30.5 C
Mangalore
Wednesday, November 18, 2026
30.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ʼನಾನು ತಂದೆಯಾದೆʼ ಖುಷಿಯಿಂದ ಪೋಸ್ಟ್‌ ಹಂಚಿಕೊಂಡ ಡಾಲಿ ಧನಂಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇತ್ತೀಚೆಗಷ್ಟೇ ಡಾಲಿ ಧನಂಜಯ್‌ ಹಾಗೂ ಡಾ. ಧನ್ಯತಾ ಪ್ರೆಗ್ನೆನ್ಸಿ ಫೋಟೊಶೂಟ್‌ನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಡಾಲಿ ತಂದೆಯಾಗ್ತಿದ್ದಾರೆ ಎಂದು ಖುಷಿ ಪಟ್ಟಿದ್ದರು. ಇದೀಗ ಬೆಳಗ್ಗೆಯೇ ಗುಡ್‌ನ್ಯೂಸ್‌ ಸಿಕ್ಕಿದ್ದು, ನಾನು ತಂದೆಯಾದೆ, ನಮ್ಮ...

ರಾಜಸ್ಥಾನದ ಬೃಹತ್ ಮೊತ್ತ ಧೂಳಿಪಟ: ದಾಖಲೆಯ ರನ್ ಬೆನ್ನಟ್ಟಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 43ನೇ ಪಂದ್ಯವು ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿತು. ರಾಜಸ್ಥಾನ್ ರಾಯಲ್ಸ್ ನೀಡಿದ್ದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ...

ಪಲ್ಯ, ಗ್ರೇವಿ & More 77 | ಮಕ್ಕಳು ಕೂಡ ಇಷ್ಟಪಡುವ ಹಾಗಲಕಾಯಿಯ ಗೊಜ್ಜಿನ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಹಾಗಲಕಾಯಿಹುಣಸೆಹುಳಿಟೊಮ್ಯಾಟೊಈರುಳ್ಳಿಬೆಲ್ಲಉಪ್ಪುಒಣಮೆಣಸುಕೊತ್ತಂಬರಿ ಕಾಳಿನ ಪುಡಿಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಒಣಮೆಣಸು ಹಾಕಿಆನಂತರ ಈರುಳ್ಳಿ ಹಾಕಿ ಬಾಡಿಸಿಕಡೆಗೆ ಟೊಮ್ಯಾಟೊ ಹಾಕಿ ಮಿಕ್ಸ್‌ ಮಾಡಿ, ಹಾಗಲಕಾಯಿ ಹಾಕಿ ಬಾಡಿಸಿಹಾಗಲಕಾಯಿ ಚೆನ್ನಾಗಿ ಬೇಯುವವರೆಗೂ ಸಣ್ಣ...

Thought of The Day | ಸುಳ್ಳಿನ ನೂರು ಮಾತುಗಳಿಗಿಂತ ಸತ್ಯದ ಒಂದು ಮೌನವೇ ಲೇಸು!

ಸುಭಾಷಿತ"ಸತ್ಯವು ಸೂರ್ಯನಿದ್ದಂತೆ. ಮೋಡಗಳು ಅದನ್ನು ಸ್ವಲ್ಪ ಸಮಯ ಮುಚ್ಚಿಡಬಹುದು, ಆದರೆ ಅದು ಎಂದಿಗೂ ಅಳಿಯುವುದಿಲ್ಲ." ಬದುಕಿನ ಪಯಣದಲ್ಲಿ ನಾವು ಎದುರಿಸುವ ಅತ್ಯಂತ ಕಠಿಣವಾದ ಆದರೆ ಅತ್ಯಂತ ಪವಿತ್ರವಾದ ದಾರಿ ಎಂದರೆ ಅದು 'ಸತ್ಯದ ಹಾದಿ'....

WEATHER | ಎಲ್ಲೋ ಕೆಲವು ಜಿಲ್ಲೆಗಳಿಗೆ ಮಾತ್ರ ವರುಣ ದರುಶನ, ಇನ್ನುಳಿದ ಕಡೆ ಅದೇ ಬಿಸಿಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಒಂದೆರಡು ದಿನಗಳಿಂದ ಬೇಸಿಗೆ ಮಳೆ ಬೀಳುತ್ತಿದೆ. ಅಲ್ಲಲ್ಲಿ ಆಲಿಕಲ್ಲು, ಗುಡುಗು ಸಹಿತ ಮಳೆ ಆಗುತ್ತಿದೆ. ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳಲಿದ್ದು, ಉಳಿದೆಡೆ ಅದೇ ಉರಿಬಿಸಿಲು ಇರಲಿದೆ. ಹಾಸನ,...

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಹೊಸ ಕೆಲಸ ಸಿಗಲಿದೆ, ಮನೆಯಲ್ಲೂ ಖುಷಿಯೋ ಖುಷಿ

ಮೇಷಉದಾಸೀನತೆ ಕಾಡಲಿದೆ. ಕೆಲಸ ನಿಧಾನ. ತುರ್ತು ಕಾರ್ಯ ಕಡೆಗಣಿಸಬೇಡಿ. ಹೊಸ ವ್ಯವಹಾರದಲ್ಲಿ ಹಣ ಹೂಡಬೇಡಿ.              ವೃಷಭವೃತ್ತಿ ಕಡೆಗೇ ಗಮನ ಕೊಟ್ಟು ಇತರ ವಿಷಯ ಕಡೆಗಣಿಸಿದ್ದೀರಿ....

ಕಾಮಗಾರಿ ವೇಳೆ ದುರಂತ | ಏಕಾಏಕಿ ಕುಸಿದು ಬಿದ್ದ ಸೇತುವೆ: ಅವಶೇಷಗಳಡಿ ಸಿಲುಕಿ 7 ಕಾರ್ಮಿಕರ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಪ್ರದೇಶದಲ್ಲಿ ನಡೆಯುತ್ತಿದ್ದ ಸೇತುವೆ ವಿಸ್ತರಣೆ ಕಾಮಗಾರಿ ಕ್ಷಣಾರ್ಧದಲ್ಲಿ ಭೀಕರ ದುರಂತಕ್ಕೆ ತಿರುಗಿದೆ. ಕಾಮಗಾರಿ ನಡೆಯುತ್ತಿದ್ದ ವೇಳೆ ಸೇತುವೆಯ ಒಂದು ಭಾಗ ಏಕಾಏಕಿ ಕುಸಿದ ಪರಿಣಾಮ, ಅದರ ಕೆಳಗೆ ಕೆಲಸ ಮಾಡುತ್ತಿದ್ದ...

ಮಹಾರಾಷ್ಟ್ರದಲ್ಲಿ ಇರಲು ಮರಾಠಿ ಕಲಿಕೆ ಕಡ್ಡಾಯ: ಸಿಎಂ ದೇವೇಂದ್ರ ಫಡ್ನವೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದಲ್ಲಿ ಮತ್ತೆ ಭಾಷಾ ವಿಚಾರ ಮುನ್ನೆಲೆಗೆ ಬಂದಿದ್ದು, ಈಗಾಗಲೇ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಓದಲು ಮತ್ತು ಬರೆಯಲು ಕಡ್ಡಾಯ ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ...

ಅಮೆರಿಕ ಜತೆ ಸಂಧಾನಕ್ಕೆ ಇರಾನ್ ಹೊಸ ಹೆಜ್ಜೆ: ‘ಪಾಕಿಗೆ’ ಪ್ರಸ್ತಾವನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ, ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ಹೊಸ ಪ್ರಯತ್ನ ಆರಂಭಿಸಿದೆ. ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಹೊಸ ಪ್ರಸ್ತಾವನೆಯನ್ನು ಕಳುಹಿಸಿರುವುದಾಗಿ ವರದಿಯಾಗಿದ್ದು, ಇದು ಯುದ್ಧಭೀತಿಯ ನಡುವೆ ರಾಜತಾಂತ್ರಿಕ ಪರಿಹಾರದ ಸಾಧ್ಯತೆಯನ್ನು...

ಸರ್ಕಾರಿ ಶಾಲೆಗಳಲ್ಲಿ AI ಕ್ರಾಂತಿ ; ಸೆಕೆಂಡುಗಳಲ್ಲಿ ಮೌಲ್ಯಮಾಪನ, ಕ್ಷಣಾರ್ಧದಲ್ಲಿ ರಿಸಲ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮತ್ತು ತಂತ್ರಜ್ಞಾದ ಅದ್ಭುತ ಸಮ್ಮಿಲನ ನಡೆಯುತ್ತಿದೆ.ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಗೆ ತರಲಾದ ಹೊಸ AI ಆಧಾರಿತ ಯೋಜನೆಯು ಸಾಂಪ್ರದಾಯಿಕ ಪರೀಕ್ಷಾ...

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ: ಮತ್ತೆ ಹಳೆ ರಾಗ ಹಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಇನ್ನೂ ಒಂದು ನಿರ್ಧಿಷ್ಟ ತಾರ್ಕಿಕ ಅಂತ್ಯ ಸಿಗದಿದ್ದರೂ, ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮತ್ತೊಮ್ಮೆ ಹಳೆ ರಾಗವನ್ನೇ ಹೇಳುವ ಮೂಲಕ ಭಾರತ ಮತ್ತು ಪಾಕಿಸ್ತಾನದ...

ಬುಮ್ರಾ ಫಾರ್ಮ್ ಟೆನ್ಶನ್: ‘ಜೋಫ್ರಾ ಆರ್ಚರ್ ನೋಡಿ ಕಲಿಯಿರಿ’ ಎಂದ ಮಾಜಿ ಆಟಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಬೆನ್ನಲ್ಲೇ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಫಾರ್ಮ್ ಕೂಡ ಚರ್ಚೆಗೆ ಗ್ರಾಸವಾಗಿದೆ. ಟೀಮ್ ಇಂಡಿಯಾದ ಭರವಸೆಯ ಬೌಲರ್...