November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಂಠ, ಗಾಂಭೀರ್ಯ, ಪ್ರಾಮಾಣಿಕತೆ… ನಾನಾಜೀ ನಟನೆಗೆ ಅವರೇ ಸಾಟಿ: ನಟ ಅಕ್ಷಯ್ ಭಾವುಕ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ಅಗಲಿಕೆಯ ಸುದ್ದಿ ಇಡೀ ಭಾರತೀಯ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ನಟ ಅಕ್ಷಯ್ ಕುಮಾರ್,...

ರಿವರ್ಸ್ ತೆಗೆಯುವಾಗ ಎಡವಟ್ಟು: ಪೆಟ್ರೋಲ್ ಬಂಕ್‌ನಲ್ಲೇ ಹೊತ್ತಿ ಉರಿದ ಜಾಗ್ವಾರ್, ಇಬ್ಬರ ಗ್ರೇಟ್ ಎಸ್ಕೇಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್‌ಗೆ ಬಂದಿದ್ದ ಐಷಾರಾಮಿ ಜಾಗ್ವಾರ್ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾದ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಜೂಜುವಾಡಿಯಲ್ಲಿ ನಡೆದಿದೆ. ಕಾರು ಪೆಟ್ರೋಲ್ ಪಂಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು,...

ನಾಳೆ ನಾನಿರುತ್ತೇನೋ ಇಲ್ಲವೋ: ಕೆಲವೇ ದಿನಗಳಲ್ಲಿ ನಿಜವಾಯ್ತು ನಾನಾ ಪಾಟೇಕರ್ ನುಡಿದ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಹಿರಿಯ ಹಾಗೂ ನಟನಾ ದಿಗ್ಗಜ ನಾನಾ ಪಾಟೇಕರ್ ಅವರು ಇಂದು ಬೆಳಗಿನ ಜಾವ ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 75 ವರ್ಷ ವಯಸ್ಸಿನ ಅವರಿಗೆ ತೀವ್ರ ಹೃದಯಾಘಾತ...

17 ಸಾವಿರ ಅಡಿ ಎತ್ತರದಲ್ಲಿ ಮಿಂಚಿನ ಹೊಡೆತ: ಇಂಡಿಗೋ ವಿಮಾನಕ್ಕೆ ಹಾನಿ, ಪ್ರಯಾಣಿಕರು ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಟ್ನಾದಿಂದ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಹಾರಾಟದ ವೇಳೆ ಮಿಂಚು ಬಡಿದ ಪರಿಣಾಮ ವಿಮಾನದ ಮುಂಭಾಗದ ಭಾಗ ಹಾನಿಗೊಳಗಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಲಖನೌ ವಿಮಾನ ನಿಲ್ದಾಣದಲ್ಲಿ...

ಟೆಸ್ಟ್ ಕ್ರಿಕೆಟ್‌ಗೆ ಹೊಸ ಮೆರುಗು: WTC ಮಹಾಸಮರಕ್ಕೆ 12 ತಂಡಗಳ ಗ್ರಾಂಡ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅತ್ಯಂತ ಸುದೀರ್ಘ ಮಾದರಿಯಾದ ರೆಡ್-ಬಾಲ್ ಕ್ರಿಕೆಟ್‌ಗೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜೀವ ತುಂಬಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐತಿಹಾಸಿಕ ಯೋಜನೆಯೊಂದನ್ನು ರೂಪಿಸಿದೆ. 2029–2031ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಒಟ್ಟು...

ಭಾರತೀಯ ಚಿತ್ರರಂಗಕ್ಕೆ ಬೆಳ್ಳಂಬೆಳಗ್ಗೆ ಶಾಕ್: ನಟನಾ ದಿಗ್ಗಜ ನಾನಾ ಪಾಟೇಕರ್ ಹೃದಯಾಘಾತಕ್ಕೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮ್ಮ ವಿಭಿನ್ನ ನಟನಾ ಶೈಲಿ, ಗಂಭೀರ ಧ್ವನಿ ಮತ್ತು ಪಾತ್ರಗಳಿಗೆ ಜೀವ ತುಂಬುವ ಅಭಿನಯದಿಂದ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ನಟ ಹಾಗೂ ನಿರ್ದೇಶಕ ನಾನಾ ಪಾಟೇಕರ್...

ಫಿಟ್ & ಫುಡ್ 08 | ಆರೋಗ್ಯಕ್ಕೆ ಶಕ್ತಿ, ನಾಲಗೆಗೆ ರುಚಿ.. ಬೆಳಗಿನ ಉಪಹಾರಕ್ಕೆ ಬೆಸ್ಟ್ ಚಾಯ್ಸ್ ಮಿಲ್ಲೆಟ್ ಪೊಂಗಲ್

ರುಚಿ ಮತ್ತು ಶಕ್ತಿಯ ಸೂಪರ್ ಕಾಂಬಿನೇಷನ್, ನಿಮಿಷಗಳಲ್ಲಿ ಸಿದ್ಧವಾಗುತ್ತೆ ಮಿಲ್ಲೆಟ್ ಪೊಂಗಲ್ ರೆಸಿಪಿ ಏನೇನ್ ಬೇಕು ಸಿರಿಧಾನ್ಯ (ಕೊರಲೆ, ನವಣೆ) ಹೆಸರುಬೇಳೆ ಹಸಿಮೆಣಸಿನಕಾಯಿ ಜೀರಿಗೆ, ಕಾಳುಮೆಣಸು ಶುಂಠಿ ತುಪ್ಪ ಗೋಡಂಬಿ, ಕರಿಬೇವು, ಉಪ್ಪು ಮಾಡೋದು ಹೇಗೆ ನೋಡೋಣ ಬನ್ನಿ ಮೊದಲು ಸಿರಿಧಾನ್ಯ ಮತ್ತು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು...

WEATHER | ಕರ್ನಾಟಕದಲ್ಲಿ ಮತ್ತೆ ಮಳೆಯ ಆರ್ಭಟ: 6 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ, ಬೆಂಗಳೂರಿಗೂ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೋಡಿದೆ. ಅಕ್ಟೋಬರ್ 9ರಂದು ದಕ್ಷಿಣ ಒಳನಾಡಿನ ಆರು ಜಿಲ್ಲೆಗಳಲ್ಲಿ ಗುಡುಗು...

ದಿನಭವಿಷ್ಯ: ಹಳೆಯ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಲಿದೆ, ಕೆಲಸದಲ್ಲಿ ತೃಪ್ತಿಕರ ಪ್ರಗತಿ ಕಾಣುವಿರಿ

ಮೇಷಒತ್ತಡ ಕಳೆದು ನಿರಾಳತೆ ತರುವ ಬೆಳವಣಿಗೆ. ಆಪ್ತರ ಜತೆಗಿನ ವೈಮನಸ್ಸು ಶಮನ.  ಸಮಸ್ಯೆ ತರುವ ವಿಷಯ ಇತ್ಯರ್ಥವಾಗಲಿದೆ.ವೃಷಭಪ್ರತಿಯೊಂದು ವ್ಯವಹಾರದಲ್ಲೂ ಇಂದು ಸಹನೆಯಿಂದ ವರ್ತಿಸಿ.  ಮಹತ್ವದ ಕಾರ್ಯಕ್ಕೆ ಕೈಹಾಕಬೇಡಿ. ಒತ್ತಡದಿಂದ ತಲೆನೋವು ಬಾಽಸೀತು.  ...

ಕತ್ರಿನಾ ಕೈಫ್ ಪರ ಬ್ಯಾಟ್ ಬೀಸಿದ ರಜನಿ ಪುತ್ರಿ: ಹೆರಿಗೆಯ ನಂತರದ ಬಾಡಿ ಶೇಮಿಂಗ್‌ಗೆ ತೀವ್ರ ಆಕ್ಷೇಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಅವರು ತಾಯಿಯಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ದೈಹಿಕ ಬದಲಾವಣೆಗಳ ಕುರಿತು ನಡೆದಿದ್ದ ಬಾಡಿ ಶೇಮಿಂಗ್ ಮತ್ತು ಟ್ರೋಲಿಂಗ್ ವಿರುದ್ಧ...

ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ: ಮಗು ಸಾ*ವು, ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೆಹಲಿಯ ಸತ್ಯನಿಕೇತನದ ಕಟ್ಟಡ ದುರಂತ ನಡೆದು ಕೇವಲ ಒಂದು ತಿಂಗಳು ಕಳೆಯುವ ಮುನ್ನವೇ, ರಾಜಧಾನಿಯಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ಈಶಾನ್ಯ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ನಾಲ್ಕು...

ಕೊನೆಗೂ ಜಿ.ಪಂ, ತಾ.ಪಂ ಚುನಾವಣೆಗೆ ಮುಹೂರ್ತ ಫಿಕ್ಸ್: ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿದ ರಾಜ್ಯ ಸರ್ಕಾರ

ಹೊಸದಿಗಂತ ವರದಿ ಬೆಂಗಳೂರು: ಕೊನೆಗೂ ಹಲವು ವರ್ಷಗಳಿಂದ ಬಾಕಿ ಇದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ...