28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹೈದರಾಬಾದ್ ನಲ್ಲಿ ಭೀಕರ ಅಪಘಾತ: ರಸ್ತೆಯಲ್ಲೇ ಪ್ರಾಣ ಬಿಟ್ಟ ತೆಲುಗು ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್ ಹೊರವಲಯದ ಹೊರ ವರ್ತುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ತೆಲುಗು ನಟ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂಟೇನರ್...

ಬಂಗಾಳದಲ್ಲಿ ಸುವೇಂದು ಸರ್ಕಾರದಿಂದ ಮಹತ್ವದ ಘೋಷಣೆ: ಬಿಎಸ್‌ಎಫ್‌ಗೆ ಭೂಮಿ ನೀಡಲು ಕ್ಯಾಬಿನೆಟ್‌ ಸಮ್ಮತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಸಿದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಗಡಿ ಭದ್ರತೆಗೆ ಸಂಬಂಧಿಸಿ ಮಹತ್ವದ ನಿರ್ಧಾರ...

ಅಂಪೈರ್ ತೀರ್ಪಿಗೆ RCB ಕೋಚ್ ಗರಂ: ಅಸಭ್ಯ ಪದ ಬಳಸಿದ ಆ್ಯಂಡಿಗೆ ಬಿತ್ತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್‌ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವಿವಾದಾತ್ಮಕ ಘಟನೆ ನಡೆದಿದ್ದು, ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್...

Summer Drink | ಮನೆಯಲ್ಲೇ ಮಾಡಿ ಪಂಜಾಬಿ ಸ್ಟೈಲ್ ಮಲೈ ಲಸ್ಸಿ

ಬೇಸಿಗೆಯ ಬಿಸಿಯಲ್ಲಿ ತಂಪು ಮತ್ತು ರುಚಿ ಎರಡನ್ನೂ ನೀಡುವ ಪಾನೀಯ ಅಂದ್ರೆ ಮಲೈ ಲಸ್ಸಿ. ಗಟ್ಟಿ ಮೊಸರು, ಮೇಲಿಂದ ಕೆನೆಭರಿತ ಮಲೈ ಮತ್ತು ಏಲಕ್ಕಿಯ ಸುವಾಸನೆ ಸೇರಿ ಈ ಲಸ್ಸಿಯ ರುಚಿಯನ್ನು ಮತ್ತಷ್ಟು...

SNACKS | ಬಟಾಣಿ ಕ್ರಿಸ್ಪಿ ಸ್ನಾಕ್ಸ್, ಒಂದು ಬಾರಿ ಮಾಡಿದ್ರೆ ತಿಂಗಳು ಸ್ಟೋರ್‌ ಮಾಡಬಹುದು

ಬಟಾಣಿಖಾರದಪುಡಿಗರಂ ಮಸಾಲಾಚಾಟ್‌ ಮಸಾಲಾಉಪ್ಪುಎಣ್ಣೆಮಾಡುವ ವಿಧಾನ https://hosadigantha.com/easy-and-tasty-mango-dessert-recipe-at-home/ ಫ್ರೆಶ್‌ ಆದ ಬಟಾಣಿಯನ್ನು ಏರ್‌ಫ್ರೈಯರ್‌ಗೆ ಹಾಕಿ, ಏರ್‌ಫ್ರೈಯರ್‌ ಇಲ್ಲವಾದರೆ ಡೀಪ್‌ ಫ್ರೈ ಮಾಡಬಹುದುಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಚಾಟ್‌ ಮಸಾಲಾ ಹಾಕಿ,ಮೇಲೆ ಎಣ್ಣೆ ಹಾಕಿ ಮಿಕ್ಸ್‌ ಮಾಡಿಇದು...

ಶಿವಕಾಶಿ ಕ್ಷೇತ್ರದಲ್ಲಿ 7 ದಶಕಗಳ ಪುರುಷ ಪ್ರಾಬಲ್ಯಕ್ಕೆ ಬ್ರೇಕ್: ಮಾಜಿ ಸಚಿವರನ್ನು ಸೋಲಿಸಿ ಇತಿಹಾಸ ಬರೆದ ಕೀರ್ತನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೇವಲ 29ನೇ ವಯಸ್ಸಿಗೆ ಎಸ್. ಕೀರ್ತನಾ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ಅತ್ಯಂತ ಕಿರಿಯ ಶಾಸಕಿಯಾಗಿ ಹೊರಹೊಮ್ಮಿದ್ದಾರೆ. ವಿಲ್ಲುಪುರಂ ಜಿಲ್ಲೆಯ ಶಿವಕಾಶಿ ವಿಧಾನಸಭಾ ಕ್ಷೇತ್ರದಿಂದ ಗೆಲುವು...

ಮಂಡ್ಯದ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಂಡ್ಯದ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಮುಳುಗಿ ಮೃತಪಟ್ಟಿದ್ದಾರೆ. ಯರಗನಹಳ್ಳಿ ಬಳಿಯ ಕೆರೆಯಲ್ಲಿ ಆಡಲು ಹೋಗಿದ್ದ ಪ್ರಕಾಶ್‌ ಗೌಡ ಹಾಗೂ ಯಶಸ್‌ ಮೃತರು. https://hosadigantha.com/boy-killed-in-leopard-attack-at-mm-hills-compensation-announced/ ತಮ್ಮ ಸ್ನೇಹಿತರ ಜೊತೆ ಈಜಾಡಲು ಹೋಗಿದ್ದ ವೇಳೆ...

ಕಠ್ಮಂಡು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ದುರಂತ: ಟರ್ಕಿಶ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳದ ಕಠ್ಮಂಡುವಿನಲ್ಲಿರುವ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರೀ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇಸ್ತಾನ್‌ಬುಲ್‌ನಿಂದ ಆಗಮಿಸುತ್ತಿದ್ದ ಟರ್ಕಿಶ್ ಏರ್‌ಲೈನ್ಸ್ ವಿಮಾನವು ರನ್‌ವೇ ಮೇಲೆ ಇಳಿಯುವ...

MANGO SPECIAL | ಸಖತ್‌ ಟೇಸ್ಟಿಯಾದ ಮಾವಿನಹಣ್ಣಿನ ಡೆಸರ್ಟ್‌, ಸುಲಭವಾಗಿ ಮಾಡ್ಬೋದು ನೋಡಿ..

ಮಾವಿನಹಣ್ಣುಡ್ರೈಫ್ರೂಟ್ಸ್‌ಫ್ರೆಶ್‌ ಕ್ರೀಂಹಾಲುಸಿಹಿ ಮಾಡುವ ವಿಧಾನ https://hosadigantha.com/summer-drink-coastal-special-soft-drink-is-bonda-sherbat/ ಮೊದಲು ಫ್ರೆಶ್‌ ಕ್ರೀಂನ್ನು ಬೀಟ್‌ ಮಾಡಿಕೊಳ್ಳಿ. ಇದನ್ನು ಒಂದು ಬೌಲ್‌ ತಳಕ್ಕೆ ಹಾಕಿ. ಆನಂತರ ಒಂದು ಲೇಯರ್‌ ಮಾವಿನ ಹಣ್ಣನ್ನು ಕತ್ತರಿಸಿ ಹಾಕಿ. ಮತ್ತೆ ಡ್ರೈ ಫ್ರೂಟ್ಸ್‌ ರೋಸ್ಟ್‌ ಮಾಡಿ...

ಸೋಮನಾಥ ದೇಗುಲದ ಅಮೃತ ಮಹೋತ್ಸವ: ಕುಂಭಾಭಿಷೇಕ ನೆರವೇರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಪ್ರಥಮ ಸ್ಥಾನ ಹೊಂದಿರುವ, ಸಾಂಸ್ಕೃತಿಕ ಪುನರುತ್ಥಾನದ ಸಂಕೇತವಾದ ಸೋಮನಾಥ ದೇವಾಲಯದ ಪುನರ್ನಿರ್ಮಾಣಗೊಂಡು ಈಗ 75 ವರ್ಷ ಸಂದಿದೆ. ಈ ಐತಿಹಾಸಿಕ ಅಮೃತ ಮಹೋತ್ಸವದ ಅಂಗವಾಗಿ...

ಪೆಟ್ರೋಲ್ ಬಂಕ್‌ಗಳಿಗೆ ಹೊಸ ರೂಲ್ಸ್: ಇನ್ಮುಂದೆ ಬಾಟಲಿ, ಕ್ಯಾನ್‌ಗಳಲ್ಲಿ ಇಂಧನ ಸಿಗಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆಯು ಪೆಟ್ರೋಲ್ ಮತ್ತು ಡೀಸೆಲ್ ವಿತರಣೆಗೆ ಸಂಬಂಧಿಸಿದಂತೆ ಹೊಸ ಕಟ್ಟುನಿಟ್ಟಿನ...

MI ವಿರುದ್ಧ ಅಸಾಧ್ಯ ಗೆಲುವು ತಂದುಕೊಟ್ಟ ಭುವಿಯ ಆ ಒಂದು ಸಿಕ್ಸರ್ ಕಿಮ್ಮತ್ತು ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಾಮಾನ್ಯ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಭುವನೇಶ್ವರ್ ಕುಮಾರ್ ಸೃಷ್ಟಿಸಿದ ಈ ದಾಖಲೆ ಮಾತ್ರ ಅತ್ಯಂತ ಅಪರೂಪದ್ದು. ಮುಂಬೈ ಇಂಡಿಯನ್ಸ್ ವಿರುದ್ಧದ ಹೈವೋಲ್ಟೇಜ್...