27.5 C
Mangalore
Wednesday, November 18, 2026
27.5 C
Mangalore
Wednesday, November 18, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಂಗಳೂರಿನಲ್ಲಿ ರೋಡ್ ರೇಜ್ ಹವಾ: ಬಿಎಂಟಿಸಿ ಬಸ್ ಚಾಲಕನ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದ ಮೆಕ್ಯಾನಿಕ್ ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಬಳಿ ಮೇ 12 ರಂದು ನಡೆದ ರೋಡ್ ರೇಜ್ ಘಟನೆಯಲ್ಲಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೂವರು ಆರೋಪಿಗಳ ಪೈಕಿ ಒಬ್ಬನನ್ನು...

8 ಎಕರೆ ಜಾಗದಲ್ಲಿ ಶಿಕ್ಷಣ ಸಾಮ್ರಾಜ್ಯದ ಕನಸು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿ ‘M.Sir’ ರಹಸ್ಯ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಕುರಿತು ಹೊಸ ಮಾಹಿತಿಗಳು ಹೊರಬಿದ್ದಿವೆ. ಸಿಬಿಐ ತನಿಖೆಯಲ್ಲಿ ಈತ ದೊಡ್ಡ ಮಟ್ಟದ ಶಿಕ್ಷಣ...

ಮೈದಾನದಲ್ಲೇ ‘ಹೇರಾ ಫೇರಿ’ ಡೈಲಾಗ್! ರಿಝ್ವಾನ್‌ಗೆ ಬಾಂಗ್ಲಾ ಆಟಗಾರರ ಫುಲ್ ಟಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶ್ ಮತ್ತು ಪಾಕಿಸ್ತಾನ್ ನಡುವಿನ ಸಿಲ್ಹೆಟ್ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಜೊತೆಗೆ ಹಾಸ್ಯಮಯ ಡ್ರಾಮಾವೂ ನಡೆದಿದ್ದು, ಮೈದಾನದಲ್ಲೇ ಬಾಲಿವುಡ್ ಡೈಲಾಗ್‌ಗಳು ಸದ್ದು ಮಾಡಿವೆ. ಪಾಕಿಸ್ತಾನ್ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ವರ್ತನೆಗೆ...

ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: ಜಿಬಿಎ ಚುನಾವಣೆಗೆ ಮತ್ತೆ 2 ತಿಂಗಳು ಕಾಲಾವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ಹೆಚ್ಚುವರಿ ಸಮಯ ಕೋರಿದ್ದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಈ...

SNACKS | ಓವನ್ ಬೇಡ, ಮೈದಾ ಬೇಡ: ಕೇವಲ 5 ನಿಮಿಷದಲ್ಲಿ ಮಾಡಿ ಗರಿಗರಿಯಾದ ಬ್ರೆಡ್ ಪಿಜ್ಜಾ

ಪಿಜ್ಜಾ ಎಂದರೆ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಬಾಯಲ್ಲಿ ನೀರೂರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಪಿಜ್ಜಾ ದುಬಾರಿ ಹಾಗೂ ಆರೋಗ್ಯಕ್ಕೆ ಅಷ್ಟೊಂದು ಹಿತವಲ್ಲ. ಇದಕ್ಕೆ ಸುಲಭವಾದ ಪರ್ಯಾಯವೇ ಎಂದರೆ 'ಇನ್‌ಸ್ಟಂಟ್ ಬ್ರೆಡ್ ಪಿಜ್ಜಾ'. ಯಾವುದೇ...

‘ಮೆಲೋಡಿ’ ಸ್ನೇಹದ ಸಿಹಿ ಸಂದೇಶ: ಮೆಲೋನಿಗೆ ಮೋದಿಯಿಂದ ಸ್ಪೆಷಲ್ ಗಿಫ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯರ ನೆಚ್ಚಿನ ‘ಮೆಲೋಡಿ’ ಚಾಕೊಲೇಟ್ ಇದೀಗ ಅಂತಾರಾಷ್ಟ್ರೀಯ ರಾಜತಾಂತ್ರಿಕ ವೇದಿಕೆಯಲ್ಲೂ ಸದ್ದು ಮಾಡಿದೆ. ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಪ್ಯಾಕ್ ಉಡುಗೊರೆಯಾಗಿ...

HEALTH | ಹೊಳೆಯುವ ತ್ವಚೆ, ತೂಕ ಇಳಿಕೆಗೆ ಮೂಲಂಗಿ ಮದ್ದು: ಮಹಿಳೆಯರು ತಿಳಿಯಲೇಬೇಕಾದ ಮಾಹಿತಿ!

ಮೂಲಂಗಿಯು ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವ ಅತ್ಯಂತ ಸಾಮಾನ್ಯ ತರಕಾರಿಯಾಗಿದ್ದರೂ, ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಇದು ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಂಶವನ್ನು ಹೊಂದಿರುವ ಮೂಲಂಗಿಯು, ಮಹಿಳೆಯರನ್ನು...

ಆಡಿಯನ್ಸ್‌ ಫುಲ್‌ ಖುಷ್‌: ಸೌತ್‌ ಇಂಡಿಯಾ ಗ್ರಾಹಕರಿಗೆ ಡಿಶ್‌ ಟಿವಿಯಿಂದ ಹೊಸ ಪ್ಯಾಕೇಜ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:Dish TV India Ltd. ಸೌತ್ ಇಂಡಿಯಾದ ಗ್ರಾಹಕರಿಗಾಗಿ ಹೊಸದಾಗಿ ಭಾಷಾ ಆಧಾರಿತ ಮನರಂಜನಾ ಪ್ಯಾಕ್‌ಗಳನ್ನು ಘೋಷಿಸಿದೆ. ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುವ ಈ ಹೊಸ ಆಫರ್ ಕೈಗೆಟುಕುವ ದರ,...

ಪಾಗಲ್ ಪ್ರೇಮಿಯ ಕಥೆ ಕೇಳಿದ್ರಾ? ಮದುವೆ ಮಾಡ್ಕೊಳಲ್ಲ ಅಂದಿದ್ದಕ್ಕೆ ಯುವಕ ಏನ್ ಮಾಡಿದ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಯುವತಿಯೊಂದಿಗೆ ಮದುವೆ ಆಗಬೇಕು ಎಂದು ಒತ್ತಾಯಿಸಿದ್ದ ಯುವಕ,...

ಹಾರ್ಮುಜ್ ಬಿಕ್ಕಟ್ಟಿನ ನಡುವೆ ಭಾರತದ ದೊಡ್ಡ ಸಾಹಸ! ತೈಲ ಸಾಗಣೆಗೆ ಸ್ಪೆಷಲ್ ವ್ಯವಸ್ಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ತೈಲ ಸಾಗಣೆ ತೀವ್ರ ಅಸ್ತವ್ಯಸ್ತಗೊಂಡಿದೆ. ವಿಶ್ವದ ಪ್ರಮುಖ ಕಚ್ಚಾ ತೈಲ ಮಾರ್ಗವಾಗಿರುವ ಈ ಭಾಗದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ...

ಸಾಲದ ಹಣದ ವಿವಾದ: ಎಂಎಲ್‌ಸಿ ಎಚ್. ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:ಸಾಲದ ಹಣವನ್ನು ವಾಪಸ್ ಕೇಳಲು ಹೋದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ (MLC) ಅಡಗೂರು ಎಚ್. ವಿಶ್ವನಾಥ್...

Fitness Mind | ‘ನಾಳೆಯಿಂದ ಶುರು ಮಾಡೋಣ’ ಅನ್ನೋ ಹ್ಯಾಬಿಟ್ ಬಿಡೋದು ಹೇಗೆ?

“ನಾಳೆಯಿಂದ ಡಯಟ್ ಶುರು”, “ಸೋಮವಾರದಿಂದ ಜಿಮ್ ಪಕ್ಕಾ” — ಈ ಮಾತುಗಳು ಬಹುತೇಕ ಎಲ್ಲರ ಜೀವನದಲ್ಲೂ ಬರುತ್ತವೆ. ಫಿಟ್ನೆಸ್ ಆರಂಭಿಸೋ ಆಸೆ ಇರುತ್ತದೆ, ಆದರೆ ಅದನ್ನು ಮುಂದೂಡುವ ಹವ್ಯಾಸವೇ ದೊಡ್ಡ ಅಡ್ಡಿಯಾಗುತ್ತದೆ. ದಿನಗಳು...