28.5 C
Mangalore
Wednesday, November 18, 2026
28.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

FOOD | ಅದೇ ಬೋರಿಂಗ್‌ ಬೋನ್‌ಲೆಸ್‌ ಚಿಕನ್‌ ತಿಂತಿದ್ದೀರಾ? ಈ ಮಸಾಲಾ ಹಚ್ಚಿ ಮ್ಯಾರಿನೇಟ್‌ ಮಾಡಿ ನೋಡಿ

ಸಾಮಾಗ್ರಿಗಳುಚಿಕನ್‌ ಬ್ರೆಸ್ಟ್‌ಉಪ್ಪುಖಾರದಪುಡಿಗರಂ ಮಸಾಲಾಸಾಂಬಾರ್‌ ಪುಡಿತಂದೂರಿ ಮಸಾಲಾಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಮೊಸರು https://hosadigantha.com/palya-gravy-more-74-andhra-style-gongura-pachadi-best-side-dish-for-hot-rice/ ಮಾಡುವ ವಿಧಾನಮೊದಲು ಚಿಕನ್‌ ಚೆನ್ನಾಗಿ ತೊಳೆದು ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್‌ ಮಾಡಿಬೌಲ್‌ನಲ್ಲಿ ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ,...

WEIGHT LOSS | ಯಾವ ಟೈಮ್‌ ಆದ್ರೂ ಒಕೆ ಆದರೆ ಈ ಸಮಯದಲ್ಲಿ ಮಾತ್ರ ತೂಕ ನೋಡ್ಕೊಂಡು ಬೇಜಾರಾಗ್ಬೇಡಿ

ಯಾವ ಸಮಯದಲ್ಲಿ ತೂಕವನ್ನು ಚೆಕ್‌ ಮಾಡಬೇಕು ಅನ್ನೋದನ್ನು ಸರಿಯಾಗಿ ತಿಳ್ಕೊಳೋದು ಮುಖ್ಯ. ಖಾಲಿಹೊಟ್ಟೆಯಲ್ಲಿ ಕಾಣುವ ತೂಕವೇ ಸರಿಯಾಗಿರುತ್ತದೆ. ಯಾವ ಸಮಯದಲ್ಲಿ ತೂಕವನ್ನು ನೋಡ್ಬೇಕು? ಯಾವಾಗ ನೋಡಬಾರದು? ಇಲ್ಲಿದೆ ಡೀಟೇಲ್ಸ್‌..ಇನ್ನೂ ಬಾತ್‌ರೂಮ್‌ ಹೋಗಿ ಮಲವಿಸರ್ಜನೆ...

ತಿರುಪತಿ ಲಡ್ಡುಗೆ ನಂದಿನಿ ತುಪ್ಪ: ಬಮುಲ್–ಟಿಟಿಡಿ ಮಧ್ಯೆ ನಡೆಯಿತು ಹೊಸ ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ನಂದಿನಿ ಬ್ರ್ಯಾಂಡ್ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ಲಡ್ಡು ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನು ಪೂರೈಸುವ...

​ಕುರ್ಚಿ ಉಳಿಸಿಕೊಳ್ಳಲು ‘ಅಹಿಂದ’ ಜಪ : ಸಿಎಂ ವಿರುದ್ಧ ಶ್ರೀರಾಮುಲು ಗರಂ

ಹೊಸದಿಗಂತ ವರದಿ ವಿಜಯನಗರ: ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಸ್ಫೋಟಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮತ್ತೆ 'ಅಹಿಂದ' ಸಮಾವೇಶದ ಕಾರ್ಡ್ ಬಳಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ....

ಕ್ಯಾಮರಾ ಚಾರ್ಜಸ್‌ ಡ್ರಾಪ್‌! ಇನ್ಮುಂದೆ ಹಂಪಿಯಲ್ಲಿ ಎಷ್ಟು ಬೇಕಾದ್ರೂ ಫೋಟೊಸ್‌ ತಗೋಬೋದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಶ್ವಪ್ರಸಿದ್ಧ ಐತಿಹಾಸಿಕ ತಾಣವಾದ ಹಂಪಿಯಲ್ಲಿ ಇಡೀಗ ಫೋಟೊಗ್ರಫಿ ನಿಯಮಗಳನ್ನು ಸಡಿಲಿಸಲಾಗಿದೆ. ಕ್ಯಾಮರಾ ಶುಲ್ಕ ಕೂಡ ಸಂಪೂರ್ಣ ರದ್ದಾಗಿದ್ದು, ಮನಬಂದಷ್ಟು ಫೋಟೊಗಳನ್ನು ತೆಗೆದುಕೊಳ್ಳಬಹುದಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ...

ಸಂಪುಟ ಪುನರ್‌ರಚನೆ ಚರ್ಚೆ ಚುರುಕು: ದೆಹಲಿಗೆ ತೆರಳಲು ತಯಾರಾದ ಶಾಸಕರ ದಂಡು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್‌ರಚನೆ ಕುರಿತು ಕಸರತ್ತು ಮತ್ತೆ ವೇಗ ಪಡೆದುಕೊಂಡಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್...

SHOCKING | ಮಾಗಡಿ ಕೆರೆಯಲ್ಲಿ ತೇಲುತ್ತಿತ್ತು ಕಂದಮ್ಮನ ಮೃತದೇಹ, ಬೆಚ್ಚಿಬಿದ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಬನವಾಡಿ ಕೆರೆಯಲ್ಲಿ ಮೂರು ವರ್ಷದ ಮಗುವಿನ ಮೃತದೇಹವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುದೂರು ಪೊಲೀಸ್‌ ವ್ಯಾಪ್ತಿಯ ಬಸವಣ್ಣ ದೇಗುಲದ ಬಳಿಯ ಕೆರೆಯಲ್ಲಿ ಮಗುವಿನ ಮೃತದೇಹ ಕಾಣಿಸಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಸುಮಾರು...

Fitness Formula | ಸಿಕ್ಸ್ ಪ್ಯಾಕ್ ಬೇಡ… ಹೆಲ್ದಿ ಬಾಡಿ ಸಾಕು ಅನ್ನೋರು ಈ ಸ್ಟೋರಿ ಓದಿ

ಇತ್ತೀಚೆಗೆ ಫಿಟ್ನೆಸ್ ಅಂದ್ರೆ ತಕ್ಷಣ ಸಿಕ್ಸ್ ಪ್ಯಾಕ್, ಮಸಲ್ ಬಾಡಿ ಅಂತ ಜನ ಯೋಚಿಸ್ತಾರೆ. ಆದರೆ ನಿಜವಾದ ಫಿಟ್ನೆಸ್ ಅಂದ್ರೆ ಕನ್ನಡಿ ಮುಂದೆ ಕಾಣೋ ರೂಪ ಅಲ್ಲ, ಒಳಗಿಂದ ಆರೋಗ್ಯಕರವಾಗಿ ಕೆಲಸ ಮಾಡೋ...

FOOD | ಬೇಸಿಗೆಯ ಧಗೆ ತಂಪು ಮಾಡೋಕೆ ಕೊತ್ತಂಬರಿ ಸೊಪ್ಪಿನ ತಂಬುಳಿ ಟ್ರೈ ಮಾಡಿ

ಬೇಸಿಗೆಯ ಉರಿ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಕೊತ್ತಂಬರಿ ಸೊಪ್ಪಿನ ತಂಬುಳಿ ಒಂದು ಅತ್ಯುತ್ತಮ ಕರ್ನಾಟಕ ಶೈಲಿಯ ಆರೋಗ್ಯಕರ ರೆಸಿಪಿ. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಮಾಡೋದು ಹೇಗೆ: ಮೊದಲು...

ಕೊರೋನಾ ಸಮಯದಲ್ಲೇ ಪೂಜಾ ದತ್ತಾಗೆ ಮದುವೆಯಾಗಿತ್ತು, ಗಂಡ ಸತ್ತುಹೋಗಿದ್ರು ಎಂದ ಟೆಕ್ಕಿ ತಂದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನಲ್ಲಿ ಜಾರ್ಖಂಡ್‌ ಮೂಲದ ಪೂಜಾ ದತ್ತ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕೇಸ್‌ನ ಆಳಕ್ಕೆ ಇಳಿದಿರುವ ಪೊಲೀಸರು ಸ್ಫೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ. ಆಡುಗೋಡಿ ಪೊಲೀಸರ ತನಿಖೆಯಲ್ಲಿ ಪೂಜಾ ಮಾನಸಿಕ ಖಿನ್ನತೆಗೆ,...

ಸಾಕ್ಷಿಗಳ ವಿಚಾರಣೆ ತುಂಬಾ ಟೈಮ್‌ ತಗೋತಿದೆ, ಜಾಮೀನು ಕೊಡಿ ಎಂದು ಅರ್ಜಿ ಹಾಕಿದ ನಟ ದರ್ಶನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನ ಎ2 ಆರೋಪಿ ನಟ ದರ್ಶನ್‌ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಸಾಕ್ಷಿಗಳ ವಿಚಾರಣೆ ತುಂಬಾ ಸಮಯ ತೆಗೆದುಕೊಳ್ಳುತಿದೆ ಎಂದು ಹೇಳಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ...

ಜಗನ್ನಾಥನ ದರುಶನಕ್ಕಿದೆ ಕಟ್ಟುನಿಟ್ಟಿನ ‘ಡ್ರೆಸ್ ಕೋಡ್’: ಹರಿದ ಜೀನ್ಸ್, ಸ್ಲೀವ್‌ಲೆಸ್ ಬಟ್ಟೆ ಧರಿಸಿದ್ರೆ ನೋ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಾಲಯದ ಪಾವಿತ್ರ್ಯತೆಯನ್ನು ಉಳಿಸುವ ನಿಟ್ಟಿನಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಹೊಸ ವಸ್ತ್ರ ಸಂಹಿತೆ ಜಾರಿಗೆ ಬರಬಹುದಾದ ಸಾಧ್ಯತೆ ಕಾಣಿಸುತ್ತಿದೆ. ಈ ಕುರಿತು ರಾಜ್ಯ ಕಾನೂನು ಆಯೋಗ ಸರ್ಕಾರಕ್ಕೆ ಮಹತ್ವದ...