ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಮಾಸ್ಕೋ ಮೇಲೆ ಉಕ್ರೇನ್ ರಾತ್ರೋರಾತ್ರಿ ನಡೆಸಿದ 500ಕ್ಕೂ ಹೆಚ್ಚು ಡ್ರೋನ್ ದಾಳಿಯಲ್ಲಿ ಭಾರತೀಯ ಕಾರ್ಮಿಕ ಸಹಿತ ನಾಲ್ವರು ಮೃತಪಟ್ಟಿದ್ದಾರೆ.
ಭಾರತೀಯ ಕಾರ್ಮಿಕ ಸಾವು
ಈ ಕುರಿತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಳೆ ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆ ಸಮುದ್ರದಲ್ಲಿ ಅಲೆಗಳ ಅಬ್ಬರ ಮತ್ತು ಭಾರೀ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ನಾಯಕ ರಜತ್ ಪಾಟಿದಾರ್ ತಲೆಗೆ ಪೆಟ್ಟು ಬಿದ್ದ...
ಹೊಸದಿಗಂತ ವರದಿ ಕಾರವಾರ:
ಸಿಡಿಲು ಬಡಿದು ಮೀನುಗಾರ ಮೃತಪಟ್ಟ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲ ತೀರದಲ್ಲಿ ಸಂಭವಿಸಿದೆ.
ಅಪ್ಸರಕೊಂಡದ ಖಾರ್ವಿಕೇರಿಯ ನಿವಾಸಿ ವಿನಾಯಕ ಗಣೇಶ ಖಾರ್ವಿ(35) ಮೃತ ದುರ್ದೈವಿಯಾಗಿದ್ದು ಸಾಂಪ್ರದಾಯಿಕ ಮೀನುಗಾರಿಕೆ ಮುಗಿಸಿಕೊಂಡು...
ಹೊಸದಿಗಂತ ವರದಿ ಅಂಕೋಲಾ:
ಆಕ್ರಮವಾಗಿ ಗೀರ್ ತಳಿಯ ಎತ್ತುಗಳನ್ನು ಸಾಗಿಸುತ್ತಿದ್ದ ಬೊಲೇರೊ ವಾಹನ ಗುಂಡಬಾಳ ಮಂಗನಕಾನದ ಬಳಿ ಪಲ್ಟಿಯಾಗಿದ್ದು ವೆಜಿಟೆಬಲ್ ಕ್ವೀನ್ ಹೆಸರಿನ ವಾಹನದಲ್ಲಿ ಮಂಡಕ್ಕಿ ಚೀಲಗಳನ್ನು ಮೇಲ್ನೋಟಕ್ಕೆ ಕಾಣುವಂತೆ ತುಂಬಿ ಭಾರೀ ಗಾತ್ರದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಹಿಂದು ಸಂಘಟನೆ, ಹಿಂದು ರಾಷ್ಟ್ರದ ಸ್ಥಾಪನೆ ಉದ್ದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೀತಾಂಜಲಿ ಕಲ್ಯಾಣ ಪಂಟಪದಲ್ಲಿಹಿಂದೂ ಜನಜಾಗೃತಿ ಸಮಿತಿ ಸಾರಥ್ಯದಲ್ಲಿ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ ಭಾನುವಾರ ನಡೆಯಿತು.ಈ...
ಹೊಸದಿಗಂತ ವರದಿ ಅಂಕೋಲಾ:
ಆನ್ಲೈನ್ ಔಷಧಿ ವ್ಯಾಪಾರ ನಿಲುಗಡೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಅಖಿಲ ಭಾರತೀಯ ಔಷಧಿ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಮೇ. 20 ರಂದು ರಾಷ್ಟ್ರಾದ್ಯಂತ ಒಂದು ದಿನದ ಮುಷ್ಕರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ ನಡುವಿನ ದಾಂಪತ್ಯ ಕಲಹ ಬೀದಿ ರಂಪಾಟವಾಗಿದೆ. ಕೋರ್ಟ್ ಮೆಟ್ಟಿಲೇರಿದ್ದ ಈ ಜೋಡಿ ಇದೀಗ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಅಭಿಮಾನಿಗಳಿಗೆ...
ತೂಕ ಕಡಿಮೆ ಮಾಡಬೇಕು ಅಥವಾ ದೇಹ ಫಿಟ್ ಆಗಿರಬೇಕು ಅಂದ್ರೆ “ಮೆಟಾಬಾಲಿಸಂ” ಅನ್ನೋ ಪದ ಹೆಚ್ಚು ಕೇಳಿಬರುತ್ತದೆ. ಸರಳವಾಗಿ ಹೇಳೋದಾದ್ರೆ, ನಾವು ತಿನ್ನೋ ಆಹಾರವನ್ನು ದೇಹ ಎನರ್ಜಿ ಆಗಿ ಬಳಸೋ ಪ್ರಕ್ರಿಯೆಯೇ ಮೆಟಾಬಾಲಿಸಂ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದಿಂದ ಬಾಲಿವುಡ್ವರೆಗೂ ಭರ್ಜರಿ ಬೇಡಿಕೆ ಹೊಂದಿರುವ ನಟಿ ಶ್ರೀಲೀಲಾ ಇದೀಗ ಹೊಸ ಗಾಸಿಪ್ನಿಂದ ಸದ್ದು ಮಾಡುತ್ತಿದ್ದಾರೆ. ಕನ್ನಡ ಮೂಲದ ಈ ನಟಿಯ ಹೆಸರು ಇದೀಗ ಯುವ ಕ್ರಿಕೆಟಿಗ ತಿಲಕ್...
ಹೊಸದಿಗಂತ ವರದಿ ವಿಜಯಪುರ:
ಜೂನ್ ನಲ್ಲಿ ಶಾಲೆ ಪ್ರಾರಂಭ ಆಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಹಿಜಾಬ್ - ಕೇಸರಿ ಶಾಲು ವಿವಾದ ವಿಚಾರಕ್ಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ 20 ಸಾವಿರ ಟನ್ ಎಲ್ಪಿಜಿ ಹೊತ್ತ ಭಾರೀ ಟ್ಯಾಂಕರ್ ಸುರಕ್ಷಿತವಾಗಿ ಭಾರತ ತಲುಪಿದೆ.
ಮಾರ್ಷಲ್ ದ್ವೀಪಗಳ ಧ್ವಜ...