ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರವಾಗದೇ ಹಿನ್ನಡೆಯಾಗುತ್ತಿದ್ದಂತೆ, ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಬೆಳವಣಿಗೆಯನ್ನು ತಮಿಳುನಾಡಿನ ಪರವಾಗಿ ಕಂಡಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಇದನ್ನು “ರಾಜ್ಯದ ಗೆಲುವು”...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭಾಷಾ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದ್ದು, ಆಟೋ ಮತ್ತು ಕ್ಯಾಬ್ ಚಾಲಕರಿಗೆ ಕನ್ನಡ ತಿಳಿದಿರಬೇಕು ಎಂಬ ಬೇಡಿಕೆ ಜೋರಾಗಿದೆ. ಈ ಕುರಿತು ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವನ್ಯಜೀವಿ ಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ನಾಲ್ಕು ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗಿದೆ.
ದಕ್ಷಿಣ ಆಫ್ರಿಕಾದಿಂದ ತರಿಸಲಾದ ಈ ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳನ್ನು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಭೂತ್ ಬಂಗ್ಲ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದ ಆರಂಭ ಪಡೆಯಲು ವಿಫಲವಾಗಿದೆ. ಅಕ್ಷಯ್ ಕುಮಾರ್ ನಟನೆಯ ಈ ಕಾಮಿಡಿ-ಹಾರರ್ ಚಿತ್ರ ಮೊದಲ ದಿನ ಕೇವಲ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಡೆ ಸೋಲಿನ ಸರಣಿಯಿಂದ ಬಳಲುತ್ತಿದ್ದ ಕೆಕೆಆರ್, ಇನ್ನೊಂದು ಕಡೆ ಗೆಲುವಿನ ಲಯ ಹಿಡಿಯಲು ಹೋರಾಟ ನಡೆಸುತ್ತಿದ್ದ ಗುಜರಾತ್ ಟೈಟಾನ್ಸ್ ಈ ರೋಚಕ ಹೋರಾಟದಲ್ಲಿ ಅಂತಿಮವಾಗಿ ಮಿಂಚಿದ್ದು ಗುಜರಾತ್. ನರೇಂದ್ರ...
ಜೀವನ ಯಾವಾಗಲೂ ಓಡುತ್ತಿರಬೇಕು ಅನ್ನೋ ಒತ್ತಡದಲ್ಲಿ ನಾವು ಬದುಕುತ್ತಿದ್ದೇವೆ. ಕೆಲಸ, ಜವಾಬ್ದಾರಿ, ಗುರಿ, ನಿರೀಕ್ಷೆಗಳು ಇವೆಲ್ಲದರ ನಡುವೆ ನಾವು ಸ್ವಲ್ಪ ನಿಲ್ಲೋದೇ ಮರೆತುಬಿಡುತ್ತೇವೆ. ಆದರೆ ಸತ್ಯ ಏನೆಂದರೆ, ಕೆಲವೊಮ್ಮೆ ಮುಂದೆ ಹೋಗೋದಕ್ಕಿಂತ ನಿಲ್ಲೋದು...
ಮನೆಯ ಊಟದಲ್ಲಿ ಅನ್ನದ ಜೊತೆ ಒಂದು ಬಿಸಿ ಬಿಸಿ ಸಾರು ಇದ್ದರೆ ಸಾಕು, ಊಟದ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲಿ ಕರ್ನಾಟಕದ ಮನೆಯ ಸುವಾಸನೆ ತುಂಬಿರುವ OG ತಿಳಿಸಾರು ಎಂದರೆ ವಿಶೇಷ ಮಾತೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬೇಸಿಗೆ ತನ್ನ ತೀವ್ರ ಮುಖ ತೋರಿಸುತ್ತಿದ್ದು, ಉಷ್ಣ ಅಲೆ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಏರಿಕೆಯಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಇನ್ನಷ್ಟು ಬಿಸಿಗಾಳಿ...
ಮೇಷಎಲ್ಲವೂ ಇಂದು ನಿಮಗೆ ಪೂರಕವಾಗಿ ಸಾಗುವುದು. ಈ ದಿನ ಸದುಪಯೋಗ ಮಾಡಿಕೊಳ್ಳಿ. ಪ್ರಮುಖ ಕಾರ್ಯ ಮುಗಿಸಿಕೊಳ್ಳಿ.ವೃಷಭಆರ್ಥಿಕ ಪ್ರಗತಿ ಸಾಧಾರಣ. ಅಧ್ಯಾತ್ಮದತ್ತ ಆಸಕ್ತಿ. ಸಣ್ಣ ವಿಷಯಗಳಿಗೆ ಹೆಚ್ಚು ಚಿಂತಿಸಬೇಡಿ. ದೃಢ ಮನಸ್ಸು ಪ್ರದರ್ಶಿಸಿ. ಕ್ರೀಡಾಳುಗಳಿಗೆ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಸ್ಥಗಿತಗೊಂಡಿದ್ದ ಹಾರ್ಮುಜ್ ಜಲಸಂಧಿ ಕೊನೆಗೂ ಮುಕ್ತವಾಗುತ್ತಿದ್ದು, ಎಲ್ಲಾ ದೇಶಗಳ ವಾಣಿಜ್ಯ ಹಡಗುಗಳ ಸಾಗಣೆಗೆ ಜಲಸಂಧಿಯನ್ನು ತೆರೆಯುವುದಾಗಿ ಇರಾನ್ ಘೋಷಣೆ ಮಾಡಿದೆ.
ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿದ್ದು, ಈ ಬೆನ್ನಲ್ಲೇ ವಿಪಕ್ಷಗಳ ವಿರುದ್ಧ ಗುಡುಗಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಸಂಭ್ರಮ, ವಿಜಯೋತ್ಸವ ನಿಜಕ್ಕೂ...
ದಿನವಿಡೀ ಕಾಡುವ ಕೆಟ್ಟ ಆಲೋಚನೆಗಳನ್ನು ಬದಿಗಿಟ್ಟು, ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡಿ.
ಅತಿಯಾದ ಆಲೋಚನೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈಗ ಮನಸ್ಸನ್ನು ಹಗುರಗೊಳಿಸಿ ಕಣ್ತುಂಬಾ ನಿದ್ರಿಸುವ ಸಮಯ, ತಲೆಯ ಮೇಲಿನ ಭಾರ ಇಳಿಸಿ, ಮನಸ್ಸು...