November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿ ಸಿಕ್ಕಿಬಿದ್ದ ಮಹಿಳೆ: ʼಶುದ್ಧೀಕರಣʼಕ್ಕಾಗಿ ಗ್ಯಾಂಗ್‌ ರೇ*ಪ್‌!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಗಂಡನನ್ನು ಬಿಟ್ಟು ತನ್ನ ಪ್ರಿಯಕರನ ಜೊತೆ ಜೀವನ ನಡೆಸಲು ಓಡಿಹೋಗಿ ಸಿಕ್ಕುಬಿದ್ದ ಮಹಿಳೆಗೆ ʼಶುದ್ಧೀಕರಣʼದ ಹೆಸರಿನಲ್ಲಿ ಸಾಮೂಹಿಕ ಅತ್ಯಾಚಾರ, ದೈಹಿಕ ಹಿಂಸೆ ನೀಡಿರುವ ಘಟನೆ ಗುಜರಾತ್‌ನ ಸುರೇಂದ್ರನಗರದಲ್ಲಿ ನಡೆದಿದೆ. ಈ...

ಸಿದ್ಧಾರ್ಥ್-ಕಿಯಾರಾ ಬಾಳಲ್ಲಿ ಮತ್ತೆ ಹರುಷ: ಮಲ್ಹೋತ್ರಾ ಕುಟುಂಬಕ್ಕೆ ಹೊಸ ಸದಸ್ಯ ಆಗಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಅತೀ ದೊಡ್ಡ ಖುಷಿಯ ಸುದ್ದಿಯೊಂದನ್ನು ಸೋಷಿಯಲ್...

Be Aware | ಮಗುವಿನ ಮೇಲೆ ಬಿಸಿ ಹಾಲು/ನೀರು ಚೆಲ್ಲಿದಾಗ ಈ ತಪ್ಪುಗಳನ್ನು ಮಾಡಬೇಡಿ, ತಕ್ಷಣ ಈ ಪ್ರಥಮ ಚಿಕಿತ್ಸೆ ನೀಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮನೆಯಲ್ಲಿ ಸಣ್ಣ ಮಕ್ಕಳಿದ್ದಾಗ ಪ್ರತಿಯೊಂದು ಕ್ಷಣವೂ ಎಚ್ಚರಿಕೆ ಅಗತ್ಯ. ಆಟವಾಡುತ್ತಾ ಅಥವಾ ಆಕಸ್ಮಿಕವಾಗಿ ಕಾದ ಹಾಲು, ಟೀ ಅಥವಾ ಕುದಿಯುವ ನೀರು ಮಗುವಿನ ಮೈಮೇಲೆ ಚೆಲ್ಲಿದರೆ, ಆ ಕ್ಷಣದಲ್ಲಿ ಪೋಷಕರು...

ಬೆಂಗಳೂರಿನಲ್ಲಿ ಎಸ್‌ಐಆರ್‌ ಪ್ರಕ್ರಿಯೆಗೆ ವೇಗ ನೀಡಲು ಹೆಚ್ಚುವರಿಯಾಗಿ 1,117 ಅಧಿಕಾರಿಗಳ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮತದರಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಆರ್‌ ಜಿಬಿಎ ವ್ಯಾಪ್ತಿಯಲ್ಲಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಹೆಚ್ಚುವರಿಯಾಗಿ 1,117...

ಮಹಾನ್ ಸಾಹಿತಿ ಡಿವಿಜಿ ಪುಣ್ಯಸ್ಮರಣೆ: ಕಗ್ಗದ ಕಾಲಾತೀತ ತತ್ವಗಳಿಗೆ ಸಿಎಂ ಡಿಕೆಶಿ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇಂದು ಕನ್ನಡದ ಕಗ್ಗಬ್ರಹ್ಮ, ಆಧುನಿಕ ಸರ್ವಜ್ಞ್ಯ ಡಾ. ಡಿ.ವಿ. ಗುಂಡಪ್ಪ ಅವರ ಪುಣ್ಯಸ್ಮರಣೆಯ ದಿನವಾಗಿದ್ದು, ಸಿಎಂ ಡಿ.ಕೆ. ಶಿವಕುಮಾರ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ಮಂಕುತಿಮ್ಮನ ಕಗ್ಗದ ಮೂಲಕ ನಮ್ಮೆಲ್ಲರಿಗೂ ಬದುಕಿನ...

ನೆಟ್‌ಫ್ಲಿಕ್ಸ್ ರೇಟಿಂಗ್‌ನಲ್ಲಿ ‘ಇಂಡಿಯಾಸ್ ಗಾಟ್ ಲೇಟೆಂಟ್’ ಧಮಾಕ: ಕಪಿಲ್ ಶರ್ಮಾಗೆ ಶುರುವಾಯ್ತಾ ಅಸೂಯೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ 'ದಿ ಕಪಿಲ್ ಶರ್ಮಾ ಶೋ'ಗೆ ಆಗಮಿಸಿದ್ದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ, "ಇಂದಿನ ಕಾಲದಲ್ಲಿ ಅಶ್ಲೀಲ ಮಾತುಗಳಿಲ್ಲದೆ ಕಾಮಿಡಿ ಮಾಡುವ ಏಕೈಕ ಕಾಮಿಡಿಯನ್ ಅಂದರೆ ಕಪಿಲ್ ಶರ್ಮಾ ಮಾತ್ರ"...

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ಅವಕಾಶ ನೀಡುವುದು ಮೋದಿ ಸರ್ಕಾರದ ಪ್ರಥಮ ಆದ್ಯತೆ: ವಿಜಯೇಂದ್ರ

ಹೊಸದಿಗಂತ ವರದಿ ಗದಗ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರು, ಯುವಕರು, ಅನ್ನದಾತರು ಹಾಗೂ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ....

ಪ್ರಧಾನಿಯವರ 25 ವರ್ಷಗಳ ಆಡಳಿತವನ್ನು ಸ್ಮರಿಸಲು ʼಸೇವಾ ಸಂಕಲ್ಪ ಅಭಿಯಾನʼ : ಯಾವೆಲ್ಲಾ ಕಾರ್ಯಕ್ರಮಗಳಿವೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾರ್ವಜನಿಕ ಸೇವೆಯಲ್ಲಿ ಸಾಟಿಯಿಲ್ಲದ ಮೈಲಿಗಲ್ಲು ಸ್ಥಾಪಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಸರ್ಕಾರದ ಮುಖ್ಯಸ್ಥರಾಗಿ ಇಂದು ಸತತ 25 ವರ್ಷಗಳ ಐತಿಹಾಸಿಕ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರಧಾನಿಯವರ 25 ವರ್ಷಗಳ ಆಡಳಿತವನ್ನು...

‘ದೃಶ್ಯಂ-3’ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್: ಟಿಕೆಟ್ ಡಿಸ್ಕೌಂಟ್ ಇಲ್ದೇ ಇದ್ರೂ ಭರ್ಜರಿ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ 'ದೃಶ್ಯಂ-3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಮಂಗಳವಾರ ಒಂದೇ ದಿನ ಸುಮಾರು 18.25 ಕೋಟಿ ಗಳಿಕೆ ಕಾಣುವ...

ಗುಜರಾತ್‌ ಸಿಎಂನಿಂದ ದೇಶದ ಪ್ರಧಾನಿವರೆಗೆ: ಮೋದಿ ಅವರ 25 ವರ್ಷಗಳ ಸುದೀರ್ಘ ಪಯಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಇಂದಿಗೆ ಸತತ ೨೫ ವರ್ಷಗಳ ಅಧಿಕಾರವನ್ನು ಪೂರೈಸಿದ್ದಾರೆ. ಈ ಅಪರೂಪದ ಸಾಧನೆ ಮಾಡಿದ ಕೆಲವೇ ನಾಯಕರಲ್ಲಿ ಪ್ರಧಾನಿ...

ಕಿವೀಸ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಏಷ್ಯನ್ ಗೇಮ್ಸ್‌ನ ಐವರು ಸ್ಟಾರ್‌ಗಳಿಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಝಿಲೆಂಡ್ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ 5 ಪಂದ್ಯಗಳ ಟಿ20 ಸರಣಿಗೆ 16 ಸದಸ್ಯರ ಬಲಶಾಲಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯಲ್ಲಿ ಭಾಗವಹಿಸಿದ್ದ...

ಎರಡು ತಿಂಗಳಿನಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ : 372 ಮಾಲೀಕರಿಗೆ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಸೈಟ್‌ಗಳ ಕ್ಲೀನಿಂಗ್‌ ಡ್ರೈವ್‌ ನಡೆಯುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ ಕಾಪಾಡಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ತ್ಯಾಜ್ಯ ಮುಕ್ತ ಅಭಿಯಾನದಡಿ ಬೆಂಗಳೂರು ದಕ್ಷಿಣ ನಗರ...