33.5 C
Mangalore
Wednesday, November 18, 2026
33.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಂದಿಗ್ರಾಮದ ಹಿಂದು ಜನ ನನ್ನನ್ನ ಗೆಲ್ಲಿಸಿದ್ದಾರೆ, ಅವರಿಗೋಸ್ಕರ ನನ್ನ ಮುಂದಿನ ಕೆಲಸ: ಸುವೇಂದು ಅಧಿಕಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಫಲಿತಾಂಶದ ಬಳಿಕ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆತ್ಮವಿಶ್ವಾಸಭರಿತ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಎರಡು ಪ್ರಮುಖ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು...

ಇಸ್ರೋ ಆವರಣದಲ್ಲಿ ಡ್ರೋನ್‌ ಹಾರಾಟ: ವ್ಯಕ್ತಿ ವಿರುದ್ಧ ಎಫ್‌ಐಆರ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಆವರಣದ ನಿಷೇಧಿತ ವಲಯದಲ್ಲಿ ಎರಡು ಡ್ರೋನ್‌ಗಳು ಹಾರಾಟ ನಡೆಸಿದ ಹಿನ್ನೆಲೆಯಲ್ಲಿ ಎಚ್‌ಎಎಲ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಶನಿವಾರ ಬೆಳಗ್ಗೆ...

Discipline | ಫಿಟ್ನೆಸ್‌ನಲ್ಲಿ ಮೋಟಿವೇಷನ್‌ಗಿಂತ ಡಿಸಿಪ್ಲಿನ್ ಯಾಕೆ ಮುಖ್ಯ?

ಫಿಟ್ನೆಸ್ ಜರ್ನಿ ಶುರು ಮಾಡುವಾಗ ಎಲ್ಲರಲ್ಲೂ ಮೋಟಿವೇಷನ್ ತುಂಬಿರುತ್ತದೆ. ಹೊಸ ಜಿಮ್ ಶೂ, ಹೊಸ ಡಯಟ್ ಪ್ಲಾನ್, “ಈ ಸಲ ಖಂಡಿತ” ಅನ್ನೋ ಉತ್ಸಾಹ. ಎಲ್ಲವೂ ಚೆನ್ನಾಗಿಯೇ ಆರಂಭವಾಗುತ್ತದೆ. ಆದರೆ ಕೆಲವು ದಿನಗಳ...

‘ಇದು ನನ್ನ ಮಗಳಿಗಷ್ಟೇ ಅಲ್ಲ’: ಮಹಿಳಾ ಸುರಕ್ಷತೆಗಾಗಿ ಜನ ಕೊಟ್ಟ ತೀರ್ಪು ಎಂದ ರತ್ನಾ ದೇಬ್ನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಗಮನ ಸೆಳೆದ ಪಾಣಿಹಟಿ ಕ್ಷೇತ್ರದ ಫಲಿತಾಂಶ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಆರ್‌ಜಿ ಕರ್ ಅತ್ಯಾಚಾರ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಭರ್ಜರಿ...

‘4 ಈಡಿಯಟ್ಸ್’ ಚಿತ್ರಕ್ಕೆ ವಿಕ್ಕಿ ಕೌಶಲ್ ಎಂಟ್ರಿ? ಅಮೀರ್ ಖಾನ್ ತಂಡಕ್ಕೆ ನಾಲ್ಕನೇ ಈಡಿಯಟ್ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ '3 ಈಡಿಯಟ್ಸ್' ಚಿತ್ರದ ಮುಂದುವರಿದ ಭಾಗ '4 ಈಡಿಯಟ್ಸ್' ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ನಟಿಸುವ ಕುರಿತು ಇದೀಗ ಮಾತುಕತೆಗಳು ನಡೆಯುತ್ತಿವೆ. ಅಮೀರ್ ಖಾನ್, ಆರ್....

ಖಲಿಸ್ತಾನಿ ‘ರಾಷ್ಟ್ರೀಯ ಭದ್ರತೆಗೆ ಅಪಾಯ’ ಎಂದು ಘೋಷಿಸಿದ ಕೆನಡಾ: ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋದು ಇದಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಆತಂಕಗಳನ್ನು ದೀರ್ಘಕಾಲ ಗಂಭೀರವಾಗಿ ಪರಿಗಣಿಸದ ಕೆನಡಾ ಈಗ ಮಹತ್ವದ ಘೋಷಣೆ ಮಾಡಿದೆ. ದೇಶದೊಳಗೆ ನೆಲೆಸಿರುವ ಕೆಲವು ಖಲಿಸ್ತಾನಿ ಅತಿರೇಕಿ ಗುಂಪುಗಳ ಚಟುವಟಿಕೆಗಳು ರಾಷ್ಟ್ರೀಯ ಭದ್ರತೆಗೆ ಸವಾಲಾಗಿವೆ ಎಂದು ಕೆನಡಾ...

CINE | ಬಾಕ್ಸ್‌ ಆಫೀಸ್‌ನಲ್ಲಿ ‘ಕೆಡಿ’ ಕೇಕೆ: ಸೋಮವಾರದ ಪರೀಕ್ಷೆಯಲ್ಲೂ ಪಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರಿ ನಿರೀಕ್ಷೆಗಳ ನಡುವೆ ತೆರೆಕಂಡ ‘ಕೆಡಿ’ ಸಿನಿಮಾ ಈಗ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಬಲವನ್ನು ಸಾಬೀತು ಮಾಡುತ್ತಿದೆ. ಆರಂಭದಲ್ಲಿ ಚಿತ್ರದ ಬಗ್ಗೆ ಹಲವು ಅನುಮಾನಗಳು ಕೇಳಿಬಂದಿದ್ದರೂ, ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರಿಂದ...

ಟೈರ್ ಬ್ಲಾಸ್ಟ್ ಆಗಿ ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದ ಕೆಎಸ್‌ಆರ್‌ಟಿಸಿ ಬಸ್‌

ಹೊಸದಿಗಂತ ವರದಿ ರಾಣೇಬೆನ್ನೂರ: ಬೆಂಗಳೂರಿನಿಂದ ಗದಗ ಕಡೆ ಹೊರಟಿದ್ದ ಕೆಎಸ್ಆರ್ಟಿಸಿ ಪಲ್ಲಕ್ಕಿ ಬಸ್ ಕ್ಷಣಾರ್ಧದಲ್ಲೇ ಧಗಧಗನೆ ಉರಿದು ಸಂಪೂರ್ಣ ಸುಟ್ಟುಕರಕಲಾದ ಘಟನೆ ದೇವರಗುಡ್ಡ ಬಳಿ ಇಂದು ಬೆಳಗ್ಗೆ ನಡೆದಿದೆ. ರಾಣೇಬೆನ್ನೂರಿನಿಂದ ಗದಗ ಕಡೆ ಹೊರಟ ಬಸ್‌ನಲ್ಲಿ...

ಇಂದಿನಿಂದ ಮೂರು ದಿನ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚಾರ ಬಂದ್ : ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೀಣ್ಯ ಮೇಲ್ಸೇತುವೆಯಲ್ಲಿ ಅಂತಿಮ ಹಂತದ ಲೋಡ್ ಟೆಸ್ಟಿಂಗ್ ನಡೆಸುತ್ತಿರುವ ಹಿನ್ನೆಲೆ, ಇಂದಿನಿಂದ ಮೇ 8ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಕೆನ್ನಮೆಟಲ್ ವಿಡಿಯಾ ಮೇಲ್ಭಾಗದ ರಾಂಪ್‌ನಿಂದ...

ಇದು ಅನ್ಯಾಯದ ಗೆಲುವು: ಸೋಲಿನ ಸುಳಿಯಲ್ಲಿದ್ರೂ ಆರೋಪ ಮಾಡೋದು ನಿಲ್ಲಿಸದ ದೀದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಳಿಕ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಗೆದ್ದಿರುವ ಹಲವು ಸ್ಥಾನಗಳು...

ಮಮತಾ ಬ್ಯಾನರ್ಜಿ ಕಿಂಗ್ಡಮ್‌ ಕರಗೋದಕ್ಕೆ ಮೆಸ್ಸಿ ಕಾರಣವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬರೋಬ್ಬರಿ 15 ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ಆಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇದೀಗ ತಮ್ಮ ಕಿಂಗ್ಡಮ್‌ನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಅರ್ಜೆಂಟೀನಾದ ಫುಟ್‌ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಕಾರಣ ಎಂದು...

Bay Of Bengalನಲ್ಲಿ ಹೈ ಅಲರ್ಟ್: ‘ಅಗ್ನಿ’ ಪರೀಕ್ಷೆಗೆ ಭಾರತದ ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯೊಂದು ಇಡಲಾಗಿದೆ. ಬಂಗಾಳಕೊಲ್ಲಿಯ ಸುಮಾರು 3,550 ಕಿಲೋಮೀಟರ್ ವ್ಯಾಪ್ತಿಯನ್ನು ‘ಅಪಾಯಕಾರಿ ವಲಯ’ವೆಂದು ಘೋಷಿಸಿ NOTAM ಸೂಚನೆ ಹೊರಡಿಸಿರುವುದು, ದೀರ್ಘ ಶ್ರೇಣಿಯ...