24.9 C
Mangalore
Wednesday, November 18, 2026
24.9 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಚೀನಾದಲ್ಲಿ ಅಮೆರಿಕ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ, ಆತಿಥ್ಯವನ್ನು ಹಾಡಿ ಹೊಗಳಿದ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚೀನಾ ಹಾಗೇ ಚೀನಾ ಹೀಗೆ ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಚೀನಾವನ್ನು ಹಾಡಿ ಹೊಗಳಿದ್ದಾರೆ. https://hosadigantha.com/trump-arrives-in-beijing-america-plans-important-talks-with-china/ ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಶೃಂಗಸಭೆಯಲ್ಲಿ...

ಗ್ರಾಹಕರಿಗೆ ಅಮುಲ್ ಶಾಕ್: ದೇಶಾದ್ಯಂತ ಇಂದಿನಿಂದ ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ 'ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್' (GCMMF), ಉತ್ಪಾದನಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಾಲಿನ ಬೆಲೆಯನ್ನು...

ಒಂದೇ ಮಳೆಗೆ ಅಲ್ಲೋಲ ಕಲ್ಲೋಲವಾಯ್ತು ಉತ್ತರಪ್ರದೇಶ, ಬಿರುಗಾಳಿ ದಾಳಿಗೆ 54 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ನಿನ್ನೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, 54 ಮಂದಿ ಮೃತಪಟ್ಟಿದ್ದಾರೆ. ಭದೋಹಿ, ಫತೇಪುರ್‌, ಬುದೌನ್‌ ಹಾಗೂ ಇನ್ನೆರಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಜನರ ಜೀವನವೇ...

ಅತಿಯಾಗಿ ಮುಸ್ಲಿಮರ ಓಲೈಕೆ ಮಾಡುವ ಯಾವ ಪಕ್ಷಕ್ಕೂ ಫ್ಯೂಚರ್‌ ಇಲ್ಲ: ಆರ್‌. ಅಶೋಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅತಿಯಾಗಿ ಮುಸ್ಲಿಮರ ಓಲೈಕೆ ಮಾಡುವ ಯಾವ ಪಕ್ಷಕ್ಕೂ ಭವಿಷ್ಯ ಇಲ್ಲ, ಜನ ಕಿತ್ತೆಸೆಯುತ್ತಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ. ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಹಿಜಾಬ್‌ ರೂಲ್ಸ್‌ನ್ನು ಕಾಂಗ್ರೆಸ್‌...

HEALTH | ಅತಿಯಾದ ತಲೆನೋವಿಗೆ ನಿಮ್ಮ ಲೈಫ್‌ಸ್ಟೈಲ್ ಎಷ್ಟು ಕಾರಣ? ಇಲ್ಲಿದೆ ಶಾಕಿಂಗ್ ಫ್ಯಾಕ್ಟ್ಸ್!

ತಲೆನೋವು ಎಂಬುದು ಇಂದಿನ ಆಧುನಿಕ ಜೀವನಶೈಲಿಯಲ್ಲಿ ಪ್ರತಿಯೊಬ್ಬರನ್ನೂ ಕಾಡುವ ಅತ್ಯಂತ ಸಾಮಾನ್ಯ ಸಮಸ್ಯೆ. ಆದರೆ, ಕೆಲವರಿಗೆ ಈ ತಲೆನೋವು ವಾರಕ್ಕೆರಡು ಬಾರಿ ಅಥವಾ ದಿನ ಬಿಟ್ಟು ದಿನ ಪದೇ ಪದೇ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ...

IPL | ಕೊಹ್ಲಿ ಕಮಾಲ್‌ಗೆ ಎಲ್ಲರೂ ದಂಗು, ಮೊದಲ ಸ್ಥಾನಕ್ಕೆ ಜಿಗಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಿನ್ನೆ ಕೊಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ನಡೆದ ಆರ್‌ಸಿಬಿ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕಮಾಲ್‌ ಮಾಡಿದ್ದಾರೆ. ವಿರಾಟ್‌ ಶತಕದ ನೆರವಿನಿಂದ ಆರ್‌ಸಿಬಿ ಮತ್ತೆ ಮೊದಲನೇ ಸ್ಥಾನಕ್ಕೆ ಏರಿದೆ. ಮೊದಲಿಗೆ ಬ್ಯಾಟಿಂಗ್‌ ಮಾಡಿದ...

ಗ್ರೇವಿ & More 86 | ಮಲೆನಾಡು ಶೈಲಿಯ ಸಾಂಪ್ರದಾಯಿಕ ಹಲಸಿನಕಾಯಿ ಪಲ್ಯ ಮಾಡುವ ಸುಲಭ ರೆಸಿಪಿ ಇಲ್ಲಿದೆ

ಹಲಸಿನಕಾಯಿ ಪಲ್ಯ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಬೇಸಿಗೆಯ ಆರಂಭದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ತಪ್ಪದೇ ಮಾಡುವ ಅತ್ಯಂತ ಸಾಂಪ್ರದಾಯಿಕ ಹಾಗೂ ರುಚಿಕರವಾದ ಖಾದ್ಯವೆಂದರೆ ಅದು ಹಲಸಿನಕಾಯಿ ಪಲ್ಯ. ಇದನ್ನು ಬಿಸಿ ಅನ್ನ-ಸಾರು,...

WEATHER | ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹವಾಮಾನದಲ್ಲಿ ಭಾರೀ ಏರುಪೇರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹವಾಮಾನದಲ್ಲಿ ಭಾರೀ ಏರುಪೇರಾಗಲಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಜೋರು ಮಳೆ ಆದರೆ, ಹಲವು ಕಡೆ ಅತಿಯಾದ ಬಿಸಿಲು ಇರಲಿದೆ. ಮಿಶ್ರ ವೆದರ್‌ ಇದಾಗಿದ್ದು, ಜಿಲ್ಲೆಗಳಲ್ಲಿ...

ದಿನಭವಿಷ್ಯ: ಹಿರಿಯರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ, ಸಂತಸದ ದಿನ

ಮೇಷ ಕೆಲ ದಿನಗಳ ಅಡೆತಡೆ ಬಳಿಕ ಇಂದು ದಿನವು ಸುಗಮವಾಗಿ ಸಾಗಲಿದೆ. ಕೆಲಸ ನಿರ್ವಿಘ್ನವಾಗಿ ಪೂರ್ಣ.  ನಿಮ್ಮ ಸುತ್ತಲಿನ ಪರಿಸರ ಶಾಂತಿಯುತ.    ವೃಷಭವೃತ್ತಿಯಲ್ಲಿ ಸಫಲತೆ. ಹಿರಿಯರು ನಿಮ್ಮ ಕಾರ್ಯ ಮೆಚ್ಚಿಕೊಳ್ಳುವರು. ಮಾನಸಿಕ ತುಮುಲ...

ಬೀಜಿಂಗ್​ಗೆ ಕಾಲಿಟ್ಟ ಟ್ರಂಪ್‌: ಚೀನಾ ಜೊತೆ ಮಹತ್ವದ ಚರ್ಚೆಗೆ ಅಮೆರಿಕ ಪ್ಲಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಹಾಡುವಲ್ಲಿ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಚೀನಾದ ರಾಜಧಾನಿ ಬೀಜಿಂಗ್‌ ಪ್ರಯಾಣ ಬೆಳೆಸಿದ್ದಾರೆ. 2017ರ ಬಳಿಕ ಟ್ರಂಪ್ ಅವರ ಮೊದಲ...

ಅಸ್ಸಾಂ ಬಿಜೆಪಿ ಸರಕಾರದಿಂದ ಐತಿಹಾಸಿಕ ನಿರ್ಧಾರ: ಮೇ 26 ರಂದು ಏಕರೂಪ ನಾಗರಿಕ ಸಂಹಿತೆ ಮಸೂದೆ ಜಾರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಅಸ್ಸಾಂನ ವಿಧಾನಸಭೆಯಲ್ಲಿ...

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಐದು ಆರೋಪಿಗಳನ್ನು ಬಂಧಿಸಿದ ಸಿಬಿಐ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ನೀಟ್ ಯುಜಿ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದ್ದು, ಐದು ಆರೋಪಿಗಳನ್ನು ಬಂಧಿಸಿದೆ. ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆಯ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿ...