ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ‘ಧುರಂಧರ್’ ಸರಣಿ ಸಿನಿಮಾಗಳು ಕಲೆಕ್ಷನ್ ಮಾತ್ರವಲ್ಲ, ನಟರಿಗೂ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿವೆ. ವಿಶೇಷವಾಗಿ ಹಿರಿಯ ನಟ ರಾಕೇಶ್ ಬೇಡಿ ಅವರಿಗೆ ಸಿಕ್ಕ ಗೌರವ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಚಿಕಿತ್ಸೆಗೆಂದು ವಿಮ್ಸ್‌ಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಬಾತ್‌ರೂಮ್‌ನ ಗಾಜು ಒಡೆದು ಪರಾರಿಯಾಗಿದ್ದಾನೆ.
ಸೇಮ್ ಸಿನಿಮಾಗಳಲ್ಲಿ ತೋರಿಸುವಂತೆಯೇ ಈ ಕೈದಿ ವಾಶ್‌ರೂಮ್‌ಗೆ ಹೋಗ್ತೀನಿ ಎಂದು ಹೇಳಿದ್ದಾನೆ. ವಾಶ್‌ರೂಮ್‌ನಲ್ಲಿರುವ ಕಿಟಕಿಗಳನ್ನು ಒಡೆದು ಅಲ್ಲಿಂದ ಸದ್ದೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ರೋಚಕ ಹಂತದಲ್ಲಿ ನಡೆದ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ತವರಿನ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಈ...
ಇಂದು ನಮ್ಮ ನಿರ್ಧಾರಗಳಲ್ಲಿ ಎಷ್ಟು ನಮ್ಮತನವಿದೆ? ನಾವು ಆಯ್ಕೆ ಮಾಡೋದು ಕೆಲಸವಾಗಲಿ, ಸ್ಟೈಲ್ ಆಗಲಿ, ಗುರಿಗಳಾಗಲಿ ಅದರ ಹಿಂದೆ ನಮ್ಮ ಇಷ್ಟವೇ ಇದೆಯಾ, ಇಲ್ಲಾ 'ಇತರರು ಹೇಗೆ ಮಾಡ್ತಿದ್ದಾರೆ' ಅನ್ನೋ ಪ್ರಭಾವವೇ ಹೆಚ್ಚಾ?
ನಿಧಾನವಾಗಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆಯೇ ಸುಧಾಕರ್ ಅವರನ್ನು ಅಡ್ಮಿಟ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯದ ಒಂದು ಜಿಲ್ಲೆಯೂ ಕೂಡ ಈ ಬಿಸಿಲ ಧಗೆಗೆ ಹೊರತಾಗಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಅತಿಯಾದ ಬಿಸಿಲಿದ್ದು, ಇನ್ನು ಒಂದು ವಾರ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈಗಾಗಲೇ...
ಮಾವಿನ ಹಣ್ಣಿನ ಸೀಸನ್ ಅಂದರೆ ಅಡುಗೆ ಮನೆಯಲ್ಲಿ ಹೊಸ ರುಚಿಗಳ ಹಬ್ಬ! ಅದರಲ್ಲಿ ಕರಾವಳಿ ಕರ್ನಾಟಕದ ಫೇವರಿಟ್ ಡಿಶ್ ಆಗಿರುವ ಮಾವಿನ ಹಣ್ಣಿನ ಸಾರು ವಿಶೇಷ ಸ್ಥಾನ ಪಡೆದಿದೆ. ಸಿಹಿ, ಹುಳಿ ಮತ್ತು...
ಮೇಷಈ ದಿನ ಪ್ರಗತಿ ಸಾಧಿಸಿದರೂ ನಿಮಗೆ ಮಾತ್ರ ತೃಪ್ತಿಯಿಲ್ಲ. ನಿಮ್ಮ ಮನಸ್ಸು ಬೇರೇನನ್ನೋ ಬಯಸುತ್ತದೆ. ಮನೆಯಲ್ಲಿ ಕಲಹವಾದೀತು.ವೃಷಭಪ್ರಮುಖ ವಿಷಯದಲ್ಲಿ ನಿಮ್ಮ ನಿಲುವು ಬದಲಿಸುವ ಸನ್ನಿವೇಶ ಉಂಟಾದೀತು. ದುಡುಕಿನ ನಿರ್ಧಾರ ತಾಳದಿರಿ. ಎಲ್ಲರ ಜತೆ...
ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪಶ್ಚಿಮ ಬಂಗಾಳದಲ್ಲಿ ಇಂದು 152 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ.ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆಡಳಿತಾರೂಢ ದೀದಿ ಸರಕಾರದ ವಿರುದ್ಧ ಗುಡುಗಿದ್ದಾರೆ.
ಈ...
ಜೀವನವೆಂದ ಮೇಲೆ ಸಿಹಿ-ಕಹಿ ಘಟನೆಗಳು ಸಹಜ. ದಿನವಿಡೀ ನಡೆದ ಕಹಿ ಘಟನೆಗಳು ಅಥವಾ ನೋವಿನ ಸಂಗತಿಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಮಲಗುವುದರಿಂದ ಕೇವಲ ನಿದ್ರೆ ಮಾತ್ರವಲ್ಲ, ಆರೋಗ್ಯವೂ ಕೆಡುತ್ತದೆ. ನಿದ್ರೆ ಎಂಬುದು ಕೇವಲ ದೈಹಿಕ...
ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ತಾರಕ್ಕೇರಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ನಿಯಂತ್ರಣ ಬಿದ್ದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗಿದೆ. ಇತ್ತ ಭಾರತದಲ್ಲಿ ಇಂಧನ...
ಹೊಸದಿಗಂತ ಕಲಬುರಗಿ:
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆಯು ಶೇಕಡಾವಾರು ಅಂಕಗಳಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದರೂ ಸಹ, ರಾಜ್ಯಮಟ್ಟದ ಶ್ರೇಣಿಯಲ್ಲಿ ಮತ್ತೆ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಕಳೆದ 2024-25ನೇ ಸಾಲಿನಲ್ಲಿ...