23.8 C
Mangalore
Friday, November 20, 2026
23.8 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

WEATHER | ಉತ್ತರ ಒಳನಾಡು-ದಕ್ಷಿಣ ಒಳನಾಡಿನಲ್ಲಿ ಇಂದು ವರ್ಷಧಾರೆ, ಆಲಿಕಲ್ಲು ಕೂಡ ಬೀಳಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉತ್ತರ ಒಳನಾಡು-ದಕ್ಷಿಣ ಒಳನಾಡಿನಲ್ಲಿ ಇಂದು ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಆಲಿಕಲ್ಲು ಸಹಿತ ಮಳೆಯಾಗುವ ಸಂಭವವಿದೆ....

ದಿನಭವಿಷ್ಯ: ಸಕಾಲದಲ್ಲಿ ಕೆಲಸ ಮುಗಿಸಿಬಿಡಿ, ವ್ಯವಹಾರದಲ್ಲಿ ವಿನಯ ಇರಲಿ

ಮೇಷಸಣ್ಣಪುಟ್ಟ ಗಾಯಗಳಾಗುವ ಸಾಧ್ಯತೆ ಬಗ್ಗೆ ಎಚ್ಚರ ವಹಿಸಿ. ಆರ್ಥಿಕ ಉನ್ನತಿ. ಕೌಟುಂಬಿಕ ಭಿನ್ನಮತ ಶಾಂತಿಯಿಂದ ಬಗೆಹರಿಸಿ.ವೃಷಭಮನಬಂದಂತೆ ಖರ್ಚು ಮಾಡದಿರಿ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಯೋಗವಿದೆ. ಸಾಂಸಾರಿಕ ಸೌಹಾರ್ದ, ಸಾಮರಸ್ಯ.  ಮಿಥುನಸಕಾಲದಲ್ಲಿ...

ದೇವೇಗೌಡರಿಗೆ ಸ್ಪೆಷಲ್ ಕಾರು: ಸರ್ಕಾರದಿಂದ ದುಬಾರಿ ವಾಹನ ಖರೀದಿಗೆ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ ದೇವೇಗೌಡ ಅವರಿಗೆ ರಾಜ್ಯ ಸರ್ಕಾರ ವಿಶೇಷ ಕಾರು ಒದಗಿಸಲು ಮುಂದಾಗಿದೆ. ಇದಕ್ಕಾಗಿ ಸುಮಾರು 1.25 ಕೋಟಿ ಮೌಲ್ಯದ ಐಷಾರಾಮಿ ವಾಹನ ಖರೀದಿಗೆ...

ಪರಮಾಣು ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ: ಟ್ರಂಪ್‌ ವಿರುದ್ಧ ಗುಡುಗಿದ ಇರಾನ್ ಅಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಕದನ ಮತ್ತಷ್ಟು ತ್ರೀವಗೊಳ್ಳುತ್ತಿದ್ದು, ಒಂದೆಡೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ಜಗತ್ತಿಗೆ ದೊಡ್ಡ ಹೊಡೆತ ನೀಡಿರುವ ಇರಾನ್ ,ಮತ್ತೆ ಅಮೆರಿಕ ವಿರುದ್ಧ ಗುಡುಗಿದೆ. ಡೊನಾಲ್ಡ್ ಟ್ರಂಪ್‌ ವಿರುದ್ಧ ಆಕ್ರೋಶ ಹೊರಹಾಕಿದ...

ರಾಮಾಯಣದ ಕುರಿತು ವ್ಯಂಗ್ಯ: ಪ್ರಕಾಶ್ ರಾಜ್ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮಾಯಣ ಕುರಿತು ಮಾಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಹಿನ್ನೆಲೆಯಲ್ಲಿ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿ, ತಮ್ಮ...

Beauty Sleep ಅಂದ್ರೇನು? ಇದ್ರಿಂದ ನಮಗೆ ಏನ್ ಹೆಲ್ಪ್ ಆಗುತ್ತೆ?

“Beauty Sleep” ಅನ್ನೋ ಪದ ನಾವು ಕೇಳಿರ್ತೀವಿ… ಆದರೆ ಅದು ಕೇವಲ ಮಾತಲ್ಲ, ನಿಜವಾಗಿಯೂ ನಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಮಹತ್ವವಾದದ್ದು. ರಾತ್ರಿ ಸರಿಯಾದ ನಿದ್ರೆ ತೆಗೆದುಕೊಳ್ಳೋದು ನಿಮ್ಮ ಮುಖದ...

ಪ್ರಿಯಾಂಶ್, ಕೊನೊಲಿ ಬ್ಯಾಟಿಂಗ್ ಅಬ್ಬರಕ್ಕೆ ನಡುಗಿದ ಲಖನೌ ಬೌಲರ್ಸ್: ಪಂತ್ ಬಳಗಕ್ಕೆ ಬಿಗ್ ಟಾರ್ಗೆಟ್ ನೀಡಿದ ಪಂಜಾಬ್​

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ ಬ್ಯಾಟಿಂಗ್ ಅಬ್ಬರಕ್ಕೆ ಲಖನೌ ಬೌಲರ್ಸ್ ಗಳು ನಡುಗಿದ್ದು, ನಿಗದಿತ 20 ಓವರ್ ಗಳಲ್ಲಿ ಪಂಜಾಬ್ ಕಿಂಗ್ಸ್ ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದೆ. ಟಾಸ್ ಸೋತು...

Dinner Special | ರಾತ್ರಿಯ ಊಟಕ್ಕೆ ಬೆಸ್ಟ್ ಈ ಆಲೂಗಡ್ಡೆ ಸೂಪ್

ದಿನವಿಡೀ ಕೆಲಸದ ಬಳಿಕ ರಾತ್ರಿ ಹೊತ್ತಿಗೆ ಲೈಟ್ ಆಗಿ, ಹೊಟ್ಟೆಗೆ ಸುಲಭವಾಗಿ ಜೀರ್ಣವಾಗುವ ಹಾಗೆ, ಹಾಗೇ ರುಚಿಕರವಾಗಿರುವ ಊಟ ಬೇಕು ಅನ್ನಿಸ್ತದೆ ಅಲ್ವಾ? ಅಂತಹ ಸಮಯದಲ್ಲಿ ಈ ಆಲೂಗಡ್ಡೆ ಸೂಪ್ ಬೆಸ್ಟ್ ಆಯ್ಕೆ....

ತಿಮ್ಮಪ್ಪನ ದರುಶನ ಪಡೆದ ಮಿಲ್ಕಿ ಬ್ಯೂಟಿ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಟಿ ತಮನ್ನಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಭಾನುವಾರ ತಿರುಮಲದ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ದೇವರ ದರುಶನ ಪಡೆದ...

ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಣು: 11,000 ಪೋಸ್ಟ್‌ಗಳಿಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಚ ರಾಜ್ಯ ಚುನಾವಣೆ ಘೋಷಣೆಗೊಂಡ ಬಳಿಕ ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ 11,000 ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ. ಈ ಕುರಿತು ಮಾಹಿತಿ...

ಕೊನೆಗೂ ಬಿಸಿಲಿಗೆ ಬಿತ್ತು ಬ್ರೇಕ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆಗಮನದ ಮುನ್ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ಗರಿಷ್ಠ ಮಟ್ಟ ತಲುಪಿರುವ ನಡುವೆಯೇ, ಜನರಿಗೆ ಕೊಂಚ ನಿರಾಳತೆಯ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ 40 ಡಿಗ್ರಿಗೂ ಮೀರಿದ ಉಷ್ಣಾಂಶ ದಾಖಲಾಗುತ್ತಿದ್ದ ಹಿನ್ನೆಲೆ ಜನಜೀವನ...

ಪಶ್ಚಿಮ ಬಂಗಾಳದಲ್ಲಿ ರಂಗೇರಿದ ಚುನಾವಣಾ ಅಖಾಡ: ಏಳು ಲಕ್ಷ ಹೊಸ ಮತದಾರರ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ಚುನಾವಣೆಗೆ ಇನ್ನೂ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಒಂದೆಡೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ. ಇದರ...