November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

KPSC ನೇಮಕಾತಿ ಹಗರಣ: ಪ್ರಶ್ನೆಪತ್ರಿಕೆ ಸರಣಿ ಮ್ಯಾಚ್ ಮಾಡಿ ಉತ್ತರ ಸೋರಿಕೆ? ED ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್: KPSC ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಹಲವು ಗಂಭೀರ ಆರೋಪಗಳು ಬೆಳಕಿಗೆ ಬಂದಿವೆ. ಪರೀಕ್ಷಾ ಗೌಪ್ಯತೆಯನ್ನು ಕಾಪಾಡಬೇಕಿದ್ದ ಅಧಿಕಾರಿಯೇ ಅಭ್ಯರ್ಥಿಗಳ ಪ್ರಶ್ನೆಪತ್ರಿಕೆ ಸರಣಿ ಮತ್ತು ನೋಂದಣಿ ಸಂಖ್ಯೆಗಳನ್ನು...

174 ಜೀವಗಳ ರಕ್ಷಕನಿಗೆ ಇಸ್ರೇಲ್‌ನ ಸಲಾಂ: ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ಶೌರ್ಯ ಪ್ರಶಸ್ತಿ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ ಧೈರ್ಯ ಮತ್ತು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಗೌರವಗಳಲ್ಲಿ...

ಜಂಬೂ ಸವಾರಿಯ ಕ್ಯಾಪ್ಟನ್ ಪಟ್ಟಕ್ಕೆ ಪೈಪೋಟಿ: ಮಹೇಂದ್ರ ಔಟ್? ಅಷ್ಟಕ್ಕೂ ತಾಲೀಮಿನಲ್ಲಿ ನಡೆದಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲ ಹೆಚ್ಚಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ ಸತತ ಎರಡು ಬಾರಿ ಅಂಬಾರಿ ಹೊತ್ತು ಗಮನ...

ಸ್ಟಿಂಗ್ ಆಪರೇಷನ್‌ ಹೆಸರಿನಲ್ಲಿ ರಾಜಕೀಯ ಕದನ: ಡಿಕೆಶಿ–ಎಚ್‌ಡಿಕೆ ನಡುವೆ ವಾಕ್ಸಮರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಟಿಂಗ್ ಆಪರೇಷನ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಒಂದೆಡೆ ಕಾರ್ಯಾಚರಣೆಯ ಹಿಂದೆ ಯಾರಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳು...

ರಾಜ್ಯದ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೇಸಿಗೆಯಿರಲಿ, ಮಳೆಯಿರಲಿ, ಐಸ್‌ಕ್ರೀಂ ಎಂದರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅನೇಕರಿಗೆ ಅಚ್ಚುಮೆಚ್ಚು. ಆದರೆ ನಾವು ಆಸೆಯಿಂದ ಸವಿಯುವ ಈ ತಂಪಾದ ಸಿಹಿ ತಿನಿಸಿನ ತಯಾರಿಕೆಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ...

ತಮಿಳುನಾಡು, ಬಂಗಾಳದಲ್ಲಿ ರಾಜಕೀಯ ಹಣಾಹಣಿ: ಇಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿರುವ ಉಪಚುನಾವಣೆಗಳ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯ ಐದು ವಿಧಾನಸಭಾ ಕ್ಷೇತ್ರಗಳು ಹಾಗೂ...

ರಾಂಚಿ T20ಗೆ ಭಾರತದ ಹೊಸ ಲೆಕ್ಕಾಚಾರ: ಮಯಾಂಕ್‌ಗೆ ಕೊಕ್ ನೀಡಿ ಪ್ರಿನ್ಸ್‌ಗೆ ಮಣೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. ಅಕ್ಟೋಬರ್ 9ರಂದು ನಡೆಯಲಿರುವ ಈ ಪಂದ್ಯದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿಯೊಂದಿಗೆ...

ಫಿಟ್ & ಫುಡ್ 09 | ರುಚಿಯ ಜೊತೆ ಆರೋಗ್ಯವೂ ಸಿಗಲಿ: ಮನೆಯಲ್ಲೇ ಮಾಡಿ ಗರಿಗರಿಯಾದ ನವಣೆ ಪಡ್ಡು

ನವಣೆ ಪಡ್ಡು ರುಚಿಕರವಾದ ಹಾಗೂ ಪೌಷ್ಟಿಕಾಂಶಭರಿತ ಮುಂಜಾನೆಯ ತಿಂಡಿ. ನವಣೆ ಜೊತೆಗೆ ಬೇಳೆಗಳಿಂದ ತಯಾರಿಸುವ ಈ ಪಡ್ಡು ಬ್ರೇಕ್ ಫಾಸ್ಟ್ ಗೆ ಹೇಳಿ ಮಾಡಿಸಿದ್ದು. ಏನೆಲ್ಲಾ ಬೇಕು ನವಣೆ – 2 ಕಪ್ದೋಸೆ ಅಕ್ಕಿ –...

WEATHER | ಮತ್ತೆ ಬದಲಾಗಲಿದೆ ಹವಾಮಾನ: ರಾಜ್ಯದ ಹಲವೆಡೆ ಮಳೆ, ಅ.15ರಿಂದ ಹಿಂಗಾರು ಆರಂಭದ ಸುಳಿವು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮಳೆಯ ಚಟುವಟಿಕೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಇಂದಿನಿಂದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ....

ದಿನಭವಿಷ್ಯ: ಪಾಸಿಟಿವ್ ಚಿಂತನೆ ಇಂದು ಅವಶ್ಯ, ಶೇರು ವ್ಯವಹಾರದಲ್ಲಿ ಲಾಭ

ಮೇಷಸಣ್ಣಪುಟ್ಟ ಹಿನ್ನಡೆ ಎದುರಾದೀತು. ಸ್ಥೈರ್ಯ ಕುಂದಬೇಕಾಗಿಲ್ಲ. ಆರ್ಥಿಕ ಉನ್ನತಿ ಕಾದಿದೆ. ಕೌಟುಂಬಿಕ ಭಿನ್ನಮತ ಸೌಹಾರ್ದ ಇತ್ಯರ್ಥ.ವೃಷಭಮನಬಂದಂತೆ ಖರ್ಚು ಮಾಡದಿರಿ. ವೆಚ್ಚ ಬಿಗಿ ಹಿಡಿಯಿರಿ. ಸಾಂಸಾರಿಕ ಸೌಹಾರ್ದ, ಸಾಮರಸ್ಯ. ವೃತ್ತಿಯಲ್ಲಿ ಅಸಮಾಧಾನ.ಮಿಥುನಸಕಾಲದಲ್ಲಿ ಕಾರ್ಯ ಮುಗಿಸಿ....

ಗ್ರೀನ್ ಕಾರ್ಡ್ ವಂಚನೆ ಆರೋಪ: ಇನ್ಫೋಸಿಸ್, ಟಿಸಿಎಸ್, ವಿಪ್ರೋ ಸೇರಿ ಹಲವು ಕಂಪನಿಗಳ ವಿರುದ್ಧ ಅಮೆರಿಕ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತೀಯ ಹಾಗೂ ಜಾಗತಿಕ ತಂತ್ರಜ್ಞಾನ ವಲಯಕ್ಕೆ ಅಮೆರಿಕದ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಭಾರೀ ಆಘಾತ ನೀಡಿದೆ. ವಿದೇಶಿ ಉದ್ಯೋಗಿಗಳಿಗೆ ಕಾಯಂ ವಾಸದ ಹಕ್ಕು ಅಂದರೆ 'ಗ್ರೀನ್ ಕಾರ್ಡ್' ಒದಗಿಸುವ...

ಏಷ್ಯಾ ಪೆಸಿಫಿಕ್ ಡೆಫ್ ಚೆಸ್ ಚಾಂಪಿಯನ್‌ಶಿಪ್: ಬೇಲೂರಿನ ಶ್ರೇಯಾಗೆ ಬಂಗಾರದ ಪದಕ

ಹೊಸದಿಗಂತ ವರದಿ ಬೇಲೂರು: ತಾಲೂಕಿನ ಯಮಸಂಧಿ ಗ್ರಾಮದ ಸಚಿನ್ ವೈ.ಸಿ. ಹಾಗೂ ಸಾಧನ ಎಸ್.ಬಿ. ದಂಪತಿ ಪುತ್ರಿ ಶ್ರೇಯಾ ವೈ.ಎಸ್. ಅವರು ಪೆನಾಂಗ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಡೆಫ್ (ಕಿವುಡರ) ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ...