32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕರ್ನಾಟಕ, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ: ಬಿಹಾರ-ಜಾರ್ಖಂಡ್‌ನಲ್ಲಿ ಧೋನಿಯೇ ಫಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಯಶಸ್ವಿ ಉದ್ಯಮಿ ಮಹೇಂದ್ರ ಸಿಂಗ್ ಧೋನಿ ಅವರು ಕೇವಲ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ, ತೆರಿಗೆ ಪಾವತಿಯಲ್ಲೂ ಮುಂಚೂಣಿಯಲ್ಲಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಜಾರ್ಖಂಡ್...

ಮನುಕುಲಕ್ಕೆ ತಟ್ಟಿದೆ ಮತ್ತೊಂದು ಶಾಪ?: ‘ಹ್ಯಾಂಟಾ’ ದಿಂದ ನಮ್ಮನ್ನು ಕಾಪಾಡೋರ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಗತ್ತು ಕೋವಿಡ್ ಸಂಕಷ್ಟದಿಂದ ನಿಧಾನವಾಗಿ ಹೊರಬರುತ್ತಿರುವ ಹೊತ್ತಲ್ಲೇ ಹ್ಯಾಂಟಾವೈರಸ್ ಸೋಂಕಿನ ಪ್ರಕರಣಗಳು ಹೊಸ ಚರ್ಚೆಗೆ ಕಾರಣವಾಗಿವೆ. ಡಚ್ ಸಂಶೋಧನಾ ಹಡಗಿನಲ್ಲಿ ಕಾಣಿಸಿಕೊಂಡ ಈ ವೈರಸ್ ಸೋಂಕು ಆತಂಕ ಹುಟ್ಟಿಸಿದರೂ, ಇದು ಕೋವಿಡ್...

ಕಣಕುಂಬಿ ಚೆಕ್ ಪೋಸ್ಟ್‌ನಲ್ಲಿ ಅಕ್ರಮ ಮದ್ಯ ಸಾಗಾಟ: ಲಕ್ಷಾಂತರ ಮೌಲ್ಯದ ವಿಸ್ಕಿ, ಬಿಯರ್ ವಶಕ್ಕೆ

ಹೊಸದಿಗಂತ ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಗಡಿ ಭಾಗವಾದ ಕಣಕುಂಬಿಯಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋವಾದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯವನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ. ಕಣಕುಂಬಿಯ ಅಬಕಾರಿ ತನಿಖಾ ಠಾಣೆಯ ಬಳಿ ಅಧಿಕಾರಿಗಳು...

SNACKS | ಸಂಜೆಯ ಚಹಾಕ್ಕೆ ದಿಢೀರ್‌ ಸ್ನಾಕ್ಸ್ ಬೇಕೆ? ಹಾಗಾದ್ರೆ ಈರುಳ್ಳಿ ರಿಂಗ್ಸ್ ಒಮ್ಮೆ ಟ್ರೈ ಮಾಡಿ

ಈರುಳ್ಳಿ ರಿಂಗ್ಸ್‌ನ್ನು ಕೇವಲ 15-20 ನಿಮಿಷಗಳಲ್ಲಿ ತಯಾರಿಸಿ ಬಿಸಿಯಾಗಿ ತಿನ್ನಬಹುದು ಹಾಗೂ ಇದು ಸಂಜೆಯ ಚಹಾಕ್ಕೆ ಅತ್ಯುತ್ತಮ ಕುರುಕುಲು ತಿಂಡಿಯಾಗಿದೆ. ಇದನ್ನು ಬರಿ ಸ್ನಾಕ್ಸ್ ಆಗಿ ಮಾತ್ರವಲ್ಲದೆ, ಬರ್ಗರ್, ಸ್ಯಾಂಡ್‌ವಿಚ್ ಅಥವಾ ಬಿರಿಯಾನಿಯ...

‘ದೇಶ ದೇವತೆ ಅಲ್ಲ’, ‘ವಂದೇ ಮಾತರಂ’ ರಾಷ್ಟ್ರಗೀತೆಗೆ ಸಮವಲ್ಲ: ಅಸಾದುದ್ದೀನ್ ಒವೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆಯಷ್ಟೇ ಕಾನೂನುಬದ್ಧ ಮಾನ್ಯತೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ಗುರುತು ಜನರು ಮತ್ತು ಸಂವಿಧಾನದಿಂದ ರೂಪುಗೊಳ್ಳುತ್ತದೆ,...

ಟಿವಿಕೆ ಪಾರ್ಟಿ 108 ಸ್ಥಾನ ಗೆದ್ದರೂ ಮುಗಿಯದ ಟೆನ್ಷನ್: ವಿಜಯ್ ಮೌನದ ಬಗ್ಗೆ ತ್ರಿಷಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಲಿವುಡ್‌ನ ತೆರೆಯ ಮೇಲಿನ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರ ಸ್ನೇಹಕ್ಕೆ ಎರಡು ದಶಕಗಳ ಇತಿಹಾಸವಿದೆ. ಸದ್ಯ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ...

CINE | ರಿಲೀಸ್‌ಗೂ ಮುನ್ನವೇ ‘ಅಯೋಗ್ಯ 2’ ಹವಾ: ಭರ್ಜರಿ ಬೆಲೆಗೆ ಸೇಲ್ ಆಯ್ತು ಆಡಿಯೋ ಹಕ್ಕು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಅಯೋಗ್ಯ 2’ ಸಿನಿಮಾ, ತೆರೆಗೆ ಬರುವುದಕ್ಕೂ ಮುನ್ನವೇ ದೊಡ್ಡ ಸುದ್ದಿ ಮಾಡಿದೆ. ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರದ ಆಡಿಯೋ ಹಕ್ಕುಗಳು ಕೋಟ್ಯಂತರ ಮೊತ್ತಕ್ಕೆ ಮಾರಾಟವಾಗಿದ್ದು,...

200 ಪಂದ್ಯ, 200+ ವಿಕೆಟ್: ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಭುವನೇಶ್ವರ್‌ ಅಧಿಪತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 50ನೇ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಏಕಾನ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಹಣಾಹಣಿಯಲ್ಲಿ ಲಕ್ನೋ ಸೂಪರ್...

Summer Drink | ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಮಖಾನ ಮಿಲ್ಕ್ ಶೇಕ್

ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು, ಹೊಟ್ಟೆಗೆ ಹಿತ ಮತ್ತು ಶಕ್ತಿ ನೀಡುವ ಪಾನೀಯ ಈ ಮಖಾನ ಮಿಲ್ಕ್ ಶೇಕ್. ಮಖಾನದಲ್ಲಿ ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ....

ಸರ್ಕಾರಿ ಶಾಲೆ ಕಟ್ಟೋದಕ್ಕಾಗಿ 800 ವರ್ಷ ಹಳೆಯ ಶಿವ ದೇಗುಲ ನೆಲಸಮ, ಕೇಸ್‌ ದಾಖಲು

ಹೈದರಾಬಾದ್‌ನಲ್ಲಿ ಸರ್ಕಾರಿ ಶಾಲೆಯೊಂದನ್ನು ಕಟ್ಟೋದಕ್ಕಾಗಿ 800 ವರ್ಷ ಹಳೆಯ ಕಾಲದ ಶಿವ ದೇವಾಲಯವನ್ನು ನೆಲಸಮ ಮಾಡಲಾಗಿದ್ದು, ಕೇಸ್‌ ದಾಖಲಾಗಿದೆ. ತೆಲಂಗಾಣದ ವಾರಂಗಲ್‌ನ ಖಾನಾಪುರ ಮಂಡಲದ ಅಶೋಕ್‌ ನಗರದಲ್ಲಿರುವ 13ನೇ ಶತಮಾನದ ಕಾಕತೀಯ ದೊರೆ ಗಣಪತಿದೇವನ...

ದಿನಾ ಬ್ರಷ್ ಮಾಡಿದ್ರೂ ಹಲ್ಲು ಹುಳುಕಾಗುತ್ತಿದೆಯೇ? ಹಾಗಿದ್ರೆ ಈ ತಪ್ಪು ಮಾಡ್ತಿದ್ದೀರಿ ಎಂದರ್ಥ!

ಹಲವರು "ನಾನು ದಿನಕ್ಕೆ ಎರಡು ಬಾರಿ ಬ್ರಷ್ ಮಾಡುತ್ತೇನೆ, ಆದರೂ ನನ್ನ ಹಲ್ಲುಗಳು ಯಾಕೆ ಹಾಳಾಗುತ್ತಿವೆ?" ಎಂದು ಆತಂಕಪಡುತ್ತಾರೆ. ಹಲ್ಲುಗಳ ಆರೋಗ್ಯವು ಕೇವಲ ಬ್ರಷ್ ಮಾಡುವುದರ ಮೇಲೆ ಮಾತ್ರವಲ್ಲದೆ, ನಮ್ಮ ಆಹಾರ ಪದ್ಧತಿ...

ಶ್ರೀದೇವಿ ಆಸ್ತಿ ವಿವಾದ: ಕಪೂರ್ ಕುಟುಂಬಕ್ಕೆ ಹೈಕೋರ್ಟ್‌ನಲ್ಲಿ ಬಿಗ್ ರಿಲೀಫ್

ಹೊಸದಿಗಂತ ಡಿಜಿಟೆಲ್‌ ಡೆಸ್ಕ್: ನಟಿ ಶ್ರೀದೇವಿ ಕಾಲದ ಹಳೆಯ ಆಸ್ತಿ ವಿವಾದವೊಂದಕ್ಕೆ ಈಗ ಮದ್ರಾಸ್ ಹೈಕೋರ್ಟ್ ತೆರೆ ಎಳೆದಿದೆ. 1988ರಲ್ಲಿ ಶ್ರೀದೇವಿ ಚೆನ್ನೈನಲ್ಲಿ ಖರೀದಿಸಿದ್ದ 2.70 ಎಕರೆ ಜಾಗದ ಮೇಲೆ, ಸುಮಾರು 40 ವರ್ಷಗಳ...