23.8 C
Mangalore
Friday, November 20, 2026
23.8 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಹಿಳಾ‌ ಮೀಸಲಾತಿಗೆ ಯಾರೂ ವಿರೋಧ ಇಲ್ಲ: ಸಚಿವ ದಿನೇಶ್ ಗುಂಡೂರಾವ್

ಹೊಸ ದಿಗಂತ ವರದಿ, ಮಂಗಳೂರು: ಮಹಿಳೆಯರಿಗೆ ಮೀಸಲಾತಿ ನೀಡುವ ಹೆಸರಿನಲ್ಲಿ ಅಧಿವೇಶನ ಕರೆದು ವಂಚಿಸುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ವಿಶೇಷ ಅಧಿವೇಶನ ಕರೆದು ಬಿಜೆಪಿ ಮುಖಭಂಗ ಅನುಭವಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್...

FOOD | ಆನಿಯನ್‌ -ಚೀಸ್‌ ಸ್ಯಾಂಡ್‌ವಿಚ್‌ ತಿಂದ್ರೆ ಬೇರೆ ಯಾವುದೂ ಇಷ್ಟವಾಗೋದಿಲ್ಲ

ಸಾಮಾಗ್ರಿಗಳುಈರುಳ್ಳಿಚೀಸ್‌ ಆರಿಗ್ಯಾನೊಚಿಲ್ಲಿಫ್ಲೇಕ್ಸ್‌ ಹಾಲುಮೈದಾಬ್ರೆಡ್ https://hosadigantha.com/mango-season-is-here-try-fresh-cut-mango-pickle-today/ ಮಾಡುವ ವಿಧಾನಮೊದಲು ಬಾಣಲೆಗೆ ಬೆಣ್ಣೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿಆಮೇಲೆ ಮೈದಾ ಹಾಕಿ ಬಾಡಿಸಿ, ನಂತರ ಸ್ವಲ್ಪ ಹಾಲು, ಉಪ್ಪು ಹಾಕಿಆಮೇಲೆ ಚೀಸ್‌ ಹಾಕಿ ಮಿಕ್ಸ್‌ ಮಾಡಿ ಅದು...

ಅಮೆರಿಕದ ಹಠಕ್ಕೆ ಏಟು ನೀಡಿದ ಇರಾನ್: ಮತ್ತೆ ಹಾರ್ಮುಜ್ ಜಲಸಂಧಿ ಬಂದ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಸಂಘರ್ಷ ಇನ್ನೇನ್ನು ಮುಗಿಯಿತು ಎಂದು ಅಂದುಕೊಂಡ ಕೂಡಲೇ ,ಇರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಮತ್ತೆ ನಿರ್ಬಂಧ ಹೇರಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ . ಅಮೆರಿಕ ಕದನ...

ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ʼಸೆವನ್ ಸೀಸ್ ಮರಿನರ್ʼ ಗ್ರ್ಯಾಂಡ್‌ ಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಇಂದು ಐಷಾರಾಮಿ ಕ್ರೂಸ್ ಹಡಗು ಸೆವನ್ ಸೀಸ್ ಮರಿನರ್ ಅನ್ನು ಸ್ವಾಗತಿಸಿದ್ದು, ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತೊಂದು...

ನಾನು ಕೂಡ ತಮಿಳಿಗ: ತಮಿಳುನಾಡು ಚುನಾವಣಾ ಅಖಾಡದಲ್ಲಿ ರಾಹುಲ್ ಗಾಂಧಿ ಬಿರುಸಿನ ಪ್ರಚಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಚುನಾವಣಾ ಅಖಾಡಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂಟ್ರಿ ನೀಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಿರುವಳ್ಳೂರು ಜಿಲ್ಲೆಯ ಪೊನ್ನೇರಿಯಲ್ಲಿ ನಡೆದ ಬೃಹತ್ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್​,...

Viral | ಮೈತುಂಬಾ ಸೊಳ್ಳೆಪರದೆ! ರಾತ್ರಿ ಕೆಲಸ ಮಾಡೋ ವಾಚ್‌ಮೆನ್‌ಗೆ ಸೊಳ್ಳೆಗಳದ್ದೇ ಕಾಟವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉದ್ಯೋಗ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಅತೀ ಪ್ರಮುಖವಾಗಿದ್ದರೂ ಇತ್ತೀಚೆಗೆ ಕಠಿಣ ಕೆಲಸದ ಒತ್ತಡದಿಂದ ಹಿಂಸೆ ಅನುಭವಿಸುತ್ತಿದ್ದವರು ಅನೇಕರು ಇದ್ದಾರೆ. ಈ ನಡುವೆ ಭದ್ರತಾ ಸಿಬ್ಬಂದಿಯೊಬ್ಬರು ರಾತ್ರಿ ಪಾಳಿಯಲ್ಲಿ ಸೊಳ್ಳೆ ಪರದೆಯೊಂದಿಗೆ...

ಮಹಿಳಾ ಮೀಸಲಾತಿ ಮಸೂದೆಗೆ ಸಿಗದ ಒಮ್ಮತ: ಇದು ಬಿಜೆಪಿಯ ಅವನತಿ ಆರಂಭ ಎಂದ ದೀದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯಲ್ಲಿ ಶುಕ್ರವಾರ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಒಮ್ಮತದ ಮತ ಸಿಗದ ಕಾರಣ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಈ ಬೆನ್ನಲ್ಲೇ ಇದು ಬಿಜೆಪಿ ಅವನತಿ ಆರಂಭವಾಗಿದೆ ಎಂದು...

Pros and Cons | ಸಮ್ಮರ್‌ನಲ್ಲಿ ತೂಕ ಇಳಿಸೋ ಗೋಲ್‌ ಇಟ್ಕೊಂಡಿದ್ದೀರಾ? ಇದನ್ನು ಮಿಸ್‌ ಮಾಡದೇ ಓದಿ

ಬೇಸಿಗೆಯಲ್ಲಿ ತೂಕ ಇಳಿಸೋದು ಸ್ವಲ್ಪ ಸುಲಭ. ಯಾಕಂದ್ರೆ ಬೇಸಿಗೆ ಊಟ ತಿಂಡಿ ಬಗ್ಗೆ ಜಾಸ್ತಿ ಇಂಟ್ರೆಸ್ಟ್‌ ಇರೋದಿಲ್ಲ. ಹಾಗೆ ವರ್ಕೌಟ್‌ ಮಾಡಿದ್ರೆ ಹೆಚ್ಚು ಕ್ಯಾಲೋರಿ ಕರಗಿ ಹೋಗುತ್ತದೆ. ಆದರೆ ವರ್ಕೌಟ್‌ ಮಾಡಲು ಮುನ್ನ...

ದೆಹಲಿಯಲ್ಲಿ ಭೀಕರ ಸ್ಫೋಟಕ್ಕೆ ಸಂಚು: ನಾಲ್ವರು ಉಗ್ರರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯಲ್ಲಿ ಭೀಕರ ಸ್ಫೋಟಕ್ಕೆ ಸಂಚು ರೂಪಿಸಿದ್ದ ನಾಲ್ವರು ಉಗ್ರರನ್ನು ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರದಿಂದ ಪೊಲೀಸರು ಬಂಧಿಸಿದ್ದಾರೆ . ದೆಹಲಿಯ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳನ್ನು ಗುರಿಯಾಗಿಸಿ ಐಇಡಿ...

ಮಹಿಳಾ ಮೀಸಲಾತಿಗೆ ನಮ್ದು ಯಾವ ಅಬ್ಜೆಕ್ಷನ್ನೂ ಇಲ್ಲ : ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ. ಇದೀಗ ಎಲ್ಲೆಡೆ ಈ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಇಲ್ಲಿ ನಮ್ಮ ಯಾವ ವಿರೋಧವೂ ಇಲ್ಲ ಎಂದು ಸಿಎಂ...

ತೀವ್ರ ಕುತೂಹಲ ಕೆರಳಿಸಿದ ನಮೋ ನಡೆ: ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತು

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಲೋಕಸಭೆಯಲ್ಲಿ ಶುಕ್ರವಾರ ಮಹಿಳಾ ಮೀಸಲಾತಿ ಮಸೂದೆಗೆ ಹಿನ್ನೆಡೆಯಾಗಿತ್ತು. ಹೀಗಾಗಿ ಪ್ರಧಾನಿ ಮೋದಿ ಅವರ ಇಂದಿನ ಭಾಷಣ ಹೆಚ್ಚು...

SHOCKING | ಪಾರ್ಟಿ ಮಾಡುವ ವೇಳೆ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪಾರ್ಟಿ ಮಾಡುವ ವೇಳೆ ಚಿಕನ್‌ ಮೂಳೆ ಗಂಟಲಿನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಕುಂಸಿಯ ಚೆನ್ನಹಳ್ಳಿಯಲ್ಲಿ ನಡೆದಿದೆ. ಮೃತ ಯುವಕನನ್ನು 21 ವರ್ಷದ ಸಚಿನ್‌ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಒಬ್ಬರ...