23.8 C
Mangalore
Friday, November 20, 2026
23.8 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

‘ಧೈರ್ಯ ಇದ್ರೆ ನೇರವಾಗಿ ದಾಳಿ ಮಾಡಿ, IT ರೈಡ್ ಮಾಡ್ಸೋದಲ್ಲ’: ಮಮತಾ ಬ್ಯಾನರ್ಜಿ ಅವಾಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಆದಾಯ ತೆರಿಗೆ ದಾಳಿಗಳ ಹಿನ್ನೆಲೆ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ...

Viral| ಪಂದ್ಯಕ್ಕೆ ಕರೆದಿಲ್ಲ ಎಂದು ಪಿಚ್ ಉಳುಮೆ ಮಾಡಿದ ಭೂಪ: ಫೈನಲ್ ಪಂದ್ಯವೇ ಕ್ಯಾನ್ಸಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿರೋಚಕ ಕ್ಷಣದಲ್ಲಿದ್ದ ಕ್ರಿಕೆಟ್ ಫೈನಲ್ ಪಂದ್ಯ ಏಕಾಏಕಿ ಗೊಂದಲಕ್ಕೆ ತಿರುಗಿದ ಘಟನೆ ಜಳಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಪಂದ್ಯ ಜೋರಾಗಿ ಸಾಗುತ್ತಿದ್ದಾಗ ಯುವಕನೊಬ್ಬ ಟ್ರ್ಯಾಕ್ಟರ್‌ನೊಂದಿಗೆ ಮೈದಾನಕ್ಕೆ ನುಗ್ಗಿ ಪಿಚ್ ಉಳುಮೆ ಮಾಡಿದ...

ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಂದೆಯ ನೆನೆದು ಪುತ್ರಿಯರಿಂದ ಭಾವನಾತ್ಮಕ ಪೋಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದು, ಇತ್ತ ತಂದೆಯ ಪರಿಸ್ಥಿತಿ ನೆನೆದು ಇಬ್ಬರು ಪುತ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ವಿನಯ್ ಪುತ್ರಿಯರಾದ ವೈಶಾಲಿ ಕುಲಕರ್ಣಿ...

SUMMER DRINK | ಖರ್ಜೂರ ಮಿಲ್ಕ್ ಶೇಕ್: ಶಕ್ತಿ ಜೊತೆಗೆ ದೇಹಕ್ಕೆ ತಂಪು ಕೊಡುವ ಪಾನೀಯ

ಬೇಸಿಗೆಯಲ್ಲಿ ತಂಪಾದ ಜೊತೆಗೆ ಆರೋಗ್ಯಕರ ಪಾನೀಯ ಬೇಕಾದ್ರೆ ಖರ್ಜೂರ ಮಿಲ್ಕ್ ಶೇಕ್ ಸೂಪರ್ ಆಯ್ಕೆ. ಖರ್ಜೂರದ ನೈಸರ್ಗಿಕ ಸಿಹಿ, ಹಾಲಿನ ಪೌಷ್ಟಿಕತೆ ಸೇರಿ ಈ ಡ್ರಿಂಕ್ ದೇಹಕ್ಕೆ ತಕ್ಷಣ ಎನರ್ಜಿ ಕೊಡುತ್ತದೆ. ಸಕ್ಕರೆ...

CINE | ಕಾಂತಾರ, ಕೆಜಿಎಫ್ ಆಯ್ತು.. ಈಗ ಹೊಂಬಾಳೆ ಅಂಗಳದಿಂದ ಬರ್ತಿದ್ದಾನೆ ಪರಶುರಾಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: 'ಕೆಜಿಎಫ್' ಮತ್ತು 'ಕಾಂತಾರ'ದಂತಹ ಜಾಗತಿಕ ಮಟ್ಟದ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲಮ್ಸ್, ಈಗ ಅನಿಮೇಷನ್ ಲೋಕದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದೆ. ಕಳೆದ ವರ್ಷ 'ಮಹಾವತಾರ ನರಸಿಂಹ' ಚಿತ್ರವನ್ನು ಯಶಸ್ವಿಯಾಗಿ ವಿತರಣೆ...

ಈಡನ್‌ನಲ್ಲಿ ಮೊದಲ ಗೆಲುವಿಗಾಗಿ KKR ಹೋರಾಟ: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಪಿಎಲ್ 2026ರ 28ನೇ ರೋಚಕ ಹಣಾಹಣಿ ಆರಂಭವಾಗಿದೆ. ತವರು ಮೈದಾನದಲ್ಲಿ ಈ ಸೀಸನ್‌ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ರಾಜಸ್ಥಾನ್...

BBMP ವಿಭಜನೆಗೆ ಓಕೆ, ಸಂಸತ್‌ ಕ್ಷೇತ್ರದಲ್ಲಿ ಯಾಕೆ ತಕರಾರು? ಕಾಂಗ್ರೆಸ್‌ಗೆ ತೇಜಸ್ವಿ ಪ್ರಶ್ನೆಗಳ ಸುರಿಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಮೀಸಲಾತಿ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಈಗ ಸಂಘರ್ಷದ ಕಿಚ್ಚು ಹತ್ತಿಕೊಂಡಿದೆ. ಮೀಸಲಾತಿ ಜಾರಿಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಘಟಕವು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ನಗರದ...

TIPS | ಹೀಟ್ ಸ್ಟ್ರೋಕ್‌ನಿಂದ ಪಾರಾಗಲು ಈ ಐದು ಸೂತ್ರಗಳನ್ನು ಮಿಸ್ ಮಾಡ್ದೆ ಫಾಲೋ ಮಾಡಿ

ಬೇಸಿಗೆಯ ಧಗಧಗಿಸುವ ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ಮತ್ತು ಆಂತರಿಕವಾಗಿ ತಂಪಾಗಿರಲು ಇಲ್ಲಿವೆ ಕೆಲವು ಪ್ರಮುಖ ಸಲಹೆಗಳು: ಬಾಯಾರಿಕೆ ಆಗದಿದ್ದರೂ ನಿಯಮಿತವಾಗಿ ನೀರು ಕುಡಿಯುವುದನ್ನು ಮರೆಯಬೇಡಿ. ಇದು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಎಳನೀರು, ಮಜ್ಜಿಗೆ, ಕಬ್ಬಿನ ಹಾಲು...

ಐಪಿಎಲ್ ಇತಿಹಾಸದಲ್ಲೇ ‘ಅನ್-ಲಕ್ಕಿ’ ಕ್ಯಾಪ್ಟನ್ ಪಟ್ಟಕ್ಕೇರಿದ ಇಶಾನ್ ಕಿಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೆ 73ಕ್ಕೂ ಹೆಚ್ಚು ನಾಯಕರುಗಳು ವಿವಿಧ ತಂಡಗಳನ್ನು ಮುನ್ನಡೆಸಿದ್ದಾರೆ. ಆದರೆ, ಸನ್ ರೈಸರ್ಸ್ ಹೈದರಾಬಾದ್ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್ ಮಾತ್ರ ಯಾರೂ...

ಶರಣಾಗಿ ಇಲ್ಲವೇ ಶಿಕ್ಷೆ ಅನುಭವಿಸಿ: ಬಂಗಾಳದಲ್ಲಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಗುಡುಗು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಬಂಗಾಳದ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಟ್ಟು,...

ಮೇ 5ರ ನಂತರ ರಾಜ್ಯ ರಾಜಕಾರಣ ಉಲ್ಟಾಪಲ್ಟಾ! HDK ಸಿಡಿಸಿದ ಹೊಸ ಬಾಂಬ್‌ನ ಗುಟ್ಟೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ದಾವಣಗೆರೆ ದಕ್ಷಿಣ ಉಪಚುನಾವಣೆಯು ಆಡಳಿತಾರೂಢ ಪಕ್ಷದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೊತ್ತಿದ...

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಿಲಿಂಡರ್ ಸ್ಫೋಟ: 3 ಲಕ್ಷ ನಗದು, ಚಿನ್ನಾಭರಣ ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದ್ದು, ಸಿಲಿಂಡರ್ ಸ್ಫೋಟದ ತೀವ್ರತೆಗೆ ಬಡ ಕುಟುಂಬವೊಂದರ ಆಸರೆಯಾಗಿದ್ದ ಗುಡಿಸಲು ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಗ್ರಾಮದ ನಿವಾಸಿ...