24.5 C
Mangalore
Wednesday, November 18, 2026
24.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಜಾಗತಿಕ ತೈಲ ಬಿಕ್ಕಟ್ಟಿನಲ್ಲೂ ಭಾರತದಲ್ಲಿ ಕನಿಷ್ಠ ಬೆಲೆ ಏರಿಕೆ: ಅಂಕಿ-ಅಂಶ ಬಿಚ್ಚಿಟ್ಟ ಜೋಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಹಾಗೂ ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿದ್ದರೂ, ಭಾರತ ಸರ್ಕಾರ ಇಂಧನ ದರವನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ನಿಯಂತ್ರಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ...

SKINCARE | ಸನ್‌ಸ್ಕ್ರೀನ್ ಹಚ್ಚುವಾಗ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಎರಡು ಬೆರಳುಗಳ ನಿಯಮ ಏನು?

ಸೌಂದರ್ಯ ಪ್ರಜ್ಞೆ ಉಳ್ಳ ಪ್ರತಿಯೊಬ್ಬರ ಬ್ಯಾಗ್‌ನಲ್ಲೂ ಸನ್‌ಸ್ಕ್ರೀನ್ ಇದ್ದೇ ಇರುತ್ತದೆ. ಆದರೆ, ನಮ್ಮಲ್ಲಿ ಹೆಚ್ಚಿನವರು ಸನ್‌ಸ್ಕ್ರೀನ್ ಅನ್ನು ಕೇವಲ ಬಿಸಿಲಿನಿಂದ ಮುಖ ಕಪ್ಪಾಗುವುದನ್ನು ತಡೆಯಲು ಮಾತ್ರ ಬಳಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ, ಸನ್‌ಸ್ಕ್ರೀನ್...

CSK ಪ್ಲೇಆಫ್‌ ಕನಸಿಗೆ ಲಕ್ನೋ ಶಾಕ್: ಧೋನಿ ತಂಡದ ಭವಿಷ್ಯ ಈಗ RCB ಕೈಯಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 7 ವಿಕೆಟ್‌ಗಳ ಆಘಾತಕಾರಿ ಸೋಲು ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಹಾದಿಯನ್ನು ದುರ್ಗಮಗೊಳಿಸಿದೆ. ಪ್ರಸ್ತುತ ಸಿಎಸ್‌ಕೆ ತಂಡ 12...

ಸಿನಿಮಾ ಬೇರೆ, ರಾಜಕೀಯ ಬೇರೆ! ‘ಜನ ನಾಯಗನ್’ ಚಿತ್ರತಂಡಕ್ಕೆ ಶಾಕ್ ನೀಡಿದ ಸಿಎಂ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಪೂರ್ಣ ಪ್ರಮಾಣದ ರಾಜಕೀಯ...

ಉತ್ತರ ಕಾಶಿಯಲ್ಲಿ ಭೂಮಿ ಕಂಪಿಸಿದ ಅನುಭವ : ಮನೆಯಿಂದ ಹೊರಕ್ಕೆ ಓಡೋಡಿ ಬಂದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉತ್ತರಕಾಶಿಯ ಜಿಲ್ಲಾ ಕೇಂದ್ರದಲ್ಲಿ ತಡರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಯಿಂದ ಜನ ಹೊರಗೆ ಓಡಿ ಬಂದಿದ್ದಾರೆ. ಮಲಗಿದ್ದವರಿಗೆ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆಯೇ ಗಾಬರಿಯಿಂದ ಜನ ಹೊರಕ್ಕೆ ಓಡಿ ಬಂದಿದ್ದಾರೆ. ಭೂಕಂಪದ ತೀವ್ರತೆ...

ಪಲ್ಯ, ಗ್ರೇವಿ & More 88 | ಉತ್ತರ ಕರ್ನಾಟಕ ಶೈಲಿಯ ಸಾಂಪ್ರದಾಯಿಕ ಪುಂಡಿ ಪಲ್ಯ ರೆಸಿಪಿ ಇಲ್ಲಿದೆ

ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನಿಸುವ ಸ್ಪೆಷಲ್ ಪುಂಡಿ ಸೊಪ್ಪಿನ ಪಲ್ಯ ಮಾಡುವ ಸುಲಭ ರೆಸಿಪಿ ಇಲ್ಲಿದೆಪುಂಡಿ ಪಲ್ಯ ಎಂಬುದು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಅತ್ಯಂತ ಜನಪ್ರಿಯ ಮತ್ತು...

IPL | ಚೆನ್ನೈ ಪ್ಲೇಆಫ್ ಹಾದಿ ಇನ್ಮುಂದೆ ಕಠಿಣ: ಸಿಎಸ್‌ಕೆ ಮಣಿಸಿ ಜಯದ ನಗೆ ಬೀರಿದ ಲಕ್ನೋ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸಕ್ತ ಐಪಿಎಲ್ ಆವೃತ್ತಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಲಕ್ನೋ ಟೂರ್ನಿಯಲ್ಲಿ ತನ್ನ...

Thought of The Day | ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿ.. ಶ್ರಮದ ಗಾಳಿ ಬೀಸಿದರೆ ಸಾಧನೆಯ ಆಕಾಶ ನಿಮ್ಮದೇ!

ಸುಭಾಷಿತ"ಸಾಧನೆ ಎಂಬುದು ಕೇವಲ ಒಂದು ಗಮ್ಯಸ್ಥಾನವಲ್ಲ, ಅದು ನಾವು ಪ್ರತಿದಿನ ನಮ್ಮ ಸೋಲುಗಳೊಂದಿಗೆ ಹೋರಾಡಿ ಗೆಲ್ಲುವ ನಿರಂತರ ಪಯಣ." ನಾವು ಅಂದುಕೊಂಡಿದ್ದನ್ನು ಸಾಧಿಸುವುದು ಎಂದರೆ ಕೇವಲ ಸಮಾಜದ ದೃಷ್ಟಿಯಲ್ಲಿ ಯಶಸ್ವಿಯಾಗುವುದಲ್ಲ. ಬದಲಿಗೆ, ನಿನ್ನೆಯ ನಮಗಿಂತ...

WEATHER | ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಮಳೆ...

ದಿನಭವಿಷ್ಯ: ಈ ರಾಶಿಯವರಿಗಿಂದು ಕಂಕಣ ಭಾಗ್ಯ ಕೂಡಿ ಬರುವುದು, ಸಂತಸದ ದಿನ

ಮೇಷಧಾವಂತದ ದಿನ. ಪ್ರತಿಕ್ಷಣ ಒತ್ತಡ. ನಿಮ್ಮ ಕಾರ್ಯ ಮೆಚ್ಚುಗೆಗೂ ಪಾತ್ರ. ವೃತ್ತಿ ಸಂಬಂಧ ಪ್ರಯಾಣ ಸಂಭವ. ಆಪ್ತರ ಸಾಹಚರ್ಯ.       ವೃಷಭಯೋಚಿಸಿ ಮಾತಾಡಿ. ಏಕೆಂದರೆ ಮಾತಿನಿಂದ ವಿವಾದಕ್ಕೆ ಸಿಲುಕುವ ಸಾಧ್ಯತೆ...

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಭಾರತಕ್ಕೆ ಸಾಧ್ಯ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಗದ ಹಿನ್ನೆಲೆ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಹಾಗೆಯೇ ಮುಂದುವರಿದಿದ್ದು, ಈ ಬೆನ್ನಲ್ಲೇ ಇರಾನ್ ಸಮಸ್ಯೆಗೆ ಪರಿಹಾರ ಹುಡುಕಲು ಭಾರತದ ನೆರವು...

Health Tips | ಊಟ ಮಾಡುವ ಸ್ಟೈಲ್‌ನಲ್ಲೇ ಅಡಗಿದೆ ಆರೋಗ್ಯದ ರಹಸ್ಯ! ಸರಿಯಾದ ವಿಧಾನ ಗೊತ್ತಿದೆಯಾ?

ನಾವು ಏನು ತಿನ್ನುತ್ತೇವೆ ಅನ್ನೋದಕ್ಕಿಂತ, ಹೇಗೆ ತಿನ್ನುತ್ತೇವೆ ಅನ್ನೋದು ಕೂಡ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇತ್ತೀಚಿನ ಜೀವನಶೈಲಿಯಲ್ಲಿ ತುರ್ತುತುರ್ತಾಗಿ ಊಟ ಮಾಡುವ ಅಭ್ಯಾಸ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ...