್‌ ಮಾಡಿಸಿದ್ದಾರೆ. ಭಾರತ್‌ ಪೆಟ್ರೋಲ್‌ ಬಂಕ್‌ನಲ್ಲಿ ಪ್ಲಾಸ್ಟಿಕ್‌ ಬಾಟಲಿ ಹಾಗೂ ಕ್ಯಾನ್‌ಗಳಿಗೆ ಪೆಟ್ರೋಲ್‌ ಹಾಕಿ ಎಂದು ರೈತರು...

ಬಲಗೈಲಿ ನೋವಿದ್ರೆ ಎಡಗೈಗೆ ಆಪರೇಷನ್‌! ಡಾಕ್ಟರ್‌ ಎಡವಟ್ಟಿಗೆ ಪೋಷಕರು ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಪಂಢರಪುರದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಆರೋಪೊಂದು ಕೇಳಿಬಂದಿದ್ದು, ಬಾಲಕನ ಬಲಗೈಗೆ ಮಾಡಬೇಕಿದ್ದ ಶಸ್ತ್ರಚಿಕಿತ್ಸೆಯನ್ನು ವೈದ್ಯರು ತಪ್ಪಾಗಿ ಎಡಗೈಗೆ ನಡೆಸಿದ ಘಟನೆ ನಡೆದಿದೆ. ಈ ವೇಳೆ ತಪ್ಪು ಬೆರಳನ್ನು ತೆಗೆದುಹಾಕಲಾಗಿದೆ...

ಕಾಲೇಜಿಗೆ ಹೊರಟ ಪ್ರೊಫೆಸರ್‌ ಅಡಿಕೆ ತೋಟದಲ್ಲಿ ಶವವಾಗಿ ಪತ್ತೆ, ಇದು ಸಹಜ ಸಾವಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಪ್ರೊಫೆಸರ್‌ ಒಬ್ಬರು ಅಡಿಕೆ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದ ಸುರೇಶ್‌ ಕುಮಾರ್‌ ಮೃತದೇಹ ಅಡಿಕೆ ತೋಟದಲ್ಲಿ ಸುಟ್ಟ...

ಹಾವು-ಏಣಿ ಆಟ ಮತ್ತೆ ಶುರು | ಬಂಗಾರದ ಬೆಲೆ ಇಳಿಕೆ: ಗ್ರಾಂಗೆ ಎಷ್ಟು ರೂ ಕಡಿಮೆ ಆಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಕೊನೆಗೂ ಇಳಿಕೆಯಾಗಿದ್ದು, ಖರೀದಿದಾರರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 750 ರೂ ರಷ್ಟು...

ದೇವನಹಳ್ಳಿಯಲ್ಲಿ ರಾಮನವಮಿ ಪ್ರಸಾದ ಸೇವಿಸಿ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೇವನಹಳ್ಳಿಯಲ್ಲಿ ಶ್ರೀರಾಮನವಮಿ ಹಬ್ಬದ ಅಂಗವಾಗಿ ಪ್ರಸಾದ ವಿತರಣೆ ಮಾಡಲಾಗಿದ್ದು, ಇದನ್ನು ಸೇವಿಸಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಬೆಟ್ಟೇನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ವಿತರಿಸಿದ ಪ್ರಸಾದ ಸೇವಿಸಿ ಗ್ರಾಮಸ್ಥರಿಗೆ ಹೊಟ್ಟೆನೋವು, ವಾಂತಿ-ಬೇಧಿಯಾಗಿದೆ. ತಕ್ಷಣ...

ಸೇಡು ತೀರಿಸಿಕೊಂಡ ಇರಾನ್: ಕುವೈತ್ ಪವರ್ ಪ್ಲಾಂಟ್‌ ಮೇಲೆ ಅಟ್ಯಾಕ್, ಭಾರತೀಯ ಉದ್ಯೋಗಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ನಡುವೆ, ಕುವೈತ್‌ನಲ್ಲಿ ನಡೆದ ಭೀಕರ ದಾಳಿಯಲ್ಲಿ ಭಾರತೀಯ ಉದ್ಯೋಗಿಯೊಬ್ಬರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಕುವೈತ್‌ನ ಪವರ್ ಮತ್ತು ಜಲ...

Fitness ಮಂತ್ರ | ವ್ಯಾಯಾಮದ ನಂತರ ಹಸಿವು ನಿಯಂತ್ರಣ ಮಾಡೋದು ಹೇಗೆ?

ವ್ಯಾಯಾಮ ಮುಗಿದ ತಕ್ಷಣ ಹೊಟ್ಟೆ “ಏನಾದ್ರೂ ಕೊಡು!” ಅಂತ ಕೂಗೋದು ತುಂಬಾನೇ ಸಾಮಾನ್ಯ. ವಿಶೇಷವಾಗಿ ತೂಕ ಇಳಿಸಿಕೊಳ್ಳೋವರು ಈ ಸಮಯದಲ್ಲಿ ಹೆಚ್ಚು ತಿನ್ನೋದು ದೊಡ್ಡ ಚಾಲೆಂಜ್ ಆಗಿರುತ್ತೆ. ಆದರೆ ಈ ಹಸಿವು ಶತ್ರು...

ಶಿವಕುಮಾರ ಶ್ರೀಗಳ ಜಯಂತ್ಯೋತ್ಸವ | ಏ.1ಕ್ಕೆ ತುಮಕೂರಿಗೆ ಬರಲಿರುವ ರಾಷ್ಟ್ರಪತಿ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಏಪ್ರಿಲ್ 1ರಂದು ತ್ರಿವಿಧ ದಾಸೋಹಿ, ಶತಾಯುಷಿ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಅದ್ದೂರಿಯಾಗಿ ನಡೆಯಲಿದೆ. ಈ ಅಭೂತಪೂರ್ವ ಕ್ಷಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಕ್ಷಿಯಾಗಲಿದ್ದಾರೆ. ಆ ದಿನ...

ಇಂಡಿಗೋ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ: ಪ್ರಶ್ನೆ ಮಾಡಿದ್ದಕ್ಕೆ ಏನ್ ಅಂದ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆ ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಸಿತು. ಹಾರಾಟದ ವೇಳೆ ಒಬ್ಬ ಪ್ರಯಾಣಿಕನೊಬ್ಬ ಎರಡು ಬಾರಿ ತುರ್ತು ನಿರ್ಗಮನ ಬಾಗಿಲು...

ಎಲ್ಲಾ ಬಿಟ್ಟು ಮಹಿಳೆಯರ ಇನ್ನರ್‌ವೇರ್ಸ್‌ ಮೇಲೆ ಕಣ್ಣಿಟ್ಟ ಸೈಕೋ ಕಳ್ಳ, ಗಾಬರಿಯಾದ ಲೇಡೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸೈಕೋ ಕಳ್ಳನೊಬ್ಬ ಪತ್ತೆಯಾಗಿದ್ದಾನೆ. ಈತ ಮಹಿಳೆಯರ ಇನ್ನರ್‌ವೇರ್ಸ್‌ ಕದಿಯುತ್ತಿದ್ದಾನೆ. ಮೂರು ನಾಲ್ಕು ದಿನಗಳಿಂದ ಸಿಬಿಎಸ್‌ ಬಡಾವಣೆಯಲ್ಲಿ ಮಹಿಳೆಯರು ಒಣಗಿಹಾಕಿದ್ದ ಇನ್ನರ್‌ವೇರ್‌ಗಳು ಕಾಣೆಯಾಗಿದ್ದವು. ಮಹಿಳೆಯರು ಏಕಾಏಕಿ ಈ...

LPG ಟೆನ್ಶನ್ ನಡುವೆ ಸೀಮೆಎಣ್ಣೆ ಮಾರಾಟಕ್ಕೆ ಅಸ್ತು ಎಂದ ಕೇಂದ್ರ: ಪೆಟ್ರೋಲ್ ಬಂಕ್‌ ನಲ್ಲೂ ಸಿಗುತ್ತೆ ಕೆರೋಸಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆ, ಕೇಂದ್ರ ಸರ್ಕಾರ ತುರ್ತು ಕ್ರಮವಾಗಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಣೆಗೆ ತಾತ್ಕಾಲಿಕ ಅನುಮತಿ...

CINE | ‘ಲವ್ ಮಾಕ್ಟೇಲ್ 3’ಗೆ ಜೈ ಎಂದ ಫ್ಯಾಮಿಲಿ ಪ್ರೇಕ್ಷಕರು: 11 ದಿನದಲ್ಲಿ ಜಬರ್ದಸ್ತ್ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ‘ಧುರಂಧರ್ 2’ ಚಿತ್ರದ ಎದುರಲ್ಲಿಯೇ ತೆರೆಗೆ ಬಂದ ‘ಲವ್ ಮಾಕ್ಟೇಲ್ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ದೊಡ್ಡ ಪ್ಯಾನ್ ಇಂಡಿಯಾ...