33.5 C
Mangalore
Wednesday, November 18, 2026
33.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಟಿ20 ಲೀಗ್‌ಗಳ ಆಮಿಷಕ್ಕೆ ಬ್ರೇಕ್! ಕಮ್ಮಿನ್ಸ್ ನಾಯಕತ್ವ ಉಳಿಸಿಕೊಳ್ಳಲು ಆಸೀಸ್ ಮಂಡಳಿ ಹರಸಾಹಸ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಪ್ಯಾಟ್ ಕಮ್ಮಿನ್ಸ್ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಳಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ಈಗ ಭಾರೀ ಮೊತ್ತದ ಹೂಡಿಕೆಗೆ ಮುಂದಾಗಿದೆ. ವರದಿಗಳ ಪ್ರಕಾರ, ಕಮ್ಮಿನ್ಸ್...

ತುಮಕೂರಿನಲ್ಲಿ ನವಿಲುಗಳ ಸರಣಿ ಸಾವು: ಪಕ್ಷಿ ಜ್ವರ ದೃಢ, ಬೆಚ್ಚಿಬಿದ್ದ ಗ್ರಾಮಸ್ಥರು

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಮಕೂರು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಆರಂಭವಾದ ನವಿಲುಗಳ ಸಾವಿನ ಸರಣಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 44 ನವಿಲುಗಳು ಬಲಿಯಾಗಿದ್ದು, ಇದೀಗ ಮತ್ತೆ...

ವಿದ್ಯುತ್ ಕಂಬ ಅಳವಡಿಕೆಗೆ ವಿರೋಧ: ಅಧಿಕಾರಿಗಳ ಮುಂದೆಯೇ ಆತ್ಮಹ*ತ್ಯೆಗೆ ಯತ್ನಿಸಿದ ರೈತ

ಹೊಸದಿಗಂತ ವಿಜಯಪುರ: ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಅಧಿಕಾರಿಗಳು ಹಾಗೂ ರೈತನ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ...

ವಿಜಯ್ ಹಾದಿಗೆ ಅಡ್ಡಗಾಲಾದ ‘ಮ್ಯಾಜಿಕ್ ನಂಬರ್’: ರಾಜ್ಯಪಾಲರ ಕಠಿಣ ನಿಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ, ಮ್ಯಾಜಿಕ್ ನಂಬರ್ 118 ತಲುಪಲು ಹೆಣಗಾಡುತ್ತಿದೆ. ಗುರುವಾರ ಬೆಳಿಗ್ಗೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರನ್ನು...

CINE | ‘ಸೇನ್’ ಚಿತ್ರಕ್ಕೆ ಭಾಗ್ಯಶ್ರೀ ಬೋರ್ಸೆ ಎಂಟ್ರಿ: ಜನ್ಮದಿನದಂದೇ ಫಸ್ಟ್ ಲುಕ್ ಪೋಸ್ಟರ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ 'ಪ್ರಿನ್ಸ್' ಶಿವಕಾರ್ತಿಕೇಯನ್ ಅಭಿನಯದ, ಇನ್ನೂ ಹೆಸರಿಡದ (ತಾತ್ಕಾಲಿಕವಾಗಿ 'ಸೇನ್' ಎನ್ನಲಾಗುತ್ತಿರುವ) ಚಿತ್ರಕ್ಕೆ ಈಗ ಗ್ಲಾಮರ್ ಸ್ಪರ್ಶ ಸಿಕ್ಕಿದೆ. ಮೇ 6 ರಂದು ನಟಿ ಭಾಗ್ಯಶ್ರೀ ಬೋರ್ಸೆ ಅವರ...

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಅಹಮದಾಬಾದ್‌ನಲ್ಲಿ ಐತಿಹಾಸಿಕ ಕ್ರೀಡಾಕೂಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯೋಗದ ಉಗಮ ಸ್ಥಾನವಾಗಿರುವ ಭಾರತವು ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಲು ಸಜ್ಜಾಗಿದೆ. 2026ರ ಜೂನ್ 4 ರಿಂದ 8 ರವರೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಪ್ರತಿಷ್ಠಿತ 'ಟ್ರಾನ್ಸ್‌ಸ್ಟೇಡಿಯಾ'ದಲ್ಲಿ ಚೊಚ್ಚಲ ಆವೃತ್ತಿಯ ವಿಶ್ವ...

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಸಂಕಲ್ಪ: ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಪ್ರವಾಸಿ ತಾಣಗಳು, ಸುಂದರ ಸಮುದ್ರ ತೀರಗಳು ಮತ್ತು ಪವಿತ್ರ ಯಾತ್ರಾ ಸ್ಥಳಗಳನ್ನು ಕಸಮುಕ್ತಗೊಳಿಸಲು ಸುಪ್ರೀಂ ಕೋರ್ಟ್ ಈಗ ದೊಡ್ಡ ಹೆಜ್ಜೆ ಇಟ್ಟಿದೆ. ದೇಶಾದ್ಯಂತ ‘ಘನತ್ಯಾಜ್ಯ ನಿರ್ವಹಣಾ ನಿಯಮಗಳು 2026’...

ಬಿಹಾರದಲ್ಲಿ ಬಿಜೆಪಿ-ಜೆಡಿಯು ಹೊಸ ಪರ್ವ: ನಿತೀಶ್ ಪುತ್ರನಿಗೆ ಸಿಕ್ಕಿತು ಸಚಿವ ಪಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ರಾಜಕಾರಣದ ಇತಿಹಾಸದಲ್ಲಿ ಗುರುವಾರ, ಮೇ 7, 2026 ಒಂದು ಮಹತ್ವದ ದಿನವಾಗಿ ದಾಖಲಾಗಿದೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ...

ಚಿತ್ರದುರ್ಗದಲ್ಲಿ ‘ಬಿಎಸ್ ವೈ ಅಭಿಮಾನೋತ್ಸವ’: ಉಳ್ಳಾಲದಿಂದ ಹರಿದುಬರಲಿದೆ ಬೆಂಬಲಿಗರ ಸಾಗರ!

ಹೊಸದಿಗಂತ ಉಳ್ಳಾಲ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ ಐವತ್ತು ವರ್ಷಗಳ ಸ್ಮರಣೀಯ ಪಯಣದ ನಿಮಿತ್ತ, ಇದೇ ಮೇ 9ರ ಶನಿವಾರದಂದು ಚಿತ್ರದುರ್ಗದಲ್ಲಿ ಬೃಹತ್ 'ಬಿಎಸ್ ವೈ ಅಭಿಮಾನೋತ್ಸವ' ಹಮ್ಮಿಕೊಳ್ಳಲಾಗಿದೆ. ಈ...

Health | ನೆನಪಿನ ಶಕ್ತಿ ಕಡಿಮೆಯಾಗುತ್ತಿದೆಯೇ? ಹಾಗಾದರೆ ಮೊದಲು ಹೊಟ್ಟೆಯ ಕೊಬ್ಬು ಕರಗಿಸಿ

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಹೊಟ್ಟೆಯ ಕೊಬ್ಬು ಸಮಸ್ಯೆ ಎದುರಿಸುತ್ತಿದ್ದಾರೆ. ಏಕೆಂದರೆ ಇದಿಂನ ದಿನಮಾನಗಳಲ್ಲಿ ದೈಹಿಕ ಕೆಲಸಗಳು ಕಡಿಮೆಯಾಗಿ ಕುತಲ್ಲಿಯೇ ಕೆಲಸ ಮಾಡುವುದರಿಂದ ಹೊಟ್ಟೆಯ ಸುತ್ತ ಬೊಜ್ಜು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದು...

ಬಹುಮತದ ಗಡಿಯಲ್ಲಿ ಟಿವಿಕೆ: ರಾಜ್ಯಪಾಲರ ಅಂತಿಮ ತೀರ್ಮಾನದತ್ತ ಎಲ್ಲರ ಚಿತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ದಿನಗಳೇ ಕಳೆದರೂ, ಅತಂತ್ರ ಸ್ಥಿತಿಯಲ್ಲಿರುವ ರಾಜಕೀಯ ಚಿತ್ರಣಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ನಡುವೆ, ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ವಿಜಯ್ ಅವರು...

Myth | ಚರ್ಮದ ಸುಕ್ಕು ಹೋಗಲಾಡಿಸಲು, ಜೀರ್ಣಶಕ್ತಿ ಹೆಚ್ಚಿಸಲು ಬೆಸ್ಟ್ ಮನೆಮದ್ದು ಈ ಅಲೋವೆರಾ

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅಲೋವೆರಾ ಅಥವಾ ಲೋಳೆಸರವು ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ಕಾಣಸಿಗುವ ಸಾಮಾನ್ಯ ಸಸ್ಯವಾಗಿದೆ. ಆದರೆ ಇದರ ಅಸಾಮಾನ್ಯ ಔಷಧೀಯ ಗುಣಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಪ್ರಕೃತಿಯು ನಮಗೆ ನೀಡಿರುವ...