24.9 C
Mangalore
Wednesday, November 18, 2026
24.9 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕೇದಾರನಾಥ ಯಾತ್ರೆಗೆ ಹೋಗುವ ಮುನ್ನ ಈ ಸುದ್ದಿ ಓದಿ: ಆರೋಗ್ಯ ಸುರಕ್ಷತೆಗೆ ಹೈ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಗಳ ಪೈಕಿ ಅತ್ಯಂತ ಪ್ರಮುಖವಾದ ಕೇದಾರನಾಥ ಧಾಮಕ್ಕೆ ಈ ಬಾರಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಪ್ರಸಕ್ತ ಯಾತ್ರಾ ಋತುವಿನಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ...

CINE | ಅಭಿಮಾನಿಗಳ ನೆಚ್ಚಿನ ಪವನ್ ಕಲ್ಯಾಣ್ ಮತ್ತೆ ಕ್ಯಾಮೆರಾ ಮುಂದೆ ಬರೋದು ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ನಿವಾಸಕ್ಕೆ ಭೇಟಿ...

ಕ್ಯಾಂಟರ್ ಆಟಾಟೋಪಕ್ಕೆ ರಾಜ ರಸ್ತೆಯುದ್ಧಕ್ಕೂ ಫಿಶ್ ಮೀಲ್ ಆಯಿಲ್ : ಜಾರಿ ಬಿದ್ದ ವಾಹನ ಸವಾರರು, ಸ್ಥಳೀಯರಿಂದ ಪ್ರತಿಭಟನೆ

ಹೊಸದಿಗಂತ ವರದಿ ಮಂಗಳೂರು :ನಗರದ ಹೊರವಲಯ ಉಳ್ಳಾಲ ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆಯನ್ನು ಹೊತ್ತೊಯ್ಯುತ್ಯಿದ್ದ ಕ್ಯಾಂಟರ್ ನಿಂದ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಮೀನಿನ ಎಣ್ಣೆಯು ಉಳ್ಳಾಲದ ರಾಜ ರಸ್ತೆಯಲ್ಲೇ...

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ 3ರೂ. ಹೆಚ್ಚಳ: ಮುಂಬೈನಲ್ಲಿ 84ರೂ. ತಲುಪಿದ ಸಿಎನ್‌ಜಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಮಹಾನಗರ ಗ್ಯಾಸ್ ಲಿಮಿಟೆಡ್ (MGL) ನೀಡಿರುವ ಮಾಹಿತಿ ಪ್ರಕಾರ, ಮುಂಬೈನಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಬೆಲೆಯನ್ನು ಪ್ರತಿ ಕಿಲೋಗ್ರಾಂಗೆ (ಕೆಜಿ) 2 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯಿಂದಾಗಿ...

🙇🏻‍♀️ | ದೇವರೇ, ಮಳೆ ಬರಲಿ ಬಿಡಲಿ, ಈ ಬೆಲೆ ಏರಿಕೆ ಮಾತ್ರ ಸ್ವಲ್ಪ ಕಡಿಮೆ ಮಾಡಪ್ಪ!

ಬೆಳಿಗ್ಗೆ ಎದ್ದು ಪೇಪರ್ ಬಿಡಿಸಿದರೆ ಸಾಕು, ಸುದ್ದಿಗಳಿಗಿಂತ ಹೆಚ್ಚಾಗಿ "ಬೆಲೆ ಏರಿಕೆ" ಎಂಬ ಭೂತವೇ ನಮಗೆ ಗುರಾಯಿಸುತ್ತಿದೆ. ಮೊದಲೆಲ್ಲಾ "ಕೋಟಿಗೊಬ್ಬ" ಸಿನಿಮಾ ನೋಡಿ ಖುಷಿ ಪಡುತ್ತಿದ್ದೆವು, ಈಗ ಒಂದು ಕಿಲೋ ಟೊಮ್ಯಾಟೊ ಕೊಳ್ಳುವಾಗಲೂ...

ಕಲಬುರಗಿಯಲ್ಲಿ ನಿಲ್ಲದ ವರುಣನ ಆರ್ಭಟ, ಒಂದೇ ಮಳೆಗೆ ನೂರಾರು ಸಮಸ್ಯೆ ಉದ್ಭವ

ಹೊಸದಿಗಂತ ವರದಿ ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ್ ಗ್ರಾಮದಲ್ಲಿ ಮಧ್ಯಾಹ್ನ ಭಾರೀ ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯ ಆರ್ಭಟ ಕಂಡುಬಂದಿದೆ. ಏಕಾಏಕಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆಗೆ ಜೊತೆಯಾದ ಬಿರುಗಾಳಿಯ...

BREAKING | ಬಿರುಗಾಳಿ ಮಳೆಗೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ

ಹೊಸದಿಗಂತ ವರದಿ ವಿಜಯಪುರ: ಜೋರಾದ ಗಾಳಿಗೆ ಮನೆ ಮೇಲ್ಛಾವಣಿ ಕುಸಿದು ಇಬ್ಬರು ಪುಟ್ಟ ಮಕ್ಕಳು, ಪತಿ, ಪತ್ನಿ ಸೇರಿ ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಆಲಮೇಲ...

CURRY LEAVES | ಕೂದಲಿನ ಬೆಳವಣಿಗೆಯಿಂದ ಮಧುಮೇಹ ನಿಯಂತ್ರಣದವರೆಗೆ, ಕರಿಬೇವಿನಲ್ಲಿದೆ ಆರೋಗ್ಯದ ಗುಟ್ಟು!

ಅಡುಗೆ ಮನೆಗಳಲ್ಲಿ ದಿನನಿತ್ಯ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಕರಿಬೇವು ಅತ್ಯಂತ ಪ್ರಮುಖವಾದದ್ದು. ಅಡುಗೆಗೆ ಆಕರ್ಷಕ ಘಮ ಹಾಗೂ ರುಚಿ ನೀಡಲು ಇದನ್ನು ಒಗ್ಗರಣೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಹೆಚ್ಚಿನವರು ಊಟ ಮಾಡುವಾಗ ಕರಿಬೇವಿನ...

ಪಂಜಾಬ್ ಪ್ಲೇ-ಆಫ್ ಹಾದಿ ಅತಂತ್ರ: ಗೆಲುವಿನ ಜೊತೆಗೆ ‘ಅದೃಷ್ಟ’ವೂ ಬೇಕು ಶ್ರೇಯಸ್ ಸೇನೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯ ಶಿಖರ ಏರಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ, ಈಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಟೂರ್ನಿಯ...

ಬೆಳಗ್ಗೆ ಬೆಳಗ್ಗೆ ಖುಷಿಯಾದ ಮದ್ಯಪ್ರಿಯರು, ಬೀರ್‌-ವಿಸ್ಕಿ ದರ ಇಳಿಸಿದ ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಳಗ್ಗೆ ಬೆಳಗ್ಗೆ ಮದ್ಯಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಬೀರ್‌ ಹಾಗೂ ವಿಸ್ಕಿಯ ದರ ಇಳಿಕೆಯಾಗಿದೆ. ಕರ್ನಾಟಕದಲ್ಲಿ ಮೈಲ್ಡ್‌ ಮತ್ತು ಲಾಗರ್‌ ಬಿಯರ್‌ಗಳ ಬೆಲೆ ಶೇ. 20-25ರಷ್ಟು ಇಳಿಕೆಯಾಗಿದೆ. ಆಲ್ಕೋಹಾಲ್‌ ಇನ್‌ ಬೆವರೇಜ್‌...

CINE | ‘ಧುರಂಧರ್ 2’ ಒಟಿಟಿ ಅಬ್ಬರ: ಬಾಕ್ಸ್ ಆಫೀಸ್ ಸುನಾಮಿ ಬಳಿಕ ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಲಗ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ರಣವೀರ್ ಸಿಂಗ್ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ‘ಧುರಂಧರ್ 2: ದಿ ರಿವೆಂಜ್’ ಈಗ ಒಟಿಟಿ ಪ್ರಿಯರನ್ನು ರಂಜಿಸಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ...

ಕಣ್ತೆಗೆದು ನ್ಯೂಸ್‌ ನೋಡಿದ ಜನತೆಗೆ ಶಾಕ್‌: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3.21 ರೂ. ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಳ್ಳಂಬೆಳಗ್ಗೆ ಕಣ್ತೆಗೆದು ನ್ಯೂಸ್‌ ನೋಡಿದ ಜನತೆಗೆ ಶಾಕ್‌ ಆಗಿದ್ದು, ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡಿಸೇಲ್‌...