28.5 C
Mangalore
Wednesday, November 18, 2026
28.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪಿಕಪ್‌ ವಾಹನ ಪಲ್ಟಿಯಾಗಿ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ 14 ಜನರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಧ್ಯಪ್ರದೇಶದ ಧಾರ್‌ನಲ್ಲಿ ಕಾರ್ಮಿಕರು ತೆರಳುತ್ತಿದ್ದ ಪಿಕಪ್‌ ವಾಹನ ಪಲ್ಟಿಯಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ 14 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಿರ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ....

WOMEN | ಪೀರಿಯಡ್ಸ್‌ ಬೇಗ ಆಗ್ಬೇಕಾ? ದಿನವನ್ನು ಪ್ರೀಪೋನ್‌ ಮಾಡಿಕೊಳ್ಳೋಕೆ ಇದನ್ನು ತಿನ್ನಿ

ದೇವಸ್ಥಾನಕ್ಕೆ, ಟ್ರಿಪ್‌ಗೆ, ಮನೆಯಲ್ಲಿ ಫಂಕ್ಷನ್‌ ಇದೆ ಎಂದೋ ಪಿರಿಯಡ್ಸ್‌ ಪ್ರೀಪೋನ್‌ ಮಾಡಿಕೊಳ್ಳಬೇಕಾದ್ರೆ ಅದಕ್ಕೆ ಮಾತ್ರೆ ಕುಡಿಯೋದು ಬೇಕಿಲ್ಲ. ಮನೆಯಲ್ಲಿ ಈ ರೀತಿ ಆಹಾರ ಸೇವನೆ ಮಾಡಿದರೆ ಪೀರಿಯಡ್ಸ್‌ ಮುನ್ನವೇ ಬರುತ್ತದೆ. ಒಂದು ತಿಳಿದುಕೊಳ್ಳಿ. ದೇಹ...

ಅಬ್ರಹಾಂ ಲಿಂಕನ್ ನೌಕೆಯ ಮೇಲೆ ಸರಣಿ ಕ್ಷಿಪಣಿ ದಾಳಿ: ಇರಾನ್ ಅಬ್ಬರಕ್ಕೆ ನಡುಗಿದ ಅಮೆರಿಕನ್ ಸೈನ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ಗಾಢವಾಗಿದ್ದು, ಇರಾನ್ ಹಾಗೂ ಅಮೆರಿಕ-ಇಸ್ರೇಲ್ ಪಡೆಗಳ ನಡುವಿನ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ತಲುಪಿದೆ. ಇರಾನ್‌ನ ಶಾಂತಿ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ...

ಬೆಂಗಳೂರಿಗರೇ ಇಂದು ಈ ರಸ್ತೆಯಲ್ಲಿ ಓಡಾಡಿಲ್ಲ ಅಂದ್ರೆ ನಿಮಗೇ ಒಳ್ಳೆಯದು! ಸಂಚಾರ ಪೊಲೀಸರಿಂದ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರು ಒಂದೇ ಒಂದು ಬೇಸಿಗೆ ಮಳೆಗೆ ನೆಂದು ತೊಪ್ಪೆಯಾಗಿ ಮಲೆನಾಡಿನಂತೆ ಕಾಣಿಸುತ್ತಿದೆ. ಹಲವರು ತಣ್ಣಗಿನ ಮಳೆ, ಗಾಳಿಯನ್ನು ಎಂಜಾಯ್‌ ಮಾಡುತ್ತಾ ನೆಮ್ಮದಿಯ ನಿದ್ದೆ ಮಾಡಿದ್ದಾರೆ. ಆದರೆ ಕೆಲವರಿಗೆ ನಿನ್ನೆ...

ಮನಸ್ಸಿನ ನೆಮ್ಮದಿಗೆ ಮೆಲೋಡಿ ಮ್ಯೂಸಿಕ್: ಸಂಗೀತ ಕೇವಲ ಕೇಳುವುದಕ್ಕಲ್ಲ, ಇದೊಂದು ಅತ್ಯುತ್ತಮ ಥೆರಪಿ!

ಇಂದಿನ ಗಡಿಬಿಡಿಯ ಜೀವನದಲ್ಲಿ ಪ್ರತಿಯೊಬ್ಬರೂ ಮಾನಸಿಕ ಒತ್ತಡ ಅಥವಾ ಆತಂಕಕ್ಕೆ ಒಳಗಾಗುವುದು ಸಹಜ. ಇಂತಹ ಸಮಯದಲ್ಲಿ ನಮಗೆ ಅತ್ಯಂತ ಹತ್ತಿರದ ಮತ್ತು ಸುಲಭವಾಗಿ ಸಿಗುವ ಮದ್ದು ಎಂದರೆ ಅದು 'ಸಂಗೀತ'. ಕೇವಲ ಮನರಂಜನೆಯ...

ಒಂದೇ ಒಂದು ಮಳೆಗೆ ನಲುಗಿಹೋದ ಬೆಂಗಳೂರು, ಒಟ್ಟಾರೆ ಹತ್ತು ಮಂದಿ ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಸಿಲಿನಿಂದ ಬೆಂದು ಹೋಗಿದ್ದ ಬೆಂಗಳೂರು ಮಳೆಯಿಂದಾಗಿ ತಂಪಾಗಿದ್ದೇನೋ ನಿಜ, ಆದರೆ ಮಳೆಯ ಉಗ್ರರೂಪಕ್ಕೆ ಬೆಂಗಳೂರಿನಲ್ಲಿ ಹತ್ತು ಮಂದಿಯ ಪ್ರಾಣ ಹೋಗಿದೆ. ಹೌದು, ಬೆಂಗಳೂರಿನ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಶವಾಗಾರದ ಬಳಿ ಕಾಂಪೌಂಡ್‌...

ಇರಾನ್ ಸಂಘರ್ಷಕ್ಕೆ ಮಹತ್ವದ ತಿರುವು: ಅಮೆರಿಕ ಸಂಸತ್ತಿನ ‘ವಾರ್ ಪವರ್ಸ್ ಆಕ್ಟ್’ ಗಡುವು ನಾಳೆಗೆ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಾಳೆ ಅತ್ಯಂತ ನಿರ್ಣಾಯಕ ದಿನ. ಕಾಂಗ್ರೆಸ್ (ಅಮೆರಿಕ ಸಂಸತ್ತು) ಅನುಮತಿಯಿಲ್ಲದೆ ಆರಂಭಿಸಲಾದ ಈ ಯುದ್ಧಕ್ಕೆ ಕಾನೂನಾತ್ಮಕವಾಗಿ...

ಬೆಂಗಳೂರಿನಲ್ಲಿ ಈ ರೀತಿ ಮಳೆ ಬಿದ್ದು 25 ವರ್ಷಗಳೇ ಆಗಿತ್ತು! ರಸ್ತೆಗಳೆಲ್ಲಾ ಬ್ಲಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಸಿಲಿನಿಂದ ಬೆಂದು ಕಾದ ಹೆಂಚಿನಂತಾಗಿದ್ದ ಬೆಂಗಳೂರು ಇದೀಗ ಧಾರಾಕಾರ ಮಳೆಗೆ ಪತರುಗುಟ್ಟಿದೆ. ಒಂದೇ ಒಂದು ಬೇಸಿಗೆ ಮಳೆಗೆ ರಾಜಧಾನಿ ಬೆಂಗಳೂರು ನೆಂದು ಹೋಗಿದ್ದು, ಸಿಕ್ಕಾಪಟ್ಟೆ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರು ಅಷ್ಟು ದೊಡ್ಡದಾಗಿದ್ದು,...

244 ರನ್‌ಗಳ ಗುರಿ ಬೆನ್ನಟ್ಟಿ ಗೆದ್ದ ಸನ್ ರೈಸರ್ಸ್: ವಾಂಖೆಡೆಯಲ್ಲಿ ಮುಂಬೈಗೆ ಮತ್ತೆ ಮುಖಭಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ರನ್‌ಗಳ ಹೊಳೆಯೇ ಹರಿಯಿತು. ಬ್ಯಾಟರ್‌ಗಳ ಅಬ್ಬರಕ್ಕೆ ಬೌಂಡರಿ ಗೆರೆಗಳು ಚಿಕ್ಕದಾದವು. ಮುಂಬೈ ಇಂಡಿಯನ್ಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, 6...

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ: ಮೃತರ ಕುಟುಂಬಕ್ಕೆ ನೆರವು ಘೋಷಿಸಿದ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಬ್ಬರಿಸಿದ ಭಾರಿ ಮಳೆ ಭೀಕರ ದುರಂತಕ್ಕೆ ಕಾರಣವಾಗಿದೆ. ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದ ಗೋಡೆ ಕುಸಿದು 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ....

ಪಲ್ಯ, ಗ್ರೇವಿ & More 75 | ನುಗ್ಗೇಕಾಯಿಯಲ್ಲಿರೋ ಅಷ್ಟು ಕ್ಯಾಲ್ಶಿಯಂ ಹಾಲಿನಲ್ಲಿಯೂ ಇಲ್ಲ, ಇದರ ರುಚಿಯಾದ ಡ್ರೈ ಹೀಗೆ ಮಾಡಿ

ಸಾಮಾಗ್ರಿಗಳು ನುಗ್ಗೇಕಾಯಿಉಪ್ಪುಬೆಳ್ಳುಳ್ಳಿಖಾರದಪುಡಿಎಣ್ಣೆ https://hosadigantha.com/bored-of-boneless-chicken-try-this-spicy-marinated-masala-recipe/ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಹಾಕಿ, ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿಆನಂತರ ನುಗ್ಗೇಕಾಯಿ ಹಾಕಿ ಬಾಡಿಸಿಕಡೆಗೆ ಉಪ್ಪು ಹಾಗೂ ಪೆಪ್ಪರ್‌, ಬೇಕಿದ್ದಲ್ಲಿ ಕಾಳುಮೆಣಸಿನ ಪುಡಿ ಹಾಕಿ ನೀರು ಹಾಕುತ್ತಾ ಬೇಯಿಸಿಕೊಂಡ್ರೆ ಡ್ರೈ...

WEATHER | ಸೂರ್ಯನ ಕೆಂಗಣ್ಣಿಗೆ ಬೆಂದ ಕರ್ನಾಟಕ: ಕೆಲವೇ ಗಂಟೆಗಳಲ್ಲಿ ತಂಪು ನೀಡಲಿದೆಯೇ ವರುಣನ ಸಿಂಚನ?

ಕರ್ನಾಟಕದಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇಂದೂ ಕೂಡ ಬಿಸಿಲಿನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಇರಲಿದ್ದು, ಕೇವಲ ಕೆಲವು...