27.5 C
Mangalore
Friday, November 20, 2026
27.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ‘ಖಳನಾಯಕ್ ರಿಟರ್ನ್ಸ್’ ಟೀಸರ್ ಔಟ್: ಮತ್ತೆ ರಗಡ್ ಅವತಾರದಲ್ಲಿ ಸಂಜಯ್ ದತ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಕ್ಲಾಸಿಕ್ ಹಿಟ್ ಚಿತ್ರ ‘ಖಳನಾಯಕ್’ ಈಗ ಹೊಸ ರೂಪದಲ್ಲಿ ಮರಳಿ ಬರುತ್ತಿದ್ದು, ‘ಖಳನಾಯಕ್ ರಿಟರ್ನ್ಸ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಶುಕ್ರವಾರ ಅನಾವರಣಗೊಂಡಿದ್ದು, ಸಂಜಯ್ ದತ್ ಅವರ...

ಶಾಂತಿ ಸಂಧಾನ | ಪಾಕ್ ಗೆ ಅರಾಗ್ಚಿ ಆಗಮನ: ನೇರ ಮಾತುಕತೆಗೆ ‘ನೋ’ ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮತ್ತು ಅಮೆರಿಕ ನಡುವಿನ ಎರಡನೇ ಹಂತದ ಶಾಂತಿ ಮಾತುಕತೆಗೆ ಸಿದ್ಧತೆ ಜೋರಾಗಿದ್ದು, ಈ ಮಹತ್ವದ ರಾಜತಾಂತ್ರಿಕ ಪ್ರಕ್ರಿಯೆಗಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ನೇತೃತ್ವದ ನಿಯೋಗ ಪಾಕಿಸ್ತಾನಕ್ಕೆ...

RCB vs GT | ಪಡಿಕ್ಕಲ್-ಕೊಹ್ಲಿ ಆರ್ಭಟಕ್ಕೆ ಟೈಟನ್ಸ್ ಧೂಳೀಪಟ: ಚಿನ್ನಸ್ವಾಮಿಯಲ್ಲಿ RCB ಮುಡಿಗೇರಿತು 50ನೇ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿಯಲ್ಲಿ ನಡೆದ ರೋಚಕ ಪಂದ್ಯದಲ್ಲಿ RCB ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ RCB ಮತ್ತೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್...

LIFE | ಆಯ್ಕೆ ಅನ್ನೋದು ನಮ್ಮ ಕೈಯಲ್ಲಿದೆ……ಸರಿಯಾಗಿ ಮಾಡಿದ್ರೆ ಜೀವನ ಬದಲಾಗಬಹುದು

ನಾವು ಯಾವ ಮನೆಯಲ್ಲಿ ಹುಟ್ಟುತ್ತೇವೆ, ಯಾವ ಪರಿಸ್ಥಿತಿಯಲ್ಲಿ ಬೆಳೆಯುತ್ತೇವೆ ಇವು ನಮ್ಮ ಕೈಯಲ್ಲಿರೋದಿಲ್ಲ. ಆದರೆ ಪ್ರತಿದಿನ ನಾವು ತೆಗೆದುಕೊಳ್ಳುವ ಸಣ್ಣ ಸಣ್ಣ ಆಯ್ಕೆಗಳು ಮಾತ್ರ ಸಂಪೂರ್ಣವಾಗಿ ನಮ್ಮದೇ. ಯಾವ ಮಾತಿಗೆ ಪ್ರತಿಕ್ರಿಯೆ ಕೊಡಬೇಕು,...

ಪಲ್ಯ, ಗ್ರೇವಿ & More 70 | ಸಾಂಪ್ರದಾಯಿಕ ರುಚಿಯ ಮಾವಿನಕಾಯಿ ಗೊಜ್ಜು: ಒಮ್ಮೆ ತಿಂದ್ರೆ ಈ ರುಚಿ ಮರೆಯೋದುಂಟಾ?

ಕರ್ನಾಟಕದ ಮನೆಮಾತಾದ ಮಾವಿನಕಾಯಿ ಗೊಜ್ಜು ಅನ್ನದ ಜೊತೆಗೆ ತಿನ್ನಲು ಸೂಪರ್ ಕಾಂಬಿನೇಷನ್. ಹಸಿ ಮಾವಿನಕಾಯಿ, ತೆಂಗಿನಕಾಯಿ ಮತ್ತು ಬೆಲ್ಲದ ಮಿಶ್ರಣ ಈ ಡಿಶ್‌ಗೆ ಸ್ಪೆಷಲ್ ರುಚಿ ಕೊಡುತ್ತದೆ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ...

WEATHER | ರಾಜ್ಯದಲ್ಲಿ ಬಿಸಿಲು–ಮಳೆ ಆಟ: ಹೀಟ್‌ವೇವ್ ಜೊತೆಗೆ ಆಲಿಕಲ್ಲು ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಹಲವೆಡೆ ಬಿಸಿಲಿನ ತೀವ್ರತೆ ಜನಜೀವನವನ್ನು ಪ್ರಭಾವಿತಗೊಳಿಸುತ್ತಿದೆ. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಉಷ್ಣ ಅಲೆ ಮುಂದುವರಿಯುತ್ತಿರುವಾಗಲೇ, ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು...

ದಿನಭವಿಷ್ಯ: ಊಹಾಪೋಹಕ್ಕೆ ತಲೆಕೆಡಿಸಿಕೊಳ್ಳಬೇಡಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಮೇಷಮಾಮೂಲಾಗಿ ದಿನ ಆರಂಭಗೊಂಡರೂ ಬಳಿಕ ಮಹತ್ವದ ಬೆಳವಣಿಗೆ ಉಂಟಾದೀತು. ಸಮಾರಂಭದಲ್ಲಿ ಭಾಗಿ. ಬಂಧುಮಿತ್ರರ ಭೇಟಿ.ವೃಷಭಜವಾಬ್ದಾರಿ ಹೆಚ್ಚಳ. ಇಷ್ಟವಿಲ್ಲದಿದ್ದರೂ ಕೆಲಸ ಮಾಡಲೇ ಬೇಕು. ಆತ್ಮೀಯರ ಜತೆ ಭಾವನೆ ಹಂಚಿಕೊಳ್ಳಲು ಬಯಸುವಿರಿ.ಮಿಥುನನಿಮಗೆ ಸಂಬಂಧಿಸಿ ಮುಖ್ಯ ಬೆಳವಣಿಗೆ...

ಶುಭರಾತ್ರಿ: ಒತ್ತಡದ ಬದುಕಿಗೆ ಗುಡ್-ಬೈ ಹೇಳಿ.. ದಿನದ ಕಷ್ಟ ಮರೆತು ನೆಮ್ಮದಿಯಾಗಿ ಮಲಗಿ

ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕಷ್ಟ, ಸವಾಲುಗಳನ್ನು ಎದುರಿಸುತ್ತಲೇ ಇರುತ್ತಾರೆ. ಕೆಲಸದ ಒತ್ತಡ, ವೈಯಕ್ತಿಕ ಸಮಸ್ಯೆಗಳು ನಮ್ಮ ನೆಮ್ಮದಿಯನ್ನು ಕಸಿದುಕೊಳ್ಳುತ್ತಿವೆ. ಆದರೆ, ದಿನವಿಡೀ ಎಷ್ಟೇ ಕಷ್ಟಗಳಿದ್ದರೂ, ರಾತ್ರಿಯ ಒಂದು ನೆಮ್ಮದಿಯ...

ಕ್ಯಾನ್ಸರ್ ಗೆದ್ದ ಇಸ್ರೇಲ್ ಪ್ರಧಾನಿ: ನೆತನ್ಯಾಹು ಆರೋಗ್ಯದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಾವು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿಷಯವನ್ನು ಇದೀಗ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಈ ಕಾಯಿಲೆಯ ಬಗ್ಗೆ ಈವರೆಗೆ ಗೌಪ್ಯತೆ ಕಾಪಾಡಿಕೊಂಡಿದ್ದ ಅವರು, ಇದೀಗ ಚಿಕಿತ್ಸೆ...

ಧ್ರುವ ಸರ್ಜಾ ಅಭಿಮಾನಿಗಳಿಗೆ ಶಾಕ್: ಯೂಟ್ಯೂಬ್‌ನಿಂದ ‘ಕೆಡಿ’ ಟ್ರೇಲರ್ ನಾಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಕೆಡಿ: ದಿ ಡೆವಿಲ್’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಚಿತ್ರತಂಡಕ್ಕೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದ...

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ: ರಾಜ್ಯ ಸರ್ಕಾರದ ವಿರುದ್ಧ ಆರ್‌.ಅಶೋಕ್ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ 'ಜನಿವಾರ' ತೆಗೆಸಿರುವ ಘಟನೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷ ನಾಯಕ ಆರ್‌. ಅಶೋಕ್, ಇದು ಕಾಂಗ್ರೆಸ್...

IPL | ಸಾಯಿ ಸುದರ್ಶನ್ ಅಬ್ಬರದ ಶತಕ: ಕ್ರಿಸ್ ಗೇಲ್ ದಾಖಲೆ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ಆರ್​​ಸಿಬಿ ವಿರುದ್ಧದ ಈ ಪಂದ್ಯದಲ್ಲಿ...