28.5 C
Mangalore
Wednesday, November 18, 2026
28.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ದಿನಭವಿಷ್ಯ: ಜವಾಬ್ದಾರಿ ಹೆಚ್ಚಾಗುವ ದಿನ, ಸಂಬಂಧಗಳಲ್ಲಿ ತಾಳ್ಮೆ ಇರಲಿ

ಮೇಷದಿನ ಸಾಮಾನ್ಯವಾಗಿ ಆರಂಭವಾದರೂ ಬಳಿಕ ಮಹತ್ವದ ಬೆಳವಣಿಗೆ ಸಂಭವಿಸಬಹುದು. ವೈಯಕ್ತಿಕ ಗುರಿ ಸಾಧನೆಗೆ ಹೆಚ್ಚು ಶ್ರಮ ಹಾಕುವಿರಿ.ವೃಷಭಜವಾಬ್ದಾರಿ ಹೆಚ್ಚಾಗುವ ದಿನ. ಯೋಚಿಸಿದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಕುಟುಂಬದ ಆಶಯಗಳು ಈಡೇರುವ ಸಾಧ್ಯತೆ ಇದೆ.ಮಿಥುನನಿಮಗೆ...

ಈ ಪುಟ್ಟ ಬೀಜದಲ್ಲಿದೆ ಅದ್ಭುತ ಮ್ಯಾಜಿಕ್: ಕುಡಿಯೋ ಮುಂಚೆ ಇದರ ಆರೋಗ್ಯ ರಹಸ್ಯ ತಿಳಿದುಕೊಳ್ಳಿ

ಗಾತ್ರದಲ್ಲಿ ಚಿಕ್ಕದಾದರೂ ಆರೋಗ್ಯದ ವಿಚಾರದಲ್ಲಿ ದೊಡ್ಡ ಮ್ಯಾಜಿಕ್ ಮಾಡಬಲ್ಲುದು ಈ ಪುಟ್ಟ ಸಬ್ಜಾ ಬೀಜ. ನೀರಿನಲ್ಲಿ ನೆನೆಸಿದ ಕೆಲವೇ ನಿಮಿಷಗಳಲ್ಲಿ ಉಬ್ಬಿ ಜೆಲ್‌ನಂತೆ ಆಗುವ ಈ ಬೀಜ, ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲ,...

ಅಮೆರಿಕ ಮುಂದೆ ಶರಣಾಯಿತೇ ಇರಾನ್? ಡೊನಾಲ್ಡ್ ಟ್ರಂಪ್ ಪೋಸ್ಟ್ ನ ಅಸಲಿಯತ್ತೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಪೋಸ್ಟ್ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕದನ ಆರಂಭವಾದ ದಿನದಿಂದ ಇಲ್ಲಿವರೆಗೆ...

ತಂಗಿಯ ಹಣಕ್ಕಾಗಿ ಶವವನ್ನೇ ಬ್ಯಾಂಕ್ ಮುಂದೆ ತಂದ ಅಣ್ಣ: ಶಾಕ್ ನಲ್ಲಿ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೃತಪಟ್ಟ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು ಅಗತ್ಯ ದಾಖಲೆಗಳಿಲ್ಲದೆ ಸಂಕಷ್ಟಕ್ಕೀಡಾದ ಅಣ್ಣ, ಕೊನೆಗೆ ಶವದ ಅವಶೇಷಗಳನ್ನೇ...

ಪಂಜಾಬ್ ಗೆ ಪ್ರಭಸಿಮ್ರನ್, ಸ್ಟೋಯ್ನಿಸ್ ಬಲ: ರಾಜಸ್ಥಾನ್​ ಗೆಲುವಿಗೆ 223 ರನ್​ಗಳ ಟಾರ್ಗೆಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪ್ರಭಸಿಮ್ರನ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್​ಗಳ ಬೃಹತ್ ಮೊತ್ತ ಗಳಿಸಿದೆ. ಟಾಸ್ ಸೋತು...

ಮುಂದಿನ ದಿನಗಳ ಪೆಟ್ರೋಲ್, ಡೀಸೆಲ್‌ ವಾಹನಗಳಿಗೆ ಭವಿಷ್ಯವಿಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮುಂದಿನ ದಿನಗಳಲ್ಲಿ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಆಗುವ ಬದಲಾವಣೆ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಸೂಚನೆ ನೀಡಿದ್ದು, ಪೆಟ್ರೋಲ್...

Soup | ರಾತ್ರಿ ಊಟಕ್ಕೆ ಬೆಸ್ಟ್ ಈ ಹುರುಳಿಕಾಳಿನ ಸೂಪ್

ರಾತ್ರಿ ಹೊಟ್ಟೆ ತುಂಬಿ, ಆದರೆ ಭಾರವಾಗದ ಊಟ ಬೇಕು ಅನ್ನೋರಿಗೆ ಹುರುಳಿಕಾಳಿನ ಸೂಪ್ ಉತ್ತಮ ಆಯ್ಕೆ. ಪ್ರೋಟೀನ್, ನಾರಿನಾಂಶ ಮತ್ತು ಕಬ್ಬಿಣ ಸಮೃದ್ಧವಾಗಿರುವ ಈ ಸೂಪ್ ತೂಕ ಇಳಿಕೆಗೆ ಸಹಕಾರಿ, ಹೊಟ್ಟೆ ತುಂಬಿದ...

ಕೊಲಂಬಿಯಾದ 80 ನೀರಾನೆಗಳ ರಕ್ಷಣೆಗೆ ‘ವಂತಾರ’ ನೆರವು: ಅನಂತ್ ಅಂಬಾನಿ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ವನ್ಯಜೀವಿ ರಕ್ಷಣೆ, ಸಂರಕ್ಷಣೆ ಎಂಬ ಅತ್ಯುತ್ತಮ ಉದ್ದೇಶ ಇರಿಸಿಕೊಂಡು ವಂತಾರ ಆರಂಭಿಸಿದ ಅನಂತ್ ಅಂಬಾನಿ ಅವರು ಅಧಿಕೃತವಾಗಿ ಕೊಲಂಬಿಯಾ ಸರ್ಕಾರಕ್ಕೆ...

ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನ ಮಾಡಿಯೇ ಮಾಡುತ್ತೇವೆ: ವಾರಾಣಸಿಯಲ್ಲಿ ಪ್ರಧಾನಿ ಮೋದಿ ಭರವಸೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ವಿಪಕ್ಷಗಳು ದ್ರೋಹ ಬಗೆದ ಕಾರಣದಿಂದ ತಡೆಯಾಗಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ತಾನು ಅನುಷ್ಠಾನ ಮಾಡಿಯೇ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮಹಿಳಾ ಸಮ್ಮೇಳನವನ್ನುದ್ದೇಶಿಸಿ...

CINE | ಮತ್ತೆ ಬರ್ತಿದ್ದಾರೆ ‘3 ಈಡಿಯಟ್ಸ್’: ಸೀಕ್ವೆಲ್‌ಗೆ ಆಮೀರ್ ಖಾನ್ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಜನಪ್ರಿಯ ಚಿತ್ರಗಳಲ್ಲಿ ಒಂದಾದ 3 ಈಡಿಯಟ್ಸ್ ಮತ್ತೆ ಬೆಳ್ಳಿ ಪರದೆ ಮೇಲೆ ಕಂಗೊಳಿಸಲು ಸಜ್ಜಾಗುತ್ತಿದೆ. ಚಿತ್ರದ ಸೀಕ್ವೆಲ್ ಕುರಿತು ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಇದೀಗ ನಟ ಆಮೀರ್...

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ವಿನಯ್ ಕುಲಕರ್ಣಿ: ಸಿಬಿಐಗೆ ನೊಟೀಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಹೈಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ವಿಚಾರಣೆ ನಡೆಸಿದ...

AAPಗೆ ಗುಡ್‌ಬೈ ಹೇಳಿ ಬಿಜೆಪಿಗೆ ಎಂಟ್ರಿ ಕೊಟ್ಟ ಸ್ವಾತಿ ಮಲಿವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಸ್ವಾತಿ ಮಲಿವಾಲ್, ಆಮ್ ಆದ್ಮಿ ಪಕ್ಷದ ಪಯಣಕ್ಕೆ ತೆರೆ ಎಳೆದು ಭಾರತೀಯ ಜನತಾ ಪಕ್ಷದ ಕೈ ಹಿಡಿದಿದ್ದಾರೆ. ದೆಹಲಿ ಬಿಜೆಪಿ ಘಟಕದ ನಾಯಕರ ಸಮ್ಮುಖದಲ್ಲಿ...